One of the best songs composed and sung in kannada industry from Movie "Mukunda Muraari"- leaving a beautiful message about the truth & realization of God . Hats off to both composer & singer. We are sharing the lyrics here to spread the message -
Listen / Download this beautiful song here
ನೀನೆ ರಾಮ , ನೀನೆ ಶಾಮ
ನೀನೆ ಅಲ್ಲಾ , ನೀನೆ ಯೇಸು
ನೀನೆ ಕರ್ಮಾ , ನೀನೆ ಧರ್ಮ
ನೀನೆ ಮರ್ಮ , ನೀನೆ ಪ್ರೇಮ
ನಿಮ್ಮ ಜೀವದ ಮಾಲೀಕ ನಾನು ,
ನಿಮ್ಮ ಪಾಲಿನ ಸೇವಕ ನಾನು ,
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ ,
ಕಣಕಣ ಕಣದೊಳಗೆ ಕುಳಿತಿರುವೆ -
ಮುಕುಂದ ಮುರಾರಿ
ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲಿರುವೆ ನಾನು ,
ಬೆಳೆಯ ನಡುವೆ ರೈತ ಬಸಿದ ಬೆವರಳಿರುವೆ ನಾನು .
ಕೆಲಸ ನಿನದೆ ಫಲವು ನಿನದೆ ಛಲದ ವೊಡೆಯ ನೀನು ,
ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು.
ಬಿಡು ಮತಗಳ ಜಗಳ , ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ , ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು ,
ಅದಕೇತಕೆ ಈ ತಕರಾರು ,
ಅಣುಅಣು ಅಣುಒಳಗೆ ಕುಳಿತಿರುವೆ .
ಮುಕುಂದ ಮುರಾರಿ
ಯುಗದ ಯುಗದ ಮೃಗದ ಕಗದ ಉಸಿರಲಿರುವೆ ನಾನು ,
ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು .
ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು ,
ನನಗು ನಿನಗು ನಡುವೆ ನೀನೆ ಗೋಡೆ ಕಟ್ಟಿದವನು ,
ನಾ ಇರುವೆ ಒಳಗೆ , ನೀ ಹುಡುಕಿದೆ ಹೊರಗೆ
ಬಿಚ್ಚು ಮಧದ ಉಡುಗೆ , ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲೀಕ ನಾನು ,
ನಿಮ್ಮ ಪಾಲಿನ ಸೇವಕ ನಾನು ,
ಕಣಕಣ ಕಣದೊಳಗೆ ನಾನಿರುವೆ ,
ಮುಕುಂದ ಮುರಾರಿ
ನೀನೆ ರಾಮ ,ನೀನೆ ಶಾಮ
ನೀನೆ ಅಲ್ಲಾ , ನೀನೆ ಎಲ್ಲಾ !
*********
Neene Raama Neene Shaama
Neene Allah Neene Yesu
Neene Karma Neene Dharma
Neene Marma Neene Preema
Nimma Jeevada Maalika Naanu
Nimma Paalina Sevaka Naanu
Nanagenu Hesarilla Hesaralli Naanilla
Kanakana Kanadolage Kulithiruve
Mukunda Murari
Mukunda Murari
Mukunda Murari
Mukunda Murari
Neene Rama Nine Shama
Neene Allah Nine Yesu
Gudiya Kattida Badavanedeya Gudiyaliruve Naanu
Beleya Naduve Raitha Basida Bevaraliruve Naanu
Kelasa Ninade Palavu Ninade Chalada Vodeya Neenu
Idanu Marethu Nanage Namisi Shramava Paduve Neenu
Bidu Mathagala Jagala Idhe Kelasavu Bahala
Nanna Olisalu Marula Iro Maargavu Sarala
Nanna Seralu Daariyu Nooru
Adakethake Ee Thakaraaru
Anuanu Anuolage Kulithiruve
Mukunda Murari
Mukunda Murari
Mukunda Murari
Mukunda Murari
Yugadha Yugadha Mrugadha Kagadha Usiraliruve Naanu
Kadala Aleya Maleya Haniya Parama Anuve Naanu
Hosadhu Hosadhu Hesara Hosedhu Kareve Nanna Neenu
Nanagu Ninagu Naduve Neene Gode Kattidavanu
Naa Iruve Olage Nee Hudukide Horage
Bicchu Madhada Uduge Nade Belakina Kadege
Nimma Jeevada Maalika Naanu
Nimma Paalina Sevaka Naanu
Kanakana Kanadolage Naaniruve
Mukunda Murari
Mukunda Murari
Mukunda Murari
Mukunda Murari
Neene Raama Neene Shaama
Neene Allah Neene Ella
Listen / Download this beautiful song here
ನೀನೆ ರಾಮ , ನೀನೆ ಶಾಮ
ನೀನೆ ಅಲ್ಲಾ , ನೀನೆ ಯೇಸು
ನೀನೆ ಕರ್ಮಾ , ನೀನೆ ಧರ್ಮ
ನೀನೆ ಮರ್ಮ , ನೀನೆ ಪ್ರೇಮ
ನಿಮ್ಮ ಜೀವದ ಮಾಲೀಕ ನಾನು ,
ನಿಮ್ಮ ಪಾಲಿನ ಸೇವಕ ನಾನು ,
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ ,
ಕಣಕಣ ಕಣದೊಳಗೆ ಕುಳಿತಿರುವೆ -
ಮುಕುಂದ ಮುರಾರಿ
ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲಿರುವೆ ನಾನು ,
ಬೆಳೆಯ ನಡುವೆ ರೈತ ಬಸಿದ ಬೆವರಳಿರುವೆ ನಾನು .
