An Indian left his job in India and joined a salesman's job in a big departmental store in Canada!!
On the first day, the Indian worked with full vigour.
At 6 pm.....
*Boss* :- "How much of sales did you do on the first day?"
*Indian* : "Sir, I attended to 1 Sales call."
*Boss* : "Only 1 sale the whole day? Usually every salesman here does 20 to 30 Sale transactions a day. Well, tell me what is the value of your today's one sale?"
*Indian* : "$93300....!"
*Boss* : "What?? Unbelievable! But how did you do that?"
*Indian* : "Sir, 1 customer came in and I sold him a small fishing hook. Then a mazola and then finally sold a big hook. Then I sold him 1 big fishing rod and some fishing gear..."
"Then I asked him where does he go to catch fish and he said to the coastal area...."
"Then I said to him that he would need a boat. So I took him down to the boat department and sold him a 20 ft double engine scooner boat."
"When he said the boat won't come in his Volkas Wagon, I took him to the auto mobile section and sold him the new Deluxe 4 x 4 blazer to carry the boat."
"And when I asked him where he would be going fishing ??? He didn't plan anything. So I took him to the camping section and sold him a six sleeper camper tent."
"And then he took groceries worth $ 200 and 2 cases of beer....!"
*Now the boss took 2 steps back and asked* :- "You sold all this to a person who came just to buy only 1 fish hook???"
*Indian* : "NO, SIR... He actually came in to Buy 1 Tablet For his Headache.... *I explained to him that 'Fishing'is the Best Way to Get Rid of Headaches!!"*
*Boss* : "Where did you work before ???"
*Indian* : "I was a PRO in a private hospital in India. For any patient who would come in for any *'Minor Complaint'*, we get the Patient Tested for Pathology, ECO, ECG, TMT, CT SCAN, X-Ray, MRI etc."
*Boss* : "Will You please sit in my chair?. I shall go to India and join a Private Hospital for Training."
*****************************
ಲಾಕಪ್ ಅಂದ್ರೆ ಪೋಲೀಸ್ ಕಸ್ಟಡಿ.
ಲಾಕ್ಡೌನ್ ಅಂದ್ರೆ ಹೆಂಡತಿ ಕಸ್ಟಡಿ ಅಂತ.
😝😝😝
ಪ್ರಪಂಚ ಎಷ್ಟು ಬದಲಾಗಿದೆ ಅಲ್ವಾ!!
ಮೊದಲೆಲ್ಲಾ Negative (ಯೋಚಿಸೋ) ಜನರಿಂದ ದೂರ ಇರಿ ಅಂತಿದ್ರು. ಈಗ Positive ಜನರಿಂದ ದೂರ ಇರಿ ಅಂತಿದ್ದಾರೆ.
😝😝😝
ಈ ಕೊರೋನಾ ಹುಟ್ಟಿದ್ದು ಚೀನಾದಲ್ಲಿ, ಬೆಳೆದಿದ್ದು ಇಟಲಿಯಲ್ಲಿ, ಡಿಗ್ರಿ ಮಾಡಿದ್ದು ಸ್ಪೇನಲ್ಲಿ, ಕೆಲಸಕ್ಕೆ ಸೇರಿದ್ದು ಅಮೇರಿಕಾದಲ್ಲಿ....ರಿಟೈರ್ ಆಗ್ತಾಯಿರೋದು ಮಾತ್ರ ನಮ್ಮ ಭಾರತದಲ್ಲಿ.
😝😝😝
ಕಡೆಗೂ ಸನಾತನ ಧರ್ಮಕ್ಕೆ ಹೊಂದಿಕೊಳ್ಳೋ ಪದ ಸಿಕ್ ಬಿಡ್ತು.
Quarantine = ಮೈಲಿಗೆ.
Social distancing = ಮ ಡಿ.
Sanitizer = ಮಂತ್ರ ಸ್ನಾನ.
Lock down = ಚಾತುರ್ಮಾಸ್ಯ ವ್ರತ.
*********
ನಮ್ಮ ಹೆಮ್ಮೆಯ ನಾಟಕ ಪ್ರಹಸನ ಪ್ರಪಿತಾಮಹ ಟಿ.ಪಿ ಕೈಲಾಸಂ ರವರ ಪುಸ್ತಕದಲ್ಲಿ ಓದಿದ್ದು....
ಒಮ್ಮೆ ಅವರ ಶಿಷ್ಯ ಗುರುಗಳಾದ ಕೈಲಾಸಂನ ಕೇಳಿದ್ನಂತೆ.....!
ಗುರುಗಳೇ.... ಒಬ್ಬ Monk..... (ಬೌದ್ಧ ಭಿಕ್ಷು) ಹಾಗೂ ಒಬ್ಬಳು Nun...... (ಸನ್ಯಾಸಿನಿ), ಇವರಿಗೆ ಅಕಸ್ಮಾತ್ತಾಗಿ ಪ್ರೀತಿ ಹುಟ್ಟಿ ಅವರಿಬ್ಬರಿಗೆ ಜನಿಸಿದ ಮಕ್ಕಳನ್ನು ಸಮಾಜ ಹೇಗೆ ಕರೆಯುತ್ತೆ ಸರ್......
