-->

Kannada Riddles Part 4 - ಕನ್ನಡ ಜನಪದ ಒಗಟುಗಳು Kannada Ogatugalu

Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles . This post is to promote kannada riddles. you may also contribute by sharing your favorite riddles in the comments section.

* ಸುದ್ಧಿ ಸೂರಪ್ಪ ದೇಶವೆಲ್ಲಾ ಸುತ್ತುತಾನೆ
ಉತ್ತರ / Answer
* ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ
ಉತ್ತರ / Answer
* ಬಾ ಅಂದ್ರೆ ಬರೋಲ್ಲ , ಹೋಗು ಅಂದ್ರೆ ಹೋಗೊಲ್ಲ
ಉತ್ತರ / Answer
* ಇರುವಾಗಲೂ ಇರುತ್ತೆ , ಹೋದ್ಮೇಲೂ ಇರುತ್ತೆ
ಉತ್ತರ / Answer
* ಬಿಳೀ ಸಮುದ್ರದಲ್ಲಿ ಕಪ್ಪು ಸೂರ್ಯ
ಉತ್ತರ / Answer
Kannada riddles Janapada ogatugalu
* ಅಕ್ಕನ ಮೇಲೆ ಛತ್ರಿ
ಉತ್ತರ / Answer
* ತಕಡಿಯಲ್ಲಿ ಇಟ್ಟು ಮರೋಲ್ಲ , ಅದು ಇಲ್ಲ ಅಂದ್ರೆ ಹಬ್ಬ ಇರೋಲ್ಲ
ಉತ್ತರ / Answer
* ಒಂದು ಮಡಿಕೆ , ಮಡಿಕೆ ಯಲ್ಲಿ ಕುಡಿಕೆ , ಕುಡಿಕೆಯಲ್ಲಿ ಸಾಗರ
ಉತ್ತರ / Answer
* ಕಲ್ಲು ಇಲ್ಲದ ಬೆಟ್ಟ , ಮರಳು ಇಲ್ಲದ ಮರುಭೂಮಿ
ಉತ್ತರ / Answer
* ಮನೆ ಮೇಲೆ ಮಲ್ಲಿಗೆ ಹೂವು
ಉತ್ತರ / Answer
* ಹಾರಿದರೆ ಹನುಮಂತ , ಕೂಗಿದರೆ ಶಂಖ
ಉತ್ತರ / Answer
Terms | Privacy | 2024 🇮🇳
–>