-->

Part 122 - Jokes , Fun , Haasya , Humor , Quotes , Greetings

Venkat went to a bank to open a S.B. A/C.
After seeing the Form he went to Delhi for filling it up.
You know why?
Form said: 'Fill Up In Capital.'
😀    
Venkat standing below a tube light with open mouth.
Why?
Because his doctor advised him: 'Today's dinner should be light !'
😃
On romantic date Venkat  gf asks him:
'Darling ! On our engagement will you give me a ring?'
He said: 'Sure ! What's your phone no.?'
😀
Venkat found the answer to the most difficult question ever.
What will come first, chicken or egg?
what ever u order first will come first.
😀
Teacher told all students to write an essay on a cricket match.
All were busy writing except Venkat 
He wrote:'Due To Rain, No Match!'
😀
What does Venkat  do after taking a Xerox?
He will compare it with the original for any spelling mistakes.
😀
 Venkat& wife buy coffee in a shop.
Venkat: Drink quickly before it gets cold.
Wife: Why?
Venkat: Hot coffee $5 and cold coffee $10.
😀

What happens when  Venkat  wife delivers twins???? 
He does not sleep whole night, thinking who is the father of second child...😝

Manager asked Venkat  at an interview.
Can you spell a word that has more than 100 letters in it? 
Venkat replyed: -P-O-S-T-B-O-X.
😃
Part 122 - Jokes , Fun , Haasya , Humor , Quotes , Greetings
After returning back from a foreign trip, Venkat asked his wife, Do I look like a foreigner? Wife: No! Why? Venkat: In London a lady asked me Are you a foreigner? 😁😉 Lecturer: write a note on Gandhi Jayanthi Venkat writes, "Gandhi was a great man, but I don't know who is Jayanthi. 😖😠 Interviewer: just imagine you are on the3rd floor, it caught fire and how will you escape? Venkat: its simple. I will stop my imagination!!! 😝😜✌ Venkat: My mobile bill how much? Call centre girl: sir, just dial 123to know current bill status Venkat: Stupid, not CURRENT BILL my MOBILE BILL. 🙌👉😝😁 Friend: I got a brand new Ford IKON for my wife! Venkat: Wow!!! That's an unbelievable exchange offer!!! 😘😍 Teacher: "What is common between JESUS, KRISHNA , RAM, GANDHI and BUDHA?" Venkat : "All are born on government holidays...!!! 😭😂✨ Sir: What is difference between Orange and Apple? Venkat : Color of Orange is orange, but color of Apple is not APPLE 👏✋😜😝✨

**********

Why are the grand parents and grand children so friendly????? 

Because
 Their enemies are COMMON 😂😜😝😄😃😜😜

*********

Ex. President Of India Dr. Abdul Kalam Says: "When I was a kid, my Mom cooked food for us. One night in particular when she had made dinner after a long hard day's work, Mom placed a plate of 'subzi' and extremely burnt roti in front of my Dad.
I was waiting to see if anyone noticed the burnt roti. But Dad just ate his roti and asked me how was my day at school. I don't remember what I told him that night, but I do remember I heard Mom apologizing to Dad for the burnt roti.
And I'll never forget what he said: "Honey, I love burnt roti."
Later that night, I went to kiss Daddy, good night & I asked him if he really liked his roti burnt. He wrapped me in his arms & said: "Your momma put in a long hard day at work today and she was really tired. And besides... A burnt roti never hurts anyone but HARSH WORDS DO!"
"You know son - life is full of imperfect things... & imperfect people..."
I'M NOT THE BEST & AM HARDLY GOOD AT
ANYTHING! I forget birthdays & anniversaries just like everyone else.
What I've learnt over the years is: To Accept Each Others Faults & Choose To Celebrate Relationships"
Life Is Too Short To Wake Up With Regrets.. Love the people who treat you right & have compassion for the ones who don't.

