ಅತ್ತೆಯೊಬ್ಬಳಿಗೆ 👵 ತನ್ನ ಅಳಿಯಂದಿರಿಗೆ👨👳👮 ತನ್ನ ಮೇಲಿರುವ ಪ್ರೀತಿ 💖 ಎಷ್ಟು ಎಂಬುದನ್ನು ಪರೀಕ್ಷಿಸುವ 🤔 ಮನಸ್ಸಾಯಿತು. ಕೂಡಲೇ ಆಕೆ ಮನೆಯ 🏡 ಪಕ್ಕದಲ್ಲಿದ್ದ ಬಾವಿಗೆ ಜಿಗಿದು ಬಿಟ್ಟಳು. ಅಲ್ಲೇ ಕುಳಿತು ಹರಟೆ ಹೊಡೆಯುತ್ತಿದ್ದ ಅಳಿಯಂದಿರು 👨👳👮 ಓಡಿ ಬಂದರು. 👮ಮೊದಲನೆಯ ಅಳಿಯ ಬಾವಿಗೆ ಹಾರಿ ಆಕೆಯನ್ನು ಕಾಪಾಡಿದ. ಹಿರಿಹಿರಿ ಹಿಗ್ಗಿದ ಅತ್ತೆಮ್ಮ👵, ಅವನಿಗೆ👮 ತನ್ನ ಕಾರ್🚖 ಕೊಟ್ಟುಬಿಟ್ಟಳು. ಎರಡನೆಯ ದಿನ ಮತ್ತೆ ಬಾವಿಗೆ ಹಾರಿದಳು. ಎರಡನೆಯ ಅಳಿಯ👨 ಜಿಗಿದು ಆಕೆಯನ್ನು ಬದುಕುಳಿಸಿದ. ಅವನಿಗೆ ಬೈಕ್🏍 ಕೊಟ್ಟಳು. ಮೂರನೆಯ ಅಳಿಯನನ್ನು👳 ಪರೀಕ್ಷಿಸಬೇಕೆಂದು ಮೂರನೇ ದಿನವೂ ಬಾವಿಯಲ್ಲಿ ಜಿಗಿದಳು. 👳ಮೂರನೇ ಅಳಿಯ ಇನ್ನೇನು ಆಕೆಯನ್ನು ಉಳಿಸುವವನಿದ್ದ, ಅಷ್ಟರಲ್ಲೇ ಅವನು 🤔ಅಂದುಕೊಂಡ: ‘ಇನ್ನೇನು ಮನೆಯಲ್ಲಿ 🏚ಹಳೆಯ ಸೈಕಲ್🚲 ಅಷ್ಟೇ ಉಳಿದಿರೋದು. ಆ ಡಬ್ಬಾ ಸೈಕಲ್‌ಗಾಗಿ🚲 ಯಾಕೆ ಕಷ್ಟ ಪಡಬೇಕು? ಹೀಗೆ ಯೋಚಿಸಿದವನೇ. ಸುಮ್ಮನಾಗಿಬಿಟ್ಟ. 🤔😏😒 👵ಅತ್ತೆ ಸತ್ತೇಹೋದಳು😵. ಆದರೂ ಮರುದಿನ ಈ ಮೂರನೇ👳 ಅಳಿಯನಿಗೆ ಮರ್ಸಿಡಿಸ್🚘 ಕಾರು ಸಿಕ್ಕಿತು. ಹೇಗೆ ಗೊತ್ತಾ? .
.
.
