Strength does not come from winning. Your struggles develop your strength. When you go through hardships & decide not to surrender, that is strength...
*********
Humorous description of seven stages of Life.😊.
1.) 👼 0-5 yrs we experience many "SPILLS" ..
2.) 👶 6-16 yrs we undergo many "DRILLS" ..
3.) 👱 17-25 yrs we discover many "THRILLS" ..
4.) 👦 26-40 yrs we have to pay many "BILLS" ..
5.) 👨 41-60 yrs we suffer many "ILLS" ..
6.) 👳 61-75 yrs we take many "PILLS" ..
7.) 👴 76 yrs. & above we worry abt our "WILLS" ....
8.) Thereafter we remain / smile in STILLS !!!!!!!
*********
ವೈದಿಕರ ಹುಡುಗನೊಬ್ಬ ಐಟಿ ಕಂಪೆನಿಯೊಂದಕ್ಕೆ ಕೆಲಸ ಕೇಳಿಕೊಂಡು ಹೋದ.
ಅಲ್ಲಿ ಅವನ ಸಾಮಾನ್ಯಜ್ಞಾನ ಪರೀಕ್ಷಿಸಲು ಕೇಳಿದರು, "ಜಗತ್ತಿನ ಅತಿ ಹಳೆಯ ಐಟಿ ಕಂಪನಿ ಯಾವುದು? "
ಥಟ್ಟನೆ ಹೇಳಿದ, "ನಿಮ್ದೇ ಕಂಪೆನಿ ಸಾರ್, ವಿಪ್ರೋ."
"ಅದ್ಹೇಗೆ ಹೇಳ್ತೀರಾ?"
"ಸಾರ್, ರಾಮಾಯಣದಲ್ಲೇ ಅದರ ಬಗ್ಗೆ ಉಲ್ಲೇಖ ಇದೆ:
ಆಸ್ತೇ ಕೃತಯುಗೇ ವಿಪ್ರೋ ಧರ್ಮಕರ್ಮವಿಶಾರದ ಅಂತ!"
"ಹೌದಾ? ಸರಿ ನಿಮ್ಮ ವಿದ್ಯಾರ್ಹತೆ ಬಗ್ಗೆ ಹೇಳಿ."
"ಸಾರ್, ನಾನು ವೇದ ಕಲ್ತಿದ್ದೀನಿ ಸಾರ್!"
"ರೀ, ವೇದ ಕಲ್ತು ಇಲ್ಲೇನ್ಮಾಡ್ತೀರಾ?"
ಸಾರ್, ವೇದಾಧ್ಯಯನ ಮಾಡಿದ್ರೆ ವಿಪ್ರೋದಲ್ಲಿ ಕೆಲಸ ಸಿಗುತ್ತೇಂತ ನನಗೆ ಉಪನಯನ ಆದಾಗ್ಲೇ ಹೇಳಿದ್ರು ಸಾರ್, ವೇದಾಧ್ಯಯನತೋ ವಿಪ್ರೋ ಬ್ರಹ್ಮವಿದ್ ಬ್ರಹ್ಮವಿದ್ ಬ್ರಾಹ್ಮಣ ಸ್ಮೃತಃ ಅಂತ!"
ಸಂದರ್ಶಕರು ಇನ್ನೂ ಕೊಮಾದಲ್ಲಿದ್ದಾರಂತೆ! 😵😲
*********
ನೆನಪಿದೆಯೇ ಕ್ರಿಕೆಟ್ ತಳಿಗಳೇ... ನಾವೆಲ್ಲ ಚಿಕ್ಕವರಿದ್ದಾಗ ಒಂದು ಆಟವಾಡುತ್ತಿದ್ದೆವು...
ಅದೇ "ಕಣ್ಣಾಮುಚ್ಚಾಲೆ" ಆಟ...
ಅದರ ನಡೆ ಹೀಗಿದೆ :
"ಕಣ್ಣಾ ಮುಚ್ಚೇ....
ಕಾಡೇ ಗೂಡೇ....
ಉದ್ದಿನ ಮೂಟೆ....
ಉರುಳೇ ಹೋಯ್ತು....
ನಮ್ಮಯ ಹಕ್ಕಿ ...
ನಿಮ್ಮಯ ಹಕ್ಕಿ ....