*********

ಮನೆಯೊಂದರ ಹಜಾರದಲ್ಲಿ ತಾಯ್ತಂದೆ ಮಲಗಿದಾರೆ. ಒಂದು ಕೋಣೆಯಲ್ಲಿ ಮಗ, ಸೊಸೆ ಮೊಮ್ಮಗು, ಇನ್ನೊಂದು ಕೋಣೆಯಲ್ಲಿ ಮಗಳು ಅಳಿಯ ಮೊಮ್ಮಗು ಮಲಗಿದಾರೆ.

ನಡುರಾತ್ರಿಯಲ್ಲಿ ಮಗಳ ಮಗು ಎದ್ದು ಅಳೋಕೆ ಶುರುಮಾಡ್ತದೆ. ಅಳಿಯ ಎದ್ದು ಮಗುವನ್ನು ಸಮಾಧಾನಿಸಿ ಮಲಗಿಸುತ್ತಾನೆ. ಈ ತಾಯ್ತಂದೆಯ ಮಾತು "ಎಂತಹ ಪುಣ್ಯ ಮಾಡಿದೇವೆ ನಾವು ಇಂತಹ ಅಳಿಯನನ್ನು ಪಡೆಯೋಕೆ! ಇನ್ನು ಈ ಜೀವಕ್ಕೆ ನೆಮ್ಮದಿ. ಅವಳಿಗೆ ಸ್ವಲ್ಪವೂ ತೊಂದರೆ ಆಗದಂತೆ ನೋಡ್ಕೋತಾ ಇದಾನೆ ನಮ್ಮ ಅಳಿಯ"

ಕೆಲವು ಸಮಯದ ನಂತರ ಮಗನ ಮಗುವೂ ಅಳ್ತದೆ. ಮಗ ಎದ್ದು ಮಗುವನ್ನು ಸಮಾಧಾನಿಸುತ್ತಾನೆ. ತಾಯ್ತಂದೆಯ ಮಾತು "ಎಂತಹ ಸೋಂಬೇರಿ ನಮ್ಮ ಸೊಸೆ. ಒಂದು ಮಗುವನ್ನೂ ಎದ್ದು ಸಮಾಧಾನ ಮಾಡೋಕಾಗೊಲ್ಲವಾ? ಇವಳಿಗೆ ಯಾಕೆ ಸಂಸಾರ? ಇವನಂತೂ ಅವಳ ಗುಲಾಮ ಆಗಿದಾನೆ. ಅವನ ದುರದೃಷ್ಟ ಏನ್ಮಾಡೋದು!"

*ಘಟನೆಯೊಂದೇ ನೋಡುವ ದೃಷ್ಟಿಕೋನ ಬೇರೆ....ಮನೆಯಿಂದ ಹಿಡಿದು ರಾಷ್ಟ್ರದ ಆಡಳಿತದ ವಿಷಯದವರೆಗೂ ಬಹುಪಾಲು ಜನರ ಮಾತು ಇದೇಯೇ....ಒಂದೇ ರೀತಿಯ ಕೆಲಸ, ಘಟನೆ. ಪ್ರತಿಕ್ರಿಯೆ ಮಾತ್ರ ನಮಗೆ ಬೇಕಾದವರ ವಿಷಯದಲ್ಲಿ ಒಂದು ಬೇಡವಾದವರ ವಿಷಯದಲ್ಲಿ ಇನ್ನೊಂದು!!*

*********

ಒಂದು ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಜನರು  ಸೇರಿದ್ದರು.
 ಮಾತಿಗೆ ನಿಂತ ಪ್ರೊಫೆಸರ್ ತಮ್ಮ ಜೇಬಿನಿಂದ 100 ಒಂದು ನೋಟನ್ನು ತೆಗೆದು ಎತ್ತಿ ಹಿಡಿದು ‘ನಾನೀಗ ಈ ನೋಟನ್ನು ಕೊಡುತ್ತೇನೆ ಎಂದಾದರೆ ಯಾರ್ಯಾರಿಗೆ ಈ ದುಡ್ಡು ಬೇಕು?’ ಎಂದು ಕೇಳಿದರು.```_