. ಮಾವ👴 ತಂದು ಕೊಟ್ಟ!!! 😄😄😆😂
*********
~~~~ಪ್ರಕೃತಿ~ವಿಕೃತಿ~ಸಂಸ್ಕೃತಿ ~~~ Ⓜ ಕಣ್ಣು ಪ್ರಕೃತಿ 👀 ಕೆಂಗಣ್ಣು ವಿಕೃತಿ 😠 ಕರುಣೆಯ ಕಣ್ಣು ಸಂಸ್ಕೃತಿ 👁❣👁 Ⓜಆಲಿಸೋದು ಪ್ರಕೃತಿ👂 ಕದ್ದಾಲಿಸೋದು ವಿಕೃತಿ 🤔 ದೀನದಲಿತರ ದನಿಯನ್ನು ಕೇಳಿಸಿಕೊಳ್ಳೋದು ಸಂಸ್ಕೃತಿ 😒 Ⓜ ಕೆನ್ನೆ ಪ್ರಕೃತಿ 😗 ಕೆನ್ನೆಗೆ ಬಾರಿಸೋದು ವಿಕೃತಿ 👋 ಕೆನ್ನೆ ಸವರಿ ಪ್ರೀತಿಯಿಂದ ಮಾತನಾಡೋದು ಸಂಸ್ಕೃತಿ 🤗 Ⓜಮೂಗು ಪ್ರಕೃತಿ 👃 ಇನ್ನೊಬ್ಬರ ವಿಚಾರದಲ್ಲಿ ಮೂಗು ತೋರಿಸೋದು ವಿಕೃತಿ😏 ಮೂಗಿಗೊಂದು ಮೂಗುತಿ ಸಂಸ್ಕೃತಿ 😘 Ⓜ ಕಾಲು ಪ್ರಕೃತಿ 👢👢 ಒದೆತ ವಿಕೃತಿ 👟 ಕುಣಿತ ಸಂಸ್ಕೃತಿ💃🏽 Ⓜ ಆಚಾರ ಪ್ರಕೃತಿ 🖐 ಅನಾಚಾರ ವಿಕೃತಿ 👊 ಸದಚಾರ ಸಂಸ್ಕೃತಿ 🙏 Ⓜ ಆಸೆ ಪ್ರಕೃತಿ 😋 ದುರಾಸೆ ವಿಕೃತಿ 😤 ಸದಾಶಯ ಸಂಸ್ಕೃತಿ 🙌 Ⓜ ನಮಗಾಗಿ ದುಡಿಯೊದು ಪ್ರಕೃತಿ 👐 ಇತರರಿಂದ ದುಡಿಸಿಕೊಳ್ಳೋದು ವಿಕೃತಿ 👋 ಇತರರಿಗಾಗಿ ದುಡಿಯೋದು ಸಂಸ್ಕೃತಿ 👏 Ⓜ ದುಡಿದು ತಿನ್ನೋದು ಪ್ರಕೃತಿ 🤕 ದುಡಿಸಿ ತಿನ್ನೋದು ವಿಕೃತಿ 😎 ತಾನು ದುಡಿದು ಇನ್ನೊಬ್ಬರಿಗೆ ತಿನಿಸೋದು ಸಂಸ್ಕೃತಿ 🤗 Ⓜ ಹಸಿವಾದಾಗ ಊಟ ಮಾಡೋದು ಪ್ರಕೃತಿ🍛 ಹಸಿವಾಗದಿದ್ದರೂ ಊಟ ಮಾಡೋದು ವಿಕೃತಿ🍕🌯 ಹಸಿದವನಿಗೆ ಉಣಿಸೋದು ಸಂಸ್ಕೃತಿ 🤒👌 Ⓜ ಭಯ ಪ್ರಕೃತಿ 😳 ಭಯೋತ್ಪಾದನೆ ವಿಕೃತಿ 😱 ದಯೋತ್ಪಾದನೆ ಸಂಸ್ಕೃತಿ 😚 Ⓜ ಹಾಸ್ಯ ಪ್ರಕೃತಿ😀 ಅಪಹಾಸ್ಯ ವಿಕೃತಿ😂 ತಿಳಿಹಾಸ್ಯ ಸಂಸ್ಕೃತಿ😍 Ⓜ ಜ್ಯೋತಿ ಪ್ರಕೃತಿ🕯 ಜ್ವಾಲೆ ವಿಕೃತಿ🔥 ನಂದಾದೀಪ ಸಂಸ್ಕೃತಿ♨ Ⓜ ನೀರು ಪ್ರಕೃತಿ💦 ನೆರೆ ವಿಕೃತಿ 🌊 ನೀರಿನ ನಾಲೆ ಸಂಸ್ಕೃತಿ🚿 Ⓜ ತಲೆಯೊಳಗಿನ ಬುದ್ದಿ ಪ್ರಕೃತಿ😴 ಅದು ಕೆಟ್ಟದ್ದಾಗಿದ್ದರೆ ವಿಕೃತಿ👹 ಅದು ನೆಟ್ಟಗಿದ್ದರೆ ಸಂಸ್ಕೃತಿ☺ Ⓜ ಮುಖ ಪ್ರಕೃತಿ😊 ಸಿಡುಕುಮುಖ ವಿಕೃತಿ😡 ನಗುಮುಖ ಸಂಸ್ಕೃತಿ..😊
