ಆತ್ಮೀಯರೇಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ನುಡಿ ಕನ್ನಡ ಸಿರಿ ಕನ್ನಡ ಉಸಿರು ಕನ್ನಡ ಜೀವನ ವೇ ಕನ್ನಡ .
ಕನ್ನಡ ಕಲಿಯೋಣ ಕನ್ನಡ ಬೆಳೆಸೋಣ ಕನ್ನಡ ವೇ ಸರ್ವಸ್ವ
ಎಲ್ಲಾದರೂ ಇರು ಹೇಗಾದರೂ ಇರು ಕನ್ನಡ ಮರೆಯದಿರು ಮುಡುಪಾಗಿಡು
ನಿನ್ನ ಜೀವನ ಕನ್ನಡಕ್ಕಗಿ ತಾಯಿ ಭುವನೇಶ್ವರಿ ಗಾಗಿ 🙏✌️👍
ಜೈ ಕರ್ನಾಟಕ ಜೈ ಜೈ ಕರ್ನಾಟಕ ಜೈ ಭುವನೇಶ್ವರಿ
*********
ನವೆಂಬರ್ ೧ ಕನ್ನಡಿಗ ಬದಲು ನಂಬರ್ ೧ ಕನ್ನಡಿಗನಾಗು
ಸಿರಿಗನ್ನಡಂ ಗಲ್ಗೆ
ಸಿರಿಗನ್ನಡಂ ಬಾಳ್ಗೆ
*********
ತಾಯಿ ಕನ್ನಡತಿ ನಿನ್ನೊಳಿರುವ ಶಾಂತಿ ಸಹನೆ ಪ್ರೀತಿ ಕೊಡು ಎಲ್ಲರಿಗೂ,
ಎಲ್ಲರ ನುಡಿಯಾಗಲಿ ಕನ್ನಡ,
ಎಲ್ಲರ ನಡೆಯಾಗಲಿ ಕನ್ನಡ...
✨ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ✨
💐ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💐
*********
ಕನ್ನಡ ರಾಜ್ಯೋತ್ಸವದ ಶುಭಾಶಯ . ಕನ್ನಡವೇ ಸತ್ಯ . ಕನ್ನಡವೇ ನಿತ್ಯ
*********
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳು
*********
ಪಾಪ ಮಾಡಿದ್ರೂ ಅಪ್ಪಿತಪ್ಪಿ ಸ್ವರ್ಗಕ್ಕೆ ಹೋಗಬಹುದೇನೋ
ಆದರೇ ಕರ್ನಾಟಕದಲ್ಲಿ ಹುಟ್ಟಿಬರಲು ಮಾತ್ರ ನೂರಕ್ಕೆ ನೂರು ಪುಣ್ಯ ಮಾಡಿರಲೇ ಬೇಕು. !!
ಇಂಥ ಪವಿತ್ರ ನೆಲದ ಎಲ್ಲ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳು.
*********
ನಮ್ಮ ರಾಜ್ಯದ ಸುವರ್ಣ ಪರಂಪರೆಯನ್ನು ನೆನೆದು
ಕರ್ನಾಟಕದ ಭಾಗವಾಗಿರುವುದಕ್ಕೆ ಹೆಮ್ಮೆ ಪಡೋಣ.
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
- ರಾಷ್ಟ್ರ ಕವಿ ಕುವೆಂಪು
ಕನ್ನಡ ರಾಜ್ಯೋತ್ಸವದ ಹೆಮ್ಮೆಯ ಶುಭಾಶಯಗಳು
*********
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 😊
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
*********
ಹೆಸರಾಯಿತು ಕನ್ನಡ
ಉಸಿರಾಗಲಿ ಕನ್ನಡ
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
*********
KANNADA ಅಂದರೆ :-
K:- ಕಲಿತವರಿಗಾಗಿ........
A:- ಅಮೃತ........
N:-ನೆನೆದವರಿಗಾಗಿ.....
N:-ನೆರಳು.......
A:-ಅನ್ಯರಿಗೆ.........
D:-ದಾರಿದೀಪ......... .
