-->

Vara Maha Lakshmi festival wishes

Vara Maha Lakshmi , Lakshmi Puja festival is one of the popular festivals celebrated in India . On this day , goddess Lakshmi / Durga is worshiped with special pooja and vrathas in different styles by respective communities.

Some of the festival wishes and greetings shared by our community members -

" ನಲಿವು , ಚೆಲುವು , ಒಲವಿನ ಖನಿ , ಜ್ಞಾನ , ಭಕ್ತಿ ವೈರಾಗ್ಯವನ್ನು ದಯಪಾಲಿಸುವ , ಶ್ರೀಮನ್ನಾರಾಯಣ ಸಮೇತ ಬಂದು ಮನೆಯಲ್ಲಿ , ಮನದಲ್ಲಿ ನೆಲೆಸುವ ವರ ಮಹಾ ಲಕ್ಷ್ಮಿ ಹಬ್ಬದ ಶುಭಾಶಯಗಳು "

" ತಮ್ಮೆಲ್ಲರಿಗೂ ವರ ಮಹಾ ಲಕ್ಷ್ಮಿ ಹಬ್ಬದ ಶುಭಾಶಯಗಳು . ಎಲ್ಲರ ಮನೆಯಲ್ಲಿ ಲಕ್ಷ್ಮಿ ನೆಲಸಲಿ , ಸುಖ ಸಂತೋಷ ಸಂಪತ್ತು ತುಂಬಿ ನಿಮ್ಮ ಬಾಳು ಬಂಗಾರವಾಗಲಿ ಎಂದು ಪ್ರಾರ್ಥಿಸುತ್ತೇವೆ "

" ಅಷ್ಟೈಶ್ವರ್ಯ ಅದಿದೇವತೆ ಶ್ರೀ ಮಹಾ ಲಕ್ಷ್ಮಿ ದೇವಿಯು ಸರ್ವರಿಗೂ ಅಷ್ಟೈಶ್ವರ್ಯವನ್ನು ಕೊಟ್ಟು , ಸುಖ , ನೆಮ್ಮದಿ ಕರುಣಿಸಲಿ , ಎಲ್ಲರಿಗೂ ಶುಭವಾಗಲಿ "

" ತಮಗೂ ತಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು , ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ  ಸದಾ ತಮ್ಮ ಮೇಲಿರಲಿ , ಅಷ್ಟ ಐಶ್ವರ್ಯ ಕೊಟ್ಟು ಕಾಪಾಡಲಿ "

" ಮೂಲ ದೇವತೆ ಆದಿ ಲಕ್ಷ್ಮಿ
ಧಾನ್ಯಗಳ ಕರುಣಿಸೋ ಧಾನ್ಯ ಲಕ್ಷ್ಮಿ
ಧೈರ್ಯವನ್ನು ಕೊಡುವ ಧೈರ್ಯ ಲಕ್ಷ್ಮಿ
ಆನೆಯನ್ನು ಇಕ್ಕೆಲದಲ್ಲಿ ಹೊಂದಿರುವ ಗಜ ಲಕ್ಷ್ಮಿ
ಸಂತಾನವನ್ನು ಕರುಣಿಸೋ ಸಂತಾನ ಲಕ್ಷ್ಮಿ
ವಿಜಯನ್ನು ತಂದು ಕೊಡುವ ವಿಜಯ ಲಕ್ಷ್ಮಿ
ವಿದ್ಯೆಗೆ ಧನ ಸಹಾಯ ಮಾಡುವ ವಿದ್ಯಾ ಲಕ್ಷ್ಮಿ
ಹಣವನ್ನು ಮಡಿಲಲ್ಲಿ ಹೊಂದಿರುವ ಧನ ಲಕ್ಷ್ಮಿ
ಮನೆಯ ಎಲ್ಲಾ ಲಕ್ಷ್ಮಿಯಂದರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು "
 

 
Vara Maha Lakshmi festival wishes

" Let goddess Lakshmi bless you with all eight forces on this Vara Mahalakshmi festival. Siri (Wealth) , Bhu (Earth) , Sarasvathi (Learning) , Priti (Love) , Kirti (Fame) , Shanti (Peace) , Tushti (Pleasure) , Pushti (Strength) "

" Let goddess Varalakshmi who is an aspect of Sri Mahalakshmi shower blessings on you and your family on this auspicious day. Happy VaraMahalakshmi vratham "
" Wishing you all wealth , good health , happiness and prosperity . Happy VaraMahalakshmi festival "

Terms | Privacy | 2024 🇮🇳
–>