-->

Deepawali Wishes ದೀಪಾವಳಿ ಶುಭಾಶಯಗಳು Deepawali Greetings


💐ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು💐
*********
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ  ಬೆಳಕಿನ ಹಬ್ಬ ದೀಪಾವಳಿಯ ಹಾರ್ಧೀಕ ಶುಭಾಶಯಗಳು. 
*********
Maleandu jariadiri , thampendu koragadiri , deepavali ee habbava , becchagina manealli
becchagina managalondige , kaleona ee deepavalia
*********
When a child needs his father's time and father keeps his mobile away,switches off the tv and gives his 100 percent to child, that moment is DHAN for the child..

When even after 20 years of wedding the husband still tells his wife "I Love you" and appreciate her for what she is with all honesty, those moments are DHAN for the wife.. 

When  parents are old and they need attention and compassion from their children and when they get it, those moments are DHAN for the parents..

May our life and world be filled with all such DHAN which makes our life truly worth living..

Happy Dhanteras 😊
********* 
The Significance of Deepawali is to cleanse the mind of darkness and ignorance and to fill it with goodness. Let the light flame purify the heart , soul and mind. Happy Deepawali.
********* 
ಮನದ ಕತ್ತಲು ಕಳೆದು  ಬೆಳಕು
ದೀಪಾವಳಿಯ ಶುಭಾಶಯಗಳು.

ಜ್ಞಾನದ ಬೆಳಕು  ಮನಸನು ಬೆಳಗಲಿ 
ಹಣತೆಯ ಬೆಳಕು  ಮನೆಯನು ಬೆಳಗಲಿ
ದೀಪಗಳ  ಹಬ್ಬದ ಹಾರ್ದಿಕ ಶುಭಾಶಯಗಳು
*********

ದೀಪಂ ಜ್ಯೋತಿ ಪರಂ ಬ್ರಹ್ಮ 
ದೀಪಂ ಸರ್ವ ತಮೋಪಹಂ
ದೀಪೇನ ಸಾಧ್ಯತೆ ಸರ್ವಂ 
ಮಮ ಶತ್ರು ವಿನಾಶಾಯ।

ಶುಭ್ರಂ ಭವತು ಕಲ್ಯಾಣ 
ಆರೋಗ್ಯ ಧನ ಸಂಪದಂ
ಸಂದ್ಯಾ ಜ್ಯೋತಿ ನಮೋಸ್ತುತೇ ।


ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲಾ  ಸದಸ್ಯರಿಗೂ
ದೀಪಾವಳಿ ಹಬ್ಬದ ಶುಭಾಶಯಗಳು 💐💐💐🙏🏻🌅
*********
ದಿವಾಳಿ ಬೇಡ ಏಕೆಂದರೆ ದಿವಾಳಿ ಪದದ ಅಥ೯ ಎಲ್ಲವನ್ನು ಕಳೆದುಕೊಳ್ಳುವುದು ಎಂದು ಅಥ೯ ಅದಕ್ಕೆ ದೀಪಾವಳಿ ಅಂಥ ಹೇಳಿ. ಎಲ್ಲ ನನ್ನ ಗೆಳೆಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

*********

ಮನದ ಕತ್ತಲ ಹೋಡಿಸುತ
ಒಳಗೆ ದೀಪವ ಬೆಳಗಿಸುತ
ಸಂತಸದಿ, ಸಂಭ್ರಮದಲಿ ಆಚರಿಸುತ
ಸುರಕ್ಷೆಗೆ ಪ್ರಾಧಾನ್ಯ ನೀಡುತ
ಎಲ್ಲರಿಗೂ ದೀಪಾವಳಿಯ ಶುಭವ ಕೋರುತ
ಆಚರಿಸುವ ದೀಪಾವಳಿಯ ಹರ್ಶಿಸುತ
ದೀಪಾವಳಿಯ ಶುಭಾಶಯಗಳೊಂದಿಗೆ

