-->

Part 116 - Jokes , Fun , Haasya , Humor , Quotes , Greetings

A pregnant mother asked her daughter, “What do u want- A brother or a sister?“
Part 116 - Jokes , Fun , Haasya , Humor , Quotes , Greetings

Daughter:- Brother

Mother:- Like whom?

Daughter:- Like RAVAN

Mother:- What the hell are you saying? Are you out of your mind?

Daughter:- Why not Mom? He left all his Royalship &
Kingdom, all because his sister was disrespected.
Even after picking up his enemy’s wife, he didn’t ever touch her. Why wouldn’t I want to have a brother like him?
What would I do with a brother like Ram who left his pregnant wife after listening to a “Dhobi” though his wife always stood by his side like a shadow? After giving “Agni Pareeksha” & suffering 14 years of exile.
Mom, you being a wife & sister to someone, until when will you keep on asking for a “RAM” as your son???

Mother was in tears.



Moral:- No one in the world is good or bad. Its just an interpretation about someone. Change Ur perception


Irony of life :

A temple is a very interesting place - The poor beg outside & the rich beg inside...

Ultimate philosophy👌👌

**********

🌾ನಾಲ್ಕು ಅಮೂಲ್ಯ ರತ್ನಗಳನ್ನು ನಿಮಗಾಗಿ ಕಳುಹಿಸುವೆ 🌹
ಇವುಗಳಿಂದ ನೀವು
ಖಂಡಿತವಾಗಿಯೂ ಧನಿಕರಾಗುವಿರೆಂಬ  ನಂಬಿಕೆ ನನಗಿದೆ 🙌🌹

🌾ಮೊದಲ ರತ್ನ : ಕ್ಷಮೆ 🙏 ನಿಮಗೆ ಯಾರೇ ಏನೇ ಹೇಳಲಿ, ಅವರ ಮಾತನ್ನು ಎಂದಿಗೂ ಮನಸ್ಸಿಗೆ ತೆಗೆದುಕೊಳ್ಳಬಾರದು ಮತ್ತು ಅದಕ್ಕಾಗಿ ಎಂದಿಗೂ ಅವರ ಮೇಲೆ ಸೇಡಿನ ಭಾವನೆ ಇಟ್ಟುಕೊಳ್ಳಬಾರದು. ಅವರನ್ನು ಕ್ಷಮಿಸಿಬಿಡಬೇಕು. 🙌🌹

ಎರಡನೇ ರತ್ನ : ಜಾಣ ಮರೆವು 👏 ನಾವು ಇನ್ನೊಬ್ಬರಿಗೆ ಮಾಡಿದ ಉಪಕಾರವನ್ನು ಮರೆತುಬಿಡಬೇಕು. ಎಂದಿಗೂ ಆ ಉಪಕಾರಕ್ಕೆ ಪ್ರತಿಫಲವನ್ನು ಅಪೇಕ್ಷಿಸದೇ ಇರುವುದು. 🙌🌹

🌾ಮೂರನೇ ರತ್ನ : ವಿಶ್ವಾಸ 🙌 ಸದಾ ನಮ್ಮ ಪ್ರಯತ್ನ ಮತ್ತು ಆ ಪರಮಪುರುಷ ಪರಮಾತ್ಮನಲ್ಲಿ ಅಚಲವಿಶ್ವಾಸವನ್ನಿಡುವುದು. ಇದೇ ಸಫಲತೆಯ ಸೂತ್ರ 🙌🌹

🌾ನಾಲ್ಕನೇ ರತ್ನ : ವೈರಾಗ್ಯ 😭 ಜಾತಸ್ಯ ಮರಣಂ ಧ್ರುವಂ - ಹುಟ್ಟಿದ ಪ್ರತಿಯೊಬ್ಬನೂ ಸಾಯಲೇ ಬೇಕು ಎನ್ನುವ ಮಾತನ್ನು ಯಾವಾಗಲೂ ನೆನಪಿಡಬೇಕು. ಅದರಂತೆಯೇ ಸಮಯ ವ್ಯರ್ಥ ಮಾಡದೇ ಜೀವನದ ಆನಂದದ ಅನುಭೂತಿಯನ್ನು ಪಡೆಯುತ್ತಾ ವರ್ತಮಾನದಲ್ಲಿ ಬದುಕುವುದು. ಇದೇ ಜೀವನದ ನಿಜವಾದ ಸಾರ್ಥಕ್ಯ..

*********

*ಹುಟ್ಟು:* ನಾವು ಕೇಳದೇ ಸಿಗುವ ವರ(ಶಾಪ)

*ಸಾವು:* ನಾವು ಹೇಳದೇ ಹೋಗುವ ಜಾಗ

*ಬಾಲ್ಯ:* ಮೈಮರೆತು ಆಡುವ ಸ್ವರ್ಗ.

