J Singh singing- Yeh daulat bhi lelo, yeh shaurat bhi lelo..
Suddenly Santa stands up & says-Main toh bahut pareshan hoon, meri toh aurat bhi lelo....
😜😂😛😝😂😜
*********
Tufaani baarish Aadhi raat
Ek aadmi pizza hut se pizza lene gaya
Pizza wala:- aap married ho??
Aadmi:- saale, aise tufaan me kaunsi maa apne bete ko pizza lene bhejegi..
*********
Bhikhari (Car mein bethi lady se): "Madam 10 Rs dedo..!" Lady ne paise de diye... . . Bhikhari jane laga tabi... . . Lady boli:- Baba Dua To Dete Jao..! . . . . Bhikhari:- BMW Mein To Baithi Hai Moti... Ab Kya... "Rocket Pe Baithegi..!!!" 😆😆😆😆
*********
TV Reporter ne ek zakhmi se pucha:
Jab Bomb gira to kya vo jor se gira?
Zakhmi gusse me:
Nahi Saale, vo rengta hua mere paas aya aur sharma k bola..... dhummm.!!!😀😀😀
*********
Ek Aadmi medical shop par Zeher lene gya..
aadmi : ek zehar ki bottle dena
Dukandar: Bina Parchi k zehar nhi mil skta
Aadmi ne Marriage Certificate dikhaya..
Dukandar: Bas kr Pagle, rulayega kya ? Badi bottle du ya chhoti ? 😉🙈🙈🙈😉😂😜
*********
Distance never spoils any relation. Time never builds any relation. If feelings are true from heart, then relations are always as bright as diamonds.
*********
Success is never permanent. Failure is never final. So always do not stop effort until your victory makes a history.
*********
ನಾನು ಇವತ್ತು ಸಂಜೆ ನನ್ನ ಪರೀಕ್ಷೆ ಮುಗಿಸಿ ಬಸ್ಟಾಪಲ್ಲಿ ಬಸ್ಸಿಗೋಸ್ಕರ ಕಾಯ್ತಾ ಇದ್ದೆ
ಯಾವುದೇ ಟೆನ್ಷನ್ ಬಸ್ ಬೇರೆ ಬಂದಿರಲಿಲ್ಲ
ಅಷ್ಟರಲ್ಲಿ 12 ವರ್ಷದ ಬಾಲಕನೊಬ್ಬ ನನ್ನ ಹತ್ತಿರ ಬಂದು ಅಣ್ಅಣ್ 10 ರೂಪಾಯಿ ಇದ್ದರೆ ಕೊಡಿ ಅಂದ ನಾನು ಮೊದಲೇ ಯಾವುದೋ ಟೆನ್ಷನಲ್ಲಿದ್ದೆ ನಮ್ಮ ಹುಡುಗಿ ಬೆರೆ ನನ್ನ ಮೇಲೆ ಕೋಪ ಮಾಡ್ಕೊಂಡು ಬೆಳಿಗ್ಗೆಯಿಂದ ಫೋನ್ ತೆಗ್ದಿರಲಿಲ್ಲ ಈ ಹುಡುಗ ಕೇಳಿದ್ದು ನನಗೆ ರೇಗಿ ಹೊಯ್ತು
ಕೋಪದಲ್ಲಿ ನನ್ನ ಹತ್ರ ಇಲ್ಲ ಹೋಗೊ ಅಂತ ಬೈದುಬಿಟ್ಟೆ. .
ಆಮೇಲೆ ಯಾಕೋ ಬೆಜಾರಾಗಿ ಆ ಹುಡುಗನ ಹಿಂದೆ ಹೋದೆ.
ಅದೊಂದು ಆಸ್ಪತ್ರೆ ಅದರ ಒಂದು ಕಟ್ಟೆಯ ಮೇಲೆ ಗೋಣಿ ಚೀಲದ ಮೇಲೆ ಒಂದು ಹೆಂಗಸು ಮುದ್ದೆಯಾಗಿ ಮಲಗಿದ್ದಳು ಆ ಹುಡುಗ ಅವಳ ಹತ್ತಿರ ಹೋದವನೇ ತಲೆಗೆ ಕೈ ಹಚ್ಚಿಕೊಂಡು ಕೂತುಬಿಟ್ಟ. ...
ನನಗೆ ಕುತೂಹಲ ತಡೆಯದೆ ಆ ಹುಡುಗನ ಹತ್ತಿರ ಹೋದೆ...
ನನ್ನ ಮತ್ತು ಬಾಲಕನ ಸಂಭಾಷಣೆ. ...
