-->

Happy Friendship day Greetings

Good friends care for each other , Close friends understand each other , and true friends stay forever beyond time , beyond words . In this post , we have collections of friendship day greetings shared within our community to wish your friends . Enjoy !!

















ದೇಶ - ಭಾಷೆಗಳನ್ನ ದಾಟಿ 
ಧರ್ಮ - ಜಾತಿಗಳನ್ನು ಮೀರಿ
ಬಡವ - ಶ್ರೀಮಂತನೆಂಬ ಅಂತರವಿಲ್ಲದೆ
ಸ್ತ್ರೀ - ಪುರುಷ ಬೇದವೆಣಿಸದೆ 
ಕಷ್ಟ ಸುಖಗಳಲ್ಲಿ ಪ್ರಾಣಕ್ಕೆ ಪ್ರಾಣ ನೀಡುವ,
ಎಂದೂ ಮರೆಯಲಾಗದ, ಬೆಲೆ ಕಟ್ಟಲಾಗದ,
ಮಧುರ ಭಾಂದವ್ಯವೇ ಸ್ನೇಹ.
ಎಲ್ಲಾ ನನ್ನ ಆತ್ಮೀಯ ಸ್ನೇಹಿತ ಸ್ನೇಹಿತೆಯರಿಗೂ 
ವಿಶ್ವ ಸ್ನೇಹಿತರ ದಿನದ ಶುಭಾಷಯಗಳು.

*********

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ || ಎಲ್ಲೋ ||

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ ||

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಂಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||

ಹ್ಯಾಪಿ ಫ್ರೆಂಡ್ ಶಿಪ್ ಡೇ

*********

Be like a Mirror and be like a Shadow;Mirror never lies and Shadow never leaves... *Happy Friendship Day....!

*********

A good friend is like a computer,
He enters in your life,
Save himself in your heart,
Formats all your troubles
And never delete you from his heart.
Happy Friendship Day to all my FRIENDS..😊

*********




Terms | Privacy | 2024 🇮🇳
–>