-->

Part 141 - Jokes , Fun , Haasya , Humor , Quotes , Greetings


😄😄😄 ಗುಂಡ ತನ್ನ ಪತ್ನಿಯೊಂದಿಗೆ ಜ್ಯೋತಿಷಿ ಬಳಿ ಹೋದ. ಜಾತಕ ನೋಡಿದ 
Part 141 Collection of fun filled jokes , humor , quotes , greetings
ಜ್ಯೋತಿಷಿ ನೀವಿಬ್ಬರೂ ದೀರ್ಘಕಾಲ ಜೊತೆಯಾಗಿ ಬಾಳುತ್ತೀರಿ ಎಂದ. ಗುಂಡ ತಕ್ಷಣವೇ ಕೇಳಿದ. 'ಇದಕ್ಕೇನೂ ಪರಿಹಾರ ಇಲ್ವಾ ಜ್ಯೋತಿಷಿಗಳೇ..🤑🤑🤑
*********
ಒಬ್ಬ ಬಿಕ್ಷುಕ ಬಿಕ್ಷೆ ಬೇಡಲು ಒಂದು ದೇವಸ್ಥಾನದ 🕉 ಎದುರಿಗೆ ಕುಳಿತ , ಅಲ್ಲಿ ಬರುವ ಭಕ್ತರೆಲ್ಲರೂ ಅವನಿಗೆ ಕೇವಲ ಚಿಲ್ಲರೆ  ಮಾತ್ರ ನೀಡುತ್ತಿದ್ದರು.

ಮರುದಿನ ಅವನು ಒಂದು ಮಸೀದಿಗೆ ☪ಹೋಗಿ ಮಸೀದಿಯ ಎದುರಿಗೆ ಬಿಕ್ಷೆ ಬೇಡಲು ಕುಳಿತ, ಅಲ್ಲಿಯೂ ಸಹ ಅವನಿಗೆ ಎಲ್ಲರೂ ಕೇವಲ ಚಿಲ್ಲರೆ ಕಾಸನ್ನೇ ನೀಡುತ್ತಿದ್ದರು.

ಮರುದಿನ ಅವನು ಒಂದು ಚರ್ಚಿಗೆ ಹೋಗಿ  ಚರ್ಚಿನ ✝ ಎದುರಿಗೆ ಬಿಕ್ಷೆ ಬೇಡಲು ಕುಳಿತ 
ಅಲ್ಲಿಯೂ ಸಹ ಅವನಿಗೆ ಎಲ್ಲರೂ ಕೇವಲ ಚಿಲ್ಲರೆ ಕಾಸನ್ನೇ ನೀಡಿದರು.

ಕೊನೆಗೆ ಬೇಸತ್ತ ಬಿಕ್ಷುಕ ಮರುದಿನ ರಾತ್ರಿ ಒಂದು ಬಾರ್ ನ  🍻🍻🍻ಎದುರಿಗೆ ಬಿಕ್ಷೆ ಬೇಡಲು ಕುಳಿತ , 

ಬಾರ್ ನಿಂದ ಕುಡಿದು ಹೊರಗೆ ಬರುತ್ತಿರುವ ಗ್ರಾಹಕರು ಅಮಲಿನಲ್ಲಿ ತೇಲುತ್ತಿದ್ದರೂ ಸಹ
ಕೆಲವರು  10/-ರೂ  ಕೆಲವರು 20/- ರೂಪಾಯಿ ನೋಟುಗಳನ್ನು ನೀಡುತ್ತಿದ್ದರು, ಕೆಲವರಂತೂ 50/-  ಮತ್ತು  100/-  ರೂಪಾಯಿ ಕೊಟ್ಟು ಹೋಗುತ್ತಿದ್ದರು, ಕೆಲವೇ ಗಂಟೆಗಳಲ್ಲಿ ಬಿಕ್ಷುಕನಿಗೆ ಅಪಾರ ಬಿಕ್ಷೆ ಸಿಕ್ಕಿತು.

ಬಿಕ್ಷುಕ ದೇವರಿಗೆ ಕೈ ಮುಗಿಯುತ್ತ ಹೇಳಿದ : ದೇವರೇ ನೀನು ಇರೋದು ಇಲ್ಲಿ ಅಂತ ಗೊತ್ತಿಲ್ಲದೇ ದೇವಸ್ಥಾನ,ಚರ್ಚ್, ಮಸೀದಿ ಯೆಲ್ಲಾ ಹುಡುಕಿದೆ.ಈ ಸತ್ಯ ನನಗೆ  ಇವತ್ತು ಗೊತ್ತಾಯಿತು. 

