ಎಲ್ಲ ನೈತಿಕ ಮೌಲ್ಯಗಳನ್ನು ಸೇರಿಸಿ ಎರಕ ಹೊಯ್ದ ಅತ್ಯಂತ ಉದಾತ್ತ ಮೌಲ್ಯವೆಂದರೆ ಪ್ರಾಮಾಣಿಕತೆ - ಡಾ . ಬಿ. ಆರ್ . ಅಂಬೇಡ್ಕರ್
Honesty is the noblest of all moral values - Dr. B. R. Ambedkar
*********
ವ್ಯಕ್ತಿಯ ಮಾಗುವಿಕೆಯೇ ಸಂಸ್ಕೃತಿ - ನಿಸಾರ್ ಅಹ್ಮದ್ . ಕೆ. ಎಸ್
Culture is the making of a person - Nisar Ahmed. K. S
*********
ನೀತಿ ನಿಯಮಗಳ ಬೇಲಿ ಇಲ್ಲದೆ ಸಮಾಜ ಜೀವನವೇ ಅಸಾಧ್ಯ - ಗೋಪಾಲಕೃಷ್ಣ ಅಡಿಗ
Social life is impossible without the fence of ethics - Gopalkrishna Adiga
*********
ಸಮಸ್ಯೆಗಳು ಎದುರಾದಾಗ ಬೇರೆಯವರ ಮೇಲೆ ಅವಲಂಬಿತವಾಗುವ ಬದಲು ನೀವೇ ಪರಿಹಾರ ಕಂಡುಕೊಳ್ಳಿ - ಗೌತಮ ಬುದ್ಧ
When faced with problems, find solutions yourself instead of depending on others - Gautama Buddha
*********
ಯಾವುದೇ ಕಾರ್ಯದಲ್ಲಿ ತೊಡೊಗುವಾಗ ಮುನ್ನ , ಇದನ್ನೇಕೆ ಮಾಡುತಿದ್ದೇನೆ ? ಇದರ ಫಲಗಳೇನು ? ಇದರಲ್ಲಿ ಸಫಲನಾಗುತೇನೆಯೇ ? ಎಂದು ಕೇಳಿಕೊಳ್ಳಿ , ಪ್ರಾಮಾಣಿಕ ಮತ್ತು ಸ್ಪಷ್ಟ ಉತ್ತರ ಸಿಕ್ಕಿದರೆ ಮಾತ್ರ ಮುಂದುವರೆಯಿರಿ - ಚಾಣಕ್ಯ
Before engaging in any work, why am I doing this? What are the results? Will it be successful? Ask, proceed only if you get an honest and clear answer - Chanakya
*********
ಒಳ್ಳೆಯದಕ್ಕೆ ಹೋರಾಟ ಮಾಡಿದಾಗ ಮಾತ್ರ ಮನುಷ್ಯ ಮಹದೇವನಾಗಲು ಸಾಧ್ಯ - ಅಮಿತ್ ತ್ರಿಪಾಠಿ
A man can become god only when he strives for good - Amit Tripathi
*********
ಆಸೆ ಪಡುವುದು ತಪ್ಪಲ್ಲ , ಆಸೆ ಬಿಡು ಎನ್ನುವುದು ತಪ್ಪು . ಆಸೆ ಪಡಲಿಲ್ಲ ಎನ್ನುವುದು ಸುಳ್ಳು . ಏಕೆಂದರೆ ಆಸೆ ಎಂಬುದು ಮನುಶ್ಯನ ಆಂತರ್ಯದಲ್ಲಿ ಇರುವ ಒಂದು ಸಹಜ ಗುಣ - ಯು .ಜಿ . ಕೃಷ್ಣಮೂರ್ತಿ
It is not wrong to desire, it is wrong to give up desire. It is a lie that he did not desire. Because desire is a natural quality in the heart of man - U.G. Krishnamurthy
*********
ಶ್ರೀಮಂತರು ಸಂಪಾದನೆಯಲ್ಲಿ ಮೊದಲು ಉಳಿತಾಯ ಮಾಡಿ ಉಳಿದನ್ನು ಖರ್ಚು ಮಾಡುತಾರೆ . ಬಡವರು ಮೊದಲು ಖರ್ಚು ಮಾಡಿ ಬಾಕಿಯಾನು ಉಳಿತಾಯ ಮಾಡುತಾರೆ - ಜಿಮ್ ರೌನ್
Rich people save first and spend the rest. The poor spend first and save the rest - Jim Rown
*********
ನಿದ್ರೆಯಲ್ಲಿ ಕಾಣುವ ಸಂಗತಿಗಳು ಕನಸಲ್ಲ . ನಿಮಗೆ ನಿದ್ದೆ ಮಾಡದ ಹಾಗೆ ಮಾಡುವ ಸಂಗತಿಗಳೇ ನಿಜವಾದ ಕನಸುಗಳು - ಕ್ರಿಸ್ಟಿಯಾನೊ ರೊನಾಲ್ಡೊ
Things seen in sleep are not dreams. Real dreams are the things that keep you awake - Cristiano Ronaldo
*********
ದೊಡ್ಡ ಮನುಷ್ಯ ತನ್ನನು ತಾನೇ ನಿಂದಿಸಿಕೊಂಡರೆ ಸಾಮಾನ್ಯ ಮನುಷ್ಯ ಇತರರನ್ನು ನಿಂದಿಸುತ್ತಾನೆ - ಕನ್ಫ್ಯೂಶಿಯಸ್
A great man reproaches himself, a common man reproaches others - Confucius
*********
Subscribe , Follow on
Facebook Instagram YouTube Twitter X WhatsApp