Arrogance is more dangerous than ignorance - Albert Einstein
*********
ನಾನು ಏನು ಮಾಡಬಹುದು ಎಂಬುದು ನನಗೆ ತಿಳಿದಿರುತ್ತದೆ . ಹೀಗಾಗಿ , ಪರಿಸ್ಥಿತಿಯ ಬಗ್ಗೆ ಯಾರು ಏನು ಯೋಚಿಸುತ್ತಾರೆ ಅಥವಾ ಅಭಿಪ್ರಾಯ ಪಡುತ್ತಾರೆ ಎಂಬುದು ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ - ಉಸೈನ್ ಬೋಲ್ಟ್
I know what I can do. So, I don't care too much about what anyone thinks or feels about the situation - Usain Bolt
*********
ನಿಮ್ಮ ಮನಸ್ಸು ಮುಕ್ತವಾಗಿರಲಿ . ನೀವು ಕೈದಿಯಲ್ಲ . ನೀವು ಕನಸುಗಳಿಗಾಗಿ ಆಕಾಶವನ್ನು ಅರಸುತ್ತಿರುವ ಹಕ್ಕಿಯಂತೆ - ಹರುಕಿ ಮುರಾಕಮಿ
Let your mind be free. You are not a prisoner. You are like a bird searching the sky for dreams - Haruki Murakami
*********
ನಿಲ್ಲುವುದೇ ಸಾವು , ಚಲಿಸುವುದೇ ಬಾಳು - ಕುವೆಂಪು
Standing is death, moving is life - Kuvempu
********
ಒಳ್ಳೆಯದನ್ನು ಮಾಡಿದರೆ ಸಾಲದು . ಅದನ್ನುಒಳ್ಳೇ ರೀತಿಯಲ್ಲಿ ಮಾಡಬೇಕು - ಚಾಣಕ್ಯ
Doing good is not enough. It should be done properly - Chanakya
*********
ನೀವು ಎಲ್ಲರನ್ನು ಮೆಚ್ಚಿಸಲು ಪ್ರಯತ್ನಿಸಿದರೆ , ಯಾರನ್ನೂ ಮೆಚ್ಚಿಸಲಾರಿರಿ . ಇತರರ ಸಂತೋಷಕ್ಕಾಗಿ ನಿಮ್ಮ ಜೀವನವನ್ನು ನಡೆಸುವುದು ಅಸಾಧ್ಯ - ಸುಧಾ ಮೂರ್ತಿ
If you try to please everyone, you will please no one. It is impossible to live your life for the happiness of others - Sudha Murthy
*********
ಎಂತಾ ಗಟ್ಟಿ ಮನುಷ್ಯನಾಗಿರಲಿ , ಹೊಗಳಿಕೆಗೆ ಕಿವಿ ಕೊಟ್ಟನೆಂದರೆ ಬಲೆಗೆ ಬಿದ್ದಂತೆ - ಶಿವರಾಂ ಕಾರಂತ್
No matter how strong a person is, listening to praise is like falling into a trap - Shivram Karanth
*********
ಸಮಸ್ಯೆಯನ್ನು ವಿವರಿಸಲು ಆಗದವನು ಆ ಸಮಸ್ಯೆಗೆ ಎಂದಿಗೂ ಪರಿಹಾರ ಕಂಡುಕೊಳ್ಳಲಾರ - ಕನ್ಫ್ಯೂಷಿಯಸ್
He who cannot explain a problem can never find a solution to it - Confucius
*********
ನಡೆಯಲರಿಯದೆ ನುಡಿಯನರಿಯದೆ ಲಿಂಗ ಪೂಜಿಸಿ ಫಲವೀನು ? - ಬಸವಣ್ಣ
What is the use of worshiping if one does not know how the language and character - Basavanna
*********
ನಿನ್ನನ್ನು ಪೀಡಿಸುವ ಸಂಕಟಗಳನ್ನು ನಗುನಗುತ್ತಾ ನಾಶಮಾಡು - ಸ್ವಾಮಿ ವಿವೇಕಾನಂದ
Destroy the sufferings that torment you with a smile - Swami Vivekananda
*********
Subscribe , Follow on
Facebook Instagram YouTube Twitter X WhatsApp