-->

Part 143 - Jokes , Fun , Haasya , Humor , Quotes , Greetings


💁🏾ಟೀಚರ್: ನಿಮ್ಮ ಮಗ ಪರೀಕ್ಷೆಯಲ್ಲಿ ಫೈಲ್ ಆಗಿದ್ದಾನೆ. 

Eng-20
Math-15
Hindi-18
Part 143 Collection of fun filled jokes , humor , quotes , greetings
Phy-13 Chem-15 SSt. - 17 Total-98 ಸಂತ: Total ನಲ್ಲಿ ಒಳ್ಳೇ ಅಂಕ ತೆಗೆದಿದ್ದಾನೆ. ಈ Subject ನ ಟೀಚರ್ ಯಾರು ? ! 😜

*********

🐸ಒಮ್ಮೆ ಮೋಸ ಹೋದ ಸ್ಥಳಕ್ಕೆ ಮತ್ತೆ ಹೋಗುವದು ಸರಿಯಲ್ಲ  ಎಂಬ ಭಾವನೆ ಯಿಂದ ಕೆಲವರು ತಮ್ಮ ಮಾವನ ಮನೆಗೆ ಹೋಗಲು ಇಷ್ಟ ಪಡುವುದಿಲ್ಲ !!! 😜😜
*********
🙂ಯೋಗಿ: ಅಪ್ಪಾ ಒಂದು ಮಾತು ಹೇಳಲಾ?
ತಂದೆ: ಹೇಳು.
ರಿತು: ಪೇಸ್ ಬುಕ್ ಲಿ ನನ್ನ ಹದಿನೈದು ಫೇಕ್ ಖಾತೆಗಳಿವೆ.
ಯೋಗಿ: ಹರಾಮ್ ಖೋರ್ ಇದನ್ನೆಲ್ಲ ನನಗೆ ಯಾಕೆ ಹೇಳ್ತಿದ್ದೀಯಾ?
ರಿತು: ನೀವು ಹತ್ತು ದಿನಗಳಿಂದ ಟಿಕುಡಿಯಲು ಕರಿತಾ ಇದ್ದಿರಲ್ಲ ಆ ಮೋನಿಕಾ
ಬೇರೆ ಯಾರು ಅಲ್ಲ ನಾನೆ. 😜 😜 😜
*********

🐶 ಟೀಚರ್  :- ಒಂದರಿಂದ ಹತ್ತರವರೆಗೆ ಸಂಖ್ಯೆ ಹೇಳೋ ರಿತ್ವಿಕ್.
ರಿತು :- 1, ,2, ,4 ,5 ,6 ,7 ,8 ,9 ,10, ಆಯ್ತು ಟೀಚರ್.
ಟೀಚರ್ :- ಮೂರು ಎಲ್ಲೋ?
ರಿತು :- ಮೂರು ಸತ್ತೋಗಿದೆ ಟೀಚರ್.
ಟೀಚರ್ :- ಯಾರೋ ಹೇಳಿದ್ದು.?
ರಿತು :- ನೆನ್ನೆ ಪೇಪರ್‌ನಲ್ಲಿ ಬಂದಿತ್ತು ಟೀಚರ್ , ರಸ್ತೆ ಅಪಘಾತದಲ್ಲಿ ಮೂರು ಸಾವು ಅಂತ.
*********
🙊 ಪ್ರಿನ್ಸಿಪಾಲ್ ( ಸಿಟ್ಟಿನಿಂದ ) : ಎಲ್ಲಾದರೂ ನೀನು ಮೂರ್ಖ, ದಡ್ಡ, ಪೆದ್ದ, ವಿವೇಕಹೀನ, ಕೋಡಂಗಿಯರನ್ನು ಒಬ್ಬರಲ್ಲೇ ನೋಡಿದ್ದಿಯಾ ..?

ವಿದ್ಯಾರ್ಥಿ : ತಲೆ ತಗ್ಗಿಸುತ್ತಾ " ಇಲ್ಲಾ ಸಾರ್..."

