HAPPY SONS WEEKThis poem is especially for those who have sons👶 Sons are the spark in the dark💥💥💥And ofcourse they do a markWhether in happiness or in sorrow👪Sons are blessings for a wonderful tomorrow🙏From a wee lad to a man strong and tall👨He is a real hero and we are his all💪Sons are true definition of SUN in everyway🌞🌞And so be proud for him everyday👏👏👏 BE PROUD TO BE A PARENT OF A SONFrwd this to as many as possible....because till today we heard only about daughters😀😀😀😀
*********
ರವಿ : ಅಜ್ಜಿ ನಂಗ ನಿದ್ದಿ ಬರವಲ್ದು,ಟಿವಿ ನೋಡ್ಲಿ?ಅಜ್ಜಿ : ನೋಡಬ್ಯಾಡ, ನನ್ನ್ ಜೊತಿ ಮಾತಾಡ....ರವಿ : ಅಜ್ಜಿ ನಾವ್ ಯಾವಗ್ಲೂ 6 ಮಂದಿ ಇರ್ತೇವಿ ನಮ್ಮ ಮನಿಯೊಳಗ,ನಾನು, ನೀನು, ಅಪ್ಪಾ, ಅವ್ವಾ, ತಂಗಿ ಮತ್ತ ನನ್ನ ಬೆಕ್ಕು...ಅಜ್ಜಿ : ಇಲ್ಲಾ ನಾಳೆ 1 ನಾಯಿ ತರಾಕತ್ತೇವಿ ಮನಿಗ,ಅವಾಗ 7 ಮಂದಿ ಆಕ್ಕೆವಿ.ರವಿ : ಆದ್ರ ನಾಯಿ ಬೆಕ್ಕನ ಓಡಿಸ್ತೇತಿ ಅವಾಗ ಮತ್ತೂ 6 ಮಂದಿಆಕ್ಕೆವಿ.ಅಜ್ಜಿ : ನಿಂಗ ಲಘ್ನ ಮಾಡ್ತೇವಿ, ಅವಾಗ 7 ಮಂದಿ ಆಕ್ಕೆವಿ...ರವಿ : ನನ್ನ ತಂಗಿದೂ ಮದುವಿಯಾಗಿ ಅಕಿ ಬ್ಯಾರೆ ಮನಿಗಹೊಕ್ಕ್ಯಾಳು,ಮತ್ತೂ 6 ಮಂದಿ ಆಕ್ಕೆವಿ.ಅಜ್ಜಿ : ರವಿ ನಿಂಗ ಮಗು ಆಕ್ಕೆತಿ ಅವಾಗ ನಾವ್ ಮತ್ತ 7 ಮಂದಿಆಗ್ತೇವಿ...ರವಿ : ಅಲ್ಲಿಮಟ ಅನ್ನೂದ್ರಾಗ ನೀ ಸತ್ತ ಹೋಗ್ತಿ,ಅವಾಗ ನಾವ್ ಮತ್ತೂ 6 ಮಂದಿನೇ ಉಳಿತೇವಿ.ಅಜ್ಜಿ : ಹಲಕಟ್ ಬಾಡ್ಯಾ ..... ಹೋಗ್ ಟಿವಿ ನೋಡೋಗ್😄😃😀
*********
A girl at bustop spotted a handsome man and without hesitation she told " i love u"Man placed his hand on her head: " this love and infatuation all are nothing,Go back to ur home and study hard so that u can lead a successful life"Man then placed a piece of paper in her hand:" i have written some wisdom for you.read before u sleep" and went away..Girl went back to hostel with tears and before sleep she opens the paper."Are you blind?my wife was standing behind me..anyways this is my number call me anytime..by the way.. i love u too!"MEN ARE MEN..😂😂😂😂
*********
Girl : cigarette biduBoy: okayGirl : Kudiyod na biduBoy: aytuGirl: iwat inda no stuffsBoy: ok, no stuffsGirl: dina sanje temple ge hoguBoy: inmele daily temple fixGirl: o my jaanu, i love you a lot, Nanna madwe aaguBoy: ad agala hogele....Girl : yaake.Boy: ist olle hudga admele, nange nin ginta chenagiro hudgeene biltaale😂😂😂....Men Will Be Men😂😂✌