ಬಿಟ್ಟೇ ಬಿಟ್ಟೆ ... "
ನಮ್ಮ ಹಿಂದಿನವರು ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು...
ಅಂಥಹ ಒಂದು ರಾಮಾಯಣದ ಕಥೆಯ ನಿರೂಪಣೆ ಈ ಮೇಲಿನ ಆಟದಲ್ಲಿದೆ....
ಅದು ಹೇಗೇ ? 👇👇ನೋಡಿ...
"ಕಣ್ಣಾ ಮುಚ್ಚೆ " -
ಅಂದರೆ ಅಯೋಧ್ಯೆಯ ಮಹಾರಾಜ "ದಶರಥ" ಕಣ್ಣು ಮುಚ್ಚಲು....
"ಕಾಡೇ ಗೂಡೆ "-
ಶ್ರೀರಾಮಚಂದ್ರನಿಗೆ ಕಾಡೇ ಮನೆಯಾಯಿತು...
"ಉದ್ದಿನಮೂಟೆ" -
ಅಹಂಕಾರದಿಂದ ಉದ್ದಿನ ಬೇಳೆಯಂತೆ (ಮೂಟೆಯಂತೆ) ಉಬ್ಬಿಹೋಗಿದ್ದ ರಾವಣನನ್ನು ...
"ಉರುಳೇ ಹೋಯ್ತು" -
ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ.... ಅದೆ ಸೊಕ್ಕಿನ ಮೂಟೆ, ಅದೇ ಉದ್ದಿನ ಮೂಟೆ ಉರುಳೇ ಹೋಯ್ತು....
"ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ "....
ಸಾತ್ವಿಕನಾದ ವಿಭೀಷಣ (ರಾವಣನ ತಮ್ಮ ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ...
ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ , ನಿಮ್ಮಯ ಹಕ್ಕಿ
ಬಿಟ್ಟು ಕಳಿಸಿಕೊಡುತ್ತಿದ್ದೇವೆ ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ...
ಈ ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಈ ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು....
ಹೀಗಿದೆ ನೋಡಿ ಅರ್ಥ ಈ "ಕಣ್ಣಾಮುಚ್ಚಾಲೆ" ಆಟಕ್ಕೆ....
ಈಗಿನ ಕಾಲದಲ್ಲೂ ಹಳ್ಳಿಗರ ಬಾಯಲ್ಲಿ ಹೀಗೆಲ್ಲ ರಾಮಾಯಣದ ಕಥೆ ಹರಿದಾಡುತ್ತಿರುವಾಗ, ಆ ತ್ರೇತಾಯುಗದಲ್ಲಿ ಜನಿಸಿದ್ದ (ಭಗವಂತ) "ಶ್ರೀರಾಮಚಂದ್ರ" ಎಂಥಾ ಪ್ರಸಿದ್ಧ ರಾಜನಾಗಿದ್ದ ? ಎಂಥಾ ವ್ಯಕ್ತಿತ್ವ ಹೊಂದಿದ್ದ ? ಅದು ನಮ್ಮ ಊಹೆಗೂ ಮೀರಿದ ಸಂಗತಿಯಾಗಿದೆ...
"ರಾಮ, ರಾಮ , ಎಂಬ ಎರಡಕ್ಷರವೇ ಅಧ್ಬುತ "...
ಅದಕ್ಕೆ ದಾಸರು ಸಲಿಗೆಯಿಂದ ಹಾಡಿದ್ದು :
ನೀನ್ಯಾಕೋ !
ನಿನ್ನ ಹಂಗ್ಯಾಕೋ !!
ನಿನ್ನ ನಾಮದ ಬಲವೊಂದಿದ್ದರೆ ಸಾಕೋ... 🙏🙏🙏
*********
ಇಷ್ಟು ಹಣ ಸಿಕ್ಕರೆ ನೀವು ಏನ್ ಮಾಡ್ತಿರಿ?:~
(ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ)
”ಅದೊಂದು ಭಾರೀ ಬಹುಮಾನದ
ಸ್ಪರ್ಧೆ.
