-->

Jokes , Fun , Haasya , Humor , Quotes , Greetings - Part 91

Part 91 - Jokes , Fun , Haasya , Humor , Quotes , Greetingsಒಬ್ಬ ಎಲೆಕ್ಟ್ರಿಕಲ್ಸ್ ಅಂಗಡಿಯವ ತನ್ನ ಅಂಗಡಿಯ ಎದುರು ಹೀಗೆ ಒಂದು ಬೋರ್ಡ್ ಹಾಕಿಕೊಂಡಿದ್ದ.
"ಕನ್ನಡದಲ್ಲೇ ವ್ಯವಹರಿಸಿ". 
ಗುಂಡ: 'ಒಂದು ಅಗೋಚರ ಕಿರಣ ವರಣ ಸ್ಪೂರಣ ದೊಂದಿ ಕೊಡಿ'😉.
ಅಂಗಡಿಯವ: 😳🙄🤔(ಕಕ್ಕಾಬಿಕ್ಕಿಯಾಗಿ) ಹಾಗೆಂದರೇನು???
ಗುಂಡ: 😃😂😆😀ಹ್ಹ ಹ್ಹ ಹ್ಹ ಗೊತ್ತಾಗಿಲ್ವಾ? ಒಂದು ಟ್ಯೂಬ್ ಲೈಟ್ ಕೊಡಿ.

*********

VITAMIN F

Why do I have a variety of friends who are all so different in character ? How can I get along with them all?               

I think that each one helps to bring out a "different" part of me.

 * With one of them I am polite.

* I joke with another friend.

* I sit down and talk about serious matters with one.

* With another I laugh a lot.

* I may have a drink with one.

* I listen to one friend's problems.

* Then I listen to another one's advice for me.

My friends are all like pieces of a jigsaw puzzle. When completed they form a treasure Box !!! We all pray for each other.

Even Doctors tell us that friends are good for our health.

Dr. Oz calls them Vitamin F (for Friends) and counts the benefits of friends as essential to our well being.       

Research shows that people in strong social circles have less risk of depression and terminal strokes.  If you enjoy Vitamin F constantly you can be up to 30 years younger than your real age.  

The warmth of friendship stops stress and even in your most intense moments it decreases the chance of a cardiac arrest or stroke by 50%.

I'm so happy that I have a such a huge stock of Vitamin F😄😄

*********

ಯಾಕೆ ಬಡದಾಡ್ತಿ ತಮ್ಮಾ
ಮಾಯಾ ಮೆಚ್ಚಿ ಸಂಸಾರ ನೆಚ್ಚಿ:~

ಒಂದು ದಿನ ಸ್ವಾಮೀಜಿಗಳು ಗುರುಕುಲದಲ್ಲಿ ತಮ್ಮ ಸ್ನೇಹಿತರು ಮತ್ತು ಶಿಷ್ಯರೊಡನೆ ಮಾತನಾಡುತ್ತ ಕುಳಿತಿದ್ದರು. 
ಆಗ ತಕ್ಷಣ ಅವರು,
'ಎಲ್ಲರೂ ಗಮನವಿಟ್ಟು ಕೇಳಿ. ನಿಮಗೊಂದು ಸಮಸ್ಯೆಯನ್ನು ಹೇಳುತ್ತಿದ್ದೇನೆ. ಅದರ ನಿಜವಾದ ಅರ್ಥವನ್ನು ಯಾರಾದರೂ ಹೇಳಬಲ್ಲಿರಾ` ಎಂದು ಕೇಳಿದರು. ಎಲ್ಲರೂ ಶಾಂತರಾಗಿ ಸ್ವಾಮೀಜಿಯ ಮಾತನ್ನು ಕೇಳತೊಡಗಿದರು. ಸ್ವಾಮಿಗಳು ಒಂದು ಕಥೆಯನ್ನು ಹೇಳಿದರು.

