-->

SMS Jokes , funny text shares , Humour , Witty quotes , Greetings - Part 69

"ಕರ್ಮಣ್ಯೇವಾಧಿಕಾರಸ್ತೆ...ಮಾ ಫಲೇಷು ಕದಾಚನಾ...."

ಕೃಷ್ಣ warfield ನಲ್ಲಿ ಅರ್ಜುನ ನಿಗೆ ಉಪದೇಶ ಮಾಡಿದ..
Jokes , Fun , Haasya , Humor , Quotes , Greetings - Part 69
ಅರ್ಜುನ ಅರ್ಥವಾಗದೆ ತನ್ನ ರಣಕವಚದಲ್ಲಿ ಅಡಗಿಸಿಟ್ಟ mobile ತೆಗೆದು google sear h ಮಾಡ ತೊಡಗಿದ. ಇದನ್ನರಿತ ಕೃಷ್ಣ ನಗುತ್ತಾ mobile ಭಾಷೆಯಲ್ಲಿಯೇ ಹೇಳಿದ.. ಅರ್ಜುನ.... ಈಗ ನೀನು Whatsapp ನಲ್ಲಿ message, jokes,video ಕಳುಹಿಸುತ್ತೀಯ.... ಕಳುಹಿಸುವುದಷ್ಟೆ ನಿನ್ನ ಕೆಲಸ...ಬೇರೆಯವರು ಅದನ್ನು like👌🏻 ಮಾಡೋದು, share➡ ಮಾಡೋದು ನಿನ್ನ ಕೈಯಲ್ಲಿಲ್ಲ.ನೀನದನ್ನು ಅಪೇಕ್ಷಿಸಲೂ ಬಾರದು,ನಿನ್ನ ಕರ್ತವ್ಯ ಮಾಡು,msg ಕಳುಹಿಸುತ್ತಿರು.ಫಲಾಫಲ Whatsapp ಗೆ ಬಿಡು. ಅರ್ಜುನ ಸಂತೋಷದಿಂದ👍🏻👍🏻ಕೈಸನ್ನೆ ಮಾಡಿ mobile charge ಗೆ ಇಟ್ಟು Fight ಗೆ🏹 ರೆಡಿಯಾದ😀

*********

ಹಣತೆ : ಒಂದು ಸಣ್ಣ ಕಥೆ!

ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.

ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.

ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು.

ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.

"ನಾನು ನನ್ನಿಂದ" ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !

ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. ” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ ”

ಆ ಭರವಸೆಯ ಬೆಳಕು ನಿಮ್ಮದಾಗಲಿ.  ನಾನು ಜೀವಮಾನದಲ್ಲಿ ಯಾರನ್ನೂ ನೋಯಿಸಿಲ್ಲ ಎನ್ನುವವನೂ ಸಹ ತನ್ನ ತಾಯಿಯನ್ನು ನೋಯಿಸಿಯೇ ಈ ಭೂಮಿಗೆ ಬಂದಿರುತ್ತಾನೆ ....!!!

*********

Dear Parent :
The exams are going to start soon. I know you'll are really anxious for your child to get a 90% or to at least beat your neighbour's son or daughter. It's a matter of your reputation and your standing in society. But please remember,among-st the students who have given the exams is an artist who doesn't need to understand Math. There's an entrepreneur who doesn't care about History or English literature. There's a musician whose Chemistry marks won't matter. There's a sportsperson whose physical fitness is more important than Physics. If your child does get top marks then great. But if he or she doesn't then don't take away their self confidence from them. Tell them it's ok, it's just an exam. They are cut out for much bigger things in life. Tell them, no matter what they score you love them and will not judge them. Please do this and if you do, watch your children conquer the world. One
exam or a 90 percent won't take away their dreams and talent.