===============================
 ಒಂದು ದೀಪದಿಂದ ಇನ್ನೊಂದು ದೀಪವನ್ನು  ಹೇಗೆ ಹಚ್ಚುತ್ತೇವೆಯೋ, ಹಾಗೇ ಭಗವಂತನು ತನ್ನ ಅನೇಕ  ರೂಪಗಳನ್ನು ಸೃಷ್ಟಿ ಮಾಡುವನು.ಅವನ ಲೀಲೆಯ ಬಗೆಯನ್ನು ದೀಪ ಹಚ್ಚುವಾಗ ಮಾಡುತ್ತಾ.
ದೀಪ ದಲ್ಲಿ ಇರುವ ಭಗವದ್ರೂಪವನ್ನು ಚಿಂತಿಸುತ್ತಾ ,ನಮಸ್ಕಾರ ಮಾಡುತ್ತಾ.ಮತ್ತು ಅನಾದಿ ಕಾಲದಿಂದ ಬಂದ ಲಿಂಗ ದೇಹ ಎಂಬ ಕತ್ತಲೆಯನ್ನು ದೂರ ಓಡಿಸುವದು ಭಗವಂತನ
ದರ್ಶನವೆಂಬ ದೀಪ.. ಅಂತಹ ಭಗವಂತನ ದರ್ಶನವಾಗುವುದು ಕೇವಲ ಗುರುಗಳ ಅನುಗ್ರಹದಿಂದ..
ಜಡವಾದ ದೀಪಕ್ಕೂ, ಗುರ್ವನುಗ್ರಹ ಎಂಬ ದೀಪಕ್ಕೂ ಬಹಳ ವ್ಯತ್ಯಾಸವಿದೆ.
ಜಡವಾದ ದೀಪ ಎಣ್ಣೆ ಮುಗಿದ ಮೇಲೆ ಶಾಂತವಾಗುತ್ತದೆ.. .. ಆದರೆ ಗುರ್ವನುಗ್ರಹ ಎಂಬ ದೀಪ ಒಮ್ಮೆ ಹತ್ತಿದರೆ ಸಾಕು, ಮೋಕ್ಷ ದವರೆಗೆ ಶಾಂತ ವಾಗುವದಿಲ್ಲ..
ಗುರುಗಳ ಅನುಗ್ರಹ ಎಂಬ ದೀಪ ನಮ್ಮೆಲ್ಲರ ಜೀವನದಲ್ಲಿ ಬೆಳಗಲಿ ಎಂದು ಆಶಿಸುತ್ತಾ. ನಿಮಗೆಲ್ಲಾ, ದೀಪಾವಳಿ ಹಬ್ಬದ ಶುಭಾಶಯಗಳು ಮತ್ತು ನಮಸ್ಕಾರ ಗಳು.

I wish you light, one that lies within, sometimes dormant,
or restless, mostly flickering.Let it shine.

I wish you silence, to be able to hear oneself..
clear & uncluttered,without getting lost
within the noise outside.

I wish you wealth, one that comprises of knowledge,
imagination & the urge to share it with the world.

I wish you prosperity ~ of the heart
So it can hold everything & everyone
dear & concerned...

I wish you joy,
like a river that
enriches everything
it flows by.

I wish you love, like light
that dispels darkness
fills warmth, hope & harmony...

I wish you a bond,
of love, care, compassion
with each other, and with your
family and every friend .

Wish you and your family a Happy Deepawali
 
Diwali Special....
❇Sanskrit:
शुभ दीपावली । सर्वे भवान्तु सुखिनः
Shubhah Deepavalihi.. Sarve bhavantu sukhinah

✴Telugu: 
Andariki Deepawali shubakankshalu

✳Tamil: 
Anaivarukum iniya Dheebavali nal valhthukkal.
Deepavali naal vazhthagal.

எல்லோருக்கும் இனிய தீபாவளி நல்வாழ்த்துக்கள்!

✴Malayalam:
 Ellavarkkum santhoshavum ahlathavum niranja Deepavali ashamsakal
എല്ലാവര്‍ക്കും സന്തോഷവും ആഹ്ലാതവും നിറഞ്ഞ ദീപാവലി ആശംസകള്‍.