ಒಬ್ಬ ಮನುಷ್ಯ ದೇವರನ್ನು ಪ್ರಾರ್ಥಿಸಿದಾಗ ಅವನು ಭೂಮಿಯ ಮೇಲೆ ಬದುಕಿ ಉಳಿಯುವ ದಿನಗಳು ಹೆಚ್ಚಿಲ್ಲ ಎಂದು ಗೊತ್ತಾಯಿತು. ಅವನಿಗೆ ಭಯ, ದುಃಖ ಎರಡೂ ಆದವು. ಅದಲ್ಲದೇ ತನ್ನನ್ನು ನೆಲದಲ್ಲಿ ಹೂಳಿದಾಗ ಗೋರಿಯಲ್ಲಿ ತಾನೊಬ್ಬನೇ ಇರಬೇಕಲ್ಲ ಎಂಬ ಭಯ ಕಾಡತೊಡಗಿತು. ತನಗೆ ಯಾರಾದರೂ ಜೊತೆಯಾಗಿರಲು ಒಪ್ಪಿಯಾರು ಎಂದುಕೊಂಡು ತನಗೆ ಅತ್ಯಂತ ಆಪ್ತರಾದ ಮೂವರು ಸ್ನೇಹಿತರನ್ನು ನೆನಪಿಸಿಕೊಂಡು ಮೊದಲನೆ ಸ್ನೇಹಿತನ ಹತ್ತಿರ ಹೋದ.
`ಗೆಳೆಯಾ, ನನಗೆ ತುಂಬ ಭಯವಾಗುತ್ತಿದೆ. ಯಾವಾಗಲೂ ನನ್ನ ಜೊತೆಗೇ ಇರುತ್ತೀಯಾ` ಎಂದು ಕೇಳಿದ. `ಗೆಳೆಯ, ನೀನೇಕೆ ಚಿಂತೆ ಮಾಡುತ್ತೀ? ನಾನು ಸದಾ ನಿನ್ನೊಡನೆಯೇ ಇರುತ್ತೇನೆ` ಎಂದು ಭರವಸೆ ಕೊಟ್ಟ. ಆಗ ಈತ, 'ಹಾಗಲ್ಲ, ನಾನು ಕೆಲವೇ ದಿನಗಳಲ್ಲಿ ಸಾಯುವವನಿದ್ದೇನೆ. ನನಗೆ ಗೋರಿಯಲ್ಲಿ ಒಬ್ಬನೇ ಇರಲು ಭಯ` ಎಂದ. ಸ್ನೇಹಿತ ಬಿಳಿಚಿಕೊಂಡು, `ನಾನು ನಿನ್ನ ಸ್ನೇಹಿತನೇನೋ ಸರಿ. ಆದರೆ ಸಾವು ನಮ್ಮನ್ನು ಬೇರ್ಪಡಿಸುತ್ತದಲ್ಲ? ನಾನು
ಬೇಕಾದರೆ ಸ್ಮಶಾನದಲ್ಲಿ ಸಮಾಧಿಗೆ ನಿನಗೊಂದು ಪುಟ್ಟ ಜಾಗ ಕೊಂಡುಕೊಡಬಲ್ಲೆ, ನಿನ್ನ ಸಮಾಧಿಯ ಮೇಲೆ ಸುಂದರವಾದ ಬಟ್ಟೆಯನ್ನು ಹೊದಿಸಬಲ್ಲೆ, ಆದರೆ ನಿನ್ನೊಡನೆ ಗೋರಿಯ ಒಳಗೆ ಬರಲಾರೆ` ಎಂದ. ಈತ ದುಃಖದಿಂದ ಮರಳಿದ.