ಕೆಲಸ ನಿನದೆ ಫಲವು ನಿನದೆ ಛಲದ ವೊಡೆಯ ನೀನು ,
ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು.
ಬಿಡು ಮತಗಳ ಜಗಳ , ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ , ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು ,
ಅದಕೇತಕೆ ಈ ತಕರಾರು ,
ಅಣುಅಣು ಅಣುಒಳಗೆ ಕುಳಿತಿರುವೆ .
ಮುಕುಂದ ಮುರಾರಿ
ಯುಗದ ಯುಗದ ಮೃಗದ ಕಗದ ಉಸಿರಲಿರುವೆ ನಾನು ,
ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು .
ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು ,
ನನಗು ನಿನಗು ನಡುವೆ ನೀನೆ ಗೋಡೆ ಕಟ್ಟಿದವನು ,
ನಾ ಇರುವೆ ಒಳಗೆ , ನೀ ಹುಡುಕಿದೆ ಹೊರಗೆ
ಬಿಚ್ಚು ಮಧದ ಉಡುಗೆ , ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲೀಕ ನಾನು ,
ನಿಮ್ಮ ಪಾಲಿನ ಸೇವಕ ನಾನು ,
ಕಣಕಣ ಕಣದೊಳಗೆ ನಾನಿರುವೆ ,
ಮುಕುಂದ ಮುರಾರಿ
ನೀನೆ ರಾಮ ,ನೀನೆ ಶಾಮ
ನೀನೆ ಅಲ್ಲಾ , ನೀನೆ ಎಲ್ಲಾ !
*********
Neene Raama Neene Shaama
Neene Allah Neene Yesu
Neene Karma Neene Dharma
Neene Marma Neene Preema
Nimma Jeevada Maalika Naanu
Nimma Paalina Sevaka Naanu
Nanagenu Hesarilla Hesaralli Naanilla
Kanakana Kanadolage Kulithiruve
Mukunda Murari
Mukunda Murari
Mukunda Murari
Mukunda Murari
Neene Rama Nine Shama
Neene Allah Nine Yesu
Gudiya Kattida Badavanedeya Gudiyaliruve Naanu
Beleya Naduve Raitha Basida Bevaraliruve Naanu
Kelasa Ninade Palavu Ninade Chalada Vodeya Neenu
Idanu Marethu Nanage Namisi Shramava Paduve Neenu
Bidu Mathagala Jagala Idhe Kelasavu Bahala
Nanna Olisalu Marula Iro Maargavu Sarala
Nanna Seralu Daariyu Nooru
Adakethake Ee Thakaraaru
Anuanu Anuolage Kulithiruve
Mukunda Murari
Mukunda Murari
Mukunda Murari
Mukunda Murari
Yugadha Yugadha Mrugadha Kagadha Usiraliruve Naanu
Kadala Aleya Maleya Haniya Parama Anuve Naanu
Hosadhu Hosadhu Hesara Hosedhu Kareve Nanna Neenu
Nanagu Ninagu Naduve Neene Gode Kattidavanu
Naa Iruve Olage Nee Hudukide Horage
Bicchu Madhada Uduge Nade Belakina Kadege
Nimma Jeevada Maalika Naanu
Nimma Paalina Sevaka Naanu
Kanakana Kanadolage Naaniruve
Mukunda Murari
Mukunda Murari
Mukunda Murari
Mukunda Murari
Neene Raama Neene Shaama
Neene Allah Neene Ella
Subscribe , Follow on
Facebook Instagram YouTube Twitter X WhatsApp