ಗೆದ್ದವರ ಬ್ಯಾಂಕ್ ಅಕೌಂಟ್ ಗೆ
ದಿನವೂ 86,400
ಅಮೆರಿಕನ್ ಡಾಲರ್
(ನಮ್ಮ ರೂಪಾಯಿಗಳ ಲೆಕ್ಕದಲ್ಲಿ
41.5 ಲಕ್ಷ) ಹಣವನ್ನು ಪ್ರತಿ
ದಿನವೂ ಹಾಕುವುದಾಗಿ
ಸ್ಪರ್ಧೆಯನ್ನು ಹಮ್ಮಿಕೊಂಡ ಕಂಪನಿ
ಘೋಷಿಸಿರುತ್ತದೆ.
ಹಣದ ಮೇಲಿನ ಆಸೆಯಿಂದ
ಸ್ಪರ್ಧೆಯಲ್ಲಿ ನೀವೂ ಪಾಲ್ಗೊಳ್ಳುತ್ತೀರಿ.
ಆಗಲೇ, ಗೆಲುವೆಂಬುದು ನಿರಾಯಾಸವಾಗಿ ನಿಮ್ಮ
ಕೈ ಹಿಡಿದುಬಿಡುತ್ತದೆ.
ಮರುದಿನದಿಂದಲೇ ನಿಮ್ಮ
ಬ್ಯಾಂಕ್ ಖಾತೆಗೆ 84,400 ಡಾಲರ್
ಹಣವನ್ನು ಹಾಕುವ ಕೆಲಸ ಆರಂಭವಾಗಬೇಕು. ಆ
ಸಂದರ್ಭದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಂಡ ಸಂಸ್ಥೆ
ಐದು ಷರತ್ತುಗಳನ್ನು ಹಾಕುತ್ತದೆ.
ಆ ನಿಬಂಧನೆಗಳು ಹೀಗಿರುತ್ತವೆ:
1. ನಿಮ್ಮ ಅಕೌಂಟ್ ಗೆ ಹಾಕುವ 86,400 ಡಾಲರ್
ಹಣವನ್ನು ಅವತ್ತಿನದನ್ನು ಅವತ್ತೇ ಖರ್ಚು
ಮಾಡಿಬಿಡಬೇಕು.
ನೀವೇನಾದರೂ ಬಾಕಿ
ಉಳಿಸಿದರೆ, ಅದನ್ನೆಲ್ಲ ಮುಲಾಜಿಲ್ಲದೆ ವಾಪಸ್
ಪಡೆಯಲಾಗುತ್ತದೆ.
2. ನಿಮಗೆ ಕೊಡುವ ಬಹುಮಾನದ
ಹಣವನ್ನು ನೀವು ಇನ್ನೊಬ್ಬರ ಅಕೌಂಟ್ ಗೆ
ವರ್ಗಾಯಿಸುವಂತಿಲ್ಲ.
3. ಬಹುಮಾನದ ರೂಪದಲ್ಲಿ ಬ್ಯಾಂಕ್ ಖಾತೆಗೆ
ದಿನದಿನ ಬಂದು ಬೀಳುವ ಅಷ್ಟೂ ಹಣಕ್ಕೆ
ನೀವು ಮಾತ್ರ ವಾರಸುದಾರರು.
3. ಪ್ರತಿ ದಿನವೂ ನೀವು ಹಾಸಿಗೆಯಿಂದ ಎದ್ದ
ತಕ್ಷಣವೇ, ಆ ದಿನದ ಮೊತ್ತವಾಗಿ ನಿಮ್ಮ ಅಕೌಂಟ್ ಗೆ
86,400 ಡಾಲರ್ ಹಣ ಸಂದಾಯವಾಗಿದೆ
ಎಂದು ತಿಳಿಸುವ ವ್ಯವಸ್ಥೆ ಮಾಡಲಾಗಿರುತ್ತದೆ.
4. ಯಾವುದೇ ರೀತಿಯ
ಮುನ್ಸೂಚನೆಯನ್ನೂ ಕೊಡದೆ ಈ ಬಹುಮಾನ
ನೀಡಿಕೆ ಯೋಜನೆಯನ್ನು ದಿಢೀರ್ ನಿಲ್ಲಿಸುವ
ಹಕ್ಕು ಬ್ಯಾಂಕ್ ಗಿರುತ್ತದೆ.
ಯಾವ ಹೊತ್ತಿನಲ್ಲಿ
ಬೇಕಾದರೂ ”ಅದು ಆಟ ನಿಲ್ಲಿಸಬಹುದು’
ಅದನ್ನು ಮೊದಲೇ ತಿಳಿಯುವ ಅಥವಾ ಪ್ರಶ್ನಿಸುವ
ಹಕ್ಕು ನಿಮಗಿರುವುದಿಲ್ಲ.