*********
ಗಂಡಸರ ಗೋಳು ಗಂಡ ಹೆಂಡತಿಗೆ ಹೊಡೆದರೆ-ಕ್ರೂರಿ ಹೆಂಡತಿಹೊಡೆದರೆ- ನಾಮರ್ದ ಮಕ್ಕಳಿಗೆ ಬೈದರೆ- ಹಿಟ್ಲರ್ ಫ್ರೀಯಾಗಿ ಬಿಟ್ಟರೆ- ಬೇಜವಾಬ್ದಾರ ಅಮ್ಮನ ಮಾತು ಕೇಳಿದ್ರೆ - ಕೂಸು (ಇದರ ಮುಖಕ್ಕೆ ಮದ್ವೆ ಬೇರೆ ಕೇಡು) ಹೆಂಡ್ತಿ ಮಾತು ಕೇಳಿದ್ರೆ- ಅಮ್ಮಾವ್ರ ಗಂಡ. ಕೋಪ ಮಾಡ್ಕೊಂಡ್ರೆ- ದೂರ್ವಾಸ ಮಾಡ್ಕೊಳದಿದ್ರೆ- ತೀರ ಸಾಧು..ಯಾವ್ದಕ್ಕೂ ಪ್ರಯೋಜನವಿಲ್ಲ ಕೆಲಸ ಮಾಡಿದ್ರೆ- ಈ ಸುಖಕ್ಕೆ ಮದ್ವೆ ಯಾಕೆ ಆಗ್ಬೇಕಿತ್ತೋ ಮನೇಲಿ ಕೂತ್ರೆ- ಉದ್ಯೋಗಂ ಪುರುಷ ಲಕ್ಷಣಂ ಹೆಂಡತಿ ಸ್ನೇಹಿತೇರ ಜತೆ ಮಾತಾಡದಿದ್ರೆ- ಮೂಷಾಂಡಿ ನಗ್ತ ಮಾತಾಡಿದ್ರೆ- ತೀರ ಚೆಲ್ಲು..ಜಡೆ ನೋಡಿದ್ರೆ ಜೊಲ್ಲು ಸುರಿಸುತ್ತೆ. ಖರ್ಚು ಮಾಡದಿದ್ರೆ -ಜುಗ್ಗ ಮಾಡಿದ್ರೆ- ದಾನಶೂರ ಕರ್ಣ ಬೇಗ ಮನೆಗೆ ಬಂದ್ರೆ- ಸಂಶಯಪಿಶಾಚಿ ಬರದಿದ್ರೆ- ಉಂಡಾಡಿಗುಂಡ. ಓದದಿದ್ದರೆ- ಸರಸ್ವತಿ ದ್ವೇಷಿ ಓದಿದರೆ- ಪುಸ್ತಕದ ಹುಳ ಧಾರಾವಾಹಿ ನೋಡದಿದ್ರೆ-ಅರಸಿಕ ನೋಡಿದ್ರೆ- ಬೇರೇನಿದೆ ಕಡಿಯೋಕೆ? ಓ ದೇವಾ ಹೇಗಯ್ಯ ಬದುಕಲಿ? ☹️☹️☹️
*********
ಗುರುವಿಗೆ ಶಿಷ್ಯ ಹೇಳಿದ-- "ಗುರುದೇವ.... ಆಶ್ರಮಕ್ಕೆ ಒಬ್ಬ ವ್ಯಕ್ತಿ ಹಸುವನ್ನು ದಾನವಾಗಿ ನೀಡಿದ್ದಾನೆ... ಗುರು ಹೇಳಿದ-- ಒಳ್ಳೆದಾಯ್ತು..!! ಕುಡಿಯೋಕೆ ಹಾಲು ಸಿಕ್ತು.... ಒಂದು ವಾರದ ನಂತರ --- ಶಿಷ್ಯ ಬಂದು ಗುರುವಿನ ಹತ್ತಿರ-- ಗುರುದೇವ..