MEN WILL BE MEN
*There was this 50 year old lady, who suddenly started learning to swim instead of her usual routine of going to temple !!!!*
*Everyone was curious and asked her: "why the change of interest to swimming now?"**
*The lady, with a look of haplessness replied: "Whenever my son and daughter-in-law quarrelled, she would always ask: "If your mom and I were to fall into the water, who would you save first?"*
_And because I do not want to put my son in a difficult position, I am learning to swim myself!"_
--xx--
*Now not long after, husband and wife were quarrelling again, and the daughter-in-law again unreasonably asked:" now tell me! If your mom and I fall into the water, who would you save first?"*
*Husband replied: "I don't have to get down into the water, my mom can swim, she will save you."*
Wife refused to relent: "No, you have to get into the water, no matter what"
Husband replied: *_"Then you will surely die.... because I can't swim .... and my mom will definitely save me first."_* 😜😁😎
*********
*Overtake→*
A boy with his parents was travelling in their car. Father was driving and son was sitting in the back. Dad was driving his car very carefully because it was quite dear to him.
After a few minutes of travelling, a modern car overtook their car.
Son told Father, "Dad that car went ahead of us, please use accelerator to overtake that car".
Dad replied smilling, "Son, it is not possible, our car is not capable of going that fast".
Within a few seconds, another car went ahead of them. Son got annoyed by it and told dad to press accelerator.
Dad replied to son in anger, "You are only seeing cars which are going ahead of us. There are many cars behind us. If we try to catch up with those cars in front of us, we may end up doing damage to our car".
Son replied nicely, "Dad, you compare me with other smart kids and keep telling me to be like them. If I try to be like them, I might end up hurting myself right! You are only seeing smarter kids than me, but you are not seeing kids who are behind me."
*_In our anxiety as parents let us not damage the career of children with undue expectations.👌👌👌
*********
🍁ಬಾಳಿಗೊಂದು ಬಂಗಾರದಂಥ ಮಾತು🍁
# ನನಗೆ 6 ವರ್ಷವಿದ್ದಾಗ
ಅರೆ,ಅಪ್ಪನಿಗೆ ಎಷ್ಟೋಂದು ವಿಷಯ ಗೊತ್ತಲ್ವಾ !
ಎಂದು ಆಗ ಅನಿಸುತ್ತಿತ್ತು.
# 10 ನೇ ವರ್ಷಕ್ಕೆ ಕಾಲಿಟ್ಟಾಗ
ಅಪ್ಪ ಒಂಥರಾ ಸಿಡುಕನಂತೆ ಕಂಡ
# 12 ನೇ ವಯಸ್ಸಿನಲ್ಲಿ ಹಿಂತಿರುಗಿ ನೋಡಿದಾಗ
ಬಾಲ್ಯದ ಅಪ್ಪ ಕಳೆದು ಹೋದ ಅನ್ನಿಸುತ್ತಿತ್ತು
# 16 ನೇ ವಯಸ್ಸಿಗೆ ಬಂದಾಗಂತೂ
ಉಫ್ ! ಅಪ್ಪನನ್ನು ಮೆಚ್ಚಿಸಲು ಆಗಲೇ ಇಲ್ಲ
# 19 ನೇ ವಯಸ್ಸಿನಲ್ಲಿ
ಅಪ್ಪನಿಗೂ ನನಗೂ ಸಣ್ಣ ಜಗಳವಾಯ್ತು
# 21 ಕ್ಕೆ ಬಂದೆನಾ
ಅಪ್ಪ ವಿಪರೀತ ಬಿಗಿಯಾದವನಂತೆ,
ತೀರಾ ಒರಟನಂತೆ ಕಂಡ.
# 22 ನೇ ವಯಸ್ಸಿನಲ್ಲಿ
ಅಂದುಕೊಂಡೆ, ಅಪ್ಪನಿಗೆ ಗೊತ್ತಿರುವಷ್ಟೇ
ನನಗೂ ಗೊತ್ತಿದೆ. ಅವನೇನು ಮಹಾ ?
25 ನೇ ವಯಸ್ಸಿಗೆ, "ನಾನು ಸಾಕಷ್ಟು ತಿಳಿದುಕೊಂಡವನು ; ಅಪ್ಪ ಮಂಕುಬೂದಿ, ಅವನಿಗೇನು ಗೊತ್ತು ?" ಅಂದುಕೊಂಡೆ.