😀😀😀😀😀😀
*********
ಇಬ್ರು ಕುಡುಕರು ನಡ್ಕೊಂಡು ಹೊಗ್ತಿದ್ರು ಒಬ್ಬ ಕುಡುಕ ಹೇಳ್ದ....

*ಕುಡುಕ 1*- ನಾನು ಮುಖ್ಯಮಂತ್ರಿ ಆಗ್ತೀನಿ.
*ಕುಡುಕ 2* - 😂😂😂😂😂😂😂😂😂
*ಕುಡುಕ 1* - ಯಾಕ್ ನಗ್ತಿಯೋ ಮಂಗ್ ನನ್ಮಗನೆ ?
*ಕುಡುಕ 2*- ನಾನ್ ರಾಜೀನಾಮೆ ಕೊಟ್ರೆ ತಾನೇ ನಿನ್ ಆಗೋದು...

😂😂😂😂😂😂
*********
ಆಶಾ ಮತ್ತ್ ಉಷಾ ರೈಲ್ ನಲ್ಲಿ  ಹೋಗ್ತಿದ್ರು.....

ಉಷಾ: ನಿಂಗ್ ಯಾವ ತರ ಗಂಡ ಬೇಕು?

ಆಶಾ: ನಂಗ್ ಕೋಟ್ಯಾಧೀಶ ಗಂಡ ಬೇಕು

ಉಷಾ: ಕೋಟ್ಯಾಧೀಶ ಗಂಡ ಸಿಗದಿದ್ರ ..?

ಆಶಾ: ಐವತ್ತ್ ಲಕ್ಷದ್ದ್ ಎರಡ್ ಗಂಡ ಸಿಕ್ಕ್ರೆ ಅಡ್ಡಿ ಇಲ್ಲಾ...!

ಉಷಾ: ಅದೂ ಸಿಗದಿದ್ರ..?

ಆಶಾ: ಇಪ್ಪತ್ತೈದ್ ಲಕ್ಷದ್ದ್ ನಾಲ್ಕ್ ಗಂಡ ಸಿಕ್ಕ್ರೆ ಅಡ್ಡಿ ಇಲ್ಲಾ...!!

~ಆಗ ಅಪ್ಪರ್ ಕ್ಲಾಸನ್ಯಾಗ ಮಲಗಿದ್ದ ನಮ್ಮ ಬಸ್ಯಾ:-
.
.
.
.
.
ಹೇ ಯವ್ವಾ, ಐವತ್ತ್ ರೂಪಾಯಿಗೆ ಬಂದಾಗ   ನನ್ನ್ ಸ್ವಲ್ಪ ಎಬಸವ್ವ ಅಕ್ಕಾ...!! 😜
*********
ಗಂಡನ ಊಟದ ತಟ್ಟೆಯಲ್ಲಿ ಉದ್ದದ ಕೂದಲೇನಾದರೂ ಸಿಕ್ಕಿದರೆ ಎಲ್ಲಾ ಪತ್ನಿಯರೂ ಹೇಳುವುದು ರೀ... ಅದು ಗಾಳಿ- ಗೀಳಿಗೇನಾದರೂ ಬಂದು ಬಿದ್ದಿರಬಹುದು. ಅದಕ್ಕೇಕಿಷ್ಟು ಮುಖವೂದಿದ ನೋಟ...?... ಆದರೆ ಮನೆಯಿಂದ ಹೊರ ಹೋಗಿ ಬರುವಾಗ ಆತನ ಮೈಯಲ್ಲೇನಾದರೂ ಉದ್ದದ ಕೂದಲು ಕಂಡರೆ...? ಆಗ ಗಾಳಿನೂ ಇಲ್ಲ ಮಳೆನೂ ಇಲ್ಲ ಬರೀ .... ಸಿಡಿಲು ಗುಡುಗು ಮಾತ್ರ..!😡😅
*********
2 Wives chatting in office :

Wife 1: I had a fine evening, how was Urs???

Wife 2 : It was a disaster. My husband came home, ate his dinner in 3 mins & fell asleep in 2 mins. How was yours?