ನಾನು - ಯಾಕೋ ಏನಾಯ್ತು ಇಲ್ಲಿ ಬಂದು ಕೂತಿದಿಯಾ...? ಯಾರಿವರು. ...?
ಬಾಲಕ - ಅಣ್ಣಾ ಇವರು ನಮ್ಮಮ್ಮ. .
ನಾನು- ಏನಾಗಿದೆ ಇವರಿಗೆ....?
ಬಾಲಕ- ಗೊತ್ತಿಲ್ಲ ಅಣ್ಣಾ ಡಾಕ್ಟ್ರು ಹೇಳಿದ್ರು ಅದೇನೋ ಕುಷ್ಟ ರೋಗ ಅಂತೆ.
ನಾನು - ಮತ್ತೆ ಅವರನ್ನ ಇಲ್ಲಿ ಮಲಗಿಸಿ ನಿನ್ ಭಿಕ್ಷೆ ಬೇಡ್ತಿದಿಯಾ....?
ಬಾಲಕ - ಇಲ್ಲ ಅಣ್ಣಾ ನಾನು ಭಿಕ್ಷೆ ಬೇಡಲ್ಲ ದಿನಾ ಬೆಳಿಗ್ಗೆ ಅಂಗಡಿಗಳಿಗೆ ಹೂ ಹಾಕ್ತಿನಿ
ನಾನು - ಮತ್ಯಾಕೆ ನನ್ನ ಹತ್ರ ದುಡ್ಡು ಕೆಳ್ದೆ. ..?
ಬಾಲಕ - ಅಣ್ಣಾ ಅಮ್ಮನ್ನ ಆಸ್ಪತ್ರೆಗೆ ತೋರಿಸ್ದೆ ಮಾತ್ರೆ ತಗೋಳೊಕೆ 10 ರೂಪಾಯಿ ಕಡಿಮೆ ಇತ್ತು ಅಣ್ಣಾ
ಇದನ್ನು ಕೇಳಿ ನನ್ನ ಕಣ್ಣಾಲಿಗೆ ಒದ್ದೆಯಾಯಿತು ಹೆತ್ತ ತಾಯಿಯನ್ನು ಬೀದಿಗ ತಳ್ಳುವ ಮಕ್ಕಳಿರುವ ಈ ಕಾಲದಲ್ಲಿ ಆ ಹುಡುಗನ ಮಾತು ನನ್ನಲ್ಲಿ ಸಂಚಲನ ಉಂಟು ಮಾಡಿತು. ..
ನಾನು- ನಿಮ್ಮಪ್ಪ ಎಲ್ಲೋ ಮರಿ ...?
ಬಾಲಕ - ನಂಗೆ ಅಪ್ಪ ಇಲ್ಲ ಅಣ್ಣಾ ಸತ್ತೊಗಿದಾರೆ. ...
ನಾನು - ಶಾಲೆಗೆ ಹೋಗಲ್ವಾ ನೀನು.....?
ಬಾಲಕ - ಹೋಗ್ತಿನಿ ಅಣ್ಣಾ ಬೆಳಿಗ್ಗೆ ಹೂ ಹಾಕಿ
ಆಮೇಲೆ ಹೋಗ್ತಿನಿ
ಆ ಹುಡುಗನ ಮಾತುಗಳು ನನ್ನ ಮೂಕವಿಸ್ಮತನನ್ನಾಗಿಸಿ ಬಿಟ್ಟಿದ್ದವು ಜೇಬೊಳಗೆ ಕೈ ಹಾಕಿ 100 ರೂಪಾಯಿ ನೋಟೊಂದನ್ನು ಬಾಲಕನ ಕೈಗಿತ್ತೆ
ಬಾಲಕ -ಬೇಡ ಅಣ್ಣಾ ನಂಗೆ ಬರೀ 10 ರೂಪಾಯಿ ಸಾಕು ಇವತ್ತು ನಾನು ದುಡ್ಡು ಸರಿಯಾಗೇ ತಂದಿದ್ದೆ ದಾರಿಯಲ್ಲಿ ಪಾಪ ಒಂದು ಅಜ್ಜಿ ಹಸಿವು ಅಂತ ಮಲ್ಕೊಂಡಿದ್ಲು ಅದಕ್ಕೆ ಅವಳಿಗೆ ತಿಂಡಿ ಕೊಡಸ್ದೆ ಕಡಿಮೆ ಬಿತ್ತು 10 ರೂಪಾಯಿ ಕೊಡಿ
ಆ ಬಾಲಕ ಮಾತು ಒಮ್ಮೆ ನನ್ನ ಬಾಲ್ಯವನ್ನು ನೆನಪಿತು ನಾನು ಈ ವಯಸ್ಸಿನಲ್ಲಿ ನನಗೆ ಸೈಕಲ್ ಬೇಕು ಎಂದು ಹಠ ಹಿಡಿದಾಗ ಅಪ್ಪ ತಮ್ಮ ಮದುವೆಯಲ್ಲಿ ಕೊಟ್ಟ ವಾಚನ್ನು ಮಾರಿ ನನಗೆ ಸೈಕಲ್ ತಂದು ಕೊಟ್ಟರು
ಅಷ್ಟೊತ್ತಿಗಾಗಲೇ ನನ್ನ ಕಣ್ಣಿಂದ ಹನಿಯೋಂದು ಜಾರಿ ಕಪಾಳ ಮಾರ್ಗವಾಗಿ ನೆಲ ಸೇರಿತ್ತು. ..