*********

ದಿನಕ್ಕೊಂದು ಕಗ್ಗ 

ಅರಸನೊಬ್ಬನಲ್ಲ; ಮೂವರು ಬಾಳನಾಳುವರು ।
ನರ ಕರುಮ ದೈವಗಳು; ತೊಡಕದಕೆ ಸಾಜ ॥
ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲಿ ।
ಸರಿಯೇನೊ ತಪ್ಪೇನೊ? - ಮಂಕುತಿಮ್ಮ ॥ ೧೪೯ ॥

ನಮ್ಮ ಬಾಳಿಗೆ ಅರಸ ಅಥವಾ ಒಡೆಯ ಒಬ್ಬನಲ್ಲ. ಮೂರು ಜನರಿದ್ದಾರೆ. ನಾವು, ನಮ್ಮ ಪೂರ್ವ ಕರ್ಮ ಮತ್ತು ದೈವ. ಹೀಗೆ ಒಂದು ಕಾರ್ಯಕ್ಕೆ ಮೂರು ಅರಸರಿದ್ದಾಗ, ತೊಡಕುಂಟಾಗುವುದು ಸಹಜ. ಒಂದು ಆದಿ ಮತ್ತು ಒಂದು ಅಂತ್ಯವಿರದ ಮತ್ತು ಯಾವುದೇ ನಿರ್ಧಾರಿತ ಗುರಿಯಿರದ ಈ ಬಾಳಿನಲ್ಲಿ ನಡೆಯುವುದರಲ್ಲಿ ಸರಿಯೇನೋ ತಪ್ಪೇನೋ ಎಂದು ಒಂದು ಮಹತ್ತಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. 

"There no 'one' master to our lives. There are three. We are one of them. Results of our actions - present and past is another. God is the third master of our lives. With these three masters there seems to be no goal, no start or end in this court. There is no definite rule to judge our actions by - good or bad." - Mankutimma

*********


💐💐💐Happiness Is Not The Absence Of Problems, But The Willingness To Deal With Them Joyfully.💐💐💐

*********

One Sunday morning, a wealthy man sat in his balcony enjoying sunshine and his coffee when a little ant caught his eye which was going from one side to the other side of the balcony carrying a big leaf several times more than its size. The man watched it for more than an hour. He saw that the ant faced many impediments during its journey, paused, took a diversion and then continued towards destination.

At one point the tiny creature came across a crack in the floor. It paused for a little while, analyzed and then laid the huge leaf over the crack, walked over the leaf, picked the leaf on the other side then continued its journey.

The man was captivated by the cleverness of the ant, one of God’s tiniest creatures. The incident left the man in awe and forced him to contemplate over the miracle of Creation. It showed the greatness of the Creator. In front of his eyes there was this tiny creature of God, lacking in size yet equipped with a brain to analyze, contemplate, reason, explore, discover and overcome. Along with all these capabilities, the man also noticed that this tiny creature shared some human shortcomings.

The man saw about an hour later the creature had reached its destination – a tiny hole in the floor which was entrance to its underground dwelling. And it was at this point that the ant’s shortcoming that it shared with the man was revealed. How could the ant carry into the tiny hole the large leaf that it had managed to carefully bring to the destination? It simply couldn't!

So the tiny creature, after all the painstaking and hard work and exercising great skills, overcoming all the difficulties along the way, just left behind the large leaf and went home empty-handed.

The ant had not thought about the end before it began its challenging journey and in the end the large leaf was nothing more than a burden to it. The creature had no option, but to leave it behind to reach its destination. The man learned a great lesson that day.

Isn't that the truth about our lives?

We worry about our family, we worry about our job, we worry about how to earn more money, we worry about where we should live – 5 bedroom or 6 bedroom house, what kind of vehicle to buy – a Mercedes or BMW or a Porsche, what kind of dresses to wear, all sorts of things, only to abandon all these things when we reach our destination – The Grave.

 We don’t realize in our life’s journey that these are just burdens that we are carrying with utmost care and fear of losing them, only to find that at the end they are useless and we can’t take them with us.....

An eye opener...???!!!

*********

There are no favourable or unfavourable experiences.

Every experience matures you and prepares you for a greater challenge.