ಯಾವ ವ್ಯಕ್ತಿ ಒಂದು ವಾರದ ಹಿಂದೆ ಹಸು ನೀಡಿದ್ದನೋ..ಅದನ್ನಾ ಅವನು ವಾಪಸ್ ತೆಗೆದುಕೊಂಡು ಹೋದಾ.... ಗುರು-- ಒಳ್ಳೆದಾಯ್ತು... ಸಗಣಿ ಎತ್ತೋ ಕೆಲಸದಿಂದಾದ್ರೂ ಮುಕ್ತಿ ಸಿಕ್ಕಿತು...!!! " ಪರಿಸ್ಥಿತಿ " ಬದಲಾದ್ರೆ ನಿಮ್ಮ "ಮನಸ್ಥಿತಿ" ಬದಲಾಯಿಸಿ... ದುಃಖ ಸುಖವಾಗಿ ಬದಲಾಗುತ್ತೆ.... #ಶಾಸ್ತ್ರ
*********
ಮಾಸ್ತರ- ಯಾಕೋ ಗುಂಡಾ ನಾ ಎಷ್ಟ ಬ್ಯೆದರೂ ಸಿಟ್ಟು ಮಾಡಿಕೊಳ್ಳುವದಿಲ್ಲ? ಎದರು ಮಾತಾಡುದಿಲ್ಲ? ಯಾಕಲೇ? ಗುಂಡ - ಸರ್ ನೀವು ಹೇಳಿದ ವೇದವಾಕ್ಯ ನನ್ನ ಕಿವ್ಯಾಗ ಇನ್ನೂ ಗುಂಯ್ ಗುಡತ್ತ ...... ಮಾಸ್ತರ- ಎಷ್ಟ ಒಳ್ಳೆಯ ಶಿಷ್ಯಾಲೆ ನೀನು, ಯಾವದಲೇ ಆ ವೇದವಾಕ್ಯ ಅದು?😴😴😴😴 ಗುಂಡ - ನೀವೇ ಹೇಳಿದ್ದು ಸರ್, " ನಾಯಿ ಬೊಗಳಿದ್ರ ದೇವಲೋಕ ಹಾಳಾಗತೈತೇನು?" 😜😜😜😜
*********
*ಸದಾ ನೆನಪಿಟ್ಟುಕೊಳ್ಳಬೇಕಾದ ಮೂರು ವಿಷಯಗಳು* *〰〰〰〰〰〰〰〰〰〰* ⚫ ಗೌರವಿಸಬೇಕಾದ ಮೂರು ವಿಷಯಗಳು *ತಾಯಿ,* *ತಂದೆ,* *ಗುರು.* ⚫ ಜಾಗ್ರತೆ ವಹಿಸಬೇಕಾದ ಮೂರು ವಿಷಯಗಳು *ಪತ್ನಿ,* *ಐಶ್ವರ್ಯ,* *ಬುದ್ಧಿವಂತಿಕೆ* ⚫ ಮರೆಯಬಾರದ ಮೂರು ವಿಷಯಗಳು *ಸಾಲ,* *ಕರ್ತವ್ಯ,* *ಖಾಯಿಲೆ,* ⚫ ನಿಯಂತ್ರಣದಲ್ಲಿಡಬೇಕಾದ ಮೂರು ವಿಷಯಗಳು *ಆಸೆ,* *ನಾಲಿಗೆ,* *ಕಾಮ* ⚫ ಸಂತೋಷಕ್ಕಾಗಿ ಬಿಡಬೇಕಾದ ಮೂರು ವಿಷಯಗಳು *ಕೋಪ,* *ಅಸೂಯೆ,* *ಮತ್ಸರ* ⚫ ದೂರವಿಡಬೇಕಾದ ಮೂರು ವಿಷಯಗಳು *ಕೆಟ್ಟವರ ಸಹವಾಸ,* *ಸ್ವಾರ್ಥ,* *ದುರಾಳತನ* ⚫ ಸಮೃದ್ಧಿ ಹೊಂದುವ ಮೂರು ವಿಷಯಗಳು *ದೇವರು,* *ವಿದ್ಯೆ,* *ಕಠಿಣ ಪರಿಶ್ರಮ* ⚫ ಎಲ್ಲರೂ ಕಾಯಬೇಕಾದ ಮೂರು ವಿಷಯಗಳು *ಸಮಯ,* *ಸಾವು,* *ಗಿರಾಕಿ* ⚫ ಅರಿವಿನ ಮೂರು ವಿಷಯಗಳು *ಕ್ಷಮೆ,* *ಮರೆಯುವಿಕೆ,* *ಗೆಳೆತನ* ⚫ ಜೀವನದಲ್ಲಿ ಪಾಠ ಕಲಿಸುವ ಮೂರು ವಿಷಯಗಳು *ಖಾಲಿ ಜೇಬು,* *ಹಸಿದ ಹೊಟ್ಟೆ,* *ಒಡೆದ ಹೃದಯ* ⚫ಹಿಂದಕ್ಕೆ ಬಾರದ ಮೂರು ವಿಷಯಗಳು *ಕಳೆದು ಹೋದ ಸಮಯ,* *ಆಡಿದ ಮಾತು,* *ಹೋದ ಪ್ರಾಣ* *ಬಿಡುವು ದೊರೆತರೆ, ಕಾಡುವುದು ಚಿಂತೆ-ಭಯ.
ಬಿಡುವಿಲ್ಲದವನೇ ಭಾಗ್ಯಶಾಲಿ.ಏಕೆಂದರೆ,
ಅವನಿಗೆ ಯೋಚಿಸುವುದಕ್ಕೂ ಅವಕಾಶವಿರುವುದಿಲ್ಲ.*👁
*********
ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು? ಸತ್ಯ ಸದಾಚಾರ ಇಲ್ಲದವನು ಜಪ ಹತ್ತು ಸಾವಿರ ಮಾಡಿ ಫಲವೇನು?||೧|| ತನ್ನ ಸತಿ ಸುತರು ಬಂಧುಗಳ ನೋಯಿಸಿ ಚಿನ್ನ ದಾನವ ಮಾಡಿದರೆ ಫಲವೇನು? ಬಿನ್ನಣದಿಂದಲಿ ದೇಶ ದೇಶವ ತಿರುಗಿ ಅನ್ನ ದಾನವ ಮಾಡಿ ಫಲವೇನು?||೨|| ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ ರೂಪ ಯೌವನವಿದ್ದು ಫಲವೇನು? ತಾಪತ್ರಯದ ಸಂಸಾರ ಕೆಡಿಸುವಂಥ ಪಾಪಿ ಮಗನು ಇದ್ದು ಫಲವೇನು? ||೩| ತಾಂಡವ ಧನದಿಂದ ತಂದೆ ಮಾತು ಕೇಳದ ತುಂಡು ಮಗನು ಇದ್ದು ಫಲವೇನು? ಭಂಡುಮಾಡಿ ಅತ್ತಿ ಮಾವನ ಬೈವ ಮಂಡ ಸೊಸೆಯಿದ್ದು ಫಲವೇನು? ||೪| ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು ಕಾನನದೊಳಗಿದ್ದು ಫಲವೇನು? ಆನಂದ ಮೂರುತಿ ಪುರಂದರ ವಿಠಲನ ನೆನೆಯದ ತನುವಿದ್ದು ಫಲವೇನು? ||೫||
Subscribe , Follow on
Facebook Instagram YouTube Twitter WhatsApp