ಅಲ್ಲಿದ್ದ ಅಷ್ಟೂ ಮಂದಿ ಕೈ ಎತ್ತಿದರು.
‘ಸರಿ ಹಾಗಾದರೆ ಒಂದು ನಿಮಿಷ ತಡೆಯಿರಿ’ ಎಂದು ಪ್ರೊಫೆಸರ್ ನೋಟನ್ನು ಎರಡು ಬಾರಿ ಮಡಚಿದರು.
‘ಈಗ ಈ ನೋಟು ಯಾರಿಗೆ ಬೇಕು?’ಎಂದರು. ಮತ್ತೆ ಎಲ್ಲರೂ ಕೈ ಎತ್ತಿದರು.
ಪ್ರೊಫೆಸರ್ ನೋಟನ್ನು ಕೈಯಲ್ಲಿ ಮುದ್ದೆ ಮಾಡಿದರು.
‘ಈಗ’. ಆಗಲೂ ಯಾರೂ ಕೈ ಕೆಳಗಿಳಿಸಲಿಲ್ಲ.
ಕೊನೆಗೆ, ಪ್ರೊಫೆಸರ್ ನೋಟನ್ನು ಕೆಳಕ್ಕೆ ಹಾಕಿ ತಮ್ಮ ಬೂಟುಕಾಲಿನಿಂದ ತುಳಿದರು.
ಧೂಳು ಹಿಡಿದಿದ್ದ ನೋಟನ್ನು ಮೇಲೆ ಎತ್ತಿ ಹಿಡಿದು ‘ಈಗಲೂ ಈ ನೋಟು ಬೇಕೆ?’ ಎಂದರು. ಎಲ್ಲರೂ ಹೌದೆಂದರು.

‘ನಾನೀಗ ನಿಮಗೆ ಜೀವನದ ದೊಡ್ಡ ಪಾಠವನ್ನು ಹೇಳಿ ಕೊಟ್ಟಿದ್ದೇನೆ. ನೀವು ನೋಟನ್ನು ಮಡಚಿದರೂ, ಮುದ್ದೆ ಮಾಡಿದರೂ, ಧೂಳಿನಲ್ಲಿ ಹಾಕಿ ತುಳಿದರೂ ಅದರ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ನೋಟಿಗಿರುವ ಮೌಲ್ಯ ಮೊದಲೂ 100 ರು. ಇತ್ತು, ಈಗಲೂ ಅಷ್ಟೇ ಇದೆ. ಜೀವನವೂ ಹಾಗೆಯೇ ಈ ನೋಟಿನಂತೆ. ಕಷ್ಟಗಳು ನಮ್ಮನ್ನು ಮುದ್ದೆ ಮಾಡುತ್ತವೆ, ತುಳಿಯುತ್ತವೆ, ಕೆಲವೊಮ್ಮೆ ಹೊಸಕಿಯೇ ಹಾಕಿ ಬಿಡುತ್ತವೆ. ಹಾಗಾದಾಗ ನಾವು ಕುಸಿದು ಬಿಡುತ್ತೇವೆ. ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾನು ಅಪ್ರಯೋಜಕ ಎಂಬ ಭಾವನೆ ಮೂಡಿ ಬಿಡುತ್ತದೆ. ಆದರೆ ನೆನಪಿರಲಿ, ನಮ್ಮ ಜೀವನದ ಮೌಲ್ಯ ಕುಂದಿರುವುದಿಲ್ಲ.
*You will never lose your value. Because you are special’.*

*********

ಜಗತ್ತನ್ನೆ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

೧. ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

೨. ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

೩. ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಅರಿಕೆ ಮಾಡಿಕೊಂಡ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

೧.ಇಡೀ ದೇಶಗಳಲ್ಲಿರು ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.

೨. ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ಎಸಯಲಿಕ್ಕೆ ಹೇಳಿದೆ.

೩. ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶ!

ನಾನು ಹುಟ್ಟದಾಗ ಬರಿಗೈಲಿ ಬಂದೆ ಮತ್ತು ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬುದನ್ನು ಜನರು ನೋಡಲೆಂದು ಹೇಳಿದೆ.

ನೀತಿ:
ಕಾಲವೆಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ದಿನ, ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು.

