"ರಾಮಾಯಣ, ಮಹಾಭಾರತ
ಕುರಿತು
ನಿನ್ನ ಅಭಿಪ್ರಾಯವೇನು?" ಅಂತ
ಆತ
ತನ್ನ ವಕೀಲ ಮಿತ್ರನಲ್ಲಿ ಕೇಳಿದ್ದಕ್ಕೆ
ವಕೀಲ ಉತ್ತರಿಸಿದ್ದು ಹೀಗೆ :
"ರಾಮಾಯಣ ಹುಡುಗಿ ಕೇಸು,
ಮಹಾಭಾರತ ಜಮೀನು ಕೇಸು".😂😂😝😉😙😀😋
*********
ಪ್ರಶ್ನೆ :” ರಾಮನು ಮರದಿಂದ ಕೆಳಗೆ ಬಿದ್ದನು'' – ಇದು ಯಾವ ಕಾಲ?
ಉತ್ತರ : “ರಾಮನಿಗೆ ಕೆಟ್ಟ ಕಾಲ”
|
ಪ್ರಶ್ನೆ :” ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?
ಉತ್ತರ : “ಕುಳಿತುಕೊಂಡನು”
ಪ್ರಶ್ನೆ :” Vasco-Da-Gama ನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?”
ಉತ್ತರ : “ಎರಡನೆ ಹೆಜ್ಜೆ ಇಟ್ಟನು”
ಪ್ರಶ್ನೆ :” ಸತ್ಯ ಹರಿಶ್ಚಂದ್ರನ ಕಥೆಯಿಂದ ತಿಳಿಯಬೇಕಾದ ನೀತಿ ಏನು?”
ಉತ್ತರ : “ಕಷ್ಟ ಕಾಲದಲ್ಲಿ ಹೆಂಡತಿ
ಮಕ್ಕಳನ್ನು ಮಾರಬಹುದು”
ಪ್ರಶ್ನೆ :” ರಾಮಯಣದಿಂದ ತಿಳಿಯಬೇಕಾದ ನೀತಿ ಏನು?”
ಉತ್ತರ : “ಹೆಂಡತಿಗೆ ಮಾತು ಕೊಡಬಾರದು, ಕೊಟ್ಟರು ಅದನ್ನು ವರ್ಷಗಳ ಕಾಲ ಕಾದಿಡಬಾರದು”
ಪ್ರಶ್ನೆ :” ಗಣೇಶನ ಕಥೆಯಿಂದ ತಿಳಿಯಬೇಕಾದ ನೀತಿ ಏನು? ”
ಉತ್ತರ : “ಸ್ನಾನದ ಕೋಣೆಗೆ
ಬಾಗಿಲು ಇರುವುದು ಅತ್ಯವಶ್ಯಕ”
ಪ್ರಶ್ನೆ :” ಗಂಡಾಂತರಕಾರಿ ಕೆಲಸ" – ಈ ವಾಕ್ಯವನ್ನು ಆಂಗ್ಲ ಭಾಷೆಗೆ ಅನುವಾದಿಸಿರಿ”
ಉತ್ತರ : “Husband vegetable work”
ಪ್ರಶ್ನೆ :” ೬ ಅಡಿ ಉದ್ದ, ೩ ಅಡಿ ಅಗಲ ೩ ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಮೀಟರ್ ಮಣ್ಣು ಇದೆ?”
ಉತ್ತರ : “ಸೊನ್ನೆ”
ಪ್ರಶ್ನೆ :” ದ್ರೌಪದಿ ವಸ್ತ್ರಾಪಹರಣ
ಮಾಡಿದವರು ಯಾರು?”
ಉತ್ತರ : “ಕನ್ನಡ ಪಂಡಿತರು”
ಪ್ರಶ್ನೆ :” ಕೋಳಿ ಯಾಕೆ ಮೊಟ್ಟೆ ಇಡುತ್ತದೆ?”
ಉತ್ತರ : “ಹಾಕಿದರೆ – ಒಡೆಯುತ್ತದೆ, ಅದಕ್ಕೆ”
ಪ್ರಶ್ನೆ :” ಸಾರಿಗೆ ಉಪ್ಪು ಕಡಿಮೆಯಾದರೆ ಉಪ್ಪಿಗೆ
ಏನು ಹಾಕಬೇಕು?”
ಉತ್ತರ : “ಕೈ ಹಾಕಬೇಕು”
ಪ್ರಶ್ನೆ :” ನೀನು ಈಜುವುದನ್ನು ಎಲ್ಲಿ ಕಲಿತೆ?”
ಉತ್ತರ : “ನೀರಿನಲ್ಲಿ”😜😜
*********
Beautiful message .....!!!!