ಮತ್ತೊಬ್ಬ ಸ್ನೇಹಿತನ ಮನೆಗೆ ಹೋಗಿ ಇದೇ ಸಮಸ್ಯೆಯನ್ನು ಅವನ ಮುಂದಿಟ್ಟು ತನ್ನೊಂದಿಗೆ ಇರಲು ಕೇಳಿಕೊಂಡ. ಆತ ಹೇಳಿದ, 'ಗೆಳೆಯಾ, ನಾನು ಯಾವಾಗಲೂ ನಿನ್ನೊಂದಿಗೇ ಇದ್ದೇನೆ, ನಿನ್ನ ಕೊನೆಯ ಕ್ಷಣದವರೆಗೂ ನಿನ್ನೊಡನೆ ಇರುತ್ತೇನೆ. ಆದರೆ ಸಾವು ನಿನ್ನನ್ನು ಬೇರ್ಪಡಿಸಿದಾಗ ಬಹಳ ಹೆಚ್ಚೆಂದರೆ ನಾನು ನಿನ್ನನ್ನು ಹೆಗಲಮೇಲೆ ಹೊತ್ತುಕೊಂಡು ಸ್ಮಶಾನದವರೆಗೆ ಬಂದು ನಿನ್ನ ದೇಹವನ್ನು ಗೋರಿಯಲ್ಲಿರಿಸಿ ಬರಬಹುದು. ಅನಂತರ
ನಾನು ಏನೂ ಮಾಡಲಾರೆ, ಕ್ಷಮಿಸು.' ಇವನ ದುಃಖ ಮತ್ತಷ್ಟು ಹೆಚ್ಚಾಯಿತು.

ನಿರಾಶನಾಗಿ ಮೂರನೆಯ ಗೆಳೆಯನ ಮನೆಗೆ ಹೋಗಿ ಇದನ್ನೇ ವಿಸ್ತರಿಸಿ ತನ್ನ ಇನ್ನಿಬ್ಬರು ಹೇಳಿದ ಮಾತುಗಳನ್ನು ಒಪ್ಪಿಸಿದ. ಅವನಿಗೆ ಇವನಿಂದಲೂ ಅವರು ನುಡಿದಂಥ ಮಾತುಗಳೇ ಬರುತ್ತವೆಂಬುದು ಖಚಿತವಾಗಿತ್ತು. ಆದರೆ ಆ ಮೂರನೇ ಗೆಳೆಯ ಹೇಳಿದ, 'ಚಿಂತೆ ಬಿಡು ಮಿತ್ರ, ನಾನು ನಿನ್ನೊಡನೆ ಸ್ಮಶಾನಕ್ಕೆ ಮಾತ್ರವಲ್ಲ, ಗೋರಿಗೂ ಬರುತ್ತೇನೆ. ದೇವತೆಗಳು ಬಂದು ನಿನ್ನ ಪ್ರಶ್ನಿಸುವಾಗಲೂ ನಿನಗೆ ಸಹಾಯ ಮಾಡುತ್ತೇನೆ. ಸೇತುವೆಯನ್ನು
ದಾಟಿ ಸ್ವರ್ಗಕ್ಕೆ ಹೋಗುವಾಗಲೂ ನಾನು ಮುಂದೆ ನಿಂತು ನಡೆಸುತ್ತೇನೆ.' ಈ ಮಾತುಗಳನ್ನು ಕೇಳಿ ವ್ಯಕ್ತಿಗೆ ತುಂಬ ಸಮಾಧಾನವಾಯಿತು.

ಈ ಕಥೆಯನ್ನು ಹೇಳಿ ಸ್ವಾಮೀಗಳು  ಕೇಳಿದರು, 'ಆ ಮೂವರು ಸ್ನೇಹಿತರು ಯಾರು ಗೊತ್ತೇ?' ಉತ್ತರ ಬರದಿದ್ದಾಗ ತಾವೇ ನುಡಿದರು, ಮೊದಲನೆಯ ಸ್ನೇಹಿತ ಹಣ, ಅದು ನಿಮಗಾಗಿ ಸ್ಮಶಾನದಲ್ಲಿ ಸ್ಥಳ ಕೊಳ್ಳುವುದಕ್ಕೆ, ಬಟ್ಟೆ ಕೊಳ್ಳಲಿಕ್ಕೆ ಮಾತ್ರ ಪ್ರಯೋಜನಕಾರಿ. ಎರಡನೆಯ ಸ್ನೇಹಿತ, ಹೆಂಡತಿ, ಮಕ್ಕಳು ಮತ್ತು ಪರಿವಾರ. ಅವರು ನಿಮ್ಮನ್ನು ಹೊತ್ತುಕೊಂಡು ಸ್ಮಶಾನದವರೆಗೆ ಮಾತ್ರ ಬರಬಲ್ಲರು. ಮೂರನೆಯ ಸ್ನೇಹಿತ, ನೀವು ಮಾಡಿದ
ಧರ್ಮಕಾರ್ಯಗಳು. ಅವು ನಿಮ್ಮನ್ನು ಸ್ವರ್ಗದವರೆಗೂ ಹಿಂಬಾಲಿಸಿ ಬರುತ್ತವೆ .

