*ಒಂದು ಬಾನುವಾರ ಪೆಸೆಂಟ್ ಒಬ್ಬ ಡಾಕ್ಟರ್ ಹತ್ರ ಹೋದ.......*
*ಪೆಸೆಂಟ್- ಡಾಕ್ಟ್ರೇ....ನನ್ ಹೆಂಡ್ತಿ ಮನೆಲಿದ್ರೆ ತುಂಬಾ ಸಿಡಿಪಿಡಿ ಮಾಡ್ತಾಳೆ ನೆಮ್ಮದಿ ಅನ್ನೋದೇ ಇಲ್ಲ ಏನಾದ್ರು ಮಾತ್ರೆ ಇದ್ರೆ ಕೊಡಿ ಶಾಂತ ಆಗೋಕೆ😫😫😫*
*ಡಾಕ್ಟರ್- ಆ ಥರ ಮಾತ್ರೆ ಇದ್ದಿದ್ರೆ ನಾನ್ಯಾಕೆ ಬಾನುವಾರನೂ ಆಸ್ಪತ್ರೆ ತಕ್ಕಂಡು ಕುಂತಿರ್ತಿದ್ದೆ.😒😒😒
*********
ಟೀಚರ : ನೀವು ಚೆನ್ನಾಗಿ ಓದಿ ದೇಶಕ್ಕೆ ಒಳ್ಳೆ ಹೆಸರು ತನ್ನಿ.
ಗು0ಡ : ಯಾಕೆ ಟೀಚರ INDIA ಅನ್ನೋ ಹೆಸರು ಚೆನ್ನಾಗಿಲ್ವಾ.😀😀😀
ಟೀಚರ : ಆಪರೇಶೆನ ಮಾಡುವಾಗ doctor ಯಾಕೆ mask ಹಾಕ್ತಾರೆ.
ಗು0ಡ : ಆಪರೇಶೆನ ಫೈಲ್ ಆದ್ರೆ ಗುರ್ತು ಸಿಗಬಾರದು ಅಂತ😀😀😀
ಟೀಚರ್ : ಎಲೆಕ್ಟ್ರಿಸಿಟಿ ಇಲ್ಲದೆ ಹೋಗಿದ್ರೆ , ಏನಾಗುತ್ತಿತ್ತು ?
ಪಪ್ಪು : ರಾತ್ರಿಯಲ್ಲಿ ಕ್ಯಾಂಡಲ್ ಹಿಡ್ಕೊಂಡು ಟಿವಿ ನೋಡಬೇಕಾಗಿತ್ತು😂😂😂😂
ಟೀಚರ್ : ನಿಮ್ಮ ತಂದೆಯ ಹೆಸರೇನು ಮಗು ?
ಸ್ಟೂಡೆಂಟ್ : ಡ್ಯಾಡಿ
ಹೆಡ್ಮಾಸ್ಟರ್ : ಐನ್ಸ್ಟೀನ್ ಯಾರು ?
ಸ್ಟೂಡೆಂಟ್: ಗೊತ್ತಿಲ್ಲ ಸರ್ .
ಹೆಡ್ಮಾಸ್ಟರ್ : ಗಮನ ಸ್ಟಡೀಸ್ ಕಡೆ ಇರ್ಲಿ , ಆಗ ಎಲ್ಲಾ ಗೊತ್ತಾಗುತ್ತೆ .
ಸ್ಟೂಡೆಂಟ್ : ನಿಮಗೆ ರಮೇಶ ಯಾರು ಅಂತ ಗೊತ್ತಾ ?
ಹೆಡ್ಮಾಸ್ಟರ್ : ಗೊತ್ತಿಲ್ಲ .