# 30 ರಲ್ಲಿದ್ದಾಗ
ಮದುವೆಯಾದೆ, ಆ ಸಂದರ್ಭದಲ್ಲಿ ಎಷ್ಟೋ ವಿಷಯಗಳಲ್ಲಿ ಅಪ್ಪನಿಗೂ ನನಗೂ ಹೊಂದಾಣಿಕೆಯೇ ಇರಲಿಲ್ಲ. ಈ ಮುದುಕರಿಗೆ Common Sense ಅನ್ನೋದೇ ಇರೋದಿಲ್ಲ ಎನ್ನಿಸುತ್ತಿತ್ತು.
# 35 ನೇ ವಯಸ್ಸಿನಲ್ಲಿ
ನನ್ನ ಮಗ/ಮಗಳ ರಂಪ ಕಂಡು
ತಲೆ ಚಿಟ್ಟು ಹಿಡಿಯಿತು.
# 39 ರಲ್ಲಿದ್ದಾಗ
ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟೆ,
ಅಪ್ಪ ನೆನಪಾದ.
# 42 ನೇ ವಯಸ್ಸಿನಲ್ಲಿ ಅನಿಸಿದ್ದು,
ಅಪ್ಪನಂತೆ ಬಿಗಿಯಾಗದೆ ಹೋದ್ರೆ ಮಕ್ಕಳು ಬಗ್ಗಲ್ಲ.
# 45 ರ ವಯಸ್ಸಲ್ಲಿ
ನನ್ನನ್ನು ಸಾಕಲು ಅಪ್ಪನಿಗೆ ಎಷ್ಟೋಂದು ಕಷ್ಟ ಆಯ್ತೋ ಅಂದುಕೊಂಡೆ.
# 50 ರಲ್ಲಿದ್ದಾಗ
ಅನ್ನಿಸಿತು : ಇಷ್ಟು ದೊಡ್ಡ ಸಂಬಳ ಇಟ್ಟುಕೊಂಡು 2 ಮಕ್ಕಳನ್ನ ಸಾಕೋದೆ ಕಷ್ಟ, ಆಗ ಅತೀ ಕಡಿಮೆ ಸಂಬಳದಲ್ಲಿ ಅಪ್ಪ 4 ಮಕ್ಕಳನ್ನು ಹೇಗೆ ಸಾಕಿದ ?
# 58 ನೇ ವಯಸ್ಸಿನಲ್ಲಿ
ಮಕ್ಕಳು ನನ್ನನ್ನೇ ಹೀನಾಯವಾಗಿ ನಿಂದಿಸಿದರು. ಅಪ್ಪನ ನೆನೆದು ಅಳು ಬರುತ್ತಿತ್ತು
# ಕಡೆಗೂ ಹಳೆಯದೆಲ್ಲಾ ನೆನಪಾಗಿ, ಗೋಡೆಯ ಮೇಲಿನ ಚಿತ್ರವಾಗಿದ್ದ ಅಪ್ಪನ ಫೋಟೋ ಮುಂದೆ ನಿಂತು, # ಅಪ್ಪಾ U R ಗ್ರೇಟ್ #
ಅಂದಾಗ, ನನಗೆ 60 ವರ್ಷ ತುಂಬಿತ್ತು.
# ಅಪ್ಪನ ಮಹತ್ವ ತಿಳಿಯಲು 54 ವರ್ಷಗಳೇ ಬೇಕಾಯ್ತು
ಖ್ಯಾತ ಲೇಖಕರಾದ:
ಶ್ರೀ ಮಣಿಕಾಂತ ಅವರ "ಅಪ್ಪ ಅಂದ್ರೆ ಆಕಾಶ"
ಪುಸ್ತಕದಿಂದ ಪಡೆದದ್ದು.
*********
"ಅಪ್ಪನೆಂಬ ಅದ್ಭುತ"
-----------------------
ಅಮ್ಮನ ಕಂಬನಿ
ಕಂಡಷ್ಟು ನಮಗೆ
ಅಪ್ಪನ ಬೆವರಹನಿ
ಕಾಣುವುದೇ ಇಲ್ಲ..!
ಅಪ್ಪನೆಂದರೆ ನಮ್ಮ
ಮನೆಯ ಕಾಮಧೇನು !
ಬೇಡಿದ್ದೆಲ್ಲ ನೀಡಲೇ
ಬೇಕಾದ ಕಲ್ಪವೃಕ್ಷ !
ಅಪ್ಪ ಅತ್ತಿದ್ದು..
ಕಂಡವರು ಕಡಿಮೆ !
ಅಪ್ಪ ನೋವುಗಳಿಲ್ಲದ
ಸಮಚಿತ್ತ ಸರದಾರ !