ಪ್ರಿನ್ಸಿಪಾಲ್ : ತಲೆNJ ತಗ್ಗಿಸ ಬೇಡ ... ನನ್ನನ್ನು  nodu
😜😜😜😜😂😂```   ..............
*********
*ಕೊಲ್ಲಕ್ಕೆ ಅಂತ ಓಬ್ಬ ಇದ್ರೆ* 
*ಕಾಪಾಡೊಕ್ಕೆ ಅಂತ ಮೇಲೊಬ್ಬ ಇರ್ತಾರೆ"*
*ಹಾಗೆ ನಮ್ ಕಂಡು ಸಹಿಸಿಕೊಳ್ಳದ*
*ಮೂರು ಜನ ಇದ್ರೆ*
*ನಮ್ಮ ಪ್ರೀತಿ ಮಾಡೋರು* 
*ನೂರು ಜನ ಇರ್ತಾರೆ*
*ಕಳೆದುಕೊಂಡ ಜಾಗದಲ್ಲೇ ಹುಡಕಬೇಕು, ಅವಮಾನಿಸಿದ ಜಾಗದಲ್ಲೇ ಬೆಳೆಯಬೇಕು, ತಿರಸ್ಕರಿಸಿದವರಿಂದಲೇ ಪುರಸ್ಕರಿಸಿಕೊಳ್ಳಬೇಕು...*
*ಓದಿನಿಂದ ಕಲಿತ ಪಾಠಗಳು ಮರೆತರೂ ಮರೆಯಬಹುದು* *ಆದರೆ.*?
*ಜೀವನದಲ್ಲಿ ಅನುಭವದಿಂದ*
*ಕಲಿತ ಪಾಠಗಳು ಎಂದಿಗೂ ಮರೆಯಲು*
*```ಸಾಧ್ಯವಿಲ್ಲಾ....✍🏼 
*********
*💐 " ನಾವೆಷ್ಟು ಖುಷಿಯಾಗಿದ್ದೇವೆ ಎಂಬುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ. ನಮ್ಮಿಂದ ಎಷ್ಟು ಜನ ಸಂತೋಷವಾಗಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಸಾಧ್ಯವಾದಷ್ಟು ಎಲ್ಲರನ್ನೂ ಖುಷಿ ಯಾಗಿಡಲು ಪ್ರಯತ್ನಿಸೋಣ*." 
*********

*Respect* the person  who expect a smile from you...
and *Surprise* the person who never expected anything from you...
*********
💐ಹಣದಿಂದ ಜಗತ್ತನ್ನು ಗೆಲ್ಲುತ್ತೇವೆಂದರೇ ಅದು ಒಂದು ಭ್ರಮೆಮಾತ್ರ. ಕೈಯಿಂದ ಕೈಗೆ ಚಲಿಸುವ ಚಂಚಲವಾದ ಹಣ
ಯಾರ ಮನಸನ್ನುಕೂಡ ಗೆಲ್ಲಲಾರದು. ಒಂದು ವೇಳೆ ಜಗತ್ತನ್ನು ಗೆಲ್ಲಲು ಸಾದ್ಯವಿದೆಯೆಂದರೆ ಅದು ಪ್ರೀತಿ  ತುಂಬಿದ ಹೃದಯಕ್ಕೆ ಮಾತ್ರ ಸಾಧ್ಯ 💐
*********
The first to *apologize*  is the Bravest. 
The first to *forgive*  is the Strongest. 
The first to *forget* is the Happiest.
*********
*ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ......*
*ಆದರೆ, ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.....*
*ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಗುರಿ ಮುಟ್ಟ ಬೇಕಿದೆ ಎಂಬುದು ಮುಖ್ಯ......*
*********
*ಕಸಬರಿಗೆಯ ಕಡ್ಡಿಗಳನ್ನು ಒಂದುಗೂಡಿಸಿದ ಮೇಲೆಯೇ.... ಇರುವ ಎಲ್ಲ 'ಕಸ' ಹೊರದೂಡಲ್ಪಡುತ್ತದೆ, ಆದರೆ ಇದೇ ಕಸಬರಿಗೆಯ ಕಡ್ಡಿಗಳನ್ನು ಬೇಪ೯ಡಿಸಿದಾಗ ಸ್ವತಃ 'ಕಸಬರಿಗೆಯೇ' ಕಸವಾಗಿ ಹೋಗುತ್ತದೆ...!!                                  ‌     ಆದ್ದರಿಂದ ಓಂದಾಗಿ ಬಾಳಿ, ಇನ್ನೊಬ್ಬರನ್ನು ಪ್ರೀತಿಸಿ, ವಿಶ್ವಾಸವಿಡಿ, ಸನ್ಮಾನಿಸಿ,ಸಹಾಯ ಮಾಡಿ. ಇದರಲ್ಲಿರುವ ಸಂತ್ರಪ್ತಿ, ಸಮಾಧಾನ ಇನ್ಯಾವುದರಲ್ಲಿಯೂ ಸಿಗದು...*
*********
*ಯಾರು "ಜವಾಬ್ದಾರಿ" ತೆಗೆದುಕೊಳ್ಳಲು ತಯಾರಾಗಿರುತ್ತಾರೋ, ಅವರಿಗೆ ಮಾತ್ರ "ತೊಂದರೆಗಳು " ಬರುತ್ತವೆ.*
*ಹಾಗೆಯೇ ಜವಾಬ್ದಾರಿ ತೆಗೆದುಕೊಂಡವರು ಯಾವಾಗಲೂ ಸೋಲುವದಿಲ್ಲ " ಗೆಲ್ಲುತ್ತಾರೆ " ಮತ್ತು ಹೊಸದನ್ನು "ಕಲಿಯುತ್ತಾರೆ".*