*********
ಉಪಯೋಗಿಸುವುದು💅🏻ಮತ್ತುಪ್ರೀತಿಸುವುದು.😍.🚗ಒಬ್ಬ ತನ್ನ ಹೊಸ ಕಾರಿಗೆ ಪಾಲಿಶ್ ಮಾಡುತ್ತಿದ್ದ. ತುಂಬಾ ಶ್ರದ್ಧೆಯಿಂದ ಧೂಳಿನ ಚಿಕ್ಕ ಕಣವೂ ಇರದಂತೇ ಫಳಫಳನೆ ಹೊಳೆಯುವಂತೇ ಮತ್ತೆ ಮತ್ತೆ ಉಜ್ಜುತ್ತಿದ್ದ.🏃🏻ಅಷ್ಟರಲ್ಲಿ ಅಲ್ಲೇ ಆಡುತ್ತಿದ್ದ ಆತನ ಆರುವರ್ಷದ ಪುಟ್ಟ ಮಗ ಕಲ್ಲಿನ ಚೂರಿನಿಂದ ಕಾರಿನ ಮೇಲೆ ಗೀರತೊಡಗಿದ.😡ಈತನಿಗೆ ಕೋಪ ಉರಿದುಹೋಯಿತು. ಅಲ್ಲೇ ಇದ್ದ ಕಬ್ಬಿಣದ ಸರಳಿನಿಂದ ಮಗನ ಕೈಮೇಲೆ ರಪರಪನೆ ಹೊಡೆಯತೊಡಗಿದ. ತನ್ನ ಕೋಪ ತಣಿದಮೇಲೆ ರಕ್ತ ಸುರಿಯುತ್ತಿದ್ದ ಮಗನ ಕಯ್ಯನ್ನು ನೋಡಿ ಗಾಬರಿಯಿಂದ ಆಸ್ಪತ್ರೆಗೆ ಒಯ್ದ.🚑ಅಲ್ಲಿ ಡಾಕ್ಟರ್ ನೋಡಿ ಬೆರಳುಗಳಿಗೆ ತುಂಬಾ ಪೆಟ್ಟು ಬಿದ್ದಿರುವ ಕಾರಣ ಬೆರಳುಗಳನ್ನು ಉಳಿಸಲಾಗದೆಂದು ಕತ್ತರಿಸಿ ತೆಗೆದು ಬೇಂಡೇಜ್ ಮಾಡಿದರು.🚶🏿ಸ್ವಲ್ಪ ದಿನದಲ್ಲಿ ಮಗ ಮನೆಗೆ ಬಂದ. ಚಿಂತಿತನಾಗಿ ಕುಳಿತಿದ್ದ ತನ್ನ ಅಪ್ಪನ ಬಳಿ ಮಗ ತನ್ನ ಮೊಂಡಾದ ಕೈ ತೋರಿಸಿ ಕೇಳಿದ, ಅಪ್ಪಾ ನನ್ನ ಕೈಬೆರಳು ಚಿಗುರಿ ಬೆಳೆದು ಮತ್ತೆ ಮೊದಲಿನಂತಾಗಲು ಯೆಷ್ಟುದಿನ ಬೇಕಾಗತ್ತಪ್ಪಾ?😞ಅಪ್ಪನಿಗೆ ದುಃಖ ಉಮ್ಮಳಿಸಿಬಂತು. ಯೇನೂ ಹೇಳಲಾರದೇ ಮಗನ ಕಯ್ಯನ್ನೊಮ್ಮೆ ಕಾರನ್ನೊಮ್ಮೆ ನೋಡಿದ.🚗ಯೆಲ್ಲಕ್ಕೂ ಈ ಹಾಳಾದ ಕಾರೇ ಕಾರಣ ಅನಿಸಿತು. ಕಾರನ್ನು ದಬದಬನೆ ಒದ್ದ. ಕಾಲು ಸೋಲುವ ವರೆಗೂ ಕಂಡಕಂಡಲ್ಲಿ ಒದ್ದ. ಅಲ್ಲೇ ಕುಸಿದು ಕುಳಿತ.ಮಗ ಕಾರಿನಮೇಲೆ ಅಂದು ಗೀಚಿದ್ದು ಕಂಡಿತು.✒"ನನ್ನ ಪ್ರೀತಿಯ ಅಪ್ಪ".😢ಅಪ್ಪ ಕರಗಿಹೋದ.💧💧💧.😍😡ಪ್ರೀತಿ ಮತ್ತು ಕೋಪಕ್ಕೆ ಯಾವುದೇ ಮಿತಿ ಇರುವಪದಿಲ್ಲ.ಪ್ರೀತಿಪೂರ್ಣ ಸುಖಜೀವನಕ್ಕಾಗಿ ಬದುಕಿನ ಮಾರ್ಗವನ್ನು ನಾವೇ ಆಯ್ದುಕೊಳ್ಳಬೇಕು.😇ಮನುಷ್ಯರನ್ನು ಪ್ರೀತಿಸಬೇಕು.ವಸ್ತುಗಳನ್ನು ಉಪಯೋಗಿಸಬೇಕು.😤ಆದರೆ ಈಗಿನ ನಮ್ಮ ಸಮಸ್ಯೆಯೆಂದರೆ ಜನರು ವಸ್ತುಗಳನ್ನು ಪ್ರೀತಿಸುತ್ತಾರೆ. ಜನರನ್ನು ಉಪಯೋಗಿಸುತ್ತಾರೆ!🌷ಬನ್ನಿ ಗೆಳೆಯರೇ!ಈ ವರ್ಷ ನಾವು ಈ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಮುಂದುವರಿಯೋಣ.👪ವಸ್ತುಗಳನ್ನು ಉಪಯೋಗಿಸಿ: ಆದರೆ ಮಾನವರನ್ನು ಪ್ರೀತಿಸಿ.😇ಮನದಲ್ಲಿ ಮೂಡುವ ವಿಚಾರಗಳನ್ನು ಅವಲೋಕಿಸಿ: ಅವೇ ಮುಂದೆ ಮಾತುಗಳಾಗುತ್ತವೆ.😁ಮಾತನ್ನು ನಿಯಂತ್ರಿಸಿ: ಅವೇ ಮುಂದೆ ಕೃತಿಗಳಾಗುತ್ತವೆ.😎ಕೃತಿಗಳನ್ನು ಗಮನಿಸಿ: ಅವೇy ನಿಮ್ಮ ಸ್ವಭಾವವಾಗುತ್ತದೆ.😊ಸ್ವಭಾವವನ್ನು ಸುಧಾರಿಸಿಕೊಳ್ಳಿ: ಅದೇ ನಿಮ್ಮ ವ್ಯಕ್ತಿತ್ವವಾಗುತ್ತದೆ.😀ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ: ಅದೇ ನಿಮ್ಮ ಭವಿಷ್ಯದ ಭಾಗ್ಯವಾಗುತ್ತದೆ!
