ಒಂದು ರಾತ್ರಿ ಕಾರಿನಲ್ಲಿ ಸಂಹಿತಾ ಮತ್ತು ಅವಳ ಫ್ಯಾಮಿಲಿ
ಹೋಗ್ತಾ ಇತ್ತು..
ಟ್ರಾಫಿಕ್ ಪೊಲೀಸ್ ಕಾರ್ ನ ಸ್ಟಾಪ್ ಮಾಡಿ..,
"ಈ
ವಾರವನ್ನು ಸುರಕ್ಷತಾ ಸಪ್ತಾಹ ಅಂತ ಆಚರಿಸುತ್ತಿದ್ದೀವಿ..
ನೀವು ಸೀಟ್ ಬೆಲ್ಟ್
ಹಾಕಿಕೊಂಡು ಹೋಗ್ತಾ ಇದ್ದೀರಾ. ಅದಕ್ಕೋಸ್ಕರ ನಿಮಗೆ
ಐದು ಸಾವಿರ ರೂಪಾಯಿಗಳ ಬಹುಮಾನ ಕೊಡುತ್ತೇವೆ..
ಸಂಹಿತಾ : ತುಂಬಾ ಥ್ಯಾಂಕ್ಸ್ ಸರ್.
ಪೋಲೀಸ್ : ನೀವು ಆ ಹಣವನ್ನ ಏನು ಮಾಡುತ್ತೀರಿ..?"
ಸಂಹಿತಾ : "ನಾನು ಈ ಹಣದಿಂದ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ತೀನಿ.."
ಪೊಲೀಸ್ : ಏನು? ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ವಾ!!!?
ಗಾಬರಿಗೊಂಡ ಸಂಹಿತಾಳ ಅಮ್ಮ "ಇವಳ ಮಾತಿಗೆ ಅಷ್ಟೊಂದು ಬೆಲೆ
ಕೊಡಬೇಡಿ ಸಾರ್. ಕುಡಿದು ಏನ್ ಏನೋ ಮಾತಾಡ್ತಾಳೆ.."
ಪೊಲೀಸ್ : ಏನು? ಇವಳು ಕುಡಿದು ಡ್ರೈವಿಂಗ್ ಮಾಡ್ತಿದಾಳಾ!???
ಅಷ್ಟೊತ್ತಿಗೆ ಹಿಂದಿನ ಸೀಟಿನಲ್ಲಿ ಮಲಗಿದ್ದ ಸಂಹಿತಾ ಅಪ್ಪ
ಕಣ್ಣುಜ್ಜಿಕೊಳ್ತಾ ಎದ್ದು ಪೋಲಿಸ್ ಎದುರಿಗೆ ಇದ್ದಿದ್ದು ನೋಡಿ : "ನಂಗೆ ಮೊದಲೇ ಗೊತ್ತಿತ್ತು ಈ ಕದ್ದ ಕಾರಿನಲ್ಲಿ ಜಾಸ್ತಿ
ದೂರ ಹೋಗೋಕೆ ಆಗಲ್ಲ ಅಂತ. ನನ್ ಮಾತು ಕೇಳಿದ್ರಾ!?
ಪೊಲೀಸ್ : 😳😳😳
*********
ಒಂದು ದಿನ ಯಮಧರ್ಮ ಒಬ್ಬ ಹುಡುಗನ ಬಳಿ
ಬಂದು ನುಡಿಯುತ್ತಾನೆ "ಮಾನವ, ಇವತ್ತು ನಿನ್ನ
ಕೊನೆಯ ದಿನ"
ಹುಡುಗ: ಇಲ್ಲಾಗುರು ನಾನಿನ್ನು ಸಾಯೋಕೆ ರೆಡಿ ಆಗಿಲ್ಲಾ. ಇನ್ನು ಬೇಜಾನ್
ಕೆಲ್ಸ ಇದೆ ನಂಗೆ.
ಯಮಧರ್ಮ: ಆದರೆ ವಿಧಿಬರಹ ಹಾಗಿದೆ. ನಿನ್ನ ಹೆಸರೆ ಇವತ್ತು
ಲಿಸ್ಟನಲ್ಲಿ ಮೊದಲಿದೆ.