❇Tulu: 
Nikulu Materegla deepavali parbada shubhashya!

✴Kodava:
 Ninga eelariku santosha Deepavali.

❇Kannada: 
DeepavaLi habbada hardika shubhashayagaLu.
ದೀಪಾವಳಿ ಹಬ್ನದ ಹಾರ್ದಿಕ ಶುಭಾಶಯಗಳು
ಮೋಜಿನದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು

✴Konkani: 
तुन्का सग्गाठंकयी दीपावली ची हार्दिक शुभेच्छा ।
Twitter antu asile pura lokaku amgel kadechan Deepavali parbeche shubhashay.

✳Marathi:
तुम्हा सर्वाना सुखी अणि आनंददायी अश्या दिवाळीच्या हार्दिक शुभेच्छा Tumha sarvana, sukhi ani aanandmayi asha ya Diwlicha hardik shubbhecha.

❇Bambaiyya:
Apun ke taraf se sabko ekdum jhakas happy wala Diwali ki badhai.

❇Gujarati:  
Diwali ni hardik shubechao ne nutan varshabhinandan.
Diwali na divas par tamne ane tamara sahu pariwar jan ne diwali ni subhecha pathvu chu.

✴Kathiyawadi: 
Nava varsh na raam raam/ jai shri krishna

✳Kutchi: 
Aanke madi ke di Diwali ji lakh lakh vadhaiyu

✴Sindhi: 
Tawankhey , tawanje gharawaran and dostan khey dil sa dyari ju wadayu.

❇Balochi:
 Washen Diwali Shomara Murad Bath.

✴Malwa: 
Deepawali ki Ram Ram.

✳Marwari:
Ram Ram sa Diwali ra jualda karu sa,aapne or aapre sagla pariwar ne diwali ra ramasama karu sa.
थे लोंगा ने दिवाली की हार्दिक शुभकामनाएं.

✴Saavji: 
Tumne ani tumara samasta parivaar ne Deewali nu shubbheccha.

✳Rajasthani: 
Aap re or aap re ghar walo ne mari tharaf su diwali ki gani gani shubha kamnaye.

✴Shekhawati:
 Thane Diwalli ki bhot bhot badhaiaan mahri aur soon.

❇Hadoti:
 Tanne diwalli ki bhat bhot badhai mahri aur choon.

✴Sadri: 
Raaur ke shubh Deepavali.

❇Punjabi: 
त्वानूं सब नूं दिवाली दी लख लख बधाइयाँ।
Twahnu Diwali diyan lakh-2 badhaiyan!!

✴Kashmiri: 
Tohi chuv Diwali hunz hath hath Mubarak
Diwali’ us pet tohi saarni mubarak. Lassun te Pahlun.

✳Hindi: 
आप सभी को खुशियों और उल्लास से भरी दिवाली की शुभ-कामनाएं !
Aap Sab ko prasannata evam anand se paripoorn Diwali ki shubhkaamnaayein!

✴Urdu: 
Deepavali ki dilli mubarakhbaad app sab khavateen o hazrat ko.

✳Bhojpuri: 
Raurake Diwali ke badhayi ho.

✴Nepali: 
शुभ दिपावली को पावन अवसरमा हार्दिक मंगलमय शुभकामना

❇Maithili: 
Aahan sabgote ke mithilawasi ke or sa Diwali ke hardik subhkamna.

✴Bangla: 
Sakalkeyi Diwali)priti o antarik subhecha. Asha kori, ei Dibas apnar jibone Anando niye ashe

✳Asomese: 
दीपावली’र हार्दिक शुभेच्छा जौनाइसु आपुना’र लौक

✴Dimasa: 
Deepawali Ni Khirbkhe Aani Hamjauma Odehe Khasauma Rilahadu.

❇Odia: 
Apana sabhinku subha abong anandamaya DIPAVALI ra hardhik subha kamala

✴Romanian: 
Deepawali fericite.

✳Spanish: 
Deseamos feliz Deepavali.