ಇಂಥದೊಂದು ಸಂದರ್ಭ ಅಕಸ್ಮಾತ್
ಎದುರಾಗಿಬಿಟ್ಟರೆ ಏನು ಮಾಡುತ್ತೀರಿ ಹೇಳಿ;
ಮೊದಲು ಮನೆ, ಕಾರು, ಜಮೀನು, ಚಿನ್ನ,
ಸೈಟು… ಹೀಗೆ ಏನೇನು ಬೇಕೋ ಅದನ್ನೆಲ್ಲ
ಖರೀದಿಸಿಬಿಡುತ್ತೀರಿ.
ಇಂಥ ಎಲ್ಲ
ಖರೀದಿಯೂ ಕೇವಲ ಒಂದು ವಾರದಲ್ಲಿ ದಕ್ಕುವ
ಬಹುಮಾನದಿಂದಲೇ ಸಾಧ್ಯವಾಗಿಬಿಡುತ್ತದೆ.
ಆಗ
ನೀವೇನು ಮಾಡುತ್ತೀರಿ ಹೇಳಿ: ನಿಧಾನವಾಗಿ
ಬಂಧುಗಳ ಕಡೆಗೆ ತಿರುಗುತ್ತೀರಿ.
ಹಣವೆಂಬುದು ಮೂಟೆಗಟ್ಟಲೆ ಬಂದು ಬೀಳುತ್ತಿದೆ.
ಖರ್ಚು ಮಾಡದೇ ಹೋದರೆ, ಅವತ್ತೇ ವಾಪಸ್
ಹೋಗಿಬಿಡುತ್ತದೆ ಎಂಬುದು ಗ್ಯಾರಂಟಿ
ಆಗಿರುವುದರಿಂದ, ಕೆಲವೊಂದು ಬಾರಿ
ಅಪರಿಚಿತರಿಗೂ ಅವರು ಕೇಳಿದ್ದನ್ನು ಕೊಡಿಸಲು
ಪ್ರಯತ್ನಿಸುತ್ತೇವೆ.
ಅದೊಂದು ದಿನ ನಮ್ಮಿಂದ
ಏನನ್ನೂ ಪಡೆಯುವವರೇ ಇಲ್ಲವಾದಾಗ-
ಅಯ್ಯೋ, ಇವತ್ತು ಅನ್ಯಾಯವಾಗಿ 86,400
ಡಾಲರ್ ವೇಸ್ಟ್
ಆಗಿಬಿಡ್ತು ಎಂದು ಹತಾಶರಾಗುತ್ತೇವೆ.
ಡಿಯರ್ ಫ್ರೆಂಡ್ಸ್,
ಈಗ ಹುಶಾರಾಗಿ ಕೇಳಿಸಿಕೊಳ್ಳಿ.:
ದಿನದಿನವೂ 86,400 ಡಾಲರ್ ಗಳನ್ನು ಗೆಲ್ಲುವ
ಸ್ಪರ್ಧೆಯಲ್ಲಿ ನಾವೆಲ್ಲರೂ ಇದ್ದೇವೆ.!!
ಯಾಕೆ ಆಶ್ಚರ್ಯವಾಯಿತಾ?
ಗೆಲ್ಲುವ
ಅವಕಾಶ ನಮ್ಮಲ್ಲಿ ಎಲ್ಲರಿಗೂ ಇದೆ. ಅಂದಹಾಗೆ, ಈ
ಸ್ಪರ್ಧೆಯನ್ನು ಹಮ್ಮಿಕೊಂಡಿರುವ ಸಂಸ್ಥೆಗೆ ”ಕಾಲ’ ಎಂಬ ಹೆಸರಿದೆ.
ಈ ಒಗಟಿನಂಥ ಕಥೆಯನ್ನು ಸರಳವಾಗಿ
ಹೇಳುವುದಾದರೆ ಅದು ಹೀಗೆ:
1. ಪ್ರತಿ ದಿನವೂ ಹಾಸಿಗೆಯಿಂದ ಏಳುತ್ತೇವಲ್ಲ?