ನಾನು -ಅಲ್ಲ ನಿಮ್ಮಮ್ಮನ ಆಸ್ಪತ್ರೆಗೆ ದುಡ್ಡು ಕಡಿಮೆ ಬಿಳುತ್ತೆ ಅಂತ ಗೊತ್ತಿದ್ರು ಅಜ್ಜಿಗೆ ಯಾಕೆ ದುಡ್ಡು ಕೊಟ್ಟೆ. ....?
ಬಾಲಕ -ಅಣ್ಣಾ ನಾನು ಹುಡುಗ ದುಡಿಯುವ ಶಕ್ತಿ ಇದೆ ನಾನು ಹೇಗಾದರೂ ಮಾಡಿ ದುಡ್ಡು ಹೊಂದಿಸ್ತೀನಿ... ಆದ್ರೆ ಪಾಪ ಆ ಅಜ್ಜಿಗೆ ಮೇಲೆಳೊಕು ಆಗಲ್ಲ ಅದ್ಕೆ ಕೊಟ್ಟೆ. ..
ನಾನು ಆಶ್ಚರ್ಯಚಕಿತನಾದೆ. ಇಷ್ಟು ಚಿಕ್ಕ ವಯಸ್ಸಿಗೇ ಎಂತಹ ಬುದ್ದಿ ಬೇರೆಯವರಿಗೆ ಕಷ್ಟ ಕೊಟ್ಟು ನಾವು ಚೆನ್ನಾಗಿದ್ರೆ ಸಾಕು ಅನ್ನೊ ಈ ಜನರ ಮಧ್ಯೆ ನನಗೆ ಕಷ್ಟ ಇರಲಿ ಬೇರೆಯವರ ಕಷ್ಟಕ್ಕೆ ನಾನು ಸ್ಪಂದಸ್ತಿನಿ ಅನ್ನೋ ಹುಡುಗನ ಮಾತು ಅವನ ಮೇಲಿನ ಅಭಿಮಾನವನ್ನು ಇನ್ನೂ ಜಾಸ್ತಿ ಮಾಡಿತು.
ದುಃಖ ತಡೆಯದೆ ಅವನನ್ನು ಅಪ್ಪಿಕೊಂಡು ಅತ್ತು ಬಿಟ್ಟೆ ಸಾವರಿಸಿಕೊಂಡು
ನಾನು -ತಗೊ ಎಂದು 100 ರೂಪಾಯಿ
ಬಾಲಕ -ಬೇಡ ಅಣ್ಣಾ ನಂಗೆ ಬರೀ 10 ರೂಪಾಯಿ ಸಾಕು ಎಂದು ಎಲ್ಲೋ ಒಂದು ಕಡೆ ಹೋಗಿ ಚಿಲ್ಲರೆ ತಂದು 90 ರೂಪಾಯಿ ನನ್ನ ಕೈಗಿತ್ತು ಬರ್ತಿನಿ ಅಂತ ಹೇಳಿ ಹೋಗುವಾಗ ಒಂದು ಮಾತು ಹೇಳಿದ
ಅಣ್ಣಾ ನಾನು ಅಮ್ಮನನ್ನ ಚೆನ್ನಾಗಿ ನೋಡ್ಕೊತೀನಿ ಭಿಕ್ಷೆ ಬೇಡಿ ಅಲ್ಲ ಚೆನ್ನಾಗಿ ದುಡ್ದು..
ನಿಮ್ಮ ದುಡ್ಡನ್ನ ಖಂಡಿತ ವಾಪಸ್ ಕೊಡ್ತಿನಿ ಅಣ್ಣಾ ಎಂದವನ ಕಣ್ಣಲ್ಲಿ ಆತ್ಮವಿಶ್ವಾಸದ ಮಿಂಚೊಂದು ಕಣ್ಣಿಗೆ ರಾಚುವಂತೆ ಹೊಳೆಯುತ್ತಿತ್ತು. ..