Wife 1 : Oh mine was amazing ! My husband came home and took me out for a romantic dinner. 🍲 After dinner we walked for an hour.👫 When we came home he lit the candles around the house. It was like a fairy tale ! 

 At the same time, their husbands are talking at work..

Husband 1: How was your evening?

Husband 2: Great. I came home, dinner was on the table, I ate & fell asleep. What about you ?

Husband 1: It was horrible. I came home, there's no dinner, they cut the electricity because I forgot to pay the bill; so I took her out for dinner which was so expensive that didn't have money left for a cab or auto.We walked home which took an hour & when we got home I remembered there was no electricity so I had to light candles all over the house !!!!!!
😳😛😜😝😄😅😂
MORAL: PRESENTATION DOES MATTER... NO MATTER WHAT THE REALITY IS !!!
*********
The day Aadhaar Card is linked to Facebook accounts......

....
....
we will know that 

Angel Priya

.... is actually

Thimmakka . 😂😂
*********
हँसता हुआ मन* और
हँसता हुआ चेहरा यही सच्ची संपति है....!!
इस पर आयकर विभाग की रेड कभी नहीं पड़ती,
किसी ने गौतम बुद्ध से पूछा
आप बड़े है फिर भी निचे बैठते है
बहुत ही खूबसूरत जवाब दिया..
नीचे बैठने वाला इंसान कभी गिरता नहीं.
*********
Wife: I have a bag full of used clothing I'd like to donate.

Me: Why not just throw it in the trash?

Wife: But there are poor starving people who can really use these clothes.

Me: Honey, anyone who fits into your clothing is not starving.

And that's when the fight started... 🤓
*********
ಒಂದು ದಿನ ಸಂಜೆ,
ಯಾರೋ ಮನೆ ಬಾಗಿಲು ತಟ್ಟಿದರು.

ಬಾಗಿಲು ತೆಗೆದು ನೋಡಿದರೆ ಹೊರಗಡೆ ನಾಲ್ವರು ಅಪರಿಚಿತರು
ನಿಂತಿದ್ದರು. 
‘ಯಾರೋ ಪ್ರವಾಸಿಗರಂತೆ ಕಾಣುತ್ತಿದ್ದೀರಿ. ಬನ್ನಿ ಒಳಗೆ’ ಎಂದು ಆತ  ಆಹ್ವಾನಿಸಿದ.

 ‘ಹೆಂಡತಿ-ಮಕ್ಕಳು ಮನೆಯಲ್ಲಿದ್ದಾರೆಯೇ?’ ಎಂದು ಕೇಳಿದ  ನಾಲ್ವರಲ್ಲೊಬ್ಬ. ‘ಇಲ್ಲ. ಅವರು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇನ್ನೇನು
ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ.

 ಯಾಕೆ?’ ಎಂದು ಕೇಳಿದ ಮನೆಯಾತ.

 ‘ಹಾಗಾದರೆ ಅವರು ಬರುವವರೆಗೆ ನಾವು ಒಳ ಬರುವಂತಿಲ್ಲ’ ಎಂದ ಇನ್ನೊಬ್ಬ.

ಸ್ವಲ್ಪ ಹೊತ್ತಿನ ನಂತರ ಹೆಂಡತಿ, ಮಕ್ಕಳು ಮನೆಗೆ ವಾಪಸಾದರು.

 ಆಗ ಮನೆಯಾತ ಅಪರಿಚಿತರು ಬಂದಿರುವ ಬಗ್ಗೆ ಹೇಳಿದ.

 ‘ಆ ನಾಲ್ವರು ಇಲ್ಲೇ ಎಲ್ಲೋ ಇರಬೇಕು. ಹುಡುಕಿ ಕರೆದುಕೊಂಡು  ಬಾ’ ಎಂದು ಮನೆಯ ಯಜಮಾನ  ಮಗನನ್ನು ಕಳುಹಿಸಿದ. 

ಸ್ವಲ್ಪ ದೂರದಲ್ಲಿ ಹೋಗುತ್ತಿದ್ದ ಆ ನಾಲ್ವರನ್ನು ಮಗ ಮನೆಗೆ ಆಹ್ವಾನಿಸಿದ. 