✴Arabic:  
  ديوالي سعيد جداً 
diwali Ya saeed jidan

❇French : 
Vous souhaite un joyeux Deepavali

✴German: 
Herzlichen Glueckwunsch  zum Diwali

✳English: 
Wishing you all  a very happy and fun filled Diwali. Happy Deepawali.
🙏🙏

================================

Athisa
Aisa
Athea
Awaya
Atoa
Asaya
Ayoua
Ahappya
Adiwalia
Aina
Amya
Astylea

If u don't understand anything then remove the 1st & last A & then read
=================================
🎊💥💫🌟✨🎊
α ƒєsτıναℓ ƒuℓℓ 
Ŏƒ sωєєτ мємσяıєs,
sκy ƒuℓℓ σƒ ƒıяєωσяκs,
мσuτн ƒuℓℓ σƒ sωєєτs,
нσusє ƒuℓℓ σƒ đıyαs
              αиđ
нєαяτ ƒuℓℓ σƒ jσy.
ωısнıиg yσu αℓℓ α νєяy
  ❤нαppy đıωαℓı τσ yσu❤
                   αиđ 
       ❤yσuя ƒαмıℓy❤
       🎊✨🌟💫💥🎊

==================================
May this festival of lights brings u and ur family a success , joy, peace and prosperty , n brighten up your future endeavors. Wishing u a very happy Deepavali.
Let this diwali burn all your bad times and enter you in good times!!
Wishing u and ur family a happy deepavali 

• ˚ •˛•˚ * 。 • ˚ ˚ ˛ ˚ ˛ •
• ˚Happy★* 。 • ˚ ˚ ˛ ˚ ˛ •
•。★diwali!★ 。* • ˚。
° 。 ° ˛˚˛ * _Π_____*。*˚
˚ ˛ •˛•˚ */______/~\。˚ ˚ ˛
˚ ˛ •˛• ˚ | 田田 |門| ˚


=====================================

★••••••••••••••••••••••••••••••••★
…………………H A P P Y…………………
…………..…D I W A L I  ……...……
★•°•°•°•°•°•°•°•°•°•°•°•°•°•°•°•°•★
.
.
。☆。*。☆。
  ★。\|/。★
  ☆ B O O O M ☆
  ★。/|\。★
   。☆。*。☆。
         *°★°*
               _•°
              °•_
            _•°
           °•_
              °•_
             _•°
             °•_
             _•°
             °•_
            _•°
            °•_
           _•°
"           °•_
              °•_
            _•°
            °•_
           _•°
             °•_
            _•°
             °•_
             _•°
             °•_
                °•_
               _•°
                °•_
               _•°
               °•_
              _•°
              °•_
             _•°
              °•_
                 °•_
                _•°
                °•_
               _•°
                °•_
              _•°
                 °•_
                _•°
                °•_
                    °•_
                   _•°
                    °•_
                    _•°
                    °•
                        ☆
▁웃▁유웃          ▇╭◐   웃

╯▅╰╱▔▔▔▔▔▔▔╲╯╯
▕▕╱╱╱╱╱╱╱╱╱╲╲╭╭
▕▕╱╱╱╱╱╱╱╱┛▂╲╲╭!
╱▂▂▂▂▂▂╱╱┏▕╋▏╲╲
▔▏▂┗┓▂▕▔┛▂┏▔▂▕▔
▕▕╋▏▕╋▏▏▕┏▏▕╋▏▏
▕┓▔┗┓▔┏▏▕┗▏┓▔┏▏
••••SWEET HOME••••  
 ╭●●╮╭●●╮╭●●╮╭●●╮╭●●╮╭●●╮╭●

