Know the list of Kannada Literature Vachana Saahithya Poets and their Ankitanaama nicknames who produced one of the rich Vachana literature in Kannada.
ವಚನಕಾರ - ಬಸವಣ್ಣ , Basavanna
ಅಂಕಿತನಾಮ - ಕೂಡಲಸಂಗಮದೇವ , Koodalasangamadeva
ವಚನಕಾರ - ಅಕ್ಕಮಹಾದೇವಿ , Akkamahadevi
ಅಂಕಿತನಾಮ - ಚೆನ್ನಮಲ್ಲಿಕಾರ್ಜುನ , Chennamallikarjuna
ವಚನಕಾರ - ಅಲ್ಲಮ್ಮಪ್ರಭು , Allamma Prabhu
ಅಂಕಿತನಾಮ - ಗುಹೇಶ್ವರ , Guheshwara
ವಚನಕಾರ - ದೇವರ ದಾಸಿಮಯ್ಯ , Devara Daasimayya
ಅಂಕಿತನಾಮ - ರಾಮನಾಥ , Ramanatha
ವಚನಕಾರ - ಆಯ್ದಕ್ಕಿ ಮಾರಯ್ಯ , Aaidakki Maarayya
ಅಂಕಿತನಾಮ - ಅಮರೇಶ್ವರ ಲಿಂಗ , Amareshwara Linga
ವಚನಕಾರ - ಮಡಿವಾಳ ಮಾಚಯ್ಯ , Madivala maachayya
ಅಂಕಿತನಾಮ - ಕಲಿದೇವರ , Kalidevara
ವಚನಕಾರ - ನಿಜಗುಣ ಶಿವಯೋಗಿ , Nijaguna Shivayogi
ಅಂಕಿತನಾಮ - ಗುರು ಶಂಭು ಲಿಂಗ , Guru Shambu Linga
ವಚನಕಾರ - ಸಿದ್ದರಾಮ ಸೊನ್ನಲಿಗೆ , Siddarama Sonnalige
ಅಂಕಿತನಾಮ - ಕಪಿಲಸಿದ್ಧ ಮಲ್ಲಿಕಾರ್ಜುನ , Kapilasidda Mallikarjuna
ವಚನಕಾರ - ಆದಯ್ಯ , Aadayya
ಅಂಕಿತನಾಮ - ಸೌರಾಷ್ಟ್ರ ಸೋಮನಾಥ , Sourashtra Somanatha
ವಚನಕಾರ - ಹೆಳವನಕಟ್ಟೆ ಗಿರಿಯಮ್ಮ , Helavanakatte Giriyamma
ಅಂಕಿತನಾಮ - ಹೆಳವನಕಟ್ಟೆ ರಂಗನಾಥ , Helavanakatte Ranganatha
ವಚನಕಾರ - ಅಂಬಿಗರ ಚೌಡಯ್ಯ , Ambigara Choudayya
ಅಂಕಿತನಾಮ - ಅಂಬಿಗರ ಚೌಡಯ್ಯ , Ambigara Choudayya
ವಚನಕಾರ - ಹೆಂಡದ ಮಾರಯ್ಯ , Hendada Maarayya
ಅಂಕಿತನಾಮ - ಧರ್ಮೇಶ್ವರ ಲಿಂಗ , Dharmeshwara Linga
ವಚನಕಾರ - ಆಯ್ದಕ್ಕಿ ಲಕ್ಕಮ್ಮ , Aidakki Lakkamma
ಅಂಕಿತನಾಮ - ಮಾರಯ್ಯ ಪ್ರಿಯ , Maarayya Priya
ವಚನಕಾರ - ಅಮರೇಶ್ವರ , Amareshwara
ಅಂಕಿತನಾಮ - ಲಿಂಗ , Linga
ವಚನಕಾರ - ಸಿದ್ದಯ್ಯ ಪುರಾಣಿಕ , Siddayya Puranika
ಅಂಕಿತನಾಮ - ಸ್ವತಂತ್ರ ಸಿದ್ದೇಶ್ವರ , Swatantra Siddeshwara
ವಚನಕಾರ - ಮಾದಾರ ಚನ್ನಯ್ಯ , Madaara Channayya
ಅಂಕಿತನಾಮ - ನಿಹಕಳಂಕ ಮಲ್ಲಿಕಾರ್ಜುನ , Nihkalanka Mallikarjuna
ವಚನಕಾರ - ಹರಪ್ಪನ ಭೀಮ್ಮವ್ವ , Harappana Bhimmavva
ಅಂಕಿತನಾಮ - ಭೀಮೇಶಕೃಷ್ಣ , Bhimmesha Krishna
ವಚನಕಾರ - ಗಣೇಶ್ ಮಸಣ್ಣಯ್ಯ , Ganesh Masanayya
ಅಂಕಿತನಾಮ - ಮಹಾಲಿಂಗ ಗಜೇಶ್ವರ , Mahalinga Gajeshwara
ವಚನಕಾರ - ಎಸ.ವಿ. ಪರಮೇಶ್ವರ ಭಟ್ಟ , S V Parameshwara Bhatta
ಅಂಕಿತನಾಮ - ಸದಾಶಿವಗುರು , Sadaashivaguru