ಎಂಥ ಅದ್ಭುತ ಮಾತು!
ಎಷ್ಟು ಸುಲಭವಾಗಿ, ಸುಂದರವಾಗಿ ಹೇಳಿದ್ದು!
ಇದು ನಮ್ಮ ನೆನಪಿನಲ್ಲಿ ಸದಾ ಇದ್ದರೆ ಎಷ್ಟು ಒಳ್ಳೆಯದಲ್ಲವೇ????

*********

What Indian advertisements taught me.???

1. Kareena has dandruff problem, Katrina has dry hair problem, Shilpa has hairfall problem

2. If you've a beautiful wife, make sure your neighbor doesn't use a deodorant in your absence.

3. Your complexion is more important than your qualifications.

4. If there is no salt in your kitchen you can use Toothpaste.

5. Every second oral care brand is No. 1 and recommended by every dentist in India!!!

6. If your daughter is not Ready to Get married, take her to a jewelry/textile shop.

7. Only reason why men use deodorant is to get girls.

8. Most colas cure all kinds of phobias. You will be close to a superman, if you drink these regularly!!

9. All superstars are so poor that they prefer to risk life for a cool drink than to purchase it for Rs:10

10. The special effects in shampoo ads are greater than special effects in Avatar.

11. Fruit content in shampoo and soap is more than fruit content in 99% of juices.

12. Amul has better satirical cartoonists than people who make better milk products.

13. Most people buy vehicles to travel in bad roads but complain about roads in India.

14. You can't eat Dairy Milk Silk without spreading it all over your face.

15. Nobody uses motorbikes for commuting, its only to pick up girls.

16. All soaps kill 99.9% of germs.

17. People believe that Bacardi makes music CD's and Directors special/Kingfisher make mineral water.

18. The only thing mothers and daughters talk to each other is usually about hair oil.

19. No matter what kind of expert one is, he'll always wear a white laboratory coat.

And, finally this

20.Mutualfundinvestmentsaresubjecttomarketriskspleasereadtheofferdocumentcarefullybeforeinvesting. (To be Read in one breath)
😂😂

*********

ಗುಂಡ ಒಂದೇ ಉಸಿರಿನಲ್ಲಿ ಓಡಾತ್ತಾ ಬಂದು 
ಗುಂಡ: ಸರ್, ನನ್ನ ಹೆಂಡತಿ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದಾಳೆ. 😟😟

ಪೋಸ್ಟ್ ಆಫೀಸರ್: ಏ, ಹೆಂಡತಿ ಕಾಣೆಯಾಗಿದ್ದರೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ಕೊಡು. ಪೋಸ್ಟ್ ಆಫೀಸಿಗೆ ಯಾಕೋ ಬಂದಿದ್ದೀಯಾ? 😡😡

ಗುಂಡ: ಓ ಸಾರಿ ಸರ್.. *ನನ್ ಮಗಂದು*.. ಖುಷಿಯಲ್ಲಿ ಏನು ಮಾಡಬೇಕೆಂದು ಗೊತ್ತಾಗದೇ.. ಎಲ್ಲೆಲ್ಲೋ ಹೋಗ್ತಾ ಇದ್ದೀನಿ ಸರ್..💃🏾💃🏾

😂😂😂😂😂😂

*********

😍Biscuit wale ka Love letter: 
Dear "Marie",
Today is a "Goodday"
U have "Krack'jacked" my "Little heart".
Now i am in "50-50" state of mind.  Don't break my  "Fantasy".
Meet me at "Parle" junction
Plz dont play "Hide n seek". Tumhara "Tiger"...
😀😀😀😜😜

*********

Build 3 factories in your life, 4th one you will get free free free

1.Ice factory in brain. Be cool.
2.Sugar factory in tongue. Be sweet.
3.Love factory in heart. Be calm.

