-->

Part 103 - Jokes , Fun , Haasya , Humor , Quotes , Greetings



👫 ಪ್ರೀತಿಸುವೆಯಾ ನನ್ನ..??
ಎಂದು ಅವಳು ವಾಟ್ಸ್ ಅಪ್ ನಲಿ ಕೇಳಿದಾಗ..
ಹತ್ತು ಬಾರಿ ಹೌದೆಂದು ಕಳುಹಿಸಿದರೂ..
ಅದನವಳಿಗೆ  ಮುಟ್ಟಿಸದ ಹಾಳು ನೆಟ್ ವರ್ಕು..
Part 103 - Jokes , Fun , Haasya , Humor , Quotes , Greetings
ಕಾದು ಕಾದು ಆಕೆ , ಯಾಕೆ ತಂಗಿಯಾಗಿ ಸ್ವಿಕರೀಸುವೆಯಾ ಅಂದಾಗ ??? ಒಮ್ಮೆಗೇ ಹತ್ತು ಹೌದುಗಳು ಒಂದೆ ಸರಿ send ಆಗಿ ಬಿಡುವುದೇ..! 😢😢😢😢😢 ಎಂಥ ಸಾವು ಮರ್ರೆ. ... *****

🏋 ಮೊದಲು ಯಾರಾದ್ರೂ ಇಬ್ಬರು ಜಗಳಾಡ್ತಿದ್ರೆ ...!
3ನೇ'ಯವ ಜಗಳ ಬಿಡಿಸೋಕೆ ಹೋಗ್ತಿದ್ದ...
|
|
|
ಆದರೆ ಈಗ 3"ನೇಯವ ವೀಡಿಯೋ ಮಾಡೋಕೆ ಶುರು ಮಾಡ್ತಾನೆ....!!!!
Yentha saavu marre😬😬

*****


🗓 ಮೂರು ವರ್ಷ ಒಂದೇ ತರಗತಿಯಲ್ಲಿ ಕಲಿತರೆ "ದಡ್ಡ" ಎನ್ನುತ್ತಾರೆ.
ಮೂರು ವರ್ಷ ಒಂದೇ ವಿಷಯವನ್ನು ಕಲಿತರೆ "ಪಿ.ಹೆಚ್.ಡಿ" ಎನ್ನುತ್ತಾರೆ😂😂😛😛😛
��������


****

‬💁ಟೀಚರ್: ನಿಮ್ಮ ಮಗ ಪರೀಕ್ಷೆಯಲ್ಲಿ ಫೈಲ್ ಆಗಿದ್ದಾನೆ. 

Eng-20
Math-15
Hindi-18
Phy-13
Chem-15
SSt. - 17
Total-98

ಸಂತ: Total ನಲ್ಲಿ ಒಳ್ಳೇ ಅಂಕ ತೆಗೆದಿದ್ದಾನೆ. ಈ Subject ನ ಟೀಚರ್ ಯಾರು ? !
😜

*****

🐸ಒಮ್ಮೆ ಮೋಸ ಹೋದ ಸ್ಥಳಕ್ಕೆ ಮತ್ತೆ ಹೋಗುವದು ಸರಿಯಲ್ಲ  ಎಂಬ ಭಾವನೆ ಯಿಂದ ಕೆಲವರು ತಮ್ಮ ಮಾವನ ಮನೆಗೆ ಹೋಗಲು ಇಷ್ಟ ಪಡುವುದಿಲ್ಲ !!! 😜😜
                        -ಚಾಣಕ್ಯ.  😝😂😂😂


*****


‬🕷 ಸೊಳ್ಳೆ ಕಾಟ ತಡೆಯಲಾರದೆ ಗುಂಡ ಮಂಚದ ಕೆಳಗೆ ಮಲಗಿದ್ದ.ಅಲ್ಲಿಗೆ ಬಂದ ಮಿಂಚುಹುಳವನ್ನು ನೋಡಿ ಸೊಳ್ಳೆ ಅಂದ್ಕೊಂಡು 

