Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles . This post is to promote kannada riddles. you may also contribute by sharing your favorite riddles in the comments section.
* ಅಂಗ್ಯೆಯಲ್ಲಿನ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ
ಉತ್ತರ / Answer
* ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ
ಉತ್ತರ / Answer
* ಆಕಾಶದಲ್ಲಿ ಅಸಂಖ್ಯ ಕುಡುಗೋಲು
ಉತ್ತರ / Answer
* ಒಂದು ಗುಂಡೀಲಿ , ಒಂದೇ ಏತ
ಉತ್ತರ / Answer
* ಒಅಕಟಕಟಾ ಪಕ್ಷಿ , ಮಕುಟವ ಧರಿಸಿ , ಹಲ್ಲುಪ್ಪು ಬೆರಸಿ , ಕರಿ ಬೇವು ಹಾಕಿ , ಅದನ್ನು ತಿಂದರೆ ಬಲುರುಚಿ
ಉತ್ತರ / Answer
* ಅಣ್ಣ ಅಣ್ಣ ತಂದುಕೊಡಣ್ಣ , ಬೀಜ ಇಲ್ಲದ ಹಣ್ಣ , ಗುಲಾಬಿ ಬಣ್ಣದ ಹಣ್ಣ ತಿನ್ನತೀನಿ ಕನಣ್ಣ
ಉತ್ತರ / Answer
* ಅರೆವ ಕಲ್ಲು , ಕಲ್ಲಿನ ಮೇಲೆ ಮರ , ಮರದ ಮೇಲೆ ಎರಡು ಕೈ , ವಾಸನೆ ಬರುವುದು
ಉತ್ತರ / Answer
* ಒಂದು ಸುಣ್ಣದ ಗೋದೆಗೆ ಒಂದೂ ಬಾಗಲಿಲ್ಲ
ಉತ್ತರ / Answer
* ನಾರಾಯಣ ಕಟ್ಟಿಸಿದ ನಾಲ್ಕು ಮೂಲೆ ಬಾವಿ , ನೀರಿಲ್ಲ ಮೀನಿಲ್ಲ
ಉತ್ತರ / Answer
* ಕರೀ ಹುಡುಗನಿಗೆ , ಬಿಳೀ ಟೋಪಿ
ಉತ್ತರ / Answer
Subscribe , Follow on
Facebook Instagram YouTube Twitter X WhatsApp