ಹುಟ್ಟಿದಾಗ ನೀ ಅಳುತ್ತಿದ್ದೆ,
   ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
         ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

           ಹುಟ್ಟಿದಾಗ  ಹುಡುಕುವರು ನಿನಗೆ
                             ನೂರೆಂಟು ನಾಮ,
                    ಮಡಿದಮೇಲೆ ಶವ ಎಂದೇ
                                    ನಿನ್ನ ನಾಮ.

   ನೀನೇನನ್ನೂ ಗಳಿಸದೇ ಬಂದೆ, 
                           ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.
 
ಓ ಮಾನವಾ..
              ಮಡಿದಾಗ ಮಣ್ಣಲ್ಲಿ ಮರಳಾಗಿ
                              ಹೊಗುವ ನೀನು
               ನಿನ್ನದು ಎನ್ನಲು ನಿನಗೇನಿದೆ,

     ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

     ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

 ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
       ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
                     ನಾನು ಯಾರು ?
                              ಏನಿದೇ ನನ್ನಲ್ಲಿ ?

*********

ಒಂದು ಮನೆಯಲ್ಲಿ ಮಹಿಳೆಯರ ಕಿಟಿಪಾರ್ಟಿ ನಡೀತಿತ್ತು. ಗಂಡಂದಿರಿಗೆ I LOVE YOU ಅಂತ ಹೇಳಿದರೆ ಎಷ್ಟು ಚೆಂದ ಅಲ್ಲ್ವಾ ಅಂತ ಮಾತು ಬಂದಿತು. ನೀವು ಆ ತರಹ ಹೇಳಿ ಎಷ್ಟು ದಿನ ಆಯ್ತು ಎಂದು ಒಬ್ಬರಿಗೊಬ್ಬರು ಕೇಳಿಕೊಂಡರು. ಒಬ್ಬೊಬ್ಬರದೂ ಒಂದೊಂದು ತರಹದ ಉತ್ತರ ಬಂತು. ಹಾಗಾದರೆ  ಸರಿ ಈಗಲೇ ಎಲ್ಲರೂ ನಮ್ಮ ಗಂಡಂದಿರಿಗೆ ಮೆಸೇಜ್ ಕಳುಹಿಸೋಣ  ಏನು ಪ್ರತಿಕ್ರಿಯೆ ಬರುತ್ತದೆ ನೋಡೋಣ.... ತುಂಬಾ ರೊಮಾಂಟಿಕ್ ಪ್ರತಿಕ್ರಿಯೆಗೆ ಬಹುಮಾನ ಅಂತ ತೀರ್ಮಾನಿಸಿದರು . ಪ್ರತಿಯೊಬ್ಬರು ತಂತಮ್ಮ ಗಂಡಂದಿರ ಮೊಬೈಲಿಗೆ
I LOVE YOU ಮೆಸೇಜ್ ಕಳುಹಿಸಿದರು.

ಸ್ವಲ್ಪ ಸಮಯದ ನಂತರ ಆ HUSBANDS  ಕಡೆಯಿಂದ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಕೊಟ್ಟಿದೆ.ಓದಿ ಓದಿ👌👌👌👌

*Husband 1 :*
SWEETY... ತಲೆ ಕೆಟ್ಟುಗಿಟ್ಟು ಹೋಗಿಲ್ಲ ತಾನೇ ನಿನಗೆ ? 😝😝😝😝

*Husband 2* : ಸರಿ ಬಿಡು ಇವತ್ತೂ ಅಡುಗೆ ಮಾಡಿಲ್ವಾ   😊😊

*Husband 3* : Darling, 
ಈ ತಿಂಗಳ ಮನೆ ಖರ್ಚಿನ ದುಡ್ಡು ಮುಗಿದೋಯ್ತಾ?
😅😅😅

*Husband 4 :*ಏಕೆ ಏನಾಯ್ತು ? ಏನ್ ವಿಷಯ ?

*Husband 5 :*ಏನು ನೀನು ಕನಸು ಕಾಣ್ತಾ ಇದೀಯೋ,, ಅಥವಾ ನನಗೇ ಭ್ರಮೇನೋ
😜😜😜

*Husband 6;:
ಮುಂದಿನ ವಾರದ ನಿನ್ನ ತಂಗಿ ಮದುವೇಗೆ ಹೊಸಾ ಒಡವೆ ಸೆಟ್ ಬೇಕಾ ?.... ಅದಕ್ಕೇ ಈ ಮಸಾಜಾ?