"Insaan, Ghar badalata hai ... Libaas badalata hai ..... Rishte badalata hai ... Dost badalata hai .... Phir bhi pareshaan kyon rehta hai .... Kyon ki woh khud ko nahi badalata " ....
Isiliye to Mirza Galib ne kaha tha:
"Umer bhar Ghalib yahi Bhool Karta raha, Dhool Chehre pe thi, aur Aina saaf karta raha"...
"Fark Hota hai khuda aur Fakir mein.. Fark hota hai kismat aur Lakir mein, Agar kuch Chaho Aur na Mile, To samaj Lena ki kuch aur Accha Likha hai Takdir mein."
Har Pal mein Pyaar hai, Har Lamhe mein Khushi...
Kho Do to Yaadein hai, Jee Lo to Zindagi....
Mat Socho ki Zindagi mein Kitne Pal hai, Yeh Dekho ki Har Pal mein, Kitni Zindagi hai.... 😊
*********
One night Sri Adi Shankaracharya, the great Advaita master, was desperately searching for something on the street outside his small hut. When his pupil returned from his errand, he saw this and curiously asked the Master, “Aacharya, what are you looking for here on the street at this hour?”
Shankaracharya replied, “I lost my needle, I am looking for it.”
The pupil joined him in the search, but after searching for a while, he asked, “Can you try and recollect where u dropped it?"
Shankaracharya said, “Of course, I remember. I dropped it near the bed in the hut.”
The pupil, utterly astonished at the strange answer, said, “Aacharya, you say you lost it inside the house, then why are we looking for it outside?”
Shankaracharya innocently replied, “There is no oil left in the lamp, so it is pitch dark inside the house. Hence I thought of searching for it outside, since there is enough street light here.”
While holding back his laugh, the pupil said, “If you lost your needle inside the house, how could you even expect to find it outside?”
Shankaracharya simply smiled back at the pupil and the pupil got the message behind the acharya's puzzling act.
Isint that what we do? We run to far away temples and walk up mountains to search for what we have lost inside ourselves. We are all seeking outside what we have lost inside us. Why? Just because it is pitch dark Inside.
Silly, aren’t we?!
Light the lamp inside you and find your lost treasure right therein.
*********
ಹಣ್ಣುತುಂಬಿದ ಮರಗಳು ಬಾಗುತ್ತವೆ : ಬೋಳುಮರ ನೆಟ್ಟಗೆ ನಿಂತಿರುತ್ತದೆ, ನೀರು ತುಂಬಿದ ಕಾರ್ಮೋಡಗಳು ನೆಲಕ್ಕೆ ಬರುತ್ತವೆ : ಬಿಳಿ ಮೋಡಗಳು ಹಾರಿಹೋಗುತ್ತವೆ, ಹಾಲು ತುಂಬಿದ ಹಸು ಸಾಧುವಾಗಿರುತ್ತದೆ: ಹಾಲಿಲ್ಲದ ದನ ಪುಂಡುತನ ಮಾಡುತ್ತದೆ, ಸಿಹಿನೀರು ತುಂಬಿದ ಕೊಳ ಮೌನವಾಗಿರುತ್ತದೆ: ಉಪ್ಪು ನೀರಿನ ಸಮುದ್ರ ಗರ್ಜಿಸುತ್ತದೆ, ಅಜ್ಞಾನಿ ಹರಟೆ ಹೊಡೆಯುತ್ತಾನೆ: ಜ್ಞಾನಿ ಮೌನವಾಗಿರುತ್ತಾನೆ.
||ಶವ ಮುಟ್ಟಿದರೆ ಸ್ನಾನ ಮಾಡುತ್ತೀಯ
ಆದರೆ ಮೂಕ ಪ್ರಾಣಿಯ ಹೊಡೆದು ತಿನ್ನುತ್ತೀಯ||
ಈ ಮಂದಿರ ಮಸೀದಿಗಳು ಎಂತಹ ಅದ್ಭುತ ಸ್ಥಳಗಳು.
ಅಲ್ಲಿ ಹೊರಗೆ ಬಡವ ಹಾಗೂ ಒಳಗೆ ಶ್ರೀಮಂತ ಭಿಕ್ಷೆ ಬೇಡುತ್ತಾನೆ...
*ವಿಚಿತ್ರ ಪ್ರಪಂಚದ ಕಠೋರ ಸತ್ಯ*
ಮದುವೆ ಮೆರವಣಿಗೆಯಲ್ಲಿ ವರ ಹಿಂದಿದ್ದರೆ ಲೋಕವೇ ಅವನ ಮುಂದೆ ಸಾಗುತ್ತದೆ.