ಹಬ್ಬ ಸಂತಸಗಳಲಿ
ರೇಷ್ಮೆಸೀರೆ ಹೊಸಬಟ್ಟೆ
ತೊಡಿಸಿ ಸಂಭ್ರಮಿಸುವ
ಅಪ್ಪನುಡುಗೆ ಗಮನಿಸಿದವರಾರು?!
ಧರೆಯ ನಿತ್ಯ ಪೊರೆವ
ಅಂಬರದಂತೆ ತಂದೆ
ಸತಿಸುತರ ಹಗಲಿರುಳು
ಕಾಯ್ವ ವಾತ್ಸಲ್ಯಧಾರೆ !
ಅಮ್ಮನ ಮಡಿಲಿಂದ
ಕೈಹಿಡಿದು ನಮ್ಮನ್ನೆಲ್ಲ
ಹೆಗಲಿಗೇರಿಸಿ ಲೋಕ
ತೋರಿಸಿದ ಮಾರ್ಗದರ್ಶಕ !
ನೋವು-ಬೇವು ನಿರಾಸೆ
ಸಂಸಾರದೊತ್ತಡಗಳ..
ಹಾಲಾಹಲವನೆಲ್ಲ ನುಂಗಿ
ನಗುವ ನೀಲಕಂಠ !
ಅಮ್ಮನೆಂದರೆ ಮಮತೆ !
ಅಪ್ಪನೆಂದರೆ ಭದ್ರತೆ !
ಸದಾ ಮಡದಿ-ಮಕ್ಕಳ
ಭವಿಷ್ಯಕಾಗಿ
ಮುಡುಪಿಟ್ಟು ಬೆಳಗುವ
ಕರ್ಪೂರದ ಹಣತೆ !
ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಿ
ಸಂಬ್ರಮಿಸುತಿದ್ದ ಅಪ್ಪನ ತೊಗಲ ಮೇಲಿದ್ದ
ಹರಿದ ಬನಿಯನ್
ಯಾರಿಗೂ ಕಾಣಲೇಯಿಲ್ಲ
ಹೊಸ ಚಪ್ಪಲಿ ಶೂ ಹಾಕಿಸಿ
ಶಾಲೆಗೆ ಕಳಿಸುವಾಗ
ಅಪ್ಪನ ಅವಾಯಿ ಚಪ್ಪಲಿ
ಎಂದೋ ಹರಿದು ಹೋದದ್ದು
ಗೊಚರಿಸಲೇ ಇಲ್ಲ
ಕೂಡಿ ಉಣುವಾಗ ಎಲ್ಲರಿಗೂ ತೃಪ್ತಿಯಾಗಲಿ
ಎಂದು ಅರ್ಧ ಹೊಟ್ಟೆಯಲ್ಲೇ ಕೈತೊಳೆದ
ಅಪ್ಪನ ಹಸಿವು ತಿಳಿಯಲೇ ಇಲ್ಲ
ಮಗಳು ತವರು ಬಿಡುವಾಗ
ಅಮ್ಮನ ಕಣ್ಣೀರ ಮುಂದೆ
ಅಪ್ಪನ ಗಟ್ಟಿ ಎದೆ ಬಿರಿದು ಮೌನವಾದದ್ದು
ಗೊತ್ತಾಗಲೇ ಇಲ್ಲ
ಅವ್ವನ ಮಮತೆಯ ಹೊರತೆಯಲಿ
ಅಪ್ಪನ ಬೆವರು ಉಕ್ಕಿದ್ದು
ತಿಳಿಯಲೇ ಇಲ್ಲ
ಎದೆಯಾಳದ ಬಿಗಿತ
ಗೊಚರಿಸಲೇ ಇಲ್ಲ
ಅಪ್ಪಾ ಯು.ಆರ್ ಗ್ರೇಟ್.