*Husband 7* :: 
ಇಲ್ಲಿ ಆಫೀಸಲ್ಲಿ ನಂದೇ ನಂಗಾಗಿದೆ... ಟೆನ್ಷನ್ನಲ್ಲಿ ಸಾಯ್ತಿದೀನಿ.... ನಿಂದೊಂದು ಬೇರೆ ಗೋಳು ಏನೇ ಇದು ದರಿದ್ರದ ಮೆಸೇಜು
😝😜😛

*Husband 8* :
    ಲೇ ನಿನಗೆಷ್ಟು ಸರ್ತಿ ಬಡುಕೊಂಡ್ರೂ ಆ ಕಿತ್ತೋದ್ ಸೀರಿಯಲ್ಗಳ್ನ ನೋಡೋದು ಬಿಡಲ್ವಲ್ಲೆ .... ಆ ಕಚಡಾ ನೋಡಿ ಇಂಥಾ ಮೆಸೇಜ್ ಥೂ 😛😛😛

Husband 9::
ಹೂಂ ,,,, ಯಾರಿಗೆ ಗುದ್ದಿದೆಯೆ  ನನ್ನ ಕಾರು ,, ಏನು ಒಂದೈವತ್ತು ಸಾವಿರಕ್ಕೆ ತಂದಾ ತಲೆಗೆ,,, ನನ್ ಕಾರು ಮುಟ್ಟಬೇಡ ಅಂತ ಎಷ್ಟು ಸಲ ಹೇಳಿದೀನಿ.. ಹೂಂ ಎಲ್ಲಿದೀಯ ಬೊಗಳು 😳😳😳😳😳

*Husband 10* : 
ಏನ್ ತಾಯೀ ಇದು  ನಿನ್ನ ಗೋಳು? ಇವತ್ತೂ, ಹುಡುಗರನ್ನ ಸ್ಕೂಲಿಂದ ನಾನೇ ಕರಕೊಂಡ್ ಬರ್ಬೇಕು ತಾನೇ ?🤑😖😣

ಕೊನೆಯ ಹಾಗೂ ಅದ್ಭುತ ಪ್ರತಿಕ್ರಿಯೆ :::::::::::::::::::::::::

Husband :: 11* 
ಯಾರ್ರೀ ಇದು ? ನನ್ನ ಹೆಂಡತಿ ಫೋನಿಂದ ಮೆಸೇಜ್ ಕಳಿಸ್ತಿರೋದು? 😡😡 
🤣🤣🤣🤣🤣🤣🤣🤣🤣🤣

ಕೊನೆಯದಾಗಿ ಈ ಮೆಸೇಜ್ ಓದ್ತಿರೋ ನಿಮಗೊಂದು ಪ್ರಶ್ನೆ ,,, ಮೇಲಿನ ಮೆಸೇಜುಗಳಲ್ಲಿ ಯಾವುದು ಬಹಾಳ ರೊಮಾಂಟಿಕ್  ??
🙃🙃🙃🙃🙃🙃🙃🙃🙃🙃