"ಅಯ್ಯೋ ಪಾಪಿ....! ಬ್ಯಾಟರಿ ತಗೊಂಡು ಇಲ್ಲಿಗೂ ಬಂದ್ಯಾ ನೀನು ...!!!😂😂😂😂


*****

👦ಮಗ: ಅಪ್ಪಾ ಒಂದು ಮಾತು ಹೇಳಲಾ?
ತಂದೆ: ಹೇಳು.
ಮಗ: ಪೇಸ್ ಬುಕ್ ಲಿ ನನ್ನ ಹದಿನೈದು ಫೇಕ್
ಖಾತೆಗಳಿವೆ.
ತಂದೆ: ಹರಾಮ್ ಖೋರ್ ಇದನ್ನೆಲ್ಲ ನನಗೆ ಯಾಕೆ
ಹೇಳ್ತಿದ್ದೀಯಾ?
ಮಗ: ನೀವು ಹತ್ತು ದಿನಗಳಿಂದ ಟಿ
ಕುಡಿಯಲು ಕರಿತಾ ಇದ್ದಿರಲ್ಲ ಆ ಮೋನಿಕಾ
ಬೇರೆ ಯಾರು ಅಲ್ಲ ನಾನೆ. 😜 😜 😜


*****

‬🐷ಪ್ರೇಯಸಿ : ನನ್ನ ಮೊಬೈಲು ಯಾವಾಗಲೂ ನನ್ನ ಅಮ್ಮನ ಹತ್ತಿರಾನೆ ಇರುತ್ತೆ.
ಗುಂಡ : ಅಯ್ಯೋ... ಒಂದು ವೇಳೆ ಸಿಕ್ಕು ಹಾಕಿಕೊಂಡರೆ....?
ಪ್ರೇಯಸಿ : ಹೆದರಬೇಡ . ನಿನ್ನ ಹೆಸರನ್ನೇ ' ಬ್ಯಾಟರಿ ಲೋ ' ಅಂತ ಸೇವ್ ಮಾಡಿದ್ದೇನೆ. ನಿನ್ನ ಕಾಲ್ ಬಂದ ತಕ್ಷಣ ಅಮ್ಮ ಚಾರ್ಜಿಗೆ ಹಾಕು ಅಂತ ಕೊಡ್ತಾಳೆ ! ! ! .

******

🐶 ಟೀಚರ್  :- ಒಂದರಿಂದ ಹತ್ತರವರೆಗೆ ಸಂಖ್ಯೆ ಹೇಳೋ ಗುಂಡ.
ಗುಂಡ :- 1, ,2, ,4 ,5 ,6 ,7 ,8 ,9 ,10, ಆಯ್ತು ಟೀಚರ್.
ಟೀಚರ್ :- ಮೂರು ಎಲ್ಲೋ?
ಗುಂಡ :- ಮೂರು ಸತ್ತೋಗಿದೆ ಟೀಚರ್.
ಟೀಚರ್ :- ಯಾರೋ ಹೇಳಿದ್ದು.?
ಗುಂಡ :- ನೆನ್ನೆ ಪೇಪರ್‌ನಲ್ಲಿ ಬಂದಿತ್ತು ಟೀಚರ್ , ರಸ್ತೆ ಅಪಘಾತದಲ್ಲಿ ಮೂರು ಸಾವು ಅಂತ.

*****

🙊 ಪ್ರಿನ್ಸಿಪಾಲ್ ( ಸಿಟ್ಟಿನಿಂದ ) : ಎಲ್ಲಾದರೂ ನೀನು ಮೂರ್ಖ, ದಡ್ಡ, ಪೆದ್ದ, ವಿವೇಕಹೀನ, ಕೋಡಂಗಿಯರನ್ನು ಒಬ್ಬರಲ್ಲೇ ನೋಡಿದ್ದಿಯಾ ..?

ವಿದ್ಯಾರ್ಥಿ : ತಲೆ ತಗ್ಗಿಸುತ್ತಾ " ಇಲ್ಲಾ ಸಾರ್..."