👍🙏🙏🙏
*********
ಪಟ್ಟಣಕ್ಕೆ ಪ್ರಸಿದ್ಧ ಜ್ಯೋತಿಷಿ ಬಂದಿದ್ದಾರೆ ಎಂದು ಕೇಳಿದ ರಾಯರು ಅವರನ್ನು ಕಾಣಲು ಹೋದರು. ತಮ್ಮ ಜಾತಕದ ಜೊತೆ 501/- ಕಾಣಿಕೆ ಇಟ್ಟು ಕೇಳಿದರು...ಗುರುಗಳೇ ನಾನು ಯಾವಾಗ, ಯಾವ ಸ್ಥಳದಲ್ಲಿ, ಯಾವ ಪರಿಸ್ಥಿತಿಯಲ್ಲಿ ಸಾಯುತ್ತೇನೆ ಎಂದು ಕೇಳಿದರು. ಜ್ಯೋತಿಷಿಗಳು ರಾಯರ ಜಾತಕ ನೋಡಿದರು, ಅವರ ಮುಖವನ್ನು ದಿಟ್ಟಿಸಿ ನೋಡಿದರು. ನಂತರ ಒಂದು ಹಾಳೆಯಲ್ಲಿ ಸಂಖ್ಯೆಗಳನ್ನು ಬರೆದು ಕೂಡಿ ಕಳೆದು ಗುಣಿಸಿ ಭಾಗಿಸಿ ಮತ್ತೆ ರಾಯರ
ಮುಖ ದಿಟ್ಟಿಸಿ ಗಂಭೀರವಾಗಿ ಹೇಳಿದರು..ನೋಡಿ ರಾಯರೇ, ನಿಮ್ಮ ಜಾತಕ ಅದ್ಭುತವಾಗಿದೆ. ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ, ನಿಮ್ಮ ತಂದೆಯಷ್ಟೇ ವರ್ಷ ಬದುಕುತ್ತೀರಿ, ಅವರು ಸಾಯುವ ಸ್ಥಳದಲ್ಲೇ ಸಾಯುತ್ತೀರಿ, ಅವರು ಸಾಯುವ ಪರಿಸ್ಥಿತಿಯಲ್ಲಿಯೆ ಸಾಯುತ್ತೀರಿ....ರಾಯರು ಇದನ್ನು ಕೇಳಿ ಗುರುಗಳಿಗೆ ವಂದಿಸಿ ಅವಸರದಲ್ಲಿ ತಲೆ ಕೆಟ್ಟವರಂತೆ ಓಡಿದರು..................................ಅರ್ಧ ಘಂಟೆಯೊಳಗೆ ಅಪ್ಪನನ್ನು ವೃದ್ಧಾಶ್ರಮದಿಂದ
ಮನೆಗೆ ಕರೆತಂದರು.
*********
Chetan Bhagat's Beautiful Message !
💬 Stay Away From Anger... It Hurts ....Only You !
💬 If You Are Right Then There is No Need to Get Angry ...
💬 And If You Are Wrong Then You Don't Have Any Right to Get Angry.
💬 Patience With Family is Love .....
💬 Patience With Others is Respect.
💬 Patience With Self is Confidence And Patience With GOD is Faith.
💬 Never Think Hard About The PAST , It Brings Tears...
💬 Don't Think More About The FUTURE , It Brings Fear...
💬 Live This Moment With A Smile , It Brings Cheer.
💬 Every Test in Our Life Makes Us Bitter Or Better .....
💬 Every Problem Comes To Make Us Or Break Us !
💬 The Choice is Ours Whether We Become Victims Or Victorious.
💬 Beautiful Things Are Not Always Good But Good Things Are Always Beautiful ......
💬 Do You Know Why God Created Gaps between Fingers ? So That Someone , Who is Special To You , Comes And Fills Those Gaps , By Holding Your Hand Forever.
💬 " Happiness " Keeps You .... Sweet But Being Sweet Brings Happiness.
*********
~~~~~~~~~ಜೀವನ~~~~~~~~
® ಮೊದಲ ಬಾರಿಗೆ ಕಣ್ಣರೆಪ್ಪೆ ತೆರೆದರೆ
ಅದು ' ಜನನ '
ಕೊನೆಯ ಬಾರಿಗೆ ಕಣ್ಣರೆಪ್ಪೆ
ಮುಚ್ಚಿದರೆ ಅದು 'ಮರಣ '
ತೆರೆದು ಮುಚ್ಚುವ ನಡುವಣ
ಕ್ಷಣಗಳೆ ' ಜೀವನ '
® ನಮ್ಮ ಜನನ, ನಮ್ಮ ಆಯ್ಕೆ
ಅಲ್ಲದ ಘಟನೆ :
ನಮ್ಮ ಮರಣ ನಮ್ಮ ಅಧೀನದಲ್ಲಿ
ಇಲ್ಲದ ಅಂತ್ಯ. ಆದರೆ~ ನಮ್ಮ
ಜೀವನ ಮಾತ್ರ ನಾವೇ
ರೂಪಿಸಿಕೊಳ್ಳಬಹುದಾದ ಒಂದು
ಪಯಣ
® ಜೀವನದಲ್ಲಿ " ಬಾಲ್ಯವೆಂದರೆ
ಸ್ವಾಗತ " ಭಾಷಣ"
ಯೌವ್ವನವೆಂದರೆ ಉಪನ್ಯಾಸ;
ವೃದ್ಧಾಪ್ಯವೆಂದರೆ
ವಂದನಾರ್ಪಣೆ;
ಸಾವು ಎಂದರೆ ಶಾಂತಿಮಂತ್ರ.