**********

ನವದಂಪತಿಗಳು ಒಂದು ಬಾಡಿಗೆ ಮನೆಯಲ್ಲಿ ವಾಸವಾರಂಭಿಸಿದರು.
         ಮರುದಿನ ಬೆಳಗ್ಗೆ ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಒಣಗಿಸಲು ಹಾಕುತ್ತಿರುವುದನ್ನು ಈಕೆ ಕಿಟಕಿಯಿಂದ ನೋಡಿದಳು. ಒಗೆದ ಬಟ್ಟೆಗಳ ಕೊಳೆ ಸರಿಯಾಗಿ ಹೋಗಿಲ್ಲ ಅಂತ ಆಕೆಗೆ ಅನಿಸಿತು. 
         '' ನೀಟಾಗಿ  ಬಟ್ಟೆ ಒಗೆಯಲು ಆಕೆಗೆ ಗೊತ್ತಿಲ್ಲದಿರಬಹುದು. ಅಥವಾ ಆಕೆಯ ಹತ್ತಿರ ಒಳ್ಳೆಯ ಸಾಬೂನು ಇರದಿರಬಹುದು " ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಹಾಕುವಾಗಲೆಲ್ಲಾ ಕಿಟಕಿಯಿಂದ ನೋಡುತ್ತಾ ವ್ಯಂಗ್ಯವಾಗಿ ತನ್ನ ಪತಿಯತ್ರ ಹೇಳುತ್ತಿದ್ದಳು. 
          ಪತ್ನಿಯ ಮಾತಿಗೆ ಆತ ಏನೂ ಪ್ರತಿಕ್ರಿಯಿಸುತ್ತಿರಲಿಲ್ಲ.
ಸುಮಾರು ಒಂದು ತಿಂಗಳ ನಂತರ ಒಂದು ದಿನ ಬೆಳಗ್ಗೆ ಕಿಟಕಿಯಿಂದ ಹೊರಗೆ ನೋಡಿದಾಗ ಒಣಗಿಸಲು ಹಾಕಿದ ಬಟ್ಟೆಗಳು ಶುಭ್ರವಾಗಿರುವ ಬಟ್ಟೆಗಳನ್ನು ನೋಡಿ ಆಶ್ಚರ್ಯದಿಂದ ಪತಿಯತ್ರ ಹೇಳುತ್ತಾಳೆ " ರೀ.. ನೋಡಿ ಆಕೆ ಇವತ್ತು ಚೆನ್ನಾಗಿ ಬಟ್ಟೆ ಒಗೆಯುವುದನ್ನು ಕಲಿತಿದ್ದಾಳೆ ನನಗೆ ಆಶ್ಚರ್ಯವಾಗುತ್ತಿದೆ. ನಿನ್ನೆ ಯಾರೋ ಆಕೆಗೆ ನೀಟಾಗಿ ಬಟ್ಟೆ ಒಗೆಯಲು ಕಲಿಸಿರಬೇಕು ." ಅಂತ ಪುನಃ ಅಪಹಾಸ್ಯ ಮಾಡುತ್ತಾ ಹೇಳಿದಳು.
          ಆತ ಹೇಳುತ್ತಾನೆ " ಇವತ್ತು ನೀನು ಏಳುವುದಕ್ಕಿಂತ ಮುಂಚೆಯೇ ನಾನು ಎದ್ದು ನಮ್ಮ ಮನೆಯ ಕಿಟಕಿಯ ಗಾಜುಗಳನ್ನು ಕ್ಲೀನ್ ಮಾಡಿದ್ದೆ "
          ಆಕೆಗೆ ತನ್ನ ತಪ್ಪಿನ ಅರಿವಾಯಿತು. ಆಕೆಗೆ ಬೇರೇನೂ ಹೇಳೋದಕ್ಕೆ ಇರಲಿಲ್ಲ. ಪಕ್ಕದ ಮನೆಯಾಕೆಯ ತಪ್ಪುಗಳನ್ನು ಈಕೆ ಕಾಣಲು ಕಾರಣ ಈಕೆಯ ಮನೆಯ ಧೂಳುಗಳಿಂದ ಕೂಡಿದ ಕಿಟಕಿಯ ಗಾಜುಗಳೇ ಆಗಿದ್ದವು.    
          ನಾವು ಇತರರನ್ನು ನೋಡುವಾಗ ನಮ್ಮ ಮನಸಿನ ಕಿಟಕಿಗಳ ಗಾಜುಗಳು ಶುಭ್ರವಾಗಿರಲಿ. ನಮ್ಮೊಳಗಿನ ಕಿಟಕಿಯ ಗಾಜುಗಳು ಧೂಳುಗಳಿಂದ ಕೂಡಿದ್ದರೆ , ನಮ್ಮ ಎದುರಿಗಿರುವವರು ಎಷ್ಟೇ ಒಳ್ಳೆಯವರಾಗಿದ್ದರೂ ನಮಗೆ ಕೆಟ್ಟವರಂತೆ ಕಾಣಿಸುತ್ತಾರೆ.....