ಪ್ರಿನ್ಸಿಪಾಲ್ : ತಲೆ ತಗ್ಗಿಸ ಬೇಡ ... ನನ್ನನ್ನು  ನೋಡು...
😜😜😜😜😂😂

**********

ಶ್ರೀ ಕೃಷ್ಣ ಜನ್ಮಾಷ್ಟಮಿ   ಡುಂಡಿರಾಜರ ಹನಿಗವನಗಳು

ಅವಲಕ್ಕಿ
=====
ಗೆಳೆಯನ ನೋಡಲು
ಹೋದ ಸುಧಾಮ
ಕೊಟ್ಟನು ಹಿಡಿ ಅವ *lucky*
ಸಿಕ್ಕಿತು ಬದಲಿಗೆ
ಅಷ್ಟೈಶ್ವರ್ಯ
ನಿಜವಾಗಿಯೂ ಅವ *lucky*

ಚಕ್ರ
==
ಎಷ್ಟೊಂದು ರುಂಡಗಳ
ಚಂಡಾಡಿತ್ತು ಅಂದು
ಮುರಾರಿಯ *ಚಕ್ರ*
ಇಂದು ಆ ಕಾರ್ಯ
ನಿರ್ವಹಿಸುತ್ತಿದೆ
ಬಸ್ಸು, ಕಾರು,
ಲಾರಿಯ *ಚಕ್ರ*

ಈಗಿನವರು
=======
ರಾಧೆಯ ಗೆದ್ದನು ಆ ಗೊಲ್ಲ
ರುಕ್ಮಿಣಿಯ ಕದ್ದನು ಆ ಗೊಲ್ಲ
ಹದಿನಾರು ಸಾವಿರ
ಮಡದಿಯರನ್ನು
ಸಂಭಾಳಿಸಿದನು ಆ *ಗೊಲ್ಲ*
ಈಗಿನವರಿಂದ 
ಆ *ಗೊಲ್ಲ*

ಈ ರಾಧೆ
=====
ಹತಾಶಳಾಗದೆ
ಕಾಯುತ್ತಿರುವಳು
ಪಾರ್ಕಿನಲ್ಲಿ ಈ *ರಾಧೆ*
ಕೃಷ್ಣ ತಪ್ಪಿದರೆ
ರಾಮರೂ ಇದ್ದಾರೆ
ಎಂಬುದೆ ಅವಳ ಇ *ರಾದ

*********

This quote is so profound: 
If you will take the time to read these I promise you'll walk away with an enlightened perspective. 
The subjects covered, affects us all, on a daily basis:
    
They're  written by Andy Rooney, a man who had the gift of saying so  much with so few words.  .........Enjoy.........
 
 
I've  learned ... That  the best classroom in the world is at the feet of an elderly  person.
 
I've  learned ....  That when you're in love, it shows.  
 
I've  learned ....  That just one person saying to me, 'You've made my day!'  makes my day.
 
I've  learned ....  That having a child fall asleep in your arms is one of the  most peaceful feelings in the  world.
 
I've  learned ....  That being kind is more important than being  right. 
 
I've  learned ....  That you should never say no to a gift from a child. 
 
I've  learned ....  That I can always pray for someone when I don't have the  strength to help him in some other way.  
 
I've  learned ....  That no matter how serious your life requires you to be,  everyone needs a friend to act goofy with.  
 
I've  learned ....  That sometimes all a person needs is a hand to hold and a  heart to understand.
 
I've  learned ....  That simple walks with my father around the block on summer  nights when I was a child did wonders for me as an  adult.
 
I've  learned ....  That life is like a roll of toilet paper. The closer it gets  to the end, the faster it goes.
 
I've  learned ....  That we should be glad God doesn't give us everything we ask  for.
 
I've  learned ....  That money doesn't buy class.
 
I've  learned ....  That it's those small daily happenings that make life so  spectacular.
 
I've  learned ....  That under everyone's hard shell is someone who wants to be  appreciated and loved.
 
I've  learned ....  That to ignore the facts does not change the  facts. 
 
I've  learned ....  That love, not time, heals all  wounds.
 
I've  learned ....  That no one is perfect until you fall in love with them. 
 
I've  learned ...  That life is tough, but I'm tougher.  
 
I've  learned ....  That opportunities are never lost; someone will take the  ones you miss.
 
I've  learned ....  That when you harbor bitterness, happiness will dock  elsewhere.
 