*********🚂🚋🚋🚋🚋
Life is like a journey on a train...with its stations...with changes of routes...and with accidents !🚂🚋🚋🚋🚋We board this train when we are born and our parents are the ones who get our ticket.🚂🚋🚋🚋🚋We believe they will always travel on this train with us.🚂🚋🚋🚋🚋However, at some station our parents will get off the train, leaving us alone on this journey.🚂🚋🚋🚋🚋As time goes by, other passengers will board the train, many of whom will be significant - our siblings, friends, children, and even the love of our life.🚂🚋🚋🚋🚋Many will get off during the journey and leave a permanent vacuum in our lives.🚂🚋🚋🚋🚋Many will go so unnoticed that we won't even know when they vacated their seats and got off the train !🚂🚋🚋🚋🚋This train ride will be full of joy, sorrow, fantasy, expectations, hellos, good-byes, and farewells.🚂🚋🚋🚋A good journey is helping, loving, having a good relationship with all co passengers...and making sure that we give our best to make their journey comfortable.🚂🚋🚋🚋🚋The mystery of this fabulous journey is :We do not know at which station we ourselves are going to get off.🚂🚋🚋🚋🚋So, we must live in the best way - adjust, forget, forgive and offer the best of what we have.🚂🚋🚋🚋🚋It is important to do this because when the time comes for us to leave our seat... we should leave behind beautiful memories for those who will continue to travel on the train of life."🚂🚋🚋🚋🚋Thank you for being one of the important passengers on my train... don't know when my station will come... don't want 2 miss saying: "Thank you"🚂🚋🚋🚋🚋🌹💖
☰
MENU
🔍
SEARCH
🔖
FOLLOW
📢
SHARE
×
Search
ThinkBangalore
🏠 Home 🏛 City Connect 🌄 Travel 🏃 Health 🛒 Shopping 💡 Inspire 🙏 Culture 🧑 Jobs 📸 Gallery 😄 Leisure 📞 ContactNews Updates
🎤 Live News 📰 Bengaluru 📰 State 📰 National 🏏 Cricket 📰 Business 📰 Sports 📰 EntertainmentToday
♉ Horoscope ⛅ Weather 🔊 Day QuoteKannada Entertainment
🎬 Sandalwood 🎵 Music 🎞 Movies 🎥 Trailers 🎥 Comedy 🎥 Web SeriesSMS Jokes , funny text shares , Humour , Witty quotes , Greetings - Part 53
Related
#entertainment
#greetings
#humour
#Quotes
#SMS jokes
#SMS texts
#Time Pass Entertainment
#whatsapp forwards
#WhatsApp shares
Post / View Comments
Subscribe , Follow on
Facebook Instagram YouTube Twitter X WhatsApp