*********

Money has different names 💰💰💰

In temple or church, it's called *donation.*

In school, it's *fee.*

In marriage, it's called *dowry.*

In divorce, *alimony.*

When you owe someone, it's *debt.*

When you pay the government, it's *tax.*

In court, it's *fines.*

Civil servant retirees, it's *pension.*

Employer to workers, it's *salary.*

Master to subordinates, it's *wages.*

To children, it's *allowance.*

When you borrow from bank, it's *loan.*

When you offer after a good service. it's *tips.*

To kidnappers, it's *ransom.*

Illegally received in the name of service, it's *bribe.*

*The question is :

 "When a husband gives the amount to his wife, what do we call it  ???

*ANSWER:*

*Money given to your wife*

*is called DUTY, and every man has to do his duty*

*because wives are not* *DUTY FREE...*
🤣🤣🤣

*********

*'P' शब्द इन्सान को बहुत प्रिय है  हम जिंदगी भर P के पीछे भागते रहते है ।*

*जो मिलता है वह भी P से..*
*और जो नहीं मिलता वह भी P से...*

              *P  👨  पति*
              *P  👩  पत्नि*
              *P  👦  पुत्र*
              *P  👧  पुत्री*
              *P  👪  परिवार*
              *P  💞प्रेम*
              *P  💵  पैसा*
              *P 💺  पद* 
              *P 🚨 प्रतिष्ठा*
              *P 👏 प्रशंसा*
              *P 👨‍❤‍💋‍👨 प्यार*
              *P 🍻 पार्टी*
              *P 📋परीक्षा*
              *P 🏅पब्लिसिटी*
              
*इन सब P के पीछे पड़ते-पड़ते हम P से पाप भी करते है ।*
*फिर हमारा P से पतन होता है..*
 
*और अंत मे बचता है सिर्फ P से पछतावा...*

*पाप के P के पीछे पड़ने से अच्छा है हम P से परमात्मा के पीछे पड़े... और P से पुण्य कमाये..*

           *अतं मे P से प्रणाम..*
                  🙏🙏🙏

**********

*ಅಹಂಕಾರದ ಬಗ್ಗೆ ಶ್ರೀ ಶಂಕರಾಚಾರ್ಯರ ನೀತಿ ಪಾಠ…*

ಅಹಂಕಾರ ಅಳಿಯದ ಹೊರತು ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ. ‘ನಾ’, ‘ನಾನು’, ‘ನಾನೇ’, ‘ನನ್ನ’, ‘ನನಗೆ’, ‘ನನ್ನನ್ನು’, ‘ನನ್ನಿಂದ’ ಎನ್ನುವ ಪದಗಳು ಕೇವಲ ಅಹಂಕಾರ ಸೂಚಕವಾಗಿವೆ. ನಮ್ಮ ಎಲ್ಲ ಬಯಕೆಗಳೂ ಆ ಅಹಂಕಾರವನ್ನು ತಣಿಸಿಕೊಳ್ಳುವುದಕ್ಕಾಗಿಯೇ ಇರುತ್ತವೆ. ಎಲ್ಲಿಯ ತನಕ ನಮ್ಮನ್ನು ನಾವು ಈ ಜಗತ್ತಿನಲ್ಲಿರುವ ವಸ್ತು, ವಿಷಯ ಮತ್ತು ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ, ಅಲ್ಲಿಯ ತನಕ ಅಹಂಕಾರ ಹೋಗುವುದೇ ಇಲ್ಲ.