ಗೆಳೆಯರೆ ಇಂತಹ ಮುಗ್ಧ ಎಷ್ಟೋ ಮಕ್ಕಳು ನಮ್ಮ ನಿಮ್ಮ ಸುತ್ತಮುತ್ತ ಎಲ್ಲೆಡೆ ಇದ್ದಾರೆ
ಅಂತಹವರಿಗೆ ನಮ್ಮಿಂದಾಗೋ ಸಹಾಯ ಏನಾದರೂ ಮಾಡಲು ಸಾಧ್ಯನಾ.....? ಸಾಧ್ಯವಾದರೆ ಮುಂದುವರೆಯೋಣ..........ದಯಮಾಡಿ ಮನುಷತ್ವ ಬಿಡಬೇಡಿ......
ಇದು ಯಾರಿಂದಲೋ ನನ್ನ inbox ಗೆ ಬಂದ ಅರ್ಥ ಪೂರ್ಣ ಸಂದೇಶ. ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿತು ಅಷ್ಟೆ.......
*********
ಜೀವನ ಅಂದ್ರೆ ಇಷ್ಟೇ ಸ್ನೇಹಿತರೇ..,
ಹತ್ತಿ ಕಿವೀಲಿ ಇಟ್ಟರೆ ಶೀತ ಅಂತ ಅರ್ಥ...!!
ಅದೇ ಹತ್ತಿ ಮೂಗಿನಲ್ಲಿ ಇಟ್ಟರೆ ಗೋತ ಅಂತ ಅರ್ಥ...!!
ಹತ್ತಿ ಕಿವಿಯಿಂದ ಮೂಗಿಗೆ ಬರುವಷ್ಟರಲ್ಲಿ ಜೀವನ ಅನುಭವಿಸಿ....!!
💐💐💐🎂🎂🎂💐💐💐
*********
ಒಬ್ಬ ಬಿಕ್ಷುಕ ಬಿಕ್ಷೆ ಬೇಡಲು ಒಂದು ದೇವಸ್ಥಾನದ 🕉 ಎದುರಿಗೆ ಕುಳಿತ , ಅಲ್ಲಿ ಬರುವ ಭಕ್ತರೆಲ್ಲರೂ ಅವನಿಗೆ ಕೇವಲ ಚಿಲ್ಲರೆ ಮಾತ್ರ ನೀಡುತ್ತಿದ್ದರು.
ಮರುದಿನ ಅವನು ಒಂದು ಮಸೀದಿಗೆ ☪ಹೋಗಿ ಮಸೀದಿಯ ಎದುರಿಗೆ ಬಿಕ್ಷೆ ಬೇಡಲು ಕುಳಿತ, ಅಲ್ಲಿಯೂ ಸಹ ಅವನಿಗೆ ಎಲ್ಲರೂ ಕೇವಲ ಚಿಲ್ಲರೆ ಕಾಸನ್ನೇ ನೀಡುತ್ತಿದ್ದರು.
ಮರುದಿನ ಅವನು ಒಂದು ಚರ್ಚಿಗೆ ಹೋಗಿ ಚರ್ಚಿನ ✝ ಎದುರಿಗೆ ಬಿಕ್ಷೆ ಬೇಡಲು ಕುಳಿತ
ಅಲ್ಲಿಯೂ ಸಹ ಅವನಿಗೆ ಎಲ್ಲರೂ ಕೇವಲ ಚಿಲ್ಲರೆ ಕಾಸನ್ನೇ ನೀಡಿದರು.
ಕೊನೆಗೆ ಬೇಸತ್ತ ಬಿಕ್ಷುಕ ಮರುದಿನ ರಾತ್ರಿ ಒಂದು ಬಾರ್ ನ 🍻🍻🍻ಎದುರಿಗೆ ಬಿಕ್ಷೆ ಬೇಡಲು ಕುಳಿತ ,
ಬಾರ್ ನಿಂದ ಕುಡಿದು ಹೊರಗೆ ಬರುತ್ತಿರುವ ಗ್ರಾಹಕರು ಅಮಲಿನಲ್ಲಿ ತೇಲುತ್ತಿದ್ದರೂ ಸಹ
ಕೆಲವರು 10/-ರೂ ಕೆಲವರು 20/- ರೂಪಾಯಿ ನೋಟುಗಳನ್ನು ನೀಡುತ್ತಿದ್ದರು, ಕೆಲವರಂತೂ 50/- ಮತ್ತು 100/- ರೂಪಾಯಿ ಕೊಟ್ಟು ಹೋಗುತ್ತಿದ್ದರು, ಕೆಲವೇ ಗಂಟೆಗಳಲ್ಲಿ ಬಿಕ್ಷುಕನಿಗೆ ಅಪಾರ ಬಿಕ್ಷೆ ಸಿಕ್ಕಿತು.