❣❣❣❣❣❣❣❣❣_A A P K O_❣❣❣❣❣❣❣❣❣

❥♡❥♡❥♡__AUR__❥♡❥♡❥♡

❦❧❦❧❦❧_AAPKE_❦❧❦❧❦❧

╰╰╯╯╯╰╰╯╯_.pure._╰╰╯╯╰╰╯╯╰╰╯

❣❣●❣❣●❣❣●❣_PARIWAR_❣●❣❣●❣●❣❣

_______________KO________________

◐◑◐◑◐◐_D I W A L I _ ◑◐◑◐◑◐◑

•••••••••••••••••_KI_••••••••••••••••

❀❀❀❀❀❀_HARDIK_❀❀❀❀❀

╰╯╰╯╰╯_SUBH_KAMNAYE_╰╯╰╯╰╯

╭●●╮╭●●╮╭●●╮╭●●╮╭●●╭●●╮╭●●

           ,•'``'•,•'``'•,
           '•,`'•,*,•'`,•'
               `'•,,•'`,•'``'•,•'``'•,
,•'``'•,•'``'•,'•  `     '•,*,•'`,•'
'•,`'•,*,•',•'             `'•,,•' 
   `'•,,•'                     

@¤¤¤¤¤¤¤¤@
(( *  Wish *  ((
\\  *  You  *\\
   \\  * Lovely *\\
     \\ * HAPPY*\\ 
      ))*  DIWALI *))
     @¤¤¤¤¤¤¤¤@