ಸ್ಟೂಡೆಂಟ್ : ಗಮನ ನಿಮ್ಮ ಮಗಳ ಕಡೆನೂ ಇರ್ಲಿ . ಆಗ ಎಲ್ಲಾ ಗೊತ್ತಾಗುತ್ತೆ😂😂😂😂
*********
ಡಕಾಯಿತನೊಬ್ಬ ಬ್ಯಾಂಕ್ ಲೂಟಿ ಮಾಡಿದ ನಂತರ ನೆರೆದಿದ್ದ ಗ್ರಾಹಕರಲ್ಲಿ ಒಬ್ಬನೆಡೆಗೆ ಗನ್ ತೋರಿಸಿ ಕೇಳಿದ,😏
ನಾನು ದುಡ್ಡು ಕದ್ದಿದ್ದನ್ನು ನೀನು ನೋಡಿದೆಯಾ?”😎
ಆ ವ್ಯಕ್ತಿ ಗಾಬರಿಯಿಂದಲೇ ಹೇಳಿದ, “ಹು… ಹೌದು”😢
ಡಕಾಯಿತ ಗನ್ನನ್ನು ಆತನ ಹಣೆಗೆ ಇಟ್ಟು ಗುಂಡು ಹಾರಿಸಿಬಿಟ್ಟ.😁
ಮುಂದಿನ ಗ್ರಾಹಕನ ಬಳಿಗೆ ಹೋಗಿ ಮತ್ತೆ ಅದೇ ಪ್ರಶ್ನೆ ಕೇಳಿದ,
ನಾನು ಈ ಬ್ಯಾಂಕ್ ದರೋಡೆ ಮಾಡಿದ್ದನ್ನು ನೀನು ನೋಡಿದೆಯಾ?”😎
ಆ ಮನುಷ್ಯ ಸಾವಧಾನದಿಂದ ಉತ್ತರಿಸಿದ, ಇಲ್ಲ, ಆದರೆ ನನ್ನ ಹೆಂಡತಿ ನೋಡಿದಳು.”
😂 🤣🤣🤣
*********
"ಎಲ್ಲರಿಗೂ ಬೇಕಾಗುವ "ಹಣ್ಣು"ಕೈ ಸೇರುತ್ತವೆ.ಯಾರಿಗೂ ಬೇಡವಾದ ಬೀಜ ಭೂಮಿ ಸೇರುತ್ತವೆ.ಬೇಡವಾದ ಬೀಜದೊಳಗೆ ಸಾವಿರಾರು ಹಣ್ಣುಗಳು ಬಿಡುವ ಕಾಲ ಬಾರದೇ ಇರದು. ತಿರಸ್ಕರಿಸುವವರೇ ಪುರಸ್ಕರಿಸುವಂತ ಕಾಲವೇ ಸಾಧನೆಯ ಬದುಕು."
*********
Teacher : The squirrel got its 3 stripes because Rama affectionately ran his fingers on its back 🐿
Student : Dont bluff sir, if that is the case...then Sita should look like a zebra....
Very Logical Conclusion..
😂😂😂😂😂
*********
ನೀರು ಕುಡಿಯುವವನಿಗೆ ಹೆಸರಿಲ್ಲ
ಹಾಲು ಕುಡಿಯುವವನಿಗೆ ಹೆಸರಿಲ್ಲ
ಅದ್ರೇ ಎಣ್ಣೆ ಕುಡಿಯುವವನಿಗೆ ಮಾತ್ರ "ಕುಡುಕ" ಎಂದು ಹೆಸರು
ಎಲ್ಲಿಯವರೇಗು ಈ ದೌರ್ಜನ್ಯ ಶೋಷಣೆ ಅಸಮಾನತೆ...😜😝
*********
Signs of aging -
Written by a confident lady ....
After a meeting, I was coming out of a hotel and I was looking for my car keys. They were not in my pockets. A quick search in the meeting room, it wasn't there too.
Suddenly I realized I must have left them in the car.
My husband has shouted many times for leaving the keys in the ignition.
My theory is the ignition is the best place not to lose them .......
His theory is the car will be stolen if left at the ignition key slot !
Immediately, I rushed to the parking lot and came to a terrifying conclusion .....
His theory was right. The parking lot was empty 😱😞😞.
I immediately called the police. I gave them my location, description of the car, place I parked, etc. I equally confessed that I had left my keys in the car, and that the car had been stolen.
Then I made the most difficult call of all, to my husband,
"Honey (I stammered ; I always call him 'honey' in times like these ) , I left my keys in the car .... and it has been stolen."
There was a big silence. I thought the call had been dropped, but then I heard his voice.
"Idiot", he shouted, "I dropped you at the hotel !"
Now it was my time to be silent. Embarrassed, and happy as well, I said, "Well, then pls come and get me."
He shouted again, "I will, as soon as I convince this policeman, that I have not stolen your car." 😁😁
Don't laugh alone 😄😄😅😅😂😂
Send to other husbands or wives because ....