ಬಿಕ್ಷುಕ ದೇವರಿಗೆ ಕೈ ಮುಗಿಯುತ್ತ ಹೇಳಿದ : ದೇವರೇ ನೀನು ಇರೋದು ಇಲ್ಲಿ ಅಂತ ಗೊತ್ತಿಲ್ಲದೇ ದೇವಸ್ಥಾನ,ಚರ್ಚ್, ಮಸೀದಿ ಯೆಲ್ಲಾ ಹುಡುಕಿದೆ.ಈ ಸತ್ಯ ನನಗೆ ಇವತ್ತು ಗೊತ್ತಾಯಿತು.
😀😀😀😀😀😀
*********
Todays joke😄
Teeth said to Tongue:
"If I just Press you little, You will get cut. "
Tongue replied:
"If I Misuse one Word, All 32 of you will come out. "
😂😉😄🤣😆
*********
🌷ಅಕ್ಕಿ ಅನ್ನಕ್ಕೆ ಕೇಳಿತು...ನೀನು ನಾನೇ ಆಗಿದ್ದೆ, ಆದರೆ ಹೇಗೆ ಅನ್ನವಾದೆ?
ಅನ್ನ ಹೇಳಿತು... ನೀರು, ಬೆಂಕಿಗಳ ಸಂಪರ್ಕಕ್ಕೆ ಒಳಗಾದರೆ ಅವುಗಳ ಸಂಸ್ಕಾರದಿಂದ ಮೃದುವಾದೆ... ಮಧುರವಾದೆ. ಅಕ್ಕಿ ಎನ್ನುವ 'ಭಾವ' ಕಳೆದು ಕೊಂಡೆ... ಅನ್ನ ಎನ್ನುವ 'ಅನುಭಾವ' ಪಡೆದು ಕೊಂಡೆ...
ಅದೇ ರೀತಿ ಸಜ್ಜನರ ಸಂಗದಿಂದ ನಮ್ಮಲ್ಲಿರುವ ಅಜ್ಞಾನ, ದುರಿತ, ದುಮ್ಮಾನಗಳ 'ಭಾವ' ಕಾಠಿಣ್ಯತೆ ತೊಲಗಿ... ಪುಣ್ಯ, ಜ್ಞಾನ, ಮೋಕ್ಷಗಳೆಂಬ ಮೃದುತ್ವದ 'ಅನುಭಾವ' ದೊರೆಯುತ್ತದೆ.
*********
*When you die don't worry...*
*Don't be concerned over your decaying body..*
*Because the people will take care of what is required..*
*They will..*
*1 - Strip you of your clothes*
*2 - Wash you*
*3 - Shroud you*
*4 - Take you out of your home...*
*5 - ... to your new place of stay (the grave)*
*6 - Many will come to bid farewell at your funeral - infact many will cancel work for the sake of your burial, even though most of them didn't think about advising you even once whilst you were alive..*
*7- Your belongings will be gotten rid of:*
*your keys*
*your books*
*your bags*
*your shoes*
*your clothes*
*If your family are wise, they will give it to charity so that it may benefit you (in your record of good deeds)*
*And be assured..*
*That this dunya will not grieve over you*
*Nor will the world*
*And the economy will continue..*
*Your job, someone else will take your position*
*Your wealth will go to your inheritors*
*Whereas you will remain to be questioned about every minor and major deed*
*There will be 3 types of grievers over you:*
*1- The people who knew you only at face value will say 'poor man/woman'*
*2- Your friends will grieve for hours or days but then return to laughter*
*3- The deep grief at your household will last for a week, two weeks, a month, 2-months or even a year ?*
*And thereafter they will add you to their memories*
*And so..*
*Your story amidst the people ended..*
*And your story with the reality begins...*
*And that is the life after death..*
*Indeed, these things left you..*
*1- Beauty*
*2- Wealth*
*3- Health*
*4- Children*
*5- The mansions and cars*
*6- The spouse..*
*7- EVERYTHING!*
*And your real life has started..*
*And the question here is..*
*What have you prepared for your grave and hereafter?*
*This reality needs to be thought over..*
*Take care of..*
*1- The obligations (e.g. Prayer..)*
*2-Voluntary Good Deeds*
*3- Secret Charity*
*4- Righteous Deeds*
*5- Night Prayer*
*Perhaps you will be saved..*
*And don't forget to pass this message on to many...*
*********
ನೋಡುನೋಡುತ ಅಪ್ಪ ವೃದ್ಧರಾಗುತಿಹರು!!
