ಹಿರಿಯರ ಮಾತುಗಳನ್ನು
ಗೌರವಿಸೋಣ. ಅವರಿಗೆ ತಂತ್ರಜ್ಞಾನ
ಗೊತ್ತಿಲ್ಲದಿದ್ದರೂ ಬದುಕುವ ಮಾರ್ಗ ಗೊತ್ತು...
ಜೀವನದಲ್ಲಿ ತೃಪ್ತ ಜೀವನ ಅತ್ಯಂತ ಮುಖ್ಯ. ಇನ್ನೊಬ್ಬರನ್ನು ಸಂತೋಷ ಪಡಿಸುವ ಸಂದರ್ಭಕ್ಕಿಂತಲೂ , ಸೇವಾ ಕಾರ್ಯಗಳ ಮೂಲಕ ಜನಹಿತದಲ್ಲಿನ ಸಂತೋಷ ಬೇರೆ ಎಲ್ಲೂ ಇಲ್ಲ.
ಕತ್ತಲಾಗದೆ ನಕ್ಷತ್ರ ಕಾಣಲ್ಲ ಕಷ್ಟವಿಲ್ಲದೆ ಜೀವನ ನಡೆಯೋಲ್ಲ "ಏಳುಬೀಳು"ನ ನಡುವೆ ಬಾಳ ಬಂಡಿ ಸಾಗಲು! ಸಾವಿರ ಮುಳ್ಳಿದ್ದರೂ ಗುಲಾಬಿಯಂತೇ ಮಿಂಚಬೇಕು ಅದುವೇ "ಜೀವನ"
ಒಬ್ಬ ಮನುಷ್ಯ ಯಾವಾಗಲೂ ಎರಡು ಜಾಗದಲ್ಲಿ ಸೋಲುತ್ತಾನೆ. ಒಂದು ಅವನ ಪ್ರೀತಿಗಾಗಿ ಮತ್ತು ಇನ್ನೊಂದು ಅವನ ಕುಟುಂಬಕ್ಕಾಗಿ
ಜೀವ ನಮ್ಮ ಮಾತನ್ನು ಕೇಳುವುದಿಲ್ಲ ಯಾವಾಗ ಬೇಕಾದರೂ ಹಾರಿ ಹೋಗಬಹುದು. ಆದರೆ ಜೀವನ ನಮ್ಮ ಮಾತನ್ನು ಕೇಳುತ್ತದೆ ಹೇಗೆ ಬೇಕಾದರೂ ಸಹ ರೂಪಿಸಿಕೊಳ್ಳಬಹುದು.
Failures, Mistakes, Rejection - They need to exist so that they can push you to the next level. So don’t hate them, Thank them
The best SECRETS to keep RELATIONSHIP, strong . Whenever you are WRONG, always ACCEPT it. Whenever you are RIGHT, just KEEP QUIET.
ಯಾರ ಮನಸ್ಸಿನಲ್ಲಿ ನಾನೇ ಸರಿ ಎನ್ನುವ ಗುಣ ಇರುತ್ತದೆಯೋ ಅವರಿಗೆ,ತಮ್ಮ ತಪ್ಪಿನ
ಅರಿವಾಗುವುದಿಲ್ಲ.
ಒಬ್ಬ ಮನುಷ್ಯನಿಗೆ ಎಲ್ಲಿಯವರೆಗೆ ತನ್ನವರಿಂದ ಏಟು ಬಿಳಿವುದಿಲ್ಲವೋ , ಅಲ್ಲಿಯವರೆಗೆ ಆತನಿಗೆ ಎಚ್ಚರಿಕೆ ಬರುವುದಿಲ್ಲ
ಮನಸ್ಸಿನಲ್ಲಿ ನೋವು ಹೆಚ್ಚಾದಾಗ ಜೀವನವೇ ಸಾಕೇನಿಸುತ್ತದೆ ಆದರೆ ಜವಾಬ್ದಾರಿ ನೆನೆಸಿಕೊಂಡಾಗ ಬದುಕಿ ಬಾಳು ಬೇಕೆನಿಸುತ್ತದೆ
The day you have total confidence and you haven’t scared of anything, that day you have become successful
ಹೊಸ ವಿಚಾರಗಳಿಗೆ ಮನಸ್ಸನ್ನು ಮುಕ್ತವಾಗಿಡುವುದು ಬೆಳವಣಿಗೆಯ ಪ್ರಮುಖ ಲಕ್ಷಣಗಳಲ್ಲೊಂದು
TRUST is like an elastic stretched by TWO people As long as BOTH hold on they are HAPPY
BUT THE MOMENT ONE OF THEM LEAVES IT , THE OTHER gets TERRIBLE PAINಆಚಾರವು ದೇಹವನ್ನು ಹಾಗೂ ವಿಚಾರವು ಮನಸ್ಸನ್ನು ಶುಚಿಗೊಳಿಸುತ್ತದೆ . ಆಚಾರವು ಪಾಪಗಳಿಂದ ರಕ್ಷಿಸಿದರೆ ವಿಚಾರವು ಭಗವಂತನ ಅರಿವನ್ನುಂಟು ಮಾಡುತ್ತದೆ.
Mathematics may not teach us how to add happiness or minus sadness.
But, it does teach one important thing. Every Problem has a Solution
Subscribe , Follow on
Facebook Instagram YouTube Twitter X WhatsApp