So many things go wrong daily, and you can't blame yourself all the times 😉😊😆
*********
*ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ, ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಸಹ್ಯವಾಗುವುದಿಲ್ಲ.*
*ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವುದಿಲ್ಲ.*
*ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವನ್ನು ಬಿಡಬೇಡಿ.*
*ಬೇರೆಯವರು ಸದ್ಭಾವನೆ ಸ್ವೀಕರಿಸದಿದ್ದರೆ ಅದು ನಿಮ್ಮ ತಪ್ಪಲ್ಲ.*
ಮನಸ್ಸಲ್ಲಿ ಇರೋ ಅಹಂಕಾರ ಕಣ್ಣಿನಲ್ಲಿ ಬಿದ್ದ ಧೂಳಿನಂತೆ.ಅದನ್ನು ಸ್ವಚ್ಛ ಗೊಳಿಸದಿದ್ದರೆ ನಾವು ನೋಡುವ ಪ್ರತಿ ಒಂದು ವಸ್ತು ಕೂಡ ಅಶುದ್ಧವಾಗಿ ಕಾಣಿಸುತ್ತದೆ...
*********
When the astrologer said that I was born for bigger things in life - little did I know his predictions were so accurate. I moved from M to L to XL to XXL to XXXL to ..... :-) :-) 😊😆
*********
*Temple stairs*
I used to go to the Temple with my mother . The temple had stairs.
I used to ask her why can't they build the temple on the ground? Why do you have to climb the stairs each and everyday?
*The excellent answer by mother.*
You need to rise above your level to reach God.
Each step of the stairs is a reminder that you are rising above your level in terms of your envy, greed, anger, ego and all evil parts of your life.
It also suggests that you have to climb the steps one by one, you can't just jump off from first step to the last step.
That is the cycle of life, once you conquer these aspects, you reach towards your inner core self- The divine YOU
*********
ಪ್ರಾಚೀನ ನಂಬಿಕೆಗಳು ಸುಮ್ಮನೆ ಬಂದವುಗಳಲ್ಲ,ಅದರ ಹಿಂದೆ ಒಂದು ಲಾಭ ವಿಲ್ಲದಿದ್ದರೆ ನೂರಾರು ತಲೆಮಾರುಗಳು,ಕೋಟ್ಯಾನುಕೋಟಿ ಜನರು ಹೇಗೆ ನಂಬುತ್ತಿದ್ದರು..🤔 ಧಾರ್ಮಿಕ ನಂಬಿಕೆಗಳ ಹಿಂದಿನ ಕೆಲವು ಲಾಜಿಕ್ ಗಳನ್ನ ನೀಡಲಾಗಿದೆ ಓದಿ..
* ಸ್ಮಶಾನದಿಂದ ಬಂದ ಮೇಲೆ ಸ್ನಾನ ಮಾಡೋದು
ಧಾರ್ಮಿಕ ನಂಬಿಕೆ : ಸಾವನ್ನಪ್ಪಿರುವ ಆತ್ಮಕ್ಕೆ ಶಾಂತಿ ಸಿಗುತ್ತದೆ.
ಲಾಜಿಕ್ : ಹಿಂದೆ ಹೆಪಟೈಟೀಸ್, ಸ್ಮಾಲ್ ಪಾಕ್ಸ್ ಮೊದಲಾದ ರೋಗಗಳಿಗೆ ಚಿಕಿತ್ಸೆ ಇರಲಿಲ್ಲ. ಆವಾಗ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಮೇಲೆ ಸ್ನಾನ ಮಾಡುತ್ತಿದ್ದರು. ಯಾಕೆಂದರೆ ಡೆಡ್ ಬಾಡಿಯಲ್ಲಿರುವ ಯಾವುದೇ ಕೀಟಾಣು ತಮಗೆ ಸಮಸ್ಯೆ ನೀಡದೇ ಇರಲಿ ಎಂದು.
--------------------------
* ಕೊಳದಲ್ಲಿ ನಾಣ್ಯಗಳನ್ನು ಹಾಕುವುದು
ಧಾರ್ಮಿಕ ನಂಬಿಕೆ: ಭಾಗ್ಯ ಹೆಚ್ಚಾಗುತ್ತದೆ
ಲಾಜಿಕ್ : ಮೊದಲು ತಾಮ್ರದ ನಾಣ್ಯಗಳು ದೊರೆಯುತ್ತಿತ್ತು. ತಾಮ್ರದ ವಸ್ತುಗಳು ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ. ಆದುದರಿಂದ ಅದನ್ನು ನೀರಿಗೆ ಹಾಕುತ್ತಿದ್ದರು. ಅಲ್ಲದೇ ತಾಮ್ರ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕ ತತ್ವವನ್ನು ಸಹ ನೀಡುತ್ತದೆ.