ಪ್ರತಿವರ್ಷ ತಲೆಯ ಕೂದಲುಗಳು ವಿರಳವಾಗುತಿಹವು
ಉಳಿದಿರುವ ಕೂದಲುಗಳೂ ಬೆಳ್ಳಗೆ ಹೊಳೆಯುತಿಹವು
ಮುಖದ ಮೇಲೆ ಸುಕ್ಕುಗಟ್ಟಿ ನೆರಿಗೆಗಳು ಹೆಚ್ಚಾಗಿಹವು
ಇತ್ತೀಚಿನ ಭಾವಚಿತ್ರದಿ ಎಷ್ಟೊ೦ದು ಬೇರೆ ಕಾಣುವರು
ಮೊದಲಿನ೦ದದಿ ಕಾಣಲು ಅಸಾಧ್ಯವೀಗವೆ೦ದು ಹೇಳುತಿಹರು
ನೋಡನೋಡುತ ಅಪ್ಪ ವೃದ್ಧರಾಗುತಿಹರು!!!😒😞
ಬೆಳಿಗ್ಗೆ ವಾಕಿ೦ಗಿನಲಿ ತಲೆ ತಿರುಗಿ ಕೂಡ್ರುವರು
ಊರಿಗೆಲ್ಲಾ ಗೊತ್ತಿದ್ದರೂ ನಮ್ಮ ಬಳಿ ಹುದುಗಿಸಿಡುವರು
ದಿನಗಳುರುಳಿದ೦ತೆ ತು೦ಬಾ ಸೊರಗುತ್ತಲಿಹರು
ಆರೋಗ್ಯ ಚೆನ್ನಾಗಿರುವುದೆ೦ದು ಫೋನಿನಲಿ ಹೇಳುವರು
ಸಡಿಲವಾದ ವಸ್ತ್ರಗಳನು ಬಿಗಿಗೊಳಿಸಲು ಕೊಡುವರು
ನೋಡುನೋಡುತ ಅಪ್ಪ ವೃದ್ಧರಾಗುತಿಹರು!!!!
ಯಾರದೋ ಮರಣದ ವಾರ್ತೆ ಕೇಳಿ ಗಾಬರಿಯಾಗುವರು
ಆಹಾರ ತೆಗೆದುಕೊಳುವದ ಮತ್ತಷ್ಟು ಮಿತಗೊಳಿಸುವರು
ನನ್ನ ಬೊಜ್ಜು ಕರಗಿಸಲು ನೂರಾರು ಮಾಹಿತಿಯ ಸ೦ಗ್ರಹಿಸುವರು
ಸ್ವಸ್ಥನಾಗಿರಲು ಸೂತ್ರಗಳನು ಪ್ರತಿದಿನವೂ ಒರೆಯುವರು
ಸದಾ ವ್ಯಾಯಮದ ಮಹತ್ವ ಒತ್ತಿ ಒತ್ತಿಹೇಳುವರು
ನೋಡು ನೋಡುತ ಅಪ್ಪ ವೃದ್ಧರಾಗುತಿಹರು!!
ಪ್ರತಿವರ್ಷ ಬಹು ಉತ್ಸಾಹದಲಿ ಬ್ಯಾ೦ಕಿಗೆ ತೆರಳುವರು
ತಾವು ಜೀವಿಸಿರುವ ಸಬೂತು ನೀಡಿ ಎಷ್ಟು ಹರ್ಷಿಸುವರು
ಹೆಚ್ಚಾಗಿ ಬ೦ದ ಪೆನ್ಶನ್ ಹಣವ ತಮಗೆ೦ದೂ ಉಪಯೋಗಿಸರು
ಮತ್ತೊ೦ದು ಹೊಸ ಫಿಕ್ಸಡ ಡಿಪೋಸಿಟ್ ಮಾಡಿ ಬರುವರು
ತಮಗೆ೦ದು ಅಲ್ಲ... ನಮಗಾಗಿ ಉಳಿಸುವರು
ನೋಡು ನೋಡುತ ಅಪ್ಪ ವೃದ್ಧರಾಗುತಿಹರು!!!