ಆಗ ಒಬ್ಬ ಹೇಳಿದ ‘ನಾವು ನಾಲ್ಕೂ ಜನರು ಏಕಕಾಲಕ್ಕೆ ಮನೆಯೊಳಗೆ ಬರುವುದಿಲ್ಲ’.

‘ಹೌದಾ? ಹಾಗೇಕೆ?’ ಎಂದು ಕೇಳಿದ ಮಗ.

ಪಕ್ಕದಲ್ಲಿ ನಿಂತಿದ್ದವನನ್ನು ತೋರಿಸಿ ಒಬ್ಬ ಹೇಳಿದ; 
ಈತನ ಹೆಸರು ಸಂಪತ್ತು, ಅವರಿಬ್ಬರು ಸಂತೋಷ ಮತ್ತು
ಯಶಸ್ಸು , ನಾನು ಪ್ರೀತಿ. ನಾವೆಲ್ಲರೂ ಒಟ್ಟಿಗೆ ಬರುವುದಿಲ್ಲ. ನಾಲ್ವರಲ್ಲಿ ಯಾರು ಬರಬೇಕೆಂದು ಕೇಳಿಕೊಂಡು ಬಾ’ ಎಂದ.

ಮಗ ಮನೆಗೆ ಬಂದು ನಡೆದ ವಿಷಯ ತಿಳಿಸಿದ. 

ಅಪ್ಪ ಹೇಳಿದ ‘ಹಾಗಾದರೆ ಯಶಸ್ಸನ್ನು ಕರೆಯೋಣ. 
ಅವನಿಂದ ಮನೆಗೆ ಒಳಿತಾಗುತ್ತದೆ’.

 ಅಮ್ಮ ಅದಕ್ಕೆ ಒಪ್ಪಲಿಲ್ಲ, ಆಕೆ ಸಂಪತ್ತನ್ನು ಕರೆಯೋಣ ಎಂದಳು.

 ಮಗಳು ಸಂತೋಷವನ್ನೇ ಕರೆಯೋಣ ಎಂದಳು. 

‘ಬೇಡ ನಾವು ಪ್ರೀತಿಯನ್ನು ಒಳಗೆ ಕರೆಯೋಣ’ ಎಂದು ಮಗ ಘೋಷಿಸಿದ. ಎಲ್ಲರೂ ಮಗನ ಮಾತನ್ನು  ಒಪ್ಪಿದರು. 

ಮಗ ನಾಲ್ವರಿದ್ದಲ್ಲಿಗೆ ಬಂದು, ‘ನಿಮ್ಮಲ್ಲಿ ಪ್ರೀತಿ ಎನ್ನುವವರು ನಮ್ಮ ಮನೆಗೆ ಬರಬಹುದು’ ಎಂದ. 

ಪ್ರೀತಿ ಎದ್ದು ಮನೆ ಕಡೆಗೆ ನಡೆದು ಬರತೊಡಗಿದ, 

ಅಚ್ಚರಿಯೆಂಬಂತೆ ಉಳಿದ ಮೂವರೂ ಆತನನ್ನು ಹಿಂಬಾಲಿಸಿಕೊಂಡು ಬಂದರು!

ಹುಡುಗ ಕೇಳಿದ ‘ನಾಲ್ವರೂ ಒಟ್ಟಿಗೆ ಬರಲಾಗದು ಎಂದಿರಲ್ಲ?!

ಆಗ ಪ್ರೀತಿ ನಕ್ಕು ಹೇಳಿತು, ‘ನೀವು ಸಂತೋಷ, ಸಂಪತ್ತು,
ಯಶಸ್ಸಿನಲ್ಲಿ ಯಾರಾದರೊಬ್ಬರನ್ನು ಆರಿಸಿಕೊಂಡಿದ್ದರೆ ಅವರು  ಮಾತ್ರ ಬರುತ್ತಿದ್ದರು. ಆದರೆ ನೀವು ಪ್ರೀತಿಯನ್ನು
ಆಹ್ವಾನಿಸಿದ್ದರಿಂದ ಉಳಿದ ಮೂರೂ ಕೂಡ ನಿಮಗೆ ಸಿಗುತ್ತದೆ. 

ಪ್ರೀತಿ ಇರುವಲ್ಲಿ ಸಂತೋಷ, ಸಂಪತ್ತು, ಯಶಸ್ಸು ಮನೆ
ಮಾಡುತ್ತದೆ’ ಎಂದ.