Then life will be satis"factory"

*********

Be a writer of your life and reader of your mind.. 
The more you know yourself, the less you need approval of others..!! 

*********

All problems are only due to two words early and late. 

We dream too early and act too late. 

We trust too early and forgive too late. 

We get angry too early and apologize too late. 

We give up too early and restart too late. 

We cry too early and smile too late. 

Change early or it will be too late.

*********

See the good in everyone...
Be Blind to the faults of others...
Things do not change, you change your way of looking at them...

*********

ಆಕೆಯನ್ನು ಹೀಗೇ ಒಬ್ಬರು ಕೇಳಿದರು

'' ನೀವೇನು ವರ್ಕಿಂಗ್ ವುಮೆನ್ನೋ ಅಥವಾ ಬರೀ ಹೌಸ್ ವೈಫೋ?''

ಆಕೆ ಉತ್ತರಿಸಿದಳು

''ಹಾಂ... ನಾನು ಬರೀ ಹೌಸ್ ವೈಫೇ...ಆದರೆ ಇಪ್ಪತ್ತ್ನಾಲ್ಕು ಗಂಟೇನೂ ವರ್ಕ್ ಮಾಡೋ ಹೌಸ್ ವೈಫ್...ನೋಡಿ,

ನಾನು ಅಮ್ಮ

ನಾನು ಹೆಂಡತಿ

ನಾನು ಮಗಳು

ನಾನು ಸೊಸೆ

ನಾನು ಅಲಾರಾಂ ಗಡಿಯಾರ

ನಾನು ಅಡಿಗೆಯವಳು

ನಾನು ಕಸಮುಸುರೆಯವಳು

ನಾನು ಟೀಚರ್

ನಾನು ಅಕೌಂಟೆಂಟ್

ನಾನು ದಾಖಲೆಗುಮಾಸ್ತೆ

ನಾನು ಬಡಿಸೋ ವೇಟರ್

ನಾನು ಆಯಾ

ನಾನು ನರ್ಸ್

ನಾನು ಕೈಯಾಳು

ನಾನು ಗಾರ್ಡ್ನರ್ 

ನಾನು ಗೂರ್ಖಾ

ನಾನು ಕೌನ್ಸೆಲರ್

ನಾನು ಶಯನಭಾಗಿ

ಆದರೆ ಇಷ್ಟಾದರೂ ನೋಡಿ ನನಗೆ ಸಿಎಲ್ ಇಲ್ಲ, ಇಎಲ್ ಇಲ್ಲ,  ಸಂಡೇ ಇಲ್ಲ, ಹಬ್ಬದ ರಜೆ ಇಲ್ಲ , ಅಷ್ಟೇ ಅಲ್ಲ ನನಗೆ ಸಂಬಳಾನೂ ಇಲ್ಲ,,,,  ಆದರೂ ಎಲ್ಲರೂ ಕೇಳ್ತಾರೆ    '' ಮನೇಲಿ ಕೂತ್ಕೊಂಡ್ ಏನ್ಮಾಡ್ತಿರ್ತೀಯ ದಿನವೆಲ್ಲ''

*********

"Waiting To Win"
                 is common.
                        But 
            "Working To Win"
                   is Genius
          Today I will not say
         "HAVE A NICE DAY"
                     Rather, 
                I Would say 
         "MAKE A NICE DAY"
👩🏼👩🏼👩🏼👩🏼👩🏼👩🏼👩🏼👩🏼👩🏼👩🏼

*********

A man visits a mental hospital. He sees a patient with torn clothes & unkempt hair shouting "Prema !! Prema !!"

He asks the assistant about the reason for the patient's  behavior. Asst says the patient used to love a girl called Prema but couldn't marry her. So he became mad.

The man visits the next ward. There also he sees another patient with torn clothes & unkempt hair shouting

"Prema !! Prema !!"

The man 😳looks at the assistant.
The assistant says "This one married Prema"

********

Terms | Privacy | 2024 🇮🇳
–>