Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles . This post is to promote kannada riddles. you may also contribute by sharing your favorite riddles in the comments section.
* ಸುತ್ತ ಮುತ್ತ ಬೆಳ್ಳಿಗುಂಟ
ಉತ್ತರ / Answer
* ಹಗಲ್ಲೆಲಾ ಬಯಲುಗಾಡು , ರಾತ್ರಿಯೆಲ್ಲಾ ಹೂವಿನ ತೋಟ ಕೇಳುವ ಪೂಜಾರಿಯಿಲ್ಲ , ಮುಡಿಯುವ ದೇವರಿಲ್ಲ
ಉತ್ತರ / Answer
* ಹತ್ತುಕೆ ಬರೋದಿಲ್ಲ , ಎಣಿಸೋಕೆ ಆಗೋದಿಲ್ಲ
ಉತ್ತರ / Answer
* ಹೇಗೆ ನಟಿಸಿದರು ಹಾಗೆ ನಟಿಸುವುದು , ಎಲ್ಲಿಗೆ ಹೋದಲ್ಲಿ ಅಲ್ಲಿಗೆ ಬರುವುದು
ಉತ್ತರ / Answer
* ಹಲವು ಮಕ್ಕಳ ತಂದೆ , ತಲೆಯಲ್ಲಿ ಕಿರೀಟ , ಗಳಿಗೆ ಗಳಿಗೆಗೆ ಜಾರುವುದು , ಮೊಲೆಯಿಲ್ಲದ ಹೆಂಗಸರ ಕಡೆ
ಉತ್ತರ / Answer
* ಹಳ್ಳದ ಒಳಗೆ ಕಳ್ಳ ಕೂತವ್ನೆ , ಬಗ್ಗಿ ನೋಡಿದರೆ ಇಣಕಿ ನೋಡ್ತಾನೆ
ಉತ್ತರ / Answer
* ಹಾವಿನಂಗೆ ಹರಿಯುತ್ತದೆ , ಗುಮ್ಮನ ಹಾಗೆ ಕೂತ್ಗತದೇ
ಉತ್ತರ / Answer
* ಅಕ್ಕಣ್ಣನಿಗೆ ಆರು ಕಣ್ಣು , ಮುಕ್ಕಣ್ಣನಿಗೆ ಮೂರು ಕಣ್ಣು , ಲಿಂಗಪ್ಪಣ್ಣನಿಗೆ ಒಂದೇ ಕಣ್ಣು
ಉತ್ತರ / Answer
* ಅಪ್ಪ ಆಕಾಶಕ್ಕೆ , ಮಗ ಮಾರಲಿಕ್ಕೆ , ತಾಯಿ ಪಾತಾಳಕ್ಕೆ , ಮಗಳು ಪೂಜೆಗೆ
ಉತ್ತರ / Answer
* ಅತ್ತಿನಿಂದ ಇತ್ತ , ಇತ್ತಿನಿಂದ ಅತ್ತ ಬಂದು ಕತ್ತಿಗೆ ಕೈ ಹಾಕ್ತು
ಉತ್ತರ / Answer
Subscribe , Follow on
Facebook Instagram YouTube Twitter X WhatsApp