 ಜೀವನದಲ್ಲಿ ಪ್ರೀತಿಯಿದ್ದವನಿಗೆ ಮಾತ್ರ ಸಂತೋಷ, ನೆಮ್ಮದಿ, ಯಶಸ್ಸು ಸಿಗಲು ಸಾಧ್ಯ.

ದ್ವೇಷದಿಂದ ಸಾಧಿಸಲಾಗದನ್ನು ಪ್ರೀತಿಯಿಂದ ಸಾಧಿಸಬಹುದು.            
   👌🙏👌
*********
💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ಜಗಳವಾದ ತಕ್ಷಣ ಕ್ಷಮೆಯನ್ನು ಕೇಳುತ್ತಾರೆ
ಇದರರ್ಥ
ಅವರಿಗೆ ಬೇರೆಯಾರೂ ಸಿಗಲ್ಲ, ಅಥವಾ ತಪ್ಪು ಅವರದ್ದೇ
ಅಂತರ್ಥವಲ್ಲ ಬದಲಾಗಿ ಅವರು ಸಂಭಂದಕ್ಕೆ ಹೆಚ್ಚು ಬೆಲೆ
ಕೊಡುತ್ತಾರೆ ಅಂತರ್ಥ"

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ನಿಮಗೆ ಸಹಾಯಮಾಡಲು ಕರೆಯದೆ ಓಡಿಬಂದು
ಸಹಾಯ ಮಾಡುತ್ತಾರೆಂದರೆ ಇದರರ್ಥ ಅವರಿಗೆ ಬೇರೆ
ಕೆಲಸವಿಲ್ಲ ಅಂತರ್ಥವಲ್ಲ.
ಅವರಿಗೆ ನೋವಿನ ಬೆಲೆ, ಮಾನವೀಯತೆಯ ಬೆಲೆ ತಿಳಿದಿರುತ್ತೆ
ಅಂತರ್ಥ"

 💚 ಕೊಂಚ ಆಲೋಚಿಸಿ ನೋಡಿ💚

"ನಿಮ್ಮಲ್ಲಿ ಕೆಲವರು ಪಾರ್ಟಿ ಕೊಟ್ಟು ಬಿಲ್ ಅನ್ನು ಅವರೇ
ಯಾವಾಗಲೂ ಕೊಡುತ್ತಾರೆ ಅಂದರೆ ಅವರಲ್ಲಿ
ಬೇಕಾದಷ್ಟು ಹಣ ಇದೆ ಅಂತ ಅರ್ಥವಲ್ಲ ಬದಲಾಗಿ
ಸ್ನೇಹಕಿಂತ / ಸಂಭಂಧಕ್ಕಿಂತ
ಹಣ ದೊಡ್ಡದಲ್ಲ ಅಂತ ಅವರ ಮನಸಲ್ಲಿರುತ್ತೆ"

💚ಕೊಂಚ ಆಲೋಚಿಸಿ ನೋಡಿ💚

"ಕೆಲವರು ಯಾವಾಗಲು ನಿಮಗೆ ಮೆಸೇಜ್
ಮಾಡುತ್ತಾರೆಂದರೆ
ಕಾಲ್ ಮಾಡುತ್ತಿರುತ್ತಾರೆ ಅಂದರೆ ಅವರು
ಯಾವಾಗಲು ಫ್ರೀ ಇರುತ್ತಾರೆ ಅಂತರ್ಥವಲ್ಲ ಬದಲಾಗಿ
ಅವರು ಎಷ್ಟೇ ಬ್ಯುಸಿ ಇದ್ದರು ತಮ್ಮ ಹೃದಯದಲ್ಲಿದ್ದವರಿ
ಗೆ ಸಮಯವನ್ನು ನೀಡಲು ಬಯಸುತ್ತಾರೆ ಅಂತರ್ಥ"

💚 ಕೊಂಚ ಆಲೋಚಿಸಿ ನೋಡಿ💚

"*ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು
ಸಿದ್ದರಿದ್ದಾರೆ ಎಂತಾದರೆ
ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ.
ಅವರ ದೃಷ್ಟಿಯಲ್ಲಿ ನಿಮಗಿಂತ
ಮಹತ್ವದ್ದು ಬೇರೇನೂ ಇಲ್ಲ ಎಂದರ್ಥ"
Terms | Privacy | 2024 🇮🇳
–>