-------------------------------
* ಎಲ್ಲಿಯಾದರು ಹೋಗುವಾಗ ಮೊಸರು ತಿನ್ನೋದು
ಧಾರ್ಮಿಕ ನಂಬಿಕೆ: ಭಾಗ್ಯ ನಿಮ್ಮ ಜೊತೆ ಇರುತ್ತದೆ.
ಲಾಜಿಕ್ : ಬೇಸಿಗೆ ಕಾಲದಲ್ಲಿ ಮೊಸರು ತಿನ್ನೋದರಿಂದ ಹೊಟ್ಟೆ ತಂಪಾಗಿರುತ್ತದೆ. ಅಲ್ಲದೇ ಮೊಸರಿನ ಜೊತೆ ಸಕ್ಕರೆ ಬೆರೆಸಿ ತಿನ್ನೋದ್ರಿಂದ ದೇಹಕ್ಕೆ ಗ್ಲೋಕೋಸ್ ದೊರೆಯುತ್ತದೆ.
-------------------------------------------
* ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯಬಾರದು
ಧಾರ್ಮಿಕ ನಂಬಿಕೆ: ಕೆಟ್ಟ ಸಮಯ ಆರಂಭವಾಗುತ್ತದೆ.
ಲಾಜಿಕ್ : ಹಿಂದಿನ ಕಾಲದಲ್ಲಿ ನೀರನ್ನು ಉಳಿಸುವ ಸಲುವಾಗಿ ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯದೇ ಇರುತ್ತಿದ್ದರು.
--------------------------
* ಬಾಗಿಲಿನಲ್ಲಿ ಲಿಂಬೆ ಮತ್ತು ಮೆಣಸು ಕಟ್ಟುವುದು
ಧಾರ್ಮಿಕ ನಂಬಿಕೆ: ಕೆಟ್ಟ ದೃಷ್ಟಿಯಿಂದ ಮುಕ್ತಿ ಸಿಗಲು
ಲಾಜಿಕ್ : ನಿಂಬೆ ಮತ್ತು ಮೆಣಸಿನಲ್ಲಿರುವ ಸಿಟ್ರಿಕ್ ಆ್ಯಸಿಡ್‌ನಿಂದಾಗಿ ಮನೆಯ ಒಳಗೆ ಕೀಟಾಣುಗಳು ಬರದಂತೆ ತಡೆಯುತ್ತದೆ.
--------------------------
* ಗ್ರಹಣದ ಸಮಯದಲ್ಲಿ ಹೊರಗೆ ಹೋಗದೇ ಇರೋದು
ಧಾರ್ಮಿಕ ನಂಬಿಕೆ: ರಾಹುವಿನ ಪ್ರಭಾವ
ಲಾಜಿಕ್ : ಸೂರ್ಯ ಗ್ರಹಣದ ಸಂದರ್ಭ ಬರೀ ಕಣ್ಣಿನಲ್ಲಿ ಸೂರ್ಯನನ್ನು ನೋಡಿದರೆ ರೆಟಿನಾದ ಮೇಲೆ ಪ್ರಭಾವ ಬೀರುತ್ತದೆ.
--------------------------
* ಮಂದಿರದಲ್ಲಿ ಗಂಟೆ ಭಾರಿಸುವುದು
ಧಾರ್ಮಿಕ ನಂಬಿಕೆ: ಗಂಟೆ ಭಾರಿಸುವುದರಿಂದ ದೇವರಿಗೆ ಸಂತೋಷವಾಗುತ್ತದೆ.
ಲಾಜಿಕ್ : ಗಂಟೆ ಬಡಿದ ಮೇಲೆ ಉಂಟಾಗುವ ವೈಬ್ರೇಶನ್‌ನಿಂದಾಗಿ ನಮ್ಮ ದೇಹದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ನಮ್ಮ ಮನಸ್ಸು ಕೇಂದ್ರೀಕೃತವಾಗಲು ಸಹಾಯಕವಾಗುತ್ತದೆ.
*********
Problems & Difficulties are like Big cotton Bags;It looks Huge for those who see it.But it feels Lighter for those who handle it.
*********
ಹೆಂಡ್ತಿ :
ಗಂಡಸರು ಸತ್ತರೆ ಅವರಿಗೆ ಸ್ವರ್ಗದಲ್ಲಿ ಅಪ್ಸರೆಯರು ಸಿಗುತ್ತಾರಂತೆ. ಹೆಂಗಸರು ಸತ್ತರೆ?