*-------ಅಭಿಮನ್ಯುವಿನ ಒಂದು ಮಾತು ನೆನಪಾಗುತ್ತದೆ------*

*"ಶಕ್ತಿಯಿಂದ ಸೋಲಿರಿ "*
              *ಆದರೆ* 
 *"ಶಕ್ತಿ ಮಾತ್ರ ಕಳೆದುಕೊಳ್ಳ ಬೇಡಿರಿ"*
*********
ಪ್ರೀತಿಯನ್ನು ಹಂಚಲು ಗೊತ್ತಿರುವ ಹೃದಯ,
ತಾಳ್ಮೆಯಿಂದ ಆಲಿಸಬಲ್ಲ ಕಿವಿ,
ಸಹಾಯಕ್ಕೆ ಕೈ ಚಾಚುವ ಮನಸ್ಸಿದ್ದವರು 
ಜಗತ್ತಿನ ಎಲ್ಲಾ  ಶ್ರೀಮಂತರಿಗಿಂತಲೂ,
ಬುದ್ದಿವಂತರಿಗಿಂತಲೂ ಶ್ರೇಷ್ಟ😌 ...✍🏼
*********
Kannada refresher 😬

ಹೆಂಡತಿ: ರೀ ದ್ವೇಷಕ್ಕೂ, ಸಂತೋಷಕ್ಕೂ ಏನು ವ್ಯತ್ಯಾಸ ❓❓❓
ಗಂಡ: ನಾನು ನಿನ್ನ ಎತ್ತಿ ಬಾವಿಗೆ ಹಾಕಿದರೆ ಅದು ದ್ವೇಷ,
ನೀನೆ ಹೋಗಿ ಬಾವಿಗೆ ಬಿದ್ದರೆ ಅದು ಸಂತೋಷ
😂😂😂😂😂 😂😂😂😂
*********
ಗುಂಡ ಒಂದು ಕತ್ತೆಯ ಮುಂದೆ ಎಡವಿ ಬೀಳುತ್ತಾನೆ,

ಇದ್ದನ್ನು ನೋಡಿದ ಹುಡುಗಿ ನಗುತ್ತಾ

ಏನೋ ನಿಮ್ ಅಣ್ಣನ ಆಶೀರ್ವಾದ ತಗೋತ್ತಿದ್ಯ ?😝😄 

ಗುಂಡ:-  ಹೌದು ಅತ್ತಿಗೆ 
😂😂😂😂😜
*********
ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಮ್ ರವರ ಆರು ಮುಖ್ಯ ಜೀವನ ಸೂತ್ರಗಳು👇
೧.ಪ್ರಾರ್ಥಿಸುವ ಮುನ್ನ - ನಂಬು
೨.ಮಾತನಾಡುವ ಮುನ್ನ - ಆಲಿಸು
೩.ಖರ್ಚು ಮಾಡುವ ಮುನ್ನ - ಸಂಪಾದಿಸು
೪.ಅಸಾಧ್ಯವೆಂದು ಹಿಂದೆ ಸರಿಯುವ ಮುನ್ನ - ಪ್ರಯತ್ನಿಸು
೫.ಬರೆಯುವ ಮುನ್ನ - ಯೋಚಿಸು
೬.ಸಾಯುವ ಮುನ್ನ - ಬದುಕು
*********
*ಮಾತು ಕಠೋರವಾಗಿದ್ದರೆ ಬೆಲ್ಲ ಮಾರುವುದೂ ಕಷ್ಟ.*

 *ಆದರೆ ಮೃದು ಮಾತಿನಿಂದ* *ಅತೀ ಖಾರದ ಮೆಣಸನ್ನೂ ಸುಲಭದಲ್ಲಿ* *ಮಾರಬಹುದು.ಮಾತು* *ಸಹನೀಯವಾಗಿರಲಿ !* 
*********
*ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ. ಹಾಗೆಯೆ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ,ಹಾಗೂ ಯಾವ ಸತ್ಯವೂ ಕಾಣಿಸುವುದಿಲ್ಲ,ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು* 🌷🌹
*********
*"ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ."*
*********
Inspiring Thoughts:
One day a new employee went to the HR and said .. *I'm not interested in coming to the office anymore.”*

The HR responded, *"But why?”*

Then the boy told *"Ah! I can speculate many employees speaking badly about other Employees on back of him/her; one employee who can't talk well; Few employees looking at their fellow employees in a wrong way, there are hell lot of things that I can prove you wrong in our Office."*

Boy: *There are people who do a lot of politics and talk all negative all the time. Few only do gossips all the time.*

The HR replied *"OK, but before you go, can you do me a favour: take a full glass of water and walk three times around the office area without spilling a drop on the floor.*

*"Afterwards, leave the Office if you wish for.”*

The boy thought: *it's a matter of minutes for him.*

And he walked three times around the office floor.