ಇಟ್ಟ ವಸ್ತುಗಳನು ಪದೇ ಪದೇ ಮರೆತುಬಿಡುವರು
ಅದನು ಹುಡುಕಲು ಮನೆಯ ತಿರುಗುಮುರುಗಾಗಿಸುವರು
ಅಮ್ಮನೊಡನೆ ಮೊದಲಿನ೦ತೆ ಹರಿಹಾಯುವರು
ಅವಳಿಲ್ಲದೆ ಎ೦ದಿಗೂ ಬೇರೆ ಇರಲಾರರು
ಒಂದೆ ಸ೦ಗತಿಯನು ಪದೇ ಪದೇ ತಿರುಗಿ ಹೇಳುವರು
ನೋಡು ನೋಡುತ ಅಪ್ಪ ವೃದ್ಧರಾಗುತಿಹರು!!!
ಕನ್ನಡಕದಲೂ ಸರಿ ಕಾಣದೆ೦ದು ತಡಕಾಡುವರು
ಬ್ಲಡ್ ಪ್ರೆಶರ್ ಔಷಧಿ ತೆಗೆದುಕೊಳಲು ನಿಲರ್ಕ್ಷಿಸುವರು
ಅಲೋಪಥಿಯ ದುಷ್ಪರಿಣಾಮದ ಬಗೆಗೆ ಹೇಳುತಿಹರು
ಯೋಗ,ಆಯುರ್ವೇದದ ಬಾಯಿಪಾಠ ಮಾಡುತಿಹರು
ಅವರ ವೈದ್ಯೋಪಚಾರ, ಆಪರೇಷನ್ ಮು೦ದೂಡುತಿಹರು
ನೋಡು ನೋಡುತ ಅಪ್ಪ ವೃದ್ಧರಾಗುತಿಹರು!!!
ಉದ್ದು ಕಡಲೆ ಗಟ್ಟಿ ಅನ್ನವೆಲ್ಲ ಜೀರ್ಣವಾಗದೆ೦ದು ಹೇಳುವರು
ಹಾಲುಗು೦ಬಳ ಹೀರೆ ಹಾಗಲ ಹೆಚ್ಚಾಗಿ ತಿನ್ನುವರು
ಹಲ್ಲಿನಲಿ ಸಿಕ್ಕಿರುವ ಆಹಾರವ ಕಡ್ಡಿಯಲಿ ತೆಗೆಯುತಿರುವರು
ಆದರೆ ದ೦ತವೈದ್ಯರ ಬಳಿಗೆ ಹೋಗಲು ಹಿ೦ಜರಿಯುವರು
ನಾನು ಆರೋಗ್ಯವಗಿಹೆನೆ೦ಬ ಸೊಲ್ಲ ಸಾರಿ ಸಾರಿ ಹೇಳುವರು
ನೋಡುನೋಡುತ ಅಪ್ಪ ವೃದ್ಧರಾಗುತಿಹರು!!!
ಪ್ರತಿ ಹಬ್ಬದಲು ನಾವು ಬರುವೆವೆ೦ದು ಆಸೆಗಣ್ಣಿನಲಿ ನೋಡುವರು
ಅವರ ಹಳೆಯ ಮನೆಯ ನವ ವಧುವಿನ೦ತೆ ಶೃ೦ಗರಿಸುವರು
ನಮ್ಮ ನೆಚ್ಚಿನ ವಸ್ತುಗಳ ರಾಶಿಯನೆ ತ೦ದಿಡುವರು
ನಮ್ಮ ಚಿಕ್ಕ ಬಯಕೆಗಳನೂ ಈಡೇರಿಸಲೆ೦ದು ಪೇಟೆಗೆ ಶೀಘ್ರ ತೆರಳುವರು
ಮೊಮ್ಮಕ್ಕಳನು ನೋಡಿ ಸ೦ತಸದಿ ಅದೆಷ್ಟೋ ಕಣ್ಣೀರ ಹರಿಸುವರು
ನೋಡು ನೋಡುತ ಅಪ್ಪ ವೃದ್ಧರಾಗುತಿಹರು!
*********
ಮನುಷ್ಯ ದೀಪವಾದರೂ ಆಗಬೇಕು,
ಕನ್ನಡಿಯಾದರೂ ಆಗಬೇಕು....
ಕಾರಣ, ಒಂದು ಬೆಳಕನ್ನು ಕೊಡುತ್ತದೆ,
ಮತ್ತೊಂದು ಅದನ್ನ ಪ್ರತಿಬಿಂಬಿಸುತ್ತದೆ....!
ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು,ಆದರೆ ಕನ್ನಡಿಯಾಗಬಲ್ಲರು,
ತಿಳಿದಿರುವ ಜ್ಞಾನವನ್ನು ಮತ್ತು ಸಂತೋಷವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ...!!
