ಭೂಮಿ ಮೇಲೆ ಬಾಬಾಸಾಹೇಬ್ ಜನನ
ಭಾರತವೇ ಆಯಿತು ದಿವ್ಯ ಪಾವನ
ಬಾಲ್ಯದಲ್ಲಿ ಪಟ್ಟರು ವಿಭಿನ್ನ ಕಷ್ಟವನ
ಎಂದಿಗೂ ಬಿಡಲಿಲ್ಲ ಓದು ಬರಹವನ
ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನ
ಕಾಣಲಿಲ್ಲ ಎಂದಿಗೂ ಬದುಕಿನಲ್ಲಿ ಸಿರಿತನ
ದೊರಕಿತು ಗುರುಗಳ ಒಳ್ಳೆಯ
ಮಾರ್ಗದರ್ಶನ
ಪಡೆದರು ತಂದೆ ತಾಯಿಯರ ಪ್ರೀತಿನ
ಹಿಂದೆ ಇಡಲಿಲ್ಲ ತಾವು ಇಟ್ಟ ಹೆಜ್ಜೆನ
ಬದಲಾಯಿಸಿದರು ದೃಷ್ಟಿಯಿಂದ ಭಾರತದ ಸೃಷ್ಟಿನ
ರಚಿಸಿದರು ಸಂವಿಧಾನದ ಕರಡು ಸಮಿತಿನ
ಮಾಡಿದರು ಅಧ್ಯಕ್ಷರನ್ನಾಗಿ ಸಲಹಾ ಸಮಿತಿ ಇವರನ
ಬರೆದರು ಸಂವಿಧಾನದ ಹಲವಾರು ಕಲಂಗಳನ
ನೀಡಿದರು ಅವಕಾಶ ಪ್ರತಿ ಜಾತಿಗಳಿಗೂ ಸಮಾನ
ಕಾನೂನಿನ ಮುಂದೆ ಎಲ್ಲರೂ ಸಮಾನ
ವಿವಿಧತೆಯಲ್ಲಿ ಏಕತೆಯನ್ನು ಸಾರುವ ದಿನ
ಲೇಖಕರು - ಶ್ರೀ ಮುತ್ತು ಯ.ವಡ್ಡರ , ಶಿಕ್ಷಕರು , ಬಾಗಲಕೋಟ , 9845568484
Subscribe , Follow on
Facebook Instagram YouTube Twitter X WhatsApp