ವಚನಕಾರ - ನರಹರಿ ತೀರ್ಥ , Narahari theertha
ಅಂಕಿತನಾಮ - ರಘುಪತಿ , Raghupathi
ವಚನಕಾರ - ಮುಕ್ತಾಯಕ್ಕ , Mukthaayakka
ಅಂಕಿತನಾಮ - ಅಜಗಣ್ಣ , Ajaganna
ವಚನಕಾರ - ಪುಲಿಗೇರಿ ಸೋಮನಾಥ , Puligeri Somanatha
ಅಂಕಿತನಾಮ - ಹರಹರ ಶ್ರೀ ಚೆನ್ನಸೋಮೇಶ್ವರ , Hara Hara Sri ChennaSomeshwara
ವಚನಕಾರ - ಅಕ್ಕ ನಾಗಮ್ಮ , Akka Nagamma
ಅಂಕಿತನಾಮ - ಸಂಗನ ಬಸವಣ್ಣ , Sangana Basavanna
ವಚನಕಾರ - ಒಕ್ಕಲಿಗ ಮುದ್ದಣ , Okkaliga Muddanna
ಅಂಕಿತನಾಮ - ಕಾಮಭೀಮ ಜೀವದೊಡೆಯ , KamaBhima JeevaDodeya
ವಚನಕಾರ - ಸಿದ್ದರಾಮ , Siddarama
ಅಂಕಿತನಾಮ - ಕಪಿಲಸಿದ್ಧ ಮಲ್ಲಿಕಾರ್ಜುನ , Kapilasidda Mallikarjuna
ವಚನಕಾರ - ಚೆನ್ನ ಬಸವಣ್ಣ , Chenna Basavanna
ಅಂಕಿತನಾಮ - ಶ್ರೀ ಚೆನ್ನ ಕೂಡಲಸಂಗಮದೇವ , Sri Chenna Koodalasangamadeva
ವಚನಕಾರ - ಸಂಕಲೇಶ ಮಾದರಸ , Sankalesha Maadarasa
ಅಂಕಿತನಾಮ - ಸಂಕಲೇಶ್ವರ ದೇವ , Sankaleshwara deva
ವಚನಕಾರ - ಏಕಾಂತ ಮಾರಯ್ಯ , Ekantha Maarayya
ಅಂಕಿತನಾಮ - ಚೆನ್ನರಾಯ , ChennaRaaya
ವಚನಕಾರ - ಕನಕದಾಸ , Kanakadaasa
ಅಂಕಿತನಾಮ - ಕಾಗಿನೆಲೆಯಾದಿ ಕೇಶವ , KaagiNeleyaadi Keshava
ವಚನಕಾರ - ಪುರಂದರ ದಾಸ , Purandara Daasa
ಅಂಕಿತನಾಮ - ಪುರಂದರ ವಿಠ್ಠಲ , Purandara Vittala
ವಚನಕಾರ - ವ್ಯಾಸರಾಯ , Vyaasaraaya
ಅಂಕಿತನಾಮ - ವ್ಯಾಸ ವಿಠ್ಠಲ , Vyaasa Vittala
ವಚನಕಾರ - ವಾದಿರಾಜ , Vaadiraja
ಅಂಕಿತನಾಮ - ಹಯವದನ, Hayavadana
ವಚನಕಾರ - ವೈಕುಂಠ ದಾಸ , Vaikunta Daasa
ಅಂಕಿತನಾಮ - ವೈಕುಂಠ , Vaikunta
ವಚನಕಾರ - ಗೋಪಾಲ ದಾಸ , Gopala Daasa
ಅಂಕಿತನಾಮ - ಗೋಪಾಲ ವಿಠ್ಠಲ , Gopala Vittala
ವಚನಕಾರ - ಶ್ರೀಪಾದರಾಯ , Sripaadaraaya
ಅಂಕಿತನಾಮ - ರಂಗ ವಿಠ್ಠಲ , Ranga vittala
ವಚನಕಾರ - ವಿಜಯ ದಾಸ , Vijaya Daasa
ಅಂಕಿತನಾಮ - ವಿಜಯ ವಿಠ್ಠಲ , Vijaya Vittala
ವಚನಕಾರ - ಮಹಿಪತಿ ದಾಸರು , Mahipati Daasaru
ಅಂಕಿತನಾಮ - ಗುರುಮಹಿಪತಿ , Guru Mahipati
ವಚನಕಾರ - ರಾಘವೇಂದ್ರ ತೀರ್ಥ , Raghavendra Theertha
ಅಂಕಿತನಾಮ - ಧೀರ ವೇಣುಗೋಪಾಲ , Dheera Venugopala
ವಚನಕಾರ - ಪ್ರಸನ್ನ ವೆಂಕಟದಾಸ , Prasanna Venkatadaasa
ಅಂಕಿತನಾಮ - ಪ್ರಸನ್ನ ವೆಂಕಟಕೃಷ್ಣ , Prasanna Venkatakrishna
Do share in the comments section if any of the poet names and their Ankitanama is not present in the above list.
Subscribe , Follow on
Facebook Instagram YouTube Twitter WhatsApp