*********
ಕೋಪದಿಂದ ಮಾತನಾಡಿದರೆ
"ಗುಣ" ವನ್ನು ಕಳೆದುಕೊಳ್ಳುತ್ತೇವೆ.
ಹೆಚ್ಚಾಗಿ ಮಾತನಾಡಿದರೆ
"ಶಾಂತಿ"ಯನ್ನು ಕಳೆದುಕೊಳ್ಳುತ್ತೇವೆ.
ಅನಗತ್ಯವಾಗಿ ಮಾತನಾಡಿದರೆ
"ಕೆಲಸ" ವನ್ನು ಕಳೆದುಕೊಳ್ಳುತ್ತೇವೆ.
ಅಹಂಕಾರದಿಂದ ಮಾತನಾಡಿದರೆ
"ಪ್ರೀತಿ" ಯನ್ನು ಕಳೆದುಕೊಳ್ಳುತ್ತೇವೆ.
ಸುಳ್ಳು ಸುಳ್ಳು ಮಾತನಾಡಿದರೆ
"ಹೆಸರು" ಕಳೆದುಕೊಳ್ಳುತ್ತೇವೆ.
ವೇಗವಾಗಿ ಮಾತನಾಡಿದರೆ
"ಅರ್ಥ" ವನ್ನು ಕಳೆದುಕೊಳ್ಳುತ್ತೇವೆ.
ಪ್ರೀತಿಯಿಂದ ಮಾತನಾಡಿದರೆ
"ಎಲ್ಲವನ್ನು" ಗಳಿಸಿಕೊಳ್ಳುತ್ತೇವೆ
*********
ಇವತ್ತು 'ಕ್ಷಮಾದಿನ'ವಂತೆ.
ಕೇಳಲು ಎಷ್ಟು ಸೊಗಸಾಗಿದೆ. ನನಗೂ ಗೊತ್ತಿರಲಿಲ್ಲ.
ಇಲ್ಲಿಯವರೆಗೂ ಆಚರಿಸಿದ ಎಲ್ಲಾ ದಿನಗಳಿಗಿಂತಲೂ ಇದು ನಿಜಕ್ಕೂ ಅರ್ಥಪೂರ್ಣ ದಿನ ಅನಿಸುತ್ತೆ. ಎಷ್ಟೋ ಸಂಬಂಧಗಳನ್ನು ನಮ್ಮ ಅಹಂಕಾರದಿಂದಲೋ ಉದಾಸೀನದಿಂದಲೋ ಕಳೆದುಕೊಳ್ಳುತ್ತೇವೆ. ಆಧುನಿಕ ಜೀವನಶೈಲಿ, ಧಾವಂತದ ಬದುಕಿನ ಮಧ್ಯೆ, ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ,ತಮ್ಮ, ಬಂಧುಬಳಗ, ಸ್ನೇಹಿತರು ಹೀಗೆ ನಮ್ಮ ಬದುಕಿನ ಬಹುಮುಖ್ಯ ಸಂಬಂಧಗಳನ್ನು ಕಡೆಗಾಣಿಸುತ್ತಿದ್ದೇವೆ. ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಮೂಲಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳೋಣ.
ದೊಡ್ಡವರು ಹೇಳಿದ ಮಾತು.
ಧೈರ್ಯವಂತ ಮಾತ್ರ ಕ್ಷಮೆ ಕೇಳುತ್ತಾನೆ, ಹೃದಯವಂತನಿಗೆ ಮಾತ್ರವೇ ಕ್ಷಮಿಸುವ ಗುಣವಿರುತ್ತೆ..
#ಕ್ಷಮಾ ದಿನ#
ತಿಳಿದೂ ತಿಳಿಯದೆಯೋ ನನ್ನಿಂದ ನಿಮಗ್ಯಾರಿಗಾದ್ರೂ ನೋವುಂಟಾಗಿದ್ದರೆ ದಯವಿಟ್ಟು ಕ್ಷಮಿಸಿ 🙏
*********
*ಬೇರೆಯವರು ನಮ್ಮನ್ನು ಪ್ರೀತಿಸುವಂತೆ ಮಾಡಲು ಸಾಧ್ಯವಿಲ್ಲದಿರಬಹುದು ಆದರೆ ಎಲ್ಲರೂ ಇಷ್ಟಪಡಬಹುದಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಪ್ರೀತಿಸುವುದು, ದ್ವೇಷಿಸುವುದು ಪರರಿಗೆ ಬಿಟ್ಟಿದ್ದು* - *ಸ್ವಾಮಿ ವಿವೇಕಾನಂದ*
*********
Subscribe , Follow on
Facebook Instagram YouTube Twitter X WhatsApp