*********

ಟೀಚರ್ : ಗಾಳಿಪಟ ಎಷ್ಟೇ ದೂರ ಹೋದರು ದಾರ ನಮ್ಮ ಕೈಯಲ್ಲೇ ಇರುತ್ತೆ..
ಅದೇ ತರ ಒಂದು ಉದಾಹರಣೆ ಕೊಡಿ...
ವಿದ್ಯಾರ್ಥಿ : ಮೆಸೇಜ್ ಎಷ್ಟೇ ದೂರ ಹೋದರು ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ......😆😆😆


*********

TVವರದಿಗಾರನೊಬ್ಬ ರೈತನ Live ಸಂದರ್ಶನ ಮಾಡುತ್ತಿದ್ದ.
ವರದಿಗಾರ: ನಿವು ಕುರಿಗೆ ಯೇನು ತಿನ್ನಿಸ್ತೀರಿ?
ರೈತ: ಬಿ ಳಿಕುರಿಗೋ? ಕರೆ ಕುರಿಗೋ?

ವರದಿಗಾರ: ಬಿಳಿ.
ರೈತ: ಹುಲ್ಲು....

ವರದಿಗಾರ: ಮತ್ತೆ ಕರೇದಕ್ಕೆ?
ರೈತ: ಅದಕ್ಕೂ ಹುಲ್ಲು...

ವರದಿಗಾರ: ನೀವು ಈ ಕುರಿಗಳನ್ನಾ ಯೆಲ್ಲಿ ಕಟ್ತೀರಿ?
ರೈತ: ಕರೇದನ್ನೋ? ಬಿಳೇದನ್ನೋ?

ವರದಿಗಾರ: ಬಿಳೇದು...
ರೈತ: ಹೊರಗಿನ ಕೋಣೆಯಲ್ಲಿ..

ವರದಿಗಾರ: ಕರೇದನ್ನಾ..?
ರೈತ: ಅದನ್ನೂ ಹೊರಗಿನ ಕೋಣೆಯಲ್ಲಿಯೇ...

ವರದಿಗಾರ: ಮತ್ತೆ ಅವುಗಳಿಗೆ ಸ್ನಾನಾ ಮಾಡ್ಸೋದು ಹೇಗೆ? 
ರೈತ: ಕರೇದಕ್ಕೋ? ಬಿಳೇದಕ್ಕೋ...?



ವರದಿಗಾರ: ಬಿಳೇದಕ್ಕೆ...
ರೈತ: ನೀರಿನಿಂದ...

ವರದಿಗಾರ: ಕರೇದಕ್ಕೆ...?
ರೈತ: ಅದಕ್ಕೂ ನೀರಿಂದಲೇ...

ವರದಿಗಾರನಿಗೆ ಕೋಪ ನೆತ್ತಿಗೇರಿತು, ಕಿರುಚವಂತೇ ಹೇಳಿದ: ಮೂರ್ಖ! ಯೆರಡಕ್ಕೂ ವಂದೇರೀತಿ ಮಾಡೋದು ಅಂದ್ಮೇಲೆ ಪದೇ ಪದೇ ಕರೇದೊ ಬಿಳೇದೋ ಅಂತಾ ಯಾಕಯ್ಯಾ ಕೇಳ್ತಿದ್ದೆ?
ರೈತ: ಯಾಕಂದ್ರೆ... ಕಪ್ಪು ಕುರಿ ನಂದು....

ವರದಿಗಾರ: ಮತ್ತೆ ಬಿಳೇದು...?
ರೈತ: ಅದೂ...ನಂದೇ!...

ವರದಿಗಾರ ಮೂರ್ಛೆಹೋದ!!
ಪ್ರಜ್ಞೆ ಬಂದಮೇಲೆ ರೈತ ಹೇಳಿದ, ಈಗ ಗೂತ್ತಾಯ್ತಾ? TVಲಿ ನೀವು ಅದೇ ಅದೇ ಸಮಾಚಾರಾನಾ ಮತ್ತೆ ಮತ್ತೆ ತಿರ್ಗಾ ಮುರ್ಗಾ ತೋರ್ಸೀ ತೋರ್ಸೀ ನಮ್ತಲೇ ತಿಂತೀರಲ್ಲಾ ಆವಾಗಾ ನಮ್ಗೂ ಹೀಗೇ ಬೇಜಾರಾಗತ್ತೆ...!

*********

"Earn two friends in life, 
One like Krishna who will not fight but will make sure you win 👌
and another like Karna who will fight for you even when you are losing".      

*********
Terms | Privacy | 2024 🇮🇳
–>