(¨`·.·´¨)*
..`·.(¨`·.·´¨)*
.......`·.¸.·´.****
***************
HAPPY DIWALI 
 
ಎಲ್ಲರ ಬಾಳಲ್ಲಿ ಸದಾ ಬೆಳಗಲಿ  ನಂದಾದೀಪ..
ಇರುಳಲ್ಲಿ ಪಯಣಿಸಲು ಆಗುವುದು ದಾರಿದೀಪ
ಎಲ್ಲರ ಹೃದಯದಲಿ ಉಳಿಯಲಿ ಹೊನ್ನಬೆಳಕಿನ ಪ್ರೀತಿಯದೀಪ
ಬೆಳಗಿರಿ ಎಲ್ಲರೂ ತಮ್ಮಮನಸ್ಸುಗಳಲ್ಲಿ ಶಾಂತಿದೀಪಆಸೆ- ಆಕಾಂಕ್ಷೆಗಳು ಈಡೇರಿದೆ ಅದುವೆ ಆಶಾದೀಪ
ಮುಂದೆ ಉಕ್ಕಿಬರದಿರಲಿ ಯಾರಿಗೂ ಕೋಪ
ಆಗದಿರಲಿ ಯಾರ ಮೈಮನಸುಗಳು ತಾಪ
ದ್ವೇಷಾಸೂಯೆಗಳನು ಮರೆತು ಜೀವಿಸಿದರೆ ಅದೇ ಒಗ್ಗಟ್ಟಿನ ದೀಪ
ಒಬ್ಬರಿಗೊಬ್ಬರಾಗುವುದೇ ಉಜ್ವಲದೀಪ
ದೇವರ ಗುಡಿಯಲ್ಲಿ ಹಚ್ಚಿದರೆ ಅದುವೆ ಭಕ್ತಿ ದೀಪ
ಅಭ್ಯಾಸಕ್ಕೆ ಆಸೀನರಾಗಲು ಆಗುವುದು ಜ್ಞಾನದೀಪ
ಮನೆಮಂದಿಯಲ್ಲಿ ಬೆಳಗಬೇಕು ಮಮತೆಯದೀಪ
ಶತ್ರುಗಳನ್ನು ಸೆರೆಹಿಡಿಯಲು ಆಗುವುದು ಶಕ್ತಿ ದೀಪ
ದುಡಿಯುವವರಿಗಾಗುವುದು ಕತ೯ವ್ಯ ದೀಪ
ಪ್ರಕೃತಿಯ ಹಸಿರೇ ನಮ್ಮ ನೇತ್ರಗಳಿಗೆ ಆನಂದದ ದೀಪ
ಮನದಲ್ಲಿನ ಅಂಧಕಾರ ಸರಿದರೆ ಎಲ್ಲೆಲ್ಲಿಯೂ ಕಾಣಬಹುದು ಸಂತಸದ ದೀಪ
ದೇವರು ಗುಡಿಯಲ್ಲಿ ಹಚ್ಚಿದರೆ ಅದುವೆ ಭಕ್ತಿ ದೀಪ
ಅಭ್ಯಾಸಕ್ಕೆ ಆಸೀನರಾಗಲು ಆಗುವುದು ಜ್ಞಾನದೀಪ
ಮನೆಮಂದಿಯಲ್ಲಿ ಬೆಳಗಬೇಕು ಮಮತೆಯದೀಪ
ಶತ್ರುಗಳನ್ನು ಸೆರೆಹಿಡಿಯಲು ಆಗುವುದು ಶಕ್ತಿ ದೀಪ
ದುಡಿಯುವವರಿಗಾಗುವುದು ಕತ೯ವ್ಯ ದೀಪ
ಪ್ರಕೃತಿಯ ಹಸಿರೇ ನಮ್ಮ ನೇತ್ರಗಳಿಗೆ ಆನಂದದ ದೀಪ
ಮನದಲ್ಲಿನ ಅಜ್ಞಾನ ಸರಿದರೆ ಎಲ್ಲರಲ್ಲಿಯೂ ಕಾಣಬಹುದು ಸುಜ್ಞಾನದ ದೀಪ
ಮೇಲಿನ ಎಲ್ಲಾ ದೀಪಗಳನ್ನು ಬೆಳಗಿಸುವುದೇ ಪ್ರದೀಪ 
ಬೆಳಕಿನ ಹಬ್ಬ ದೀಪಾವಳಿ ನಿಮ್ಮ ಬಾಳಲ್ಲಿ ಬೆಳಕು ನೀಡಲಿ. ನರಕಾಸುರನನ್ನು ಸಂಹರಿಸಿದಂತೆ ನಮ್ಮಲ್ಲಿರುವ ದುರ್ಗುಣ, ಆಲಸ್ಯ, ದಾರಿದ್ರ್ಯಗಳನ್ನು ನಿವಾರಿಸಲಿ. ನಮಗೆ ಬರುವ ಅಪಮೃತ್ಯು,ವಿಘ್ನಗಳನ್ನು ಪರಿಹರಿಸಿ,ಸಾಧನೆಗೆ ಬೇಕಾದ ಜ್ಞಾನ, ಭಕ್ತಿ ,ವೈರಾಗ್ಯ ವನ್ನು ಕರುಣಿಸಲಿ.
ತಾರತಮ್ಯಾನುಸಾರ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಹಿರಿಯರಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು. ಹಾಗು ಕಿರಿಯರಿಗೆ ಹಬ್ಬದ ಹಾರೈಕೆಗಳು...
ಎಲ್ಲರಿಗೂ ದೀಪಾವಳಿಯ ದಿನದ ನಮಸ್ಕಾರಗಳು
*********
ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ. 
ನಿಮಗೆ, ನಿಮ್ಮ ಕುಟುಂಬದವರಿಗೆ ಈ ದೀಪಾವಳಿ ಮಂಗಳ ಮಾಡಲಿ ಎಂದು ಹಾರೈಸುತ್ತಾ...
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
*********
ಆತ್ಮೀಯ ಬಂದು ಮಿತ್ರರೇಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು . ಈ ದೀಪಾವಳಿಯು ಎಲ್ಲರ ಕಷ್ಟ ಕಾರ್ಪಣ್ಯಗಳ ಸಂಕಷ್ಟ ಗಳ ಸರಮಾಲೆ ಪಟಾಕಿ ಗಳ ಸರಮಲೆಯಲ್ಲಿ ಸುಟ್ಟು ಭಸ್ಮವಾಗಲಿ ಸುಖ ಶಾಂತಿ ಸಂಮೃದ್ದಿಯ ಆಶಾದೀಪಾದ ಬೆಳಕು ಪ್ರಜ್ವಲಿಸಲಿ  ಮನೆ ಮನೆಯಲ್ಲೂ ಸ್ನೇಹ ಪ್ರೀತಿ ವಿಶ್ವಾಸ ಸೌಹಾರ್ದತೆಯ ಹರ್ಷೊದರ ತುಂಬಿ ತುಳುಕಲಿ
 
Terms | Privacy | 2024 🇮🇳
–>