ಗಂಡ : (ಗೇಲಿಯಿಂದ) ಅವ್ರಿಗೆ ಮಂಗ ಸಿಗ್ತದೆ.😜
ಹೆಂಡ್ತಿ :
(ಬೇಜಾರಿಂದ). ಛೇ, ಎಂಥಹ ದುರಾದೃಷ್ಟ ನಮ್ಮದು.
ನಿಮಗೆ ಇಲ್ಲೂ ಅಪ್ಸರೆ...
ಅಲ್ಲೂ ಅಪ್ಸರೆ....
ನಮಗೆ ಭೂಲೋಕದಲ್ಲಿಯೂ ಮಂಗ
🐒🐒
ಸ್ವರ್ಗದಲ್ಲಿಯೂ ಮಂಗನೇ...
🐒🐒🐒🐒🐒😒
ಗಂಡ : 😳🙄😳🙄😳🙄😳
*********
*ಬದುಕನ್ನು ಪ್ರೀತಿಸುತ್ತಾ ಸಾಗಿ*
*ಬದುಕು ನಮ್ಮನ್ನು ಪ್ರೀತಿಸುತ್ತೆ*
*ಸೋಲನ್ನು ನಗುತ್ತಾ ಸ್ವಾಗತಿಸಿ*
*ಗೆಲುವು ನಮ್ಮನ್ನು ಸ್ವಾಗತಿಸುತ್ತೆ.*
*********
ಒಂದು ದಿನ 9 ಇದೆಯೆಲ್ಲ ಅದು 8 ನ್ನು ಹೊಡೆಯಿತು, ಅದಕ್ಕೆ ಪ್ರತ್ಯುತ್ತರವಾಗಿ 8 ನನಗೆ ಯಾಕೆ ಹೊಡೆದೆ ನೀನು ಎಂದು 9 ನ್ನು ಕೇಳಿತು, ಅದಕ್ಕೆ 9 ಹೇಳಿತು ಹೇಯ್ ನಾನು ನಿನಗಿಂತ ದೊಡ್ಡವನು ಅದಕ್ಕೆ ಹೊಡೆದೆ ಎಂದು,
ಸರಿ 8 ತನಗಿಂತ ಚಿಕ್ಕವನಾದ 7 ನ್ನು ಹೊಡೆಯಿತು, ಅದಕ್ಕೆ ಪ್ರತ್ಯುತ್ತರವಾಗಿ 7 ನನಗೆ ಯಾಕೆ ಹೊಡೆದೆ ನೀನು ಎಂದು 8 ನ್ನು ಕೇಳಿತು, 8 ಕೂಡ ಅದೇ ತರ ಉತ್ತರ ಕೊಟ್ಟಿತು,
ಇದೆ ರೀತಿಯಾಗಿ *7 , 6 ನ್ನು,, 6 , 5 ನ್ನು, 5 4. ನ್ನು 4, 3. ನ್ನು 3, 2. ನ್ನು 2. 1. ನ್ನು ಹೊಡೆಯಿತು, ಇನ್ನು ಉಳಿದಿರುವುದು, (1)ಒಂದು (0)ಸೊನ್ನೆಗೆ ಹೊಡೆಯಬೇಕು, ಆದರೆ ಅದು ಹಾಗೆ ಮಾಡಲಿಲ್ಲ*
*1 ಸ್ವಲ್ಪ ಯೋಚನೆ ಮಾಡಿ (೦) ಸೊನ್ನೆಯನ್ನು ಸ್ನೇಹ ಪ್ರೀತಿಯಿಂದ ಕರೆದು ತನ್ನ ಪಕ್ಕದಲ್ಲಿ ಕೂರಿಸಿಕೊಂಡು ಎಲ್ಲರಿಗಿಂತ (10)ದೊಡ್ಡದಾಯಿತು*
*ಒಬ್ಬರನ್ನೋಬ್ಬರೋ ಹೊಡೆಯುವುದರಿಂದ,ದ್ವೇಷ ಮಾಡುವದರಿಂದ ಯಾರು ದೊಡ್ದವರಾಗುವುದಿಲ್ಲ, ಸ್ನೇಹ, ಪ್ರೀತಿ, ವಿಶ್ವಾಸದಿಂದ ಜನರನ್ನು ಸಂಪಾದಿಸಬೇಕು ನಿಜವಾಗಿ ಅವರೇ ದೊಡ್ಡವರು*
*********
Subscribe , Follow on
Facebook Instagram YouTube Twitter X WhatsApp