ಆಗ ಕೈಲಾಸಂ ಕೊಟ್ಟ ಉತ್ತರ ......
ಅದ್ಬುತ ವಾದದ್ದು.......
" ಮಂಕ್ ನನ್ ಮಕ್ಳು. "...,
😀😀😀😀😀
*********
5 year old boy :-
I Love u Mom.
MoM :- Awww ! I Love u Too.......😍😘💋
16 year Old Boy :-
I Love u Mom.
MoM :- Sorry ! ನನ್ನತ್ರ ದುಡ್ಡಿಲ್ಲ ...😡😡😲
.
.
21year Old Boy :- I Love u Mom.
Mom :- Hmm...ಯಾರೊ ಅದು ಎಲ್ಲಿಯವಳೊ ಅವಳು ? 👀😒😉👀
.
.
Moral : ಅಮ್ಮನಿಗೆ ಎಲ್ಲಾ ತಿಳಿಯುತ್ತೆ..😊😉😍
But the Best is..
35 yr old man : mom I love you ..
Mom : ಮಗನೆ ನಾನ್ ನಿಂಗೆ ಮೊದಲೆ ಹೇಳಿರಲಿಲ್ಲವಾ ಆ ಹುಡುಗಿನ ಮದ್ವೆ ಆಗ್ಬೇಡಾ ಅಂತ...
😄😆😂😇✨
And the award winning one...
55 yr old man : Mom I love you...
Mom: ನೀನ್ ಎಷ್ಟೆ ಮಸ್ಕಾ ಹೊಡೆದ್ರು ನಾನ್ ಯಾವ್ ಪೇಪರ್ ಮೇಲು SIGN ಮಾಡಲ್ಲ..😜😜
Mom ಗೆ ಎಲ್ಲಾ ತಿಳಿದಿರುತ್ತದೆ...
😜😜😜
***********
ಗುಂಡ👦🏻: ಅಜ್ಜಿ ನಿದ್ದೆ ಬರ್ತಿಲ್ಲ, TV ನೋಡ್ಲಾ?
ಅಜ್ಜಿ 👵🏻: ನನ್ನ ಜೊತೆ ಮಾತಾಡುವಿಯಂತೆ ಬಾರೊ ಗುಂಡ
ಗುಂಡ 👦🏻: ಅಜ್ಜಿ ನಾವು ಯಾವಾಗಲೂ 6 ಜನನೇ ಇರ್ತಿವಾ?
ನೀನು👵🏻, ಅಮ್ಮ👩🏻, ಅಪ್ಪ👨🏻, ಅಕ್ಕ👧🏻, ನಾನು👦🏻 ಮತ್ತು ಬೆಕ್ಕು🐈
ಅಜ್ಜಿ 👵🏻: ಇಲ್ಲ ನಮ್ಮನೆಗೆ ಒಂದು ನಾಯಿ🐕 ಕೂಡ ತರಬೇಕು ಅಂತಿದ್ದೀವಲ್ಲ ಅದು ಬಂದ ಮೇಲೆ 7 ಆಗ್ತೀವಿ.
ಗುಂಡ 👦🏻: ಆದರೆ ನಾಯಿ ಬೆಕ್ಕನ್ನ ತಿಂದುಬಿಡುತ್ತೆ. ಕೊನೆಗೆ ಆರೇ ಉಳ್ಕೋತೀವಿ
ಅಜ್ಜಿ 👵🏻: ನಿನಗೆ ಮದ್ವೆ ಆಗುತ್ತಲ್ಲ ಆಗ ನಿನ್ನ ಹೆಂಡತಿ ಬರ್ತಳೆ ಆಗ 7 ಜನ ಆಗ್ತೀವಿ
ಗುಂಡ 👦🏻: ಆದ್ರೆ ಅಕ್ಕ ಮದ್ವೆ ಆಗಿ ಹೋಗ್ತಾಳಲ್ಲ ಅದಕ್ಕೆ 6 ಜನನೇ ಉಳ್ಕೋತೀವಿ
ಅಜ್ಜಿ 👵🏻: ಇಲ್ಲಪ್ಪ ನಿನಗೆ ಪಾಪು ಆಗುತ್ತಲ್ವ ಅವಾಗ ನಾವು 7 ಜನ ಆಗ್ತೀವಿ
ಗುಂಡ 👦🏻: ಅಷ್ಟೊತ್ತಿಗೆ ನೀನು ಸತ್ತೋಗ್ತ್ಯಲ್ಲ ನಾವು 6 ಜನನೇ ಉಳ್ಕೋತೀವಿ
ಅಜ್ಜಿ 👵🏻: ಅಯ್ಯೋ ಕೋತಿ ಮುಂಡೇದೆ ಹೋಗೊ TV ನೋಡು.
*********
Student :- Sir,
what is the difference between
FINE and TAX ???
Sir : - FINE is a TAX for doing wrong.
And
TAX is a FINE for doing right.
🤔😄🤣😨
*********
Subscribe , Follow on
Facebook Instagram YouTube Twitter X WhatsApp