ಹುಡುಗ: ಓಹ್, ಹೌದಾ? ಆಯ್ತು. ಒಂದ್ ನಿಮಿಷ
ಕೂತ್ಕೊ. ಇಬ್ರೂ ಒಂದ್ ಕಾಫೀ
ಕುಡ್ಕೋಂಡ್ ಹೋಗೋಣ.
ಯಮಧರ್ಮ: ಸರಿ ಹಾಗೇ ಆಗಲಿ..
ಹುಡುಗ ಯಮಧರ್ಮನಿಗೆ
ಕಾಫೀಯೊಳಗೆ ನಿದ್ದೆ ಮಾತ್ರೆ ಬೆರೆಸಿ
ಕೊಡ್ತಾನೆ...
ಯಮರಾಜ ಕಾಫೀ ಕುಡಿದು
ಗಡದ್ದಾಗಿ ನಿದ್ದೆ ಮಾಡಿಬಿಡ್ತಾನೆ.
ಹುಡುಗ ಯಮಧರ್ಮನ ಡೆತ್ ಲಿಸ್ಟ್
ತೊಗೊಂಡು
ಮೊದಲಿದ್ದ ತನ್ನ ಹೆಸರನ್ನು ಅಳಿಸಿ
ಕೊನೆಯಲ್ಲಿ ಬರೆದುಬಿಡುತ್ತಾನೆ...
ಯಮಧರ್ಮ ನಿದ್ದೆಯಿಂದ್ದೆದು ಹುಡುಗನಿಗೆ ಹೇಳ್ತಾನೆ:
ನೀ ಕೊಟ್ಟ ಕಾಫೀ
ಅದ್ಭುತವಾಗಿತ್ತು. ಹಾಗಾಗಿ ನಿನಗೆ ಒಂದು ರಿಯಾಯಿತಿ
ಕೊಡ್ತೀನಿ...
ಇವತ್ತು ನನ್ನ ಕೆಲಸವನ್ನು
ಲಿಸ್ಟನ ಕೊನೆಯಿಂದ ಶುರು
ಮಾಡಲು
ತೀರ್ಮಾನಿಸಿದ್ದೇನೆ. .
Moral:
ಹಣೆಬರಹ ಏನ್ ಮಾಡಿದ್ರೂ ಬದಲಾಗಲ್ಲ ಗುರೂ....
*********
Interesting Requests By-
Traffic Dept:
"Donate blood, But not on Roads..."
Forest Dept:
"Shoot the bird with camera not with Gun..."
Petrol Pump:
"No smoking" " ur life may be worthless but our petrol is Costly"
An Excellent line written on a-
Hospital Board:-
"If you still want to continue looking @ girls, even after your Death
DONATE YOUR EYES.."
*********
ಕಂಡಕ್ಟರ್ :- ಯಾರ್‍ಯಾರತ್ರ ಚಿಲ್ಲರೆ ಇಲ್ಲ ಅವರೆಲ್ಲ ಬಸ್ಸಿಂದ ಕೆಳಗೆ ಇಳೀರಿ....👊
ಬಸ್ಸಿನಲ್ಲಿದ್ದ ಅಜ್ಜಿ 10 ರೂಪಾಯಿ ನೋಟ್ ತಗೆದು, ಚಿಲ್ಲರೆ ಕೊಡಪ್ಪ.
ಕಂಡಕ್ಟರ್ : ಚಿಲ್ಲರೆ ಇಲ್ಲ ಕಣಜ್ಜಿ
.
ಅಜ್ಜಿ: ಮೊದ್ಲು ನೀನು ಕೆಳಗಿಳಿ 😏😂
Conductor shock Ajji Rock
*********
Serious Case :
A Software engineer was relaxing on his sofa one
evening just after arriving home from work. As he was
tuning into the evening news, the phone rang. The
Engineer calmly answered it, and heard the familiar voice
of a colleague on the other end of the line.
.
.
.
"We have already opened
.an aged scotch
.
.
.
"I'll be right over," whispered the engineer.
.
.
.
.
As he was moving out, his wife asked, "Is it
serious?"
.
.
.
.
.