ಆಗ 86,400 ಸೆಕೆಂಡುಗಳ ಅವಧಿ ಜೀವಿಸಲು ಇರುವ
ಬಹುಮಾನದ ಹಣದಂತೆ ನಮಗೆ ದಕ್ಕುತ್ತದೆ.
2. 86,400 ಸೆಕೆಂಡುಗಳ ಸಂಭ್ರಮವನ್ನೂ ರಾತ್ರಿ
ನಿದ್ರೆಗೆ ಜಾರುವುದರೊಳಗೆ
ನಾವು ಬಳಸಿಕೊಳ್ಳಬೇಕು.
ಇಲ್ಲವಾದರೆ
ಅದು ಲೆಕ್ಕಕ್ಕೆ ಸಿಗದೆ ಮಾಯವಾಗುತ್ತದೆ.
3. ಕಳೆದುಹೋದ “ನಿನ್ನೆ’ ಎಂದಿಗೂ ಮರಳಿ
ಸಿಗುವುದಿಲ್ಲ.
4. ಇವತ್ತೇ ಕಡೆಯ
ದಿನವೇನೋ ಎಂದುಕೊಂಡೇ ಕ್ಷಣಕ್ಷಣವನ್ನೂ
ಖುಷಿಯಿಂದ ಬದುಕಬೇಕು.
5. ಪ್ರತಿ ಮುಂಜಾನೆಯೂ ನಮ್ಮ ಬದುಕಿನ ಅಕೌಂಟ್ ಗೆ
86,400 ಸೆಕೆಂಡುಗಳ ಸಂಭ್ರಮ ಬಂದು ಬೀಳುತ್ತೆ
ನಿಜ. ಆದರೆ, ಅದನ್ನು ಕಾಲ ಎಂಬ ನಿರ್ದಯ ಯಾವ
ಕ್ಷಣದಲ್ಲಿ ಬೇಕಾದರೂ ನಮ್ಮಿಂದ
ಕಿತ್ತುಕೊಳ್ಳಬಹುದು!
ಈ ಮಾತಿನ ಅರ್ಥ ಇಷ್ಟೇ:
ಒಂದು ದಿನದಲ್ಲಿ ನಮಗೆ
ಸಿಗುವ 86,400 ಸೆಕೆಂಡುಗಳು ಇವೆಯಲ್ಲ, ಅವುಗಳಿಗೆ
ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗಾಗಿ
ಒಂದೊಂದು ಕ್ಷಣವನ್ನೂ ಉತ್ಕಟವಾಗಿ ಪ್ರೀತಿಸಿ. ನಿಮ್ಮ ಕುಟುಂಬದವರನ್ನ , ನಿಮ್ಮ ಗೆಳಯರನ್ನ , ನಿಮ್ಮ ಬಂಧು ಬಳಗದವರನ್ನ , ನಿಮ್ಮವರನ್ನ ಎಷ್ಟು ಸಾಧ್ಯವೋ ಅಷ್ಟು ಪ್ರೀತಿಸಿ,
ನಾಳೆಯ ಬಗ್ಗೆ ಚಿಂತಿಸುವ ಬದಲು,
ಇಂದು ಸಿಕ್ಕಿರುವ
ಅವಕಾಶಗಳನ್ನು ನೆನೆದು ಖುಷಿಪಡಿ.
ಸಮಯವನ್ನು ನೀವು ಗೌರವಿಸಿದ್ದೇ ಆದಲ್ಲಿ, ನಿಮ್ಮನ್ನು ಗೌರವಿಸುವ ಸಮಯ ಖಂಡಿತ ಬಂದೇ ಬರುತ್ತದೆ.
ಹೌದು,🙂
ಲೈಫು ಇಷ್ಟೇನೇ,😊
ಲೈಫು ಹೀಗೇನೆ.😉
*********
One of the richest and most powerful men in Brazil, Thane Chiquinho Scarpa, made waves when he announced plans to bury his million-dollar Bentley, so he could drive around his afterlife in style. He received lots of media attention, mostly negative and was severely criticized for the extravagant gesture and wasting of a precious commodity. Why wouldn’t he donate the car to charity? How out of touch with reality is this guy? He still went ahead with the ceremony.
But, there’s a twist. (Of course there is. Why else would I be covering this story?)
Moments before lowering the car in the ground prepared for the burial of his Bentley,he declared that he wouldn't bury his car and then revealed his genuine motive for the drama: Just to create awareness for organ donation.