I've  learned ....  That I wish I could have told my Mom that I love her one  more time before she passed away.
 
I've  learned ....  That one should keep his words both soft and tender, because  tomorrow he may have to eat them.
 
I've  learned .....  That a smile is an inexpensive way to improve your  looks.
 
I've  learned .....  That when your newly born grandchild holds your little  finger in his little fist, that you're hooked for  life.
 
I've  learned ....  That everyone wants to live on top of the mountain, but all  the happiness and growth occurs while you're climbing 

To all of you.... Make sure you read all  the way down to the last  sentence.

*********

Excellent message for all. 

Birth.: Given by others
Name: Given by others
Education: Given by others
Income / Revenue: Given by others
Respect: Given by others
First & Last Bath: will be Given by others
After Death our Property & Belongings: will be taken by others
Funeral service / Burials: Will be done by others...

Still ❗❕ wonder why We have the unnecessary ego problems.💭❓

*********

ನನ್ನ ಮನಮುಟ್ಟಿದ ಸಾಲುಗಳು..

01." ನೀವೇನನ್ನು ಬಯಸುತ್ತೀರೋ ಅದನ್ನು ಪಡೆಯಲಾರಿರಿ.
        ಏನನ್ನು ಪಡೆದಿದ್ದೀರೋ ಅದನ್ನು ಅನುಭವಿಸಲಾರಿರಿ.
        ಏನನ್ನು ಅನುಭವಿಸುತ್ತಿದ್ದೀರೋ ಅದು ಶಾಶ್ವತವಲ್ಲ.
        ಯಾವುದು ಶಾಶ್ವತವೋ ಅದು ಬೇಸರ.
        ಅದೇ ಬದುಕು"...
                         ●●●●●●●
02. "ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು
        ಹೊಂದಿಲ್ಲ.ಆದರೆ ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ
        ಸಮನಾದೀತು. ಬದುಕಿನಲ್ಲೂ ಹಾಗೆ ನಾವು
        ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ
        ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..
                         ●●●●●●●
03. "ಜೀವನದ ಎಲ್ಲಾ ಕ್ಷಣಗಳೂ ನಿಮಗೆ ಸಂತೋಷದಾಯಕ
        ಆಗಲಾರದು. ದಿನದ ಎಲ್ಲಾ ಘಟನೆಗಳು ನಿಮಗೆ 
        ಸಮಧಾನವೆನಿಸಲಾರದು. ಆದರೆ ಒಂದು ಸಂಗತಿ ಮಾತ್ರ
        ನಿಮಗೆ ಅತ್ಯಂತ ಖುಷಿಯೆನಿಸುವುದು. ಅದು
        ಯಾವುದೆಂದರೆ ಬೇರೆಯವರ ಕಣ್ಣುಗಳಲಿ ನೀವು ಕಾಣುವ
        ನಿಮ್ಮ ಬಗೆಗಿನ ಕಾಳಜಿ"...
                         ●●●●●●●
04. "ಒಂದು ಪಾತರಗಿತ್ತಿ 14 ದಿನಗಳ ಕಾಲ ಮಾತ್ರ.
        ಬದುಕುಳಿಯುವದು. ಆದರೆ ಅದು ಪ್ರತಿದಿನ ಅತ್ಯಂತ
        ಸಂತೋಷದಿಂದ ಹಾರಾಡುವದು ಮತ್ತು ಹಲವರ
        ಹೃದಯಗಳನ್ನ ಗೆಲ್ಲುವುದು ಪ್ರತಿ ಕ್ಷಣವೂ ಅತ್ಯಂತ
        ಪ್ರಮುಖ. ಯಾವಾಗಲೂ ಸುಖ ಸಂತೋಷದಿಂದಿರಿ"...
                         ●●●●●●
05. "ಕಾಲಿಗೆ ಬೂಟುಗಳಿಲ್ಲವೆಂದು ನಾನು ಅಳುತ್ತಿದ್ದೆ. ಆದರೆ
        ಕಾಲುಗಳೇ ಇಲ್ಲದ ವ್ಯಕ್ತಿಯನು ಕಂಡಾಗ ನಾನು