ಶಂಕರಾಚಾರ್ಯರ ನೀತಿ ಪಾಠ :

ಒಮ್ಮೆ ಶಂಕರಾಚಾರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ಮುಂದೆ ನಡೆಯುತ್ತಾ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು. ಆಗ ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತ ‘ಆಚಾರ್ಯರೆ, ನಿಮ್ಮ ಜ್ಞಾನವು ಎಷ್ಟು ಅಗಾಧವಾಗಿದೆ! ನಮ್ಮ ಮುಂದೆ ಪವಿತ್ರ ಅಲಕನಂದಾ ನದಿಯು ಹರಿಯುತ್ತಿದೆ. ನಿಮ್ಮ ಜ್ಞಾನವು ಈ ಅಲಕನಂದಾ ನದಿಯ ಪ್ರವಾಹಕ್ಕಿಂತಲೂ ಎಷ್ಟೋ ಪಟ್ಟು ದೊಡ್ಡದಾಗಿರುವ ಆ ಮಹಾಸಾಗರದಂತೆ ಭಾಸವಾಗುತ್ತದೆ‘.

ಆಗ ಶಂಕರಾಚಾರ್ಯರು ಕೈಯಲ್ಲಿರುವ ದಂಡವನ್ನು ನೀರಿನಲ್ಲಿ ಮುಳುಗಿಸಿ ಹೊರತೆಗೆದರು. ಶಿಷ್ಯರಿಗೆ ತೋರಿಸಿ ಹೀಗೆ ಹೇಳಿದರು, ‘ನೋಡು, ಈ ದಂಡವನ್ನು ಆ ಪವಿತ್ರ ನದಿಯಲ್ಲಿ ಅಡ್ಡಿ ತೆಗೆದಿದ್ದೇನೆ. ಆದರೆ ಇದಕ್ಕೆ ಒಂದೇ ಒಂದು ಹನಿ ನೀರು ಮಾತ್ರ ಅಂಟಿಕೊಂಡಿದೆ ಅಲ್ಲವೇ!’ ನಗುತ್ತಲೇ ಶಂಕರಾಚಾರ್ಯರು ಮುಂದುವರಿಸಿದರು. ‘ಅರೆ ಹುಚ್ಚ, ನನ್ನ ಜ್ಞಾನದ ಪರಿಮಿತಿ ಏನು ಗೊತ್ತೇ? ಅಲಕನಂದೆಯಲ್ಲಿ ಎಷ್ಟೊಂದು ನೀರಿದೆ! ಆದರೆ ಅದಷ್ಟೂ ನೀರಿನಲ್ಲಿ ಈ ದಂಡವನ್ನು ಅಂಟಿಕೊಂಡಿದ್ದು ಕೇವಲ ಒಂದು ಬಿಂದು! ಅಂತಯೇ ಸಮಸ್ತ ಬ್ರಹ್ಮಾಂಡದಲ್ಲಿರುವ ಜ್ಞಾನಸಾಗರದಲ್ಲಿ ನನ್ನಲ್ಲಿರುವ ಕೇವಲ ಒಂದು ಬಿಂದು ಜ್ಞಾನವಷ್ಟೆ.

ಮಿತ್ರರೇ, ಆದಿ ಶಂಕರಾಚಾರ್ಯರೇ ತಮ್ಮಲ್ಲಿರುವ ಅಗಾಧ ಜ್ಞಾನದ ಬಗ್ಗೆ ಹೀಗೆ ಹೇಳಿರಬೇಕಾದರೆ, ನಾವು ನೀವು ಏನು ಹೇಳುವುದು?

ಇದರ ತಾತ್ಪರ್ಯ: 
ಯಾವುದೇ ವಿಷಯದ ಬಗ್ಗೆ ಅಹಂಕಾರ ಬೇಡ.

*********

TEACHER: ಗುಂಡ ನಿಮ್ಮ. family member ಹೆಸರು ಇಂಗ್ಲೀಷ್ಲನ್ಯಾಗ ಹೇಳು 
Gunda: - ನನ್ನ ತಾಯಿಯ ಹೆಸರು FULL RICE
(Anna purna)
ಗುಂಡಾ :-ನನ್ನ ಅಪ್ಪನ ಹೆಸರು BLACK BULL 
(kari basava)
ನನ್ನ ಅಣ್ಣನ ಹೆಸರು 
ELEPHANT HUSBAND
(Gaja pathi)
ನನ್ನ ಸಹೋದರನ ಹೆಸರು 
ROUND FATHER
[Gundappa]
& ನನ್ನ ಹೆಸರು 
KISS KING
(Mutthu raja)    

*********

–>