ಜಗತ್ತಿನ ಎಲ್ಲ ಶಕ್ತಿಗಳು ಈಗಾಗಲೇ ನಮ್ಮವಾಗಿವೆ. ಆದರೆ , ನಾವು ಮಾತ್ರ ಕೈಗಳನ್ನು ನಮ್ಮ ಕಣ್ಣ ಅಡ್ಡ ಇಟ್ಟುಕೊಂಡು , ಕತ್ತಲೆ ತುಂಬಿದೆ ಎಂದು ಅಳುತ್ತೇವೆ - ಸ್ವಾಮಿ ವಿವೇಕಾನಂದ
All the powers of the world are already ours. But, we only hold our hands over our eyes and cry that the darkness is full - Swami Vivekananda
*********
ಹಣ ಹೂಡುವವರಿಗೆ ಇರಬೇಕಾದ ಅತ್ಯಂತ ಮುಖ್ಯವಾದ ಗುಣವೆಂದರೆ ಮನೋಧರ್ಮವೇ ವಿನಾ ಬುದ್ಧಿಶಕ್ತಿ ಅಲ್ಲ - ವಾರೆನ್ ಬಫೆಟ್
The most important quality an investor needs is temperament, not intelligence - Warren Buffett
*********
ಕಾಳಜಿ , ಗಮನ , ಮೆಚ್ಚುಗೆ , ಪ್ರೀತಿ ನೀವು ಕೊಡಬಹುದಾದ ಅತ್ಯಮೂಲ್ಯ ಉಡುಗೊರೆಗಳಾಗಿವೆ . ಅದಕ್ಕೆ ನೀವು ಖರ್ಚು ಮಾಡಬೇಕಿಲ್ಲ - ದೀಪಕ್ ಚೋಪ್ರಾ
Care, attention, appreciation, love are the most precious gifts you can give. You don't have to spend on it - Deepak Chopra
*********
ಕ್ರಾಂತಿ ಎಂದರೆ ಹಳೆಯದನ್ನೆಲ್ಲ ನಾಶಮಾಡುವುದು ಅಲ್ಲ. ಹಳೆಯದಲ್ಲಿ ಏನೇನು ಒಳ್ಳೆಯದಿದೆಯೋ ಅದೆಲ್ಲವನ್ನು ಉಳಿಸಿಕೊಂಡು ಹೊಸ ಬದುಕ್ಕನು ಕಟ್ಟುವುದು - ಜಿ . ಎಸ್ . ಶಿವರುದ್ರಪ್ಪ
Revolution is not about destroying everything old. Keeping all that is good in the old and building a new life - G . S. Shivrudrappa
*********
ನಿಮ್ಮ ಮಾತೇ ನೀವು ಮಾಡಿಕೊಳ್ಳುವ ಕರಾರಿನಂತೆ ಇರಬೇಕು . ಹೇಳಿದನ್ನು ಮಾಡಿ ಭರವಸೆಯನ್ನು ಉಳಿಸಿಕೊಳ್ಳಿ - ಮೆಲನಿಯಾ ಟ್ರಂಪ್
Your word should be like your contract. Do what is said and keep the promise - Melania Trump
*********
ನಿರೀಕ್ಷೆಗಳು ನಿಮ್ಮ ದಾರಿಯಲ್ಲಿ ಅಡಗಿರುವ ಬಂಡೆಗಳಂತೆ . ಅವು ನೀವು ಹಾದಿ ತಪ್ಪುವಂತೆ ಮಾಡುತ್ತದೆ - ಚಿತ್ರಾ ಬ್ಯಾನರ್ಜಿ ದಿವಾಕರುಣಿ
Expectations are like hidden rocks in your path. They lead you astray - Chitra Banerjee Diwakaruni
*********
ಪ್ರತಿಭೆಗೆ ಶಾಸ್ತ್ರ ಜ್ಞಾನ ಇದ್ದರೆ ವಜ್ರಕ್ಕೆ ಕುಂದಣವಿಟ್ಟಂತೆ - ತ . ರಾ . ಸು
If a genius has knowledge of Shastra, it is like a beautiful diamond - Tarasu
*********
ನಿಮಗೆ ಸಂಬಂಧಿಸಿದಂತೆ ಘಟಿಸುವ ಎಲ್ಲ ಸಂಗತಿಗಳು ನಿಮ್ಮ ಬೆಳವಣಿಗೆಗೆ ಸಿಗುವ ಅವಕಾಶಗಳಾಗಿರುತ್ತವೆ ಅಥವಾ ಬೆಳವಣಿಗೆಗೆ ಅಡ್ಡಪಡಿಸುವಂತಹವಾಗಿರುತ್ತವೆ . ಆಯ್ಕೆ ನಿಮ್ಮದು - ವೇನ್ ಡಯರ್
Everything that happens to you is either an opportunity for your growth or a hindrance to your growth. The choice is yours - Wayne Dyer
*********
ಯೆಶಸ್ವಿಯಾಗುತ್ತೆನೆ ಎಂಬ ಪ್ರಬಲ ನಿರ್ಧಾರ ನಿಮ್ಮಲಿದ್ದರೇ , ಸೋಲು ಇಂದಿಗೂ ನಿಮ್ಮನು ಹಿಮ್ಮೆಟ್ಟುವುದಿಲ್ಲ - ಎ .ಪಿ .ಜೆ ಅಬ್ದುಲ್ ಕಲಾಂ
Subscribe , Follow on
Facebook Instagram YouTube Twitter X WhatsApp