-->

Dasara Wishes - Kannada Greetings collections

Our wholehearted Dasara festival wishes to our thinkbangalore community and followers . We wish this occasion bring in more joy and prosperity in your life . 

Celebrate further by sharing a sweet message on this occasion from these kannada greetings collections. 


--*--*--*--

ಎಲ್ಲಾ ಬಂದು ಮಿತ್ರ ರಿಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಮಾತೆ ದುರ್ಘದೇವಿ ಎಲ್ಲಾ ಕಾರ್ಯಗಳಿಗೆ ವಿಜಯವನ್ನು ತಂದು ಕೊಡಲಿ ಎಲ್ಲರಿಗೂ ಸುಖ ಶಾಂತಿ ನೆಮ್ಮದಿಯ ಸಂತೋಷದ ಜೀವನವನ್ನು ಕರುಣಿಸಲಿ ಶ್ರೀಮಾತೆಯ ಕೃಪೆ ಸದಾ ಎಲ್ಲರ ಮೇಲೆ ಇರಲಿ ಎಲ್ಲರಿಗೂ ಶುಭವಾಗಲಿ

--*--*--*--

ಸರ್ವರಿಗೂ *ವಿಜಯದಶಮಿಯ* ಹಾರ್ದಿಕ *ಶುಭಾಶಯಗಳು*.

ಶಮೀ ಪತ್ರೆಯ ವಿನಿಮಯದಿಂದ
ಬಂಧುತ್ವ ವೃದ್ಧಿಸಿ,
ತಾಪತ್ರಯಗಳು ದೂರಾಗಿ,ತಮ್ಮೆಲ್ಲರ ಬಾಳಿನಲ್ಲಿ ಸುಖ-ಶಾಂತಿ-ಆರೋಗ್ಯ-ಸಂಪತ್ತು-ಆಯಸ್ಸು ವೃದ್ಧಿಸಲಿ.

--*--*--*--




☘☘  ಬನ್ನಿ ☘☘
🍁ಬಾಳು ಬಂಗಾರವಾಗಲಿ🍁
   🌹ಪ್ರೀತಿ  ಪವಿತ್ರವಾಗಲಿ🌹
  🌸ಸ್ನೇಹಚಿರಕಾಲವಿರಲಿ🌸  💐💐 ತಾಯಿ 💐💐
    💐ಚಾಮುಂಡೇಶ್ವರಿಯು💐
🌼ನಿಮಗು ನಿಮ್ಮ 🌼 ಕುಟುಂಬದವರಿಗೂ
  🌺ಆರೋಗ್ಯ, ಸುಖ ಸಂಪತ್ತು
   ನೀಡಲೇಂದು ಹಾರೈಸುತ್ತ🌺 
        ☘☘ದಸರಾ ಹಬ್ಬದ☘☘
🌺ಹಾರ್ದಿಕ ಶುಭಾಷಯ🌺
      ☘☘🙏🏻🙏🏻☘☘

--*--*--*--

ಈ ವಿಜಯದಶಮಿ 10 ವಿಜಯಗಳನ್ನು ನಮ್ಮ ಜೀವನದಲ್ಲಿ ಸಾಧಿಸಬೇಕು 
*ಸ್ವಾರ್ಥವನ್ನು ಸೇವಾಮನೋಭಾವ ಗೆಲ್ಲಲಿ.
*ದೃಪ್ತತೆಯನ್ನು ದೈವೀ ಬಲ ಗೆಲ್ಲಲಿ.
* ಕಾಮವನ್ನು ಸದಾಚಾರ ಗೆಲ್ಲಲಿ.
* ಆಲಸ್ಯವನ್ನು ಕರ್ತವ್ಯ ನಿಷ್ಠೆ ಗೆಲ್ಲಲಿ.
* ಮನೋ ದೌರ್ಬಲ್ಯವನ್ನು ಗುರುವಿಶ್ವಾಸ ಗೆಲ್ಲಲಿ.
* ನೀಚನಮ್ರತೆಯನ್ನು ಹರಿಭಕ್ತಿಯು ಗೆಲ್ಲಲಿ.
* ಅಂಧಾನುಕರಣೆಯನ್ನು ಪರಿಪಕ್ವ ಜ್ಞಾನವು ಗೆಲ್ಲಲಿ.
* ಅಜ್ಞಾನವನ್ನು ಗುರು ಶುಶ್ರೂಷೆ ಗೆಲ್ಲಲಿ
* ಆಪತ್ತುಗಳನ್ನು ಪಾರಾಯಣಗಳು ಗೆಲ್ಲಲಿ.
* ಮಾತ್ಸರ್ಯವನ್ನು ಸ್ನೇಹ ಗೆಲ್ಲಲಿ
ಈ ಹತ್ತು ವಿಜಯಗಳ ಸಂಪತ್ತು ನಿಮ್ಮ ಚಿತ್ತಕ್ಕೆ ಮತ್ತೆ ಮತ್ತೆ ಬರುತ್ತಿರಲಿ.
ವಿಜಯದಶಮಿಯ ಶುಭಾಶಯಗಳು😇