Then he reached HR saying that he is done with it.

And the HR asked "When you were walking around the Office floor did you see any employee speaking badly about another Employee? Any Gossips? Any disturbances?

The Employee replied** “No."**

HR: "Did you see any Employee looking at other employees in wrong way?"

Boy said "No”

HR: "You know why?”

Boy: "No”

HR: "You were focused on the glass, to make sure you didn't tip it and spill any water. The same goes with our life. When our focus is on our priorities, we don't have time to see the mistakes of others.”

Moral of the story.

"Concentrate on your priorities and not on other's Mistakes."

In short - _Mind ur work, then ur mind will have no time to mind others..._
*********
*In class*
.
*Teacher:*
Zulu, why are you down today?

*Zulu:*
Because mum is in hospital and Dad is at the police station..
*Teacher:*
Ooh sorry dear, do you want to go home?

*Zulu:*
Yes...teacher.
.
Zulu goes home and teacher ask the remaining pupils.
*Teacher:*
Why is zulu's father at the police station and the mother in hospital?

*Pupils:*
Because his father is a policeman and the mother is a nurse

*Teacher:*

Stupid child! call him back!!!
😂😂😂😂😂😂😂
*********
*ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು* ;
*ಹೆದರಿಸುವವರ ಮುಂದೆ ಕತ್ತಿಯಂತಿರಬೇಕು* ;
*ಆತ್ಮೀಯರ ಮುಂದೆ ಮುತ್ತಿನಂತಿರಬೇಕು* ;
*ಹಿರಿಯರ ಮುಂದೆ ಹತ್ತಿಯಂತಿರಬೇಕು*...💐
*********
"Never think we are *nothing*..Never think we are *everything*...But always think we are *something* & we can achieve *anything"*..
*Underestimating ourselves is the greatest danger for our progress*
*********
A handsome man went into a hotel and asked to see the boss. When the boss came, the story began.

-The client: is room 39 empty?
-The boss: yes, sir.
-The client: can I book it?
-The boss: of course you can.
-The client: thank you.

Before going to the room, the client asked the boss to provide him with a black knife, a white thread 39 cm and an orange 73g.

The boss agreed though he was surprized at the weird things the client asked to have.

The client went into his room, he didn't ask for food or anything else.

Unfortunately for the boss, his room was next to room 39.

After midnight, the boss heard strange voices and noise in that client's room. Voices of wild animals and of utensils and dishes being thrown on the floor.

The boss didn't sleep that night. He kept thinking and wondering what might be the source of the noise.

In the morning, when the client handed the keys to the boss, the latter asked to see the room first.

He went to the room and found everything alright. Nothing unusual. He even found the thread, the black knife and the orange on the table.

The client paid the bill and gave the bellboys a very good tip and left the hotel smiling.
 
The boss was in a shock but he didn't reveal what he heard to the bellboys. In fact, he started to doubt himself.

After one year, the client showed up again. He asked to see the boss again. The boss was in a puzzle.
 
The client asked the same things: room 39, black knife, white thread 39cm and an orange 79g.

This time, the boss wanted to know the truth by all means possible. He spent a sleepless night, waiting for something to happen. After midnight, the same voices and noises started, this time louder and more indecipherable than the year before.

Again, before leaving, the client paid his bill and left a large tip on the table for the bellboys. The smile didn't leave his face.

The boss started searching for the meaning of everything the client asked to have. Why did he ask room 39? why the white thread? why the black knife??? In fact, the boss didn't arrive to any convincing answer to all these questions.

The boss now was eagerly waiting for the month of March, the month in which the client showed up. 

To his surprise, on the first day of March, the same client showed up. He asked the same questions. Wanted to book the same room, wanted to have the same things as before.

The boss again heard the same noises, this time more louder than before.

In the morning, when the client was leaving the hotel, the boss apologized politely to the client and asked to know the secret behind the noises in the room.

-''If I tell you the secret, do you promise to never reveal it to anyone else?''
-''I promise I will never let anyone know''.
-''Swear''
-''I swear I won't reveal your secret''
So finally, the client revealed his secret to the boss. 

Unfortunately, the boss was a sincere person. Uptil now he hasn't revealed his secret to anyone.

When he does, I will let you know... thank you for reading.
Terms | Privacy | 2024 🇮🇳
–>