*ಯೌವನ:* ಅರಿವಿದ್ದರೂ ಅರಿಯದ ಮಾಯೆ.

*ಮುಪ್ಪು:* ಕಡೆಯ ಆಟ.

*ಸ್ನೇಹ:* ಶಾಶ್ವತವಾಗಿ ಉಳಿಯೋ ಬಂಧ.

*ಪ್ರೀತಿ:* ಪ್ರಾಣಕ್ಕೆ ಹಿತವಾದ ಅನುಬಂಧ.

*ಪ್ರೇಮ:* ತ್ಯಾಗಕ್ಕೆ ಸ್ಪೂರ್ತಿ.

*ಕರುಣೆ:* ಕಾಣುವ ದೇವರು.

*ಮಮತೆ:* ಕರುಳಿನ ಬಳ್ಳಿ.

*ದ್ವೇಷ:* ಉರಿಯುವ ಕೊಳ್ಳಿ.

*ತ್ಯಾಗ:* ದೀಪ.

*ಉಸಿರು:* ಮೌನದಲೆ ಜೊತೆಗಿರುವ ಗೆಳೆಯ.

*ಹ್ರದಯ:* ಎಚ್ಚರಿಕೆ ಗಂಟೆ.

*ಕಣ್ಣು:* ಸ್ರಷ್ಟಿಯ ಕನ್ನಡಿ.

*ಮಾತು:* ಬೇಸರ ನೀಗುವ ವಿದ್ಯೆ.

*ಮೌನ:* ಭಾಷೆಗೂ ನಿಲುಕದ ಭಾವ.

*ಕಣ್ಣೀರು:* ಅಸ್ತ್ರ

*ನೋವು:* ಅಸಹಾಯಕತೆ

*ನಗು:* ಔಷಧಿ.

*ಹಣ:* ಅವಶ್ಯಕತೆ.

*ಗುಣ:* ಆಸ್ತಿ.

*ಕಲೆ:* ಜ್ಞಾನ.

*ಧರ್ಮ:* ಬುನಾದಿ.

*ಕರ್ಮ:* ಕಾಣದಾ ಕೈ ಆಟ.

*ಕಾಯಕ:* ದೇಹ, ಮನಸಿಗೆ ಮಿತ್ರ.

*ಸಂಸ್ಕೃತಿ:* ನೆಲೆ

*ಸಾಧನೆ:* ಜೀವಕ್ಕೆ ಜೀವನಕ್ಕೆ ಬೆಲೆ.

*********

_________________________________
*◈ ಪ್ರೀತಿ ತೋರಿಸಿ*
ಆದರೆ
*◈ ಗುಲಾಮರಾಗಬೇಡಿ.*
__________________________________
*◈ ಕರುಣೆ ತೋರಿಸಿ*
ಆದರೆ
*◈ ಮೋಸ ಹೋಗಬೇಡಿ.*
__________________________________
*◈ ತಾಳ್ಮೆ ಇರಲಿ*
ಆದರೆ
*◈ ಹೇಡಿಯಾಗಬೇಡಿ.*
__________________________________
*◈ ನೇರನುಡಿ ಇರಲಿ*
ಆದರೆ
*◈ ಕೋಪಮಾಡಿ ಕೊಳ್ಳಬೇಡಿ.*
__________________________________
*◈ ಚುರುಕಾಗಿ ಜಾಣರಾಗಿ ಬಾಳಿ*
ಆದರೆ
*◈ ಗಡಿಬಿಡಿ ಮಾಡಿ ದಡ್ಡರಾಗಬೇಡಿ.*
__________________________________
*◈ ದಾನ ಧರ್ಮ ಮಾಡಿ*
ಆದರೆ
*◈ ಇರುವುದನ್ನು ಕಳೆದುಕೊಳ್ಳಬೇಡಿ.*
__________________________________
*◈ ಹಣ ಆಸ್ತಿಯನ್ನು ಸಂಪಾದನೆ ಮಾಡಿ*
ಆದರೆ
*◈ ದುರಾಸೆ ಪಡಬೇಡಿ.*
_________________________________
*◈ ಧೀರರಾಗಿ ಶೂರರಾಗಿ ಬಾಳಿ*
ಆದರೆ
*◈ ದುಷ್ಟರಾಗಿ ದುರಹಂಕಾರಿಯಾಗಿ ಬಾಳಬೇಡಿ.*
_________________________________
*◈ ದುಡಿಮೆಯನ್ನು ನಂಬಿ*
ಆದರೆ
*◈ ದೇವರನ್ನು ಮರೆಯಬೇಡಿ.*
_________________________________