“People condemn me because I wanted to bury a million dollar Bentley, in fact most people bury something a lot more valuable than my car,” Scarpa said during a speech at the ceremony. “They bury hearts, livers, lungs, eyes, kidneys. This is absurd. So many people waiting for a transplant and you bury your healthy organs that could save so many lives!”
*********
A very inspiring article for everyone . A Must Read .Worth reading especially for those parents who worry about their Children's future:
Once there was a man who did not make it to university. So, his mother got him a wife. After the marriage, he worked as a teacher in a primary school. Due to the lack of experience, he was squashed by the students in less than a week.
When he returned home, his wife dried his tears. She comforted him with these words. 'When one is too full, he could either pour it out what's in him or he just could not pour it out at all. You should not be too sad about it. Probably there is a more suitable job waiting for you out there.'
Later on, he found another job and not for so long, he was fired due to his slowness. This time, the wife commented. 'There are always people who are skilful and non skilful. Some have experience from their years of work. As for you, you were in school all this while. So, how could you acquire these needed skills?'
He went for a number of jobs but never stayed long in those jobs. Each time, he would return home with a dejected spirit. His wife would always comfort him and never for once, she was disappointed or resentful.
He was in his thirties when he aquired a flair in languages. He became a counselor in a school for the deaf and mute. Later on, he opened a school for the disabled. A few years later, he set up chain stores in different cities and provinces selling apparatus & equipment for the disabled. He became a multi-millionaire. He was John Doe!
One day he asked his wife. 'When I was looking bleak at my own future, what's the reason that you have so much faith in me?'
His wife gave him a very simple reply. She said, 'When a piece of land is not suitable for planting wheat, we could try planting beans. If the beans are not growing well, we could try planting fruits or gourds. If the vegetation is not economical, we can instead scatter buckwheat seeds. These seeds will one day bloom into flowers. On this land itself, there will be one seed that will germinate and grow.'
After having listened to the wife's explanation, he cried. His wife's faith, love, patience, and persistence in him is likened to the one seed in the land. This is the seed that persists and creates the miracle on this piece of land.
"In this world, there's no one person who is useless. It is just that they have not positioned themselves firmly in right place"
Never underestimate oneself if one door closes there will be another 9 doors open for us. But have faith in self and never think ur useless.
Having read this story, pls share it and you will find yourself very happy and be blessed.
*********
A lesson in management 👇 Loved this message...
A boat is docked in a tiny Mexican fishing village.
A tourist complimented the local fishermen on the quality of their fish and asked how long it took to catch them.
"Not very long." they answered in unison.
"Why didn't you stay out longer and catch more?"
The fishermen explained that their small catches were sufficient to meet their needs and those of their families.
"But what do you do with the rest of your time?"
"We sleep late, fish a little, play with our children, and take siestas with our wives. In the evenings, we go into the village to see our friends, have a few drinks, play the guitar, and sing a few songs.
We have a full life."
The tourist interrupted,
"I have an MBA from Harvard and I can help you!
You should start by fishing longer every day.
You can then sell the extra fish you catch.
With the extra revenue, you can buy a bigger boat."
"And after that?"
"With the extra money the larger boat will bring, you can buy a second one and a third one and so on until you have an entire fleet of trawlers.
Instead of selling your fish to a middle man, you can then negotiate directly with the processing plants and maybe even open your own plant.
You can then leave this little village and move to Mexico City , Los Angeles , or even New York City !
>From there you can direct your huge new enterprise."
"How long would that take?"
"Twenty, perhaps twenty-five years." replied the tourist.
"And after that?"
"Afterwards? Well my friend, that's when it gets really interesting," answered the tourist, laughing. "When your business gets really big, you can start buying and selling stocks and make millions!"
"Millions? Really? And after that?" asked the fishermen.
"After that you'll be able to retire, live in a tiny village near the coast, sleep late, play with your children, catch a few fish, take a siesta with your wife and spend your evenings drinking and enjoying your friends."
"With all due respect sir, but that's exactly what we are doing now. So what's the point wasting twenty-five years?" asked the Mexicans.
And the moral of this story is:
Know where you're going in life, you may already be there! Many times in life, money is not everything.
“Live your life before life becomes lifeless”.
*********
Subscribe , Follow on
Facebook Instagram YouTube Twitter WhatsApp