ಅಂತಿಮ ಯಾತ್ರೆಯಲ್ಲಿ ಶವ ಮುಂದಿದ್ದರೆ ಲೋಕವೇ ಹಿಂದೆ ಸಾಗುತ್ತದೆ.
ಅಂದರೆ ಖುಷಿಯಲ್ಲಿ ಮುಂದಿದ್ದರೆ ದುಃಖದಲ್ಲಿ ಹಿಂದಿರುತ್ತಾರೆ.
ಮೇಣದ ಬತ್ತಿ ಹಚ್ಚಿ ತೀರಿ ಹೋದವರ ನೆನೆಯುತ್ತಾರೆ
ಮೇಣದ ಬತ್ತಿ ಆರಿಸಿ ಜನ್ಮದಿನ ಆಚರಿಸುತ್ತಾರೆ.
ವಾಹ್ ಎಂಥ ಪ್ರಪಂಚ!
*********
ತಮಾಷೆ ಆದರೂ ಸತ್ಯ ::
👇
ನೀನು ದೊಡ್ಡ ಕ್ರಿಮಿನಲ್ ಆಗಬೇಕೆಂದು ಪೋಲೀಸ್ ಬಯಸಿದರೆ,
ರೋಗಿಯಾಗಲೆಂದು ಬಯಸುತ್ತಾನೆ ಡಾಕ್ಟರು.
ಮೊಕದಮೆಗಳ ನಡುವೆ ಸಿಲುಕಲಿ ಎಂದು ಬಯಸುತ್ತಾನೆ ವಕೀಲ.
ಹಲ್ಲುಗಳಿಗೆ ಹುಳಬೀಳಲೆಂದು ದಂತ ವೈದ್ಯ.
ಸ್ವಂತ ಮನೆ ಖರೀದಿಸದಿರಲೆಂದು ಬಾಡಿಗೆ ಮನೆ ಮಾಲೀಕ.
ನಿನ್ನ ವಾಹನ ಹಾಳಾಗಲೆಂದು ಮೆಕಾನಿಕ್ ಬಯಸಿದರೆ.
ಸತ್ತೇ ಹೋಗಲೆಂದು ಶವ ಪೆಟ್ಟಿಗೆ ಮಾರಾಟಗಾರ.
ಮನೆಯ ಫೇನ್,ಪಂಪುಗಳು ಹಾಳಾಗಲೆಂದು ಇಲೆಕ್ಟ್ರೀಷನ್ ಬಯಸಿದರೆ.
ಲೋಕದವರೆಲ್ಲಾ ಗುಟ್ಕಾ ತಿನ್ನಲೆಂದು ಅಡಿಕೆ ಬೆಳೆಗಾರ ಬಯಸುವನು.
ಪ್ರತೀ ದಿನವು ತನ್ನ ಊರಿನವರು ಸಾಯಲೆಂದು ಕುಲಾಲ ಬಯಸಿದರೆ.
ಎಲ್ಲರೂ ಕಳ್ಳುಕುಡುಕರಾಗಲೆಂದು ಕಳ್ಳು ವ್ಯಾಪಾರಿ ಬಯಸುವ.
ಮನುಜರಿಗೆ ಚಿಂತೆ ಬರಲೆಂದು ಜೋಯಿಸ ಬಯಸಿದರೆ.
ನೀನು ಸತ್ತರೂ ದಕ್ಷಣೆ ಕೇಳುವ ಪುರೋಹಿತ.
ತಂದೆ ಮತ್ತು ಮಗನಿಗೆ ಪಾಲಾಗಿ ಮನೆ ಎರಡಾಗಲೆಂದು ಕಾಂಟ್ರೆಕ್ಟರ್ ಬಯಸಿದರೆ.
ಹಳೆಯ ಸೋಪ್ಟವೇರ್ ಗಳೆಲ್ಲಾ ಎಕ್ಕುಟ್ಟೋಗಲಿ ಎಂದು ಬಯಸುವ ಇಂಜಿನಿಯರ್..
ಆದರೆ ಒಬ್ಬ ಕಳ್ಳ ಮಾತ್ರ
"ನಿಮಗೆ ಧನ-ಸಂಪತ್ತು,ಸಕಲೈಶ್ವರ್ಯ ಹಾಗೂ ಸುಖವಾದ ಗಾಢ ನಿದ್ರೆ "
ಕರುಣಿಸೆಂದು ಭಗವಂತನಲ್ಲಿ ಸದಾ ಬೇಡುತ್ತಿರುತ್ತಾನೆ... 😀😀😀
Subscribe , Follow on
Facebook Instagram YouTube Twitter X WhatsApp