--*--*--*--

ನಿಮಗೂ &  ನಿಮ್ಮ ಕುಟುಂಬದವರಿಗೂ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಾರ್ಧಿಕ ಶುಭಾಶಯಗಳು🌻

--*--*--*--

ನಿಮಗೂ ಮತ್ತು ನಿಮ್ಮ ಮನೆಯವರಿಗೆಲ್ಲ ಆಯುಧ ಪೂಜಾ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು, ಭಗವಂತನು  ನಿಮಗೆಲ್ಲ  ಆಯುರಾರೋಗ್ಯ, ಸುಖ -ಸಂತೋಷ, ಅಭಿವೃದ್ಧಿ ಕರುಣಿಸಿ, ಎಲ್ಲರ ಮನೋಕಾಮನೆಗಳನ್ನು ಈಡೇರಿಸಲೆಂದು ಪ್ರಾರ್ಥಿಸುವೆ....✍ಬನ್ನಿ ತೆಗೆದುಕೊಂಡು ಬಂಗಾರದಂತೆ ಇರೋಣ.🙏 

--*--*--*--

ಎದೆಯಲ್ಲಿ  ಆತ್ಮವಿಶ್ವಾಸವಿದ್ಧರೆ ಅದೇ  ಆಯುಧ , ಮುಖದಲ್ಲಿ ನಗುವಿದ್ದರೆ ಅದೇ ವಿಜಯ , ಎರಡೂ ಸದಾ ನಿಮ್ಮಲಿದ್ಧು ನವಚೈತನ್ಯ ನೀಡಲಿ , ನಿಮ್ಮ ಬದುಕೆಂಬ ಜಂಬೂಸವಾರಿಯೂ ದಸರಾ  ದರ್ಬಾರ್ ನಂತೆ ಸದಾ ಇರಲಿ . ನಿಮಗೂ ನಿಮ್ಮ ಕುಟುಂಬಕ್ಕೂ ಆಯುಧ ಪೂಜೆ ಹಾಗು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏

--*--*--*--
 
ಸರ್ವರಿಗೂ ನಾಡ ಹಬ್ಬ ವಿಜಯ ದಶಮಿ ಶುಭಾಶಯಗಳು 🙏💕🙏
ತಾಯಿ ಶ್ರೀ ಚಾಮುಂಡೇಶ್ವರಿಯು
ಸರ್ವ ಜೀವಿಗಳ ಕಷ್ಟಗಳನ್ನು ಸಂಹರಿಸಲೆಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುವೆ. 🌹🙏🌹🙏
 
 --*--*--*--

May all the evils and negative energies in your life with the celebrations of Vijaya Dashami . Wishing you and your family a Happy Dussehra

--*--*--*--
 
May this Dasara light up you with the hopes of Happy times and dreams for a year full of smile . Happy Dasara

--*--*--*--
 
Happy Dussehra . On this special day , as you celebrate valor and courage , triumph of good over evil. Wish you Success and happiness in everything you do.  
 
--*--*--*--
 
Ram is your soul , Sita is your heart . Ravan is your mind that steals your heart from your soul. Lakshman is your consciousness always with you and active on your behalf. Hanuman is your intuition and courage that helps retrieve your heart to re-animate your soul. Happy Dasara 
 
--*--*--*--
 
A time for celebrations , A time for victory of good over bad , A time when world see the example of power of good. Lets continue the same true spirit . Blessing of Dussehra. Happy Dussehra
 
--*--*--*--
 

Terms | Privacy | 2024 🇮🇳
–>