ನಮ್ಮ ಸಂಪಾದನೆಗಿಂಥ ಹೆಚ್ಚು ಖರ್ಚು ಮಾಡಬಾರದು
haasige idaShTu kAlu chAchu
Always have control on your expenses. Make sure your expenses does not exceed more than your earnings
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಕೊಳೊದು
ಬೇರೆಯವರಿಗೆ ಹೇಳಿದ್ದನ್ನು ತಮಗೆ ಅಂಥ ಭಾವಿಸುವುಧು
kuMbaLakAyi kaLLa aMdre hegalu muTkoLodu
Thinking that the words spoken are for you even when it is not for you !
ವಿಷಯ
ಪೂರ್ತಿ ಕೇಳಿಸಿಕೊಂಡು , ಮುರ್ಖ ಪ್ರಶ್ನೆ ಕೇಳೊದು
raatriyallA
rAmAyaNa kELi beLagge sItA yAru aMta kELidaraMte
After
hearing the whole conversation clearly , asking silly questions again.
ಶಂಖದಿಂದ ಬಿದ್ದರೇನೆ ತೀರ್ಥ
ನಮಗೆ
ಇಂತವರೆ ಹೇಳಿದರೆ ನಂಬುವುದು , ಬೇರೆಯವರ ಮಾತಿಗೆ ಕೇಳದೆ ಇರುವುದು
shaMKadiMda biddarEne tIrtha
The act
of responding only to people whom you admire and neglect other’s words
ಕೈ ಕೆಸರಾದರೆ
ಬಾಯಿ ಮೊಸರು
ಕಷ್ಟಪಟ್ಟು ದುಡಿದರೆ , ಅದರ ಫಲ ದೊಡ್ಡದು ಒಳ್ಳೆಯದು
kai kesarAdare
bAyi mosaru
Hard work results are always good and bear fruits. There is no substitute to hard work.
ನಾಯಿ ಬಾಲ ಯಾವತ್ತಿದ್ದರು ಡೊಂಕೆ
ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳದರಂತೆ
ಬೀದಿಯಲ್ಲಿ ಹೊಗೊ ಮಾರಮ್ಮ ಮನಗೆ ಬಂದು ಹೊಗಮ್ಮ
ಸುಮ್ಮನೆ
ತೊಂದರೆಗೆ ಆಹ್ವಾನ ಕೊಡುದು
beediyalli hogo mAramma
manage baMdu hogamma
Inviting troubles
ನಾಯಿ ಬಾಲ ಯಾವತ್ತಿದ್ದರು ಡೊಂಕೆ
ಎಷ್ತೇ
ಹೇಳಿದ್ರು , ಮಾಡಿದ್ರು ಏನು ಪ್ರಯೋಜನ ಇಲ್ಲ
naayi bAla
yavattiddaru DoMke
Irrespective of any advise , guidance - they still remain same - no effect.
ಎತ್ತಿಗೆ
ಬರೆ ಎಳಿಯೋದು
ಎಷ್ತೇ
ದಂಡಿಸಿದರು ಅದು ವ್ಯರ್ತ
ettige bare eLiyOdu
There is no use guiding a fool , they will not change
ಮೀಸೆ
ಬರುವವನಿಗೆ ದೇಶ ಕಾಣಲ್ಲ
ಯೌವನ
ಬರುವಾಗಿನ ನಡತೆ ವ್ಯತ್ಯಾಸ ಚೇಷ್ತೆಗಳು
meese baruvavanige dEsha kANalla
A teen's pride and naughty characters.
ಕಾರ್ಯವಾಸಿ
ಕತ್ತೆ ಕಾಲು ಹಿಡಿಯೋದು
ಕಷ್ತ
ಬಂದಾಗ ಯಾರ ಬಳಿಯು ಮೊರೆ ಹೊಗುವುದು
kAryavAsi katte kaalu hiDiyOdu
When troubles come , taking anyone's help ( Enemy / Dislike also)
ಸಂಕಟ
ಬಂದಾಗ ವೆಂಕಟರಮಣ
ಕಷ್ತ
ಬಂದಾಗ ಮಾತ್ರ ದೇವರ ನೆನೇಯೋದು
saMkaTa baMdAga veMkaTaramaNa
Praying God only when there is a trouble.
ಊರಿಗೆ ಬಂದವ ನೀರಿಗೆ ಬರಲೇಬೇಕು
ಊರಿಗೆ ಬಂದವ ನೀರಿಗೆ ಬರಲೇಬೇಕು
ದೊಡ್ಡ ಕೆಲಸಕ್ಕೆ ಕೈ ಹಾಕಿದಮೇಲೆ ಅದರ ಚಿಕ್ಕ ವಿಷಯಕ್ಕು ಗಮನ ಹರಿಸುವುದು
oorige
baMdava neerige baralEbEku
Once entered into some big task, to get involved in subsequent small tasks also
ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳದರಂತೆ
ತಿಳಿವಳಿಕೆ
ಇಲ್ಲದೆ ಬೇಕಾಗುವುದನ್ನು ಮಾಡುವುದನ್ನು ಬಿಟ್ಟು ಬೇರೇ ಎನೋ ಮಾಡುವುದು
ettige
jvara baMdre emmege bare eLadaraMte
Indicates foolishness. Not knowing the root cause and doing
something else without solving the actual problem.
Subscribe , Follow on
Facebook Instagram YouTube Twitter WhatsApp