-->

ಅಂಕೆ Kannada words of the day with meaning , part 3

ಅಂಕುರಣ  ( Ankurana )

Meaning1 - ಮೊಳಕೆಯಾಗುವುದು ( Germination )

ಅಂಕುರಾರ್ಪಣ  
( Ankurarpana )

Meaning 1 - ಪ್ರಾರಂಭ  ( beginning ; inauguration )

ಅಂಕುರಿಸು   ( Ankurisu )

Meaning 1 - ಮೊಳಕೆಯಾಗು , sprout
Meaning 2 - ಉಂಟಾಗು ; ಕಾಣಿಸಿಕೊ come to sprout ; manifest

ಅಂಕುಶ
( Ankusha )

Meaning 1 - ಆನೆಯನ್ನು ನಿಯಂತ್ರಿಸಲು ಬಳಸುವ ಆಯುಧ ; Restraining hook used to tame an elephant )



ಅಂಕೆ 

ಅಂಕೆ Kannada words of the day with meaning , part 3

( Anke )
Meaning 1 - ಆಜ್ಞೆ ; ಅಪ್ಪಣೆ  ( Command , order , behest)
Meaning 2 - ಅಧೀನ ; ಹತೋಟಿ ( check control , restraint )
Meaning 3 - ಸಂಖ್ಯೆಯನ್ನು ಸೂಚಿಸುವ ಚಿಹ್ನೆ ( Numerical figure )
Meaning 4 - ಎಣಿಕೆ ; ಲೆಕ್ಕ ( count , reckoning )
Meaning 5 - ಅಳತೆ ( Measure )

ಕನ್ನಡ ಕಲಿಯಿರಿ , ಕನ್ನಡ ಬಳಸಿ , ಕನ್ನಡ ಉಳಿಸಿ - Learn Kannada , Speak Kannada

–>