~~ ನಿರೂಪಣಾಕಾರರ ಭಾಷೆಯಲ್ಲಿ
® ದೇವರು ನಮಗೆ ಜೀವನವನ್ನಲ್ಲ ,
ಜೀವವನ್ನಷ್ಟೆ ಕೊಟ್ಟ .
ಹೇಗೆ ಜೀವಿಸಬೇಕೆಂಬುದನ್ನು ಅವ
ನಮಗೆ ಬಿಟ್ಟುಕೊಟ್ಟ.
®. ನೀರು ನಿಂತರೆ, ಕೊಳೆತು
ನಾರುತ್ತದೆ. ಹರಿದು ಹೋದರೆ
ತೊಳೆದು ತಿಳಿಯಾಗುತ್ತದೆ .
ನಮ್ಮ ಜೀವನ ನಿಂತ
ನೀರಾಗಬಾರದು;
ಅದು ಹರಿಯುವ
ಹೊಳೆಯಾಗಬೇಕು!
® ಜೀವನದಲ್ಲಿ ಕಷ್ಟಗಳು ನಮ್ಮನ್ನು
ನಾಶಗೊಳಿಸಲು ಬರೋದಿಲ್ಲ.
ಬದಲಾಗಿ
ನಮ್ಮನ್ನು ಇನ್ನಷ್ಟು
ಬಲಿಷ್ಟವಾಗಿಸಲು ಬರುತ್ತಿರುತ್ತದೆ !
® ಜೀವನವೆಂಬ ಬಯಲಾಟದಲ್ಲಿ
ಬಿದ್ದವ
ಬಿದ್ದ. ಎದ್ದವ ಎದ್ದ.
ಬಿದ್ದೂ ಏಳದವ
ನೆಗೆದು ಬಿದ್ದ.
® ಅಲೆಗಳೇ ಇಲ್ಲದ ಶಾಂತ
ಸಮುದ್ರ. ಸಮರ್ಥ
ಈಜುಗಾರನನ್ನು ಸೃಷ್ಟಿಸಲಾರದು.
ಅಂತೆಯೇ ಏಳುಬೀಳುಗಳಿಲ್ಲದ
ಜೀವನ, ಸಶಕ್ತ, ಸಮರ್ಥ
ವ್ಯಕ್ತಿಯನ್ನೆಂದೂ ನಿರ್ಮಿಸಲಾರದು .
®. ಜೀವನವೆಂಬುದು ಒಂದು
ಪುಸ್ತಕವಿದ್ದಂತೆ
ಮೊದಲ ಪುಟ ಜನನವಾದರೆ ,
ಕೊನೆಯ ಪುಟ ಮರಣ .
ಇವೆರಡನ್ನು ಹೊರತುಪಡಿಸಿ,
ನಡುವಿನ ಹಾಳೆಗಳನ್ನು
ನಾವೇ ಬರೆದು
ತುಂಬಿಕೊಳ್ಳಬೇಕಾಗುತ್ತದೆ
® ಜೇಬು ಖಾಲಿಯಾದಾಗ,
ಎದುರಾಗುವ
ಒಂದೊಂದು ತಿರುವು ಕೂಡಾ
ಒಂದೊಂದು ಪಾಠವನ್ನು
ಹೇಳಿಕೊಡುತ್ತದೆ .
ಆದರೆ
ಜೇಬು ತುಂಬಿದಾಗ
ಎದುರಾಗುವ ಪ್ರತಿಯೊಂದು
ತಿರುವು ಕೂಡಾ
ನಮ್ಮನ್ನು ದಾರಿ
ತಪ್ಪುವಂತೆ ಮಾಡುತ್ತದೆ.
*********
Interesting meaning of 'good morning'
( We all say Good Morning to others. Do you know the meaning of "GOOD MORNING" ?
G Get up.
O Open your heart.
O Open your mind.
D Dedicate your day to God.
M Meditate.
O Optimise your resources.
R Rebuke all negative thoughts.
N Never underestimate your potential.
I Inspire someone.
N Never loose faith.
G Go out with joy & confidence.
Subscribe , Follow on
Facebook Instagram YouTube Twitter X WhatsApp