A:-ಅಪ್ಪಿಕೋ........,
ನೀನು ಕನ್ನಡವನ್ನು,
ಎಲ್ಲ ಕನ್ನಡದವರಿಗೇ ಫಾರ್ವರ್ಡ್ ಮಾಡಿ, ಎಲ್ಲರೂ
ಕನ್ನಡ ಉಳಿಸಿ, ಬೆಳಸಿ,
ಎಲ್ಲಾ ಕನ್ನಡದ 👪👫👬👭💑👦 ಅಭಿಮಾನಿಗಳೇ ನಿಮಗೆ
ಕನ್ನಡ ರಾಜೋತ್ಸವದ ಹಾರ್ಧಿಕ ಶುಭಾಶಯಗಳು. ........
🍁🌷🌷🌹🌷🌷🍁
*********
ಅಂಜದೆ, ಅಳುಕದೆ,
ಬೆದರದೆ, ಭಯವಿಲ್ಲದೆ,
ನಿರ್ಲಿಪ್ತತೆಯಿಲ್ಲದೆ, ನಿರ್ಭಾವುಕರಾಗದೆ,
ನುಡಿಯಿರಿ ಕನ್ನಡವ, ನುಡಿಸಿರಿ ಕನ್ನಡವ
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳೊಂದಿಗೆ,
*********
ಸಮಸ್ತ ಕನ್ನಡ ನಾಡಿನ ಜನತೆಗೆ ಹಾಗೂ ವಿಶ್ವದಾದ್ಯಂತ ವಾಸವಿರುವ ಕನ್ನಡಿಗರಿಗೆ,
#ಕನ್ನಡರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು !!
*********
ಕನ್ನಡದ ಧ್ವಜ ಹಳದಿ ಕೆಂಪು
ಕನ್ನಡ ನಾಡೆಲ್ಲ ಹಬ್ಬಲಿ ಕನ್ನಡ ರಾಜ್ಯೋತ್ಸವದ ಪೆಂಪು
ಹರಿಯುತಿದೆ ಕನ್ನಡ ನಾಡಲ್ಲಿ ಕಾವೇರಿ
ಅವತ್ತೇಳನೆ ಉತ್ಸವದ ಜಯಭೇರಿ
ಪೂವ೯ಜರು ನೀಡಿರುವರು ಕನ್ನಡದಲ್ಲಿ ನೂರಾರು ಶಾಸನ
ಖ್ಯಾತ ಸಾಹಿತಿಗಳಿಗೆ ಜ್ಞಾನಪೀಠ ದೊರೆತಿದ್ದು ಇದುವೇ ವರದಾನ
ಅನೇಕ ರಾಜವಂಶಗಳು ಕನಾ೯ಟವನ್ನಾಳಿದೆ
ಅವರ ಕಾಲದ ಸಾವಿರಾರು ಶಿಲ್ಪಕಲೆಗಳು ಈಗಲೂ ಉಳಿದಿದೆ
ಇವೆಲ್ಲವೂ ಇತಿಹಾಸ ನಿರ್ಮಿಸಿದ ದಾಖಲೆಗಳು
ಕರುನಾಡಲ್ಲಿ ಹುಟ್ಟಿದ ಕನ್ನಡಿಗರಿಗೆ ಬಳುವಳಿಗಳು
ಉದಯವಾಗಿದೆ ನಮ್ಮಕನ್ನಡ ಚೆಲುವ ನಾಡು
ರಸಋಷಿಗಳಿಗಿದು ಸಾಹಿತ್ಯದ ಕಲೆಗಳಬೀಡು
ಎಲ್ಲರೂ ಕನ್ನಡ ಕಲಿಯುತ ಎಲ್ಲರಿಗೂ ಕನ್ನಡ ಕಲಿಸುತ ಶಾಶ್ವತವಾಗಿ ಕನ್ನಡ ಉಳಿಸುತ ರಾಷ್ಟ್ರಮಟ್ಟದಲ್ಲಿ ಕನ್ನಡ ಬೆಳೆಸುತ
ನಲಿಯೋಣ ಕುಣಿಯೋಣ ಎಲ್ಲರನ್ನೂ ಕುಣಿಸೋಣ ಎಲ್ಲರೂ ಸಂಭ್ರಮಿಸೋಣ
ಜೈ ಭುವನೇಶ್ವರಿ
*********
Subscribe , Follow on
Facebook Instagram YouTube Twitter X WhatsApp