ಅಂಕ ( Anka )
Meaning 1 : ಸಂಖ್ಯೆ ( Number )
Meaning 2 : ನಾಟಕದ ಒಂದು ಭಾಗ ( one act in a play )
Meaning 3 : ಕೊಕ್ಕೆ ( Hook )
Meaning 4 : ತೊಡೆ (thigh )
Meaning 5 : ಮಗ್ಗುಲು ; ಪಾರ್ಶ್ವ ( Side ; flank)
Meaning 6 : ಡೊಂಕು ಕೊಂಕು (Curve , Bend )
*********
ಅಂಕಗಣಿತ ( Ankaganitha )
Meaning 1 : ಸಂಖ್ಯೆಗಳನ್ನು ಬಳಸುವ ಗಣಿತ ( Arithmetic )
*********
ಅಂಕಣ (Ankana )
Meaning 1 : ಮನೆಯ ಎರಡು ಕಂಬಗಳ ಅಥವಾ ತೊಲೆಗಳ ನಡುವೆ ಇರುವ ಪ್ರದೇಶ ( Space between two pillars or beams in a house )
Meaning 2 : ಒಂದು ಅಂಕಣದಷ್ಟು ಕಟ್ಟಡ ಅಥವಾ ಕಟ್ಟಡದ ಭಾಗ (Building or part of a building measuring one ankana )
Meaning 3 : ಪತ್ರಿಕೆಯಲ್ಲಿನ ಉದ್ದಸಾಲು ( Column of a daily or a periodical)
Meaning 4 : ತುದಿಯಿಂದ ತುದಿಯವರೆಗೆ - ಸೇತುವೆ ( Span )
*********
ಅಂಕಣಗಾರ ( Ankanagaara )
Meaning 1 : ಪತ್ರಿಕೆಯಲ್ಲಿ ನಿಯತವಾಗಿ ಲೇಖನ ಬರೆಯುವವನು ( Columnist )
*********
ಅಂಕಿ
Meaning 1 : ಸಂಖ್ಯೆ ( Number , Figure , Digit )
*********
ಕನ್ನಡ ಕಲಿಯಿರಿ , ಕನ್ನಡ ಬಳಸಿ , ಕನ್ನಡ ಉಳಿಸಿ - Learn Kannada , Speak Kannada
Subscribe , Follow on
Facebook Instagram YouTube Twitter WhatsApp