"Oh yes, quite serious," said the engineer gravely. "In fact,
three developers are there already!"
*********
ಕುಡುಕನೊಬ್ಬ 98.3 FM ರೇಡಿಯೋಗೆ ಕಾಲ್ ಮಾಡಿದ.
ಕುಡುಕ : ನಮಸ್ಕಾರ ಸಾ.. ನಂಗೆ M.G. ರೋಡ್ ಲ್ಲಿ ಒಂದು ಪರ್ಸ್ ಸಿಕ್ಕಿದೆ. ಅದರಲ್ಲಿ 15 ಸಾವಿರ ಕ್ಯಾಷ್, ಒಂದು iPhone 5s, ಒಂದು ಕ್ರೆಡಿಟ್ ಕಾರ್ಡ್, ಜೊತೆಗೆ ಯಾರೋ ಪಲ್ಲವಿ ಜೋಶಿಯ ಹೆಸರಲ್ಲಿ ಒಂದು ಐಡಿ ಕಾರ್ಡ್ ಸಿಕ್ಕಿದೆ
ರೇಡಿಯೋ ಜಾಕಿ: ಸರ್.. ನಿಮ್ಮಂತ ಪ್ರಾಮಾಣಿಕರು ತುಂಬಾ ಕಮ್ಮಿ! ನೀವು ಅವರಿಗೆ ವಾಪಸ್ ತಲುಪಿಸಲಿಕ್ಕೆ ನಮಗೆ ಕಾಲ್ ಮಾಡಿದ್ರಿ ಅಲ್ವೇ?
ಕುಡುಕ : ಇಲ್ಲಾ ಸಾ..! ...
ಪಾಪ.. ಪಲ್ಲವಿ ಜೋಶಿಯವರಿಗೋಸ್ಕರ ತುಂಬಾ ದು:ಖದ ಹಾಡು ಒಂದು ಹಾಕ್ಬಿಡಿ ಸರ್
😝😝😝😝
*********
A ನಿದು ಪ್ರಪಂಚದಲ್ಲಿ
B ಹೇವಿಯರ್ ಸರಿಯಿಲ್ಲ
C ರಿವಂತರಿಗೆ ಸೆನ್ಸ್ ಯಿಲ್ಲ
D ಗ್ರೀ ಮಾಡಿದರೂ ಪ್ರಯೋಜನವಿಲ್ಲ
E ngineering ಮಾಡೋನಾಂದ್ರೆ
F uture ಇಲ್ಲ
G ವನದಲ್ಲಿ ಜಿಗುಪ್ಸೆಯಾಗಿದೆ
H ಆಗಿರುವ ಜನಸಂಖ್ಯೆಯಲ್ಲಿ
I ಯೋ ಅನ್ನೋರಿಲ್ಲ
J ail ಗೆ ಹೋಗೋಣಾಂದ್ರೆ
K D ಗಳ ಸಾಮ್ರಾಜ್ಯ
L ಹೋದ್ರು ಬೇಜಾರು
M oney ಇಲ್ಲ ಅಂದ್ರೆ
N ನ್ನಂತವರಿಗೆ ಜಾಗವಿಲ್ಲ
O ಬ್ಬನೆ ಇರೋಣಂದ್ರೆ ಬೇಜಾರ್
P icture ಗೆ ಹೋಗಾಣಾಂದ್ರೆ
Q ನಲ್ಲಿ ನಿಲ್ಕಕ್ಕಾಗಲ್ಲ
R ಮಿಗೆ ಸೇರೋಣಾಂದ್ರೆ
S ಕೇಪ್ ಅಗೋಕಾಗಲ್ಲ
T V ನೋಡೋಣಾಂದ್ರೆ
U seless ಅಂತಾರೆ
V ಚಿತ್ರವಾದ
W orld ನಲ್ಲಿ
X ಪಿರಿಯೆನ್ಸಯಿಲ್ಲ
Y man?ಅನ್ನೊರಿಲ್ಲ
Z oo ನಲ್ಲಿರುವ ಪ್ರಾಣಿಯಂತಿರುವ ಮನುಷ್ಯ ...........?
*********
Subscribe , Follow on
Facebook Instagram YouTube Twitter X WhatsApp