        ಅಳುವುದನ್ನು ನಿಲ್ಲಿಸಿಬಿಟ್ಟೆ. ಬದುಕು ಆಶೀರ್ವಾದಗಳ
         ಸಂತೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು"...
                         ●●●●●●●
06. "ಯಾರಾದರೂ ಬಹು ಬೇಗ ಸತ್ತುಹೋದರೆ ದೇವರು
        ಅವನನ್ನು ತುಂಬಾ ಪ್ರೀತಿಸುತ್ತಾನೆಂದು ಜನ ಅಭಿಪ್ರಾಯ
        ಪಡುತ್ತಾರೆ. ಆದರೆ ಭೂಮಿಯ ಮೇಲೆ ಇನ್ನೂ
        ಬದುಕಿದ್ದೇವೆಂದರೆ ಏನರ್ಥ?
        ಈ ಭೂಮಿಯ ಮೇಲೆ ಯಾರೋ ದೇವರಿಗಿಂತ ನಮ್ಮನ್ನು
        ಹೆಚ್ಚಾಗಿ ಪ್ರೀತಿಸುತ್ತಾರೆ ಎಂದರ್ಥ"...
                         ●●●●●●●
07. "ನೋವುಂಡ ಹೃದಯ ಸಣ್ಣ ಮಕ್ಕಳಂತೆ. ಅದು ಅಳಬಹುದೇ
        ಹೊರತು ತನ್ನ ಭಾವನೆಗಳನು ಹಂಚಿಕೊಳ್ಳದು .ಆದ್ದರಿಂದ
        ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಮೇಲೆ ಕಾಳಜಿ
        ತೋರುವ ಯಾರನ್ನು ನೋಯಿಸಬೇಡಿ"...
                         ●●●●●●●
08. "ಒಳ್ಳೆಯ ರಸ್ತೆ ಒಬ್ಬ ಒಳ್ಳೆಯ ಚಾಲಕನನ್ನು ರೂಪಿಸಲಾರದು.
        ಶಾಂತವಾಗಿರುವ ಸಾಗರ ಒಬ್ಬ ಒಳ್ಳೆಯ ನಾವಿಕನನು
        ರೂಪಿಸಲಾರದು. ತಿಳಿಯಾದ ಆಕಾಶ ಒಬ್ಬ ಒಳ್ಳೆಯ
        ವಿಮಾನ ಚಾಲಕನನ್ನು ರೂಪಿಸಲಾರದು. ಸಮಸ್ಯೆಗಳೇ
        ಇಲ್ಲದ ಜೀವನ ಎಂದಿಗೂ ಸಾಧಕರನು ರೂಪಿಸದು"...
                         ●●●●●●●
09. "ಸಮಯ ನಮಗಾಗಿ ಕಾಯುವುದಿಲ್ಲ ಎಂದಾದರೆ ನಾವೇಕೆ
        ಯೋಗ್ಯ ಸಮಯಕ್ಕಾಗಿ ಯಾವಾಗಲೂ ಕಾಯಬೇಕು?
        ಒಳ್ಳೆಯ ಕೆಲಸ ಮಾಡುವುದಕೆ ಯಾವಾಗಲೂ ಕೆಟ್ಟ
        ಸಮಯ ಎಂದಿರುವದಿಲ್ಲ"...
                          ●●●●●● 

*********

What is the difference between your mother and wife???

They both LOVE us
Both SACRIFICE for us
Both make us EAT more than we require
Both make our house into HOME.
Both PRAY for us
Both are ALWAYS there for us
Both LIVE for us
then why do..

We post/say  funny jokes about wife and laugh 
and always post respectable quote for mother...

The only difference I can see is

One brings you into the world...
and other makes YOU her world..
😊😊 But men always take their wives for granted and often ignore them  in important talks ,matters , decisions,plannings etc .because they think that they are inefficient to handle them....Dear men it's true that your mother sacrifices to make you become a leader but a wife sacrifices to maintain your leadership.....your mother gets your affection and care throughout her life  but a wife gets your full attention only when she is near the end of her life......waiting to get your certification of her soulmate💑........please give her importance in early age of her life so that she  can feel that she is not only the princess of her father but also the Queen of her husband.......


*********



–>