*********

👌👌ಮೌನವಾದೆ 🙏🙏

"ಒಳಗೆ ಫ್ಯಾನಿನಡಿಯಲಿ ಕೂತು
ಸೆಕೆಸೆಕೆಯೆಂದು ಗೊಣಗುತಲಿದ್ದೆ
ಹೊರಗೆ ಉರಿಬಿಸಿಲಿನಲಿ ಬೆನ್ನು
ಬಾಗಿಸಿ ದುಡಿಯುತ್ತಿದ್ದವನ ಕಂಡು
ಮೌನವಾದೆ! 🙏🙏🙏

ಈಜುಕೊಳದಲಿ ಈಜಾಡಲು
ನೀರಿಲ್ಲವೆಂದು ಕೊರಗುತಲಿದ್ದೆ
ತೊಟ್ಟು ನೀರಿಗಾಗಿ ಮೈಲುದೂರ
ನಡೆದುಹೋಗುತ್ತಿದ್ದವನ ಕಂಡು
ಮೌನವಾದೆ! 🙏🙏🙏

ಹೊಟ್ಟೆತುಂಬಿಸಲು ರುಚಿಯಾದ
ಊಟ ಸಿಗಲಿಲ್ಲವೆಂದು ಸಿಟ್ಟಾಗುತಲಿದ್ದೆ
ತುತ್ತು ಅನ್ನಸಿಗದೆ ಹಸಿವಿನಿಂದ
ಸಾಯುತಲಿದ್ದವನ ಕಂಡು
ಮೌನವಾದೆ!🙏🙏🙏

ಸಾವಿರ ರೂಪಾಯಿ ಇಟ್ಟುಕೊಂಡು
ಲಕ್ಷಲಕ್ಷಬೇಕೆಂದು ಹಂಬಲಿಸುತಲಿದ್ದೆ
ಒಂದು ರೂಪಾಯಿ ಹಣಕಾಗಿ
ಭಿಕ್ಷೆ ಬೇಡುತ್ತಿದ್ದವನ ಕಂಡು
ಮೌನವಾದೆ! 🙏🙏🙏

ಹೆತ್ತವರು ಬಂಧುಬಳಗದವರು
ಮಾತಾಡಿಸಿಲ್ಲವೆಂದು ಮಂಕಾಗುತಲಿದ್ದೆ
ಹೇಳುವವರು ಕೇಳುವವರು ಯಾರೂ
ಇಲ್ಲದೆ ಅನಾಥನಾಗಿದ್ದವನ ಕಂಡು
ಮೌನವಾದೆ! 🙏🙏🙏

ಬಣ್ಣವಿಲ್ಲ ಎತ್ತರವಿಲ್ಲ ಅಂದವಿಲ್ಲ
ಚಂದವಿಲ್ಲವೆಂದು ಚಿಂತೆಮಾಡುತಿದ್ದೆ
ಕೈಯಿಲ್ಲದೆ ಕಾಲಿಲ್ಲದೆ ಕಣ್ಣಿಲ್ಲದೆ
ಅಂಗಊನವಾಗಿದ್ದವನ ಕಂಡು
ಮೌನವಾದೆ! 🙏🙏🙏

ಹೌದು..!
ಇರುವ ಭಾಗ್ಯವ ನೆನೆದು
ನಾ ಮೌನವಾದೆ...!

    💐🙏🙏🙏🙏💐

*********

Daughter: Mom how to make egg Burji?
Mom: take three eggs and two tomatoes. And fry them
Daughter: okay thanks mom!
.
.
.
.
..

Seeing the reaction of daughter, mom gets heart attack and dies!! 😳😳

😅😂😅😂👆🏼👆🏼👆🏼👆🏼

*********

*Happy Good Morning*
ಟೀಚರ್👸🏻: ಯಾಕೋ ಗುಂಡ ಬೇರೆಯವರ ಪೇಪರ್ ನೋಡಿ ಉತ್ತರ ಬರೀತಿಯಲ್ಲ . . ನಾಚಿಗೆ ಆಗಲ್ವಾ ನಿಂಗೆ. . ?
ಗುಂಡ 👱🏽: ಯಾರೊ ಬರೆದ ಪುಸ್ತಕ ನೋಡಿ ಪಾಠ ಮಾಡ್ತಿರಲ್ಲ . ನಿಮಗೆ ನಾಚಿಕೆ ಆಗೊಲ್ವಾ ಸರ್  ?😂😂

ಮೇಷ್ಟ್ರು: ಶಾಂತಿಯಿಂದ ಮಾತ್ರ
ನಮ್ಮ ದೇಶ ಕಟ್ಟಲು ಸಾಧ್ಯ.
ಗುಂಡ: ಸುಮ್ಕಿರಿ ಮೇಷ್ಟ್ರೇ ಶಾಂತಿಗೆ
ನೆಟ್ಟಗೆ ಹೂ ಕಟ್ಟಕ್ಕೇ ಬರಕ್ಕಿಲ್ಲ ಇನ್ ದೇಶ
ಹೆಂಗ್ ಕಟ್ಟಾಳು.😊😂

ಗುಂಡ ಬಸ್ ಸ್ಟೇಶನ್ ಮುಂದೆ ಸೂಸು ಮಾಡುತ್ತಿದ್ದ.
 ಪೊಲೀಸ್ : ಲೇ ಹುಡುಗ, ಇಲ್ಲಿ ಸೂಸು ಮಾಡಬಾರದು, ಮಾಡಿದ್ರೆ ಹಿಡ್ಕೊಂಡು ಹೋಗ್ತೀನಿ.
ಗುಂಡ : ಹಿಡ್ಕೊಂಡು ಹೋಗಿ ಸಾರ್, ಸುಮ್ನೆ ವೇಸ್ಟ್ ಆಗ್ತಿದೆ!
😀😂😂

ಮನೆಯ ಬಾಗಿಲನ್ನು ಕಿತ್ತು ಹೆಗಲ ಮೇಲಿಟ್ಟುಕೊಂಡು ಹೊರಟಿದ್ದ ರಂಗ
ನಿಂಗ :- ಏನೋ ರಂಗ ಇದು ಹೊಸ ವ್ಯಾಪಾರ?
ರಂಗ :- ಹಾಗೇನಿಲ್ಲಪ್ಪ ಬೀಗ ತೆಗೆಸಬೇಕು. ಕೀಲಿ ಕಳೆದು ಹೋಗಿದೆ.
ನಿಂಗ :- ಎಂಥಾ ಯಬಡೇಶಿ ಇದಿಯೋ, ಮನೆಗೆ ಯಾರಾದರೂ ಕಳ್ಳರು ನುಗ್ಗಿದರೆ ಎನ್ ಮಾಡ್ತೀಯಾ?
ರಂಗ:- ಅದ್ಹೆಂಗ್ ನುಗ್ತಾರೆ? ಬಾಗಿಲು        ನನ್ನ ಹತ್ರಾನೇ ಇದೆ!!!!!!!😜😜😜

Teacher :- ಒಂದು ವೇಳೆ ನಿನ್ನ Girl friend ಮತ್ತು best friend ಒಂದು ಚಿಕ್ಕ ದೋಣಿಯಲ್ಲಿ ಮುಳುಗುತ್ತಿದ್ದರೆ, ನೀನು ಯಾರನ್ನು ಕಾಪಾಡ್ತೀಯಾ...?
Student:-  ಇಬ್ರೂ ಸಾಯ್ಲೀ! ಯಾರನ್ನೂ ಕಾಪಾಡೋಲ್ಲ...😡
Teacher :- ಯಾಕೆ...😳?
Student:- ಒಂದೇ ದೋಣೀಲಿ ಇಬ್ರಿಗೂ ಏನು ಕೆಲಸ...?!!!
😛😝😝😆😘

👲  ಗುಂಡ ‘
       ಅಜ್ಜಿ ನಿನ್ನ ಹತ್ರ
       ವಾಟ್ಸಪ್ ಇದ್ಯಾ?
🙍     ಅಜ್ಜಿ ‘
🌾🌾ದಂಟಿನ ಸೊಪ್ಪು,
🌿🌿ಮೆಂತ್ಯೆ ಸೊಪ್ಪು,
🍀🍀 ಪಾಲಾಕ್ ಸೊಪ್ಪು,
             ಎಲ್ಲ ಕೇಳಿದಿನಿ, ಇದ್ಯಾವುದ್ಲ ಮೂದೇವಿ ವಾಟ್ಸಪ್ಪು.😜😝

ಟೀಚರ್ :~ ಯಾಕೋ ಗುಂಡ ನಿನ್ ಅಪ್ಲಿಕೇಷನ್ ಫಾರಂನಲ್ಲಿ ಬೇರೆ ಯಾರ್ದೋ ಫೋಟೋ ಅಂಟಿಸ್ತಿದ್ದೀಯಾ  ..?

ಗುಂಡ :~ ನಮ್ ಅಕ್ಕನ ಗಂಡಂದು ಮೇಡಂ ..

ಟೀಚರ್ :~ ಯಾಕೋ ತಲೆ ಕೆಟ್ಯಿದ್ಯಾ ..?

ಗುಂಡ :~ ಇಲ್ಲ ಮೇಡಂ ..

ಫಾರಂನಲ್ಲಿ ಕೇಳಿದ್ದಾರೆ ನಿಮ್ಮ ಭಾವ             ಚಿತ್ರ ಅಂಟಿಸಿ ಅಂತಾ , ಅದ್ಕೇನೆ ಅಂಟಿಸ್